ಗ್ರಹಗಳಿಂದ ಮನುಷ್ಯನಿಗೆ ಆಗುವ ತೊಂದರೆಗಳೇನು ಗೊತ್ತಾ ಗ್ರಹಗಳ ಅಧೀನ ಸಕಲ ಜೀವಿಗಳು ಮತ್ತು ಮಾನವರು ಜಗತ್ತು ಕೂಡ ಗ್ರಹಗಳ ಅದಿನವಿದೆ ಪಂಚಮಹಾಭೂತಗಳಲ್ಲಿ ಗ್ರಹಗಳು ಮನುಷ್ಯನನ್ನು ಆಳುತ್ತವೆ ಗ್ರಹಗಳು ಮನುಷ್ಯನನ್ನು ಸಂಕಷ್ಟಕ್ಕೆ ಗುರಿ ಮಾಡುತ್ತದೆ ಗ್ರಹಗಳು ಮನುಷ್ಯನನ್ನು ಬುದ್ಧಿಯಲ್ಲಿ ಹೀನ ಸ್ಥಿತಿಯಲ್ಲಿ ತಲುಪಿಸುತ್ತವೆ ಗ್ರಹಗಳು ಉನ್ನತ ಮಟ್ಟದಲ್ಲಿ ಜೀವನವನ್ನು ಸಾಗಿಸಲು ಸಹಾಯವನ್ನು ಮಾಡುತ್ತವೆ ಗ್ರಹಗಳು ಮನುಷ್ಯನನ್ನು
ಪಾತಾಳಕ್ಕೂ ತಳ್ಳುತ್ತವೆ ಪ್ರಪಾತಕ್ಕೂ ತಳ್ಳುತ್ತವೆ ಸ್ವರ್ಗಕ್ಕೂ ಕರೆದುಕೊಂಡು ಹೋಗುತ್ತದೆ ನರಕಕ್ಕೂ ಕೂಡ ಕರೆದುಕೊಂಡು ಹೋಗುತ್ತದೆ ಯಶಸ್ಸಿಗೂ ಕಾರಣವಾಗುತ್ತದೆ ಸಂಕಷ್ಟಕ್ಕೂ ಕಾರಣವಾಗುತ್ತದೆ ಚಂದ್ರ ಗ್ರಹ ಮನುಷ್ಯನ ಮನಸ್ಸಿನ ಕಾರಕ ಗ್ರಹ ಶಾಸ್ತ್ರಗಳಲ್ಲಿ ಚಂದ್ರನಿಗೆ ವಿಶೇಷ ಸ್ಥಾನಮಾನ ಕೊಡಲಾಗಿದೆ ಚಂದ್ರ ಅಂದ್ರೆ ಮಾತೃ ಮಾತೃಸ್ಥಾನವೆಂದು ಹೇಳಲಾಗಿದೆ ಬುಧನನ್ನು ಬುದ್ಧಿ ಕಾರಕ ಕರ್ಮ ಕಾರಕ ನಾದ ಶನಿ ಹಾಗೂ ಜೀವ ಕಾಲಕ ಮತ್ತೊಂದು ಗ್ರಹ
ಈ ರೀತಿಯಾಗಿ ಗ್ರಹಗಳು ಆತ್ಮಕಾರಕವಾದಂತ ರವಿ ಪಿತೃಕಾರಕನಾಗಿರುವಂತಹ ರವಿ ಜಾತಕದಲ್ಲಿ ರವಿಯನ್ನು ನೋಡಿದ ಕ್ಷಣವೇ ಗೊತ್ತಾಗುತ್ತದೆ ಇವನ ಪಿತೃ ಹೇಗಿದ್ದಾನೆ ಗ್ರಹಗಳ ಆಟ ಗ್ರಹಗಳ ವಿಚಾರ ಗ್ರಹಗಳ ಮನಸ್ಥಿತಿ ಗ್ರಹಗಳ ರಾಶಿ ಸ್ವಭಾವ ಗ್ರಹಗಳ ಸ್ವಭಾವದಿಂದ ಮನುಷ್ಯನ ಸ್ವಭಾವ ಅಳಿಲಿಕ್ಕೆ ಸಾಧ್ಯವಾಗುತ್ತದೆ ಅಂದರೆ ಈ ಗ್ರಹ ಯಾವ ಮಟ್ಟಿಗೆ ಮನುಷ್ಯನನ್ನು ಆಟ ಆಡಿಸುತ್ತದೆ ಯಾವ ರೀತಿಯಾಗಿ ಮನುಷ್ಯನ ಮೇಲೆ ಗ್ರಹಗಳು ಪರಿಣಾಮ ಬೀರುತ್ತದೆ ಅನ್ನೋದಕ್ಕೆ ಉದಾಹರಣೆಯನ್ನು ಹೇಳುತ್ತೇನೆ
ಮುಂದೆ ಓದಿ ಬೆಳಗ್ಗೆ ನಾವು ಹೇಳುವಾಗಲೇ ಶುಭ ಮುಂಜಾನೆಯಲ್ಲಿ ಕರವನ್ನು ನೋಡಿ ಕರಾಗ್ರೆವಸತಿ ಲಕ್ಷ್ಮಿ ಕರಾಮದ್ಯೆ ಸರಸ್ವತಿ ಕಲ ಮೂಲೆ ಸ್ಥಿತಿಗೌರಿ ಎಂದು ಹೇಳಿ ಕರವನ್ನು ನೋಡಿಕೊಂಡು ನಾವು ದಿನವನ್ನು ಶುರು ಮಾಡುತ್ತೇವೆ ಆ ಒಂದು ಸಂದರ್ಭದಲ್ಲಿ ಏಳುವಾಗ ಚೈತನ್ಯ ಮುಂಜಾನೆ ಇರುವಂತಹ ವಿಶೇಷವಾದ ಮನಸ್ಥಿತಿ ಮಧ್ಯಾಹ್ನ ಇರುವಂತಹ ಮನಸ್ಥಿತಿ
ಸಾಯಂಕಾಲ ಇರುವಂತಹ ಮನಸ್ಥಿತಿ ಮಲಗುವಾಗ ಇರುವಂತಹ ಮನಸ್ಥಿತಿ ಆಯಾ ಮನಸ್ಥಿತಿಗಳು ಕಾಲಕ್ಕೆ ತಕ್ಕಂತೆ ಆ ಗ್ರಹಗಳ ಆಟದಿಂದ ಚಲನವಲನದಿಂದ ಮನಸ್ಥಿತಿ ಬದಲಾಗುತ್ತಿರುತ್ತದೆ ಎಂಬುದಕ್ಕೆ ಉದಾಹರಣೆ ದಿನಾಲು ನಾವು ಸ್ನಾನವನ್ನು ಮಾಡಿ ಮನೆಯಿಂದ ಹೊರಗೆ ಹೋದಾಗ ಅಲ್ಲಿ ಆಗತಕ್ಕ ಅನುಭವಗಳಿಂದ ಮನುಷ್ಯನ ಚೈತನ್ಯ ಬದಲಾಗುತ್ತದೆ ಬುದ್ಧಿ ಸ್ಥಿರತೆಯಲ್ಲಿ ಬದಲಾವಣೆಯನ್ನು ಕಾಣುತ್ತೇವೆ ಮತ್ತು ಮನುಷ್ಯ ಯಾವುದೇ ಒಂದು ವಸ್ತುವಿನ ಬಗ್ಗೆ ಪೂರ್ವಗ್ರಹ ಪೀಡಿತನಾಗಿ ಮಾತನಾಡುತ್ತಾನೆ
ಆ ವಸ್ತುವಿನ ವಿಚಾರವನ್ನು ತಿಳಿದುಕೊಂಡಾಗ ಆ ಸಂದರ್ಭಕ್ಕೆ ಗ್ರಹಗಳೇ ಮುಖ್ಯ ಕಾರಣವಾಗುತ್ತದೆ ಎಂದು ತಿಳಿಸಲು ಬಯಸುತ್ತೇನೆ ಹಾಗೂ ಜಗತ್ತಿನಲ್ಲಿ ಆಗುತ್ತಿರುವ ಸರ್ವ ವೈಫಲ್ಯಗಳಿಗೂ ಗ್ರಹಗಳೇ ಕಾರಣ ಗ್ರಹ ಮನುಷ್ಯನ ಸರ್ವನಿಗ್ರಹ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ನಾನು ತಿಳಿಸುತ್ತೇನೆ ಮತ್ತೆ ಮನುಷ್ಯನ ಜೀವನದಲ್ಲಿ ಕಷ್ಟಕ್ಕೆ ಒಳಗಾದಂತಹ ರಾಹು ಕೇತುವಿನ ಪ್ರಭಾವ ಅಷ್ಟಮ ಸ್ಥಾನದಲ್ಲಿ ಶನಿ ಕರ್ಮಕ್ಕೆ ಪ್ರಾಧಾನ್ಯತೆ ಇಲ್ಲ ಕರ್ಮಕ್ಕೆ ತಕ್ಕ ದಾದಾ ಫಲ
ನಿಮಗೆ ಸಿಗುತ್ತಿಲ್ಲ ಕರ್ಮದಲ್ಲಿ ಯಾವುದೇ ರೀತಿಯ ಅಲಸ್ಯ ನಿಮ್ಮದಾಗಿರುವುದಿಲ್ಲ ಆದರೂ ಕರ್ಮಕ್ಕೆ ಸೂಕ್ತ ಪ್ರತಿಫಲ ದೊರೆಯದ ವಿಶೇಷವಾದ ಸಂದರ್ಭ ನಿಮ್ಮ ಜೀವನದಲ್ಲಿ ಬರುತ್ತದೆ ಉನ್ನತ ಮಟ್ಟಕ್ಕೆ ಹೋಗುತ್ತೀರಾ ಬಯಸಿದ್ದೆಲ್ಲಾ ಸಿಕ್ಕೇ ಸಿಕ್ಬಿಡುತ್ತದೆ ನಿಮ್ಮ ಮಟ್ಟಕ್ಕೂ ಚಂದ್ರ ಚೆನ್ನಾಗಿದ್ದರೆ ನೀವು ಹೊಂದುತ್ತೀರಾ ಅಷ್ಟಮದಲ್ಲಿ ಶನಿ ಇದ್ದರೆ ಒಂದು ಪ್ರಭಾವ ಚಂದ್ರ ಒಳ್ಳೆಯ ರೀತಿ ಇದ್ದರೆ ಒಂದು ಪ್ರಭಾವ ಸೂರ್ಯ ಉಚ್ಚ ಸ್ಥಾನದಲ್ಲಿದ್ದರೆ ಒಂದು ಪ್ರಭಾವ ಅಂದರೆ
ಎಲ್ಲಾ ಪ್ರೀತಿಯ ಗ್ರಹಗಳು ಸ್ಥಾನದಲ್ಲಿ ಇದ್ದಾಗ ನಿಮಗೆ ಎಲ್ಲ ರೀತಿಯಿಂದಲೂ ಸುಖ ಫಲಗಳು ದುಃಖ ಫಲಗಳು ಈ ರೀತಿಯಾಗಿ ಮನುಷ್ಯನನ್ನು ಸೂತ್ರದ ಗೊಂಬೆಯಾಗಿ ಆಡಿಸುವಂತದ್ದೆ ಗ್ರಹಗತಿಗಳ ಒಂದು ಸ್ವಭಾವವಾಗಿದೆ ಹಾಗಾಗಿ ಗೃಹಧೀನಂ ಸರ್ವ ನರಾವರಂ ಎಂದು ಹೇಳಲಾಗುತ್ತದೆ ಗ್ರಹ ದಿನ ಸರ್ವ ಜಗತ್ ಎಂದು ಹೇಳಲಾಗುತ್ತದೆ ಜಗತ್ತೇ ಗ್ರಹಗಳ ಅಧೀನದಲ್ಲಿ ಇರುತ್ತದೆ ಎಂದರೆ ತಪ್ಪಲ್ಲ ಜೀವನದಲ್ಲಿ ಯಾವುದೇ ಒಂದು ಪರಿಸ್ಥಿತಿಗೂ ಗ್ರಹಗಳೇ ಕಾರಣವಾಗಿರುತ್ತದೆ
ಇದರಿಂದ ನಮ್ಮ ಮನಸ್ಸಿನಲ್ಲಿ ಒಂದು ಸಂಶಯವಿರುತ್ತದೆ ಎಲ್ಲಾ ಗ್ರಾಹದಿನವಾದರೆ ದೇವರಿರುವುದೇ ಏಕೆ ಶಾಸ್ತ್ರಗಳಿರುವುದೇ ಅದಕ್ಕೆ ಪರಿಹಾರಗಳಿರುವುದೇ ಏಕೆ ಎಂಬ ಪ್ರಶ್ನೆ ಬರುತ್ತದೆ ಸಹಜವಾಗಿ ನೂರಕ್ಕೆ ನೂರರಷ್ಟು ನಿಮಗೆ ಗ್ರಹಗಳ ಬಗ್ಗೆ ಪರಿಹಾರವನ್ನು ಕೊಡಲು ಸಾಧ್ಯವಿಲ್ಲ ಹಾಯಗ್ರಹದ ತೊಂದರೆಯನ್ನು ನಾವು ಸುಮಾರು ಮಟ್ಟಿಗೆ ತಡೆಯಬಹುದು ಮನುಷ್ಯನಿಗೆ ಅದು ಪರೀಕ್ಷಾ ಸಮಯವಾದಾಗ ಅದು ನಿಮಗೆ ಕಾಟವನ್ನು ಕೊಟ್ಟೆ ಕೊಡುತ್ತದೆ ಹೀಗಿದ್ದಾಗ ಮನುಷ್ಯನ ಮನಸ್ಸಿನಲ್ಲಿ ಮೂಡುವಂತಹ
ಮೊಟ್ಟಮೊದಲ ಪ್ರಶ್ನೆ ಹೀಗೆ ನಾವು ಏಕೆ ದೇವರಿಗೆ ಪೂಜೆ ಪುನಸ್ಕಾರ ಮಾಡಬೇಕು ಪರಿಹಾರ ಏಕೆ ಬೇಕು ಅನ್ನುವಂತಹ ಅನುಮಾನ ಮನುಷ್ಯರಿಗೆ ಬರುತ್ತದೆ ಜ್ಯೋತಿಷ್ಯ ಹುಟ್ಟಿಕೊಂಡಿದ್ದೆ ಹೀಗೆ ಯಾವುದೇ ಗ್ರಹ ನಿಮಗೆ ಕೆಟ್ಟ ಫಲವನ್ನು ಕೊಟ್ಟೆ ಕೊಡುತ್ತದೆ ಆದರೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಕಡಿಮೆ ಮಾಡಿಸಬಹುದು ನಿಮಗೆ ಗುರುಬಲ ಇಲ್ಲವೆಂದರೆ ಗುರು ಶಾಂತಿಯನ್ನು ಮಾಡಿಕೊಳ್ಳಿ ಶನಿಯು ಅಷ್ಟಮ ಸ್ಥಾನದಲ್ಲಿದ್ದು ನಿಮಗೆ ಕರ್ಮದ ಫಲ ಕೊಡುತ್ತಿದ್ದಾನೆ
ಎಂದರೆ ಶನೇಶ್ಚರನ ಶಾಂತಿಮಂತ್ರವನ್ನು ಹೇಳಬೇಕು ಇದನ್ನು ಹೇಗೆ ಮಾಡಬೇಕೆಂದು ಜ್ಯೋತಿಷ್ಯದ ಮೂಲಕ ತಿಳಿಸುತ್ತೇವೆ ಗ್ರಹಗಳಿಂದ ನಿಮಗೆ ಅಶುಭ ಫಲಗಳಷ್ಟೇ ಅಲ್ಲ ಶುಭಫಲಗಳು ದೊರೆಯುತ್ತದೆ ನಾವು ಆ ಶುಭಫಲವನ್ನು ಅನುಭವಿಸಲು ಎಷ್ಟು ಮನಸ್ಸಾರೆ ಸಿದ್ದರಾಗಿರುತ್ತೇವೋ ಹಾಗೆ ಅಶುಭಫಲಗಳಿಗೂ ಸಿದ್ದರಾಗಿರಬೇಕು ಆಕೆಟ್ಟ ಫಲಗಳು ಬಂದಾಗ ಪೂಜೆ ಪುನಸ್ಕಾರ ಪರಿಹಾರ ಮಾರ್ಗ ಹುಡುಕಿ, ಜೀವನದಲ್ಲಿ ನೆಮ್ಮದಿಯಾಗಿರಬೇಕು
ನೆಮ್ಮದಿ ಯುತವಾದ ಜೀವನವನ್ನು ನಡೆಸಲು ಶಾಸ್ತ್ರಗಳು ಪುರಾಣ ಪುಣ್ಯ ಕಥೆಗಳು ನಮಗೆ ಮಾರ್ಗದರ್ಶನವನ್ನು ನೀಡುತ್ತವೆ ಗ್ರಹಗಳು ಕೆಟ್ಟ ಸ್ಥಿತಿಯಲ್ಲಿದ್ದಾಗ ಆ ವ್ಯಕ್ತಿಯು ಶಾಸ್ತ್ರ ದಲ್ಲಿ ಹೇಳಿದಂತೆ ತಗ್ಗಿ-ಬಗ್ಗಿ ನಡೆದು ತನ್ನ ಜೀವನದ ಕಷ್ಟವನ್ನು ಕಡಿಮೆ ಮಾಡಿಕೊಳ್ಳಬೇಕು ಆ ಶಾಸ್ತ್ರೋಸ್ತ್ರವಾದ ಪರಿಹಾರವನ್ನು ನಾವು ಅನುಸರಿಸಬೇಕು ನೀವು ನಾವು ಹೇಳಿದ ಹಾಗೆ ಪರಿಹಾರವನ್ನು ಅನುಸರಿಸುತ್ತೀರಿ ಎಂಬುದು ನಿಜವಾದರೆ ನಿಮಗೆ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಸಿಗುವುದರಲ್ಲಿ ಸಂದೇಹವಿಲ್ಲ ಆ ರೀತಿ ಯಾವುದಾದರೂ ತೊಂದರೆ ನಿಮ್ಮ ನೆಮ್ಮದಿಯುಕ್ತ ಜೀವನದಲ್ಲಿ ಬಂದರೆ ಪರಿಹಾರವನ್ನು ಅನುಸರಿಸಿ