ಮನೆ ಮುಖ್ಯ ದ್ವಾರದ ಮೇಲೆ ಸಂಖ್ಯೆ ಬರೆದುಬಿಡಿ ನೆಪ ಮಾಡಿಕೊಂಡು ಹಣ ಬರುತ್ತದೆ ಸ್ನೇಹಿತರೆ ನಿಮ್ಮೆಲ್ಲರಿಗೂ ಈ ವಿಚಾರ ಗೊತ್ತಿರಬಹುದು ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳು ಮನುಷ್ಯನ ಮೇಲೆ ಹೆಚ್ಚಿನ ಮಟ್ಟಿಗೆ ಪರಿಣಾಮ ಬೀರುತ್ತದೆ ಯಾವ ವ್ಯಕ್ತಿಯ ಮೇಲೆ ಸಕಾರಾತ್ಮಕ ಶಕ್ತಿಯ ಪರಿಣಾಮ ಬೀರುತ್ತದೆಯೋ ಅಂಥ ವ್ಯಕ್ತಿಗಳು ತಮ್ಮ ಜೀವನದಲ್ಲಿ ಖುಷಿಯಾಗಿರುತ್ತಾರೆ
ಯಾವ ವ್ಯಕ್ತಿಯ ಮೇಲೆ ನಕಾರಾತ್ಮಕ ಶಕ್ತಿಯ ಪರಿಣಾಮ ಬೀರುತ್ತದೆಯೋ ಅಂತ ವ್ಯಕ್ತಿಗಳು ದುಃಖವಾಗಿರುತ್ತಾರೆ ಎರಡು ರೀತಿಯ ಶಕ್ತಿಗಳು ನಮ್ಮ ಮುಖ್ಯದ್ವಾರದಿಂದಲೇ ಮನೆಯ ಒಳಗೆ ಪ್ರವೇಶ ಮಾಡುತ್ತವೆ ಹಾಗಾಗಿ ಧರ್ಮಶಾಸ್ತ್ರದಲ್ಲಿ ಮನೆಯ ಮುಖ್ಯದ್ವಾರ ತುಂಬಾ ವಿಶೇಷವಾಗಿದೆ ಆದರೆ ತುಂಬಾ ಜನರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ ನೀವು
ನಿಮ್ಮ ಕುಟುಂಬದಲ್ಲಿ ಏನೇ ಪೂಜೆ ಮಾಡಿದರೂ ಅದರ ಪ್ರಭಾವ ನಿಮಗೆ ನಿಮ್ಮ ಮನೆ ಮುಖ್ಯದ್ವಾರದ ಮೂಲಕವೇ ಸಿಗುತ್ತದೆ ಮುಖ್ಯದ್ವಾರದ ಮಾಧ್ಯಮದ ಮುಖಾಂತರವೇ ನಿಮಗೆ ಪಿತೃಗಳ ಕೃಪೆಯು ಸಿಗುತ್ತದೆ ಇಲ್ಲಿ ಎಷ್ಟು ಪ್ರಕಾರದ ಅದೃಶ್ಯ ಶಕ್ತಿಗಳಿವೆಯೋ ಅವೆಲ್ಲ ನಮ್ಮ ಮುಖ್ಯದ್ವಾರದ ಮುಖಾಂತರವೇ ನಮ್ಮೆಲ್ಲರ ಮೇಲೆ ಅವುಗಳ ಕೃಪಾ ದೃಷ್ಟಿಯನ್ನು ಹರಿಸುತ್ತವೆ ಒಂದು ವೇಳೆ ನಿಮಗೆ ನಕಾರಾತ್ಮಕ ಶಕ್ತಿ ಪ್ರಭಾವ ವಿದ್ದರೆ ಅದು ವಿನಾಶದ ಲಕ್ಷಣವಾಗಿರುತ್ತದೆ
ಇಲ್ಲಿ ನಕಾರಾತ್ಮಕ ಶಕ್ತಿಯು ಸಹ ಮುಖ್ಯದ್ವಾರದಿಂದಲೇ ಪ್ರವೇಶ ಮಾಡುತ್ತದೆ ಯಾರ ಮನೆಯಲ್ಲಿ ಯಾರ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾಸವಿರುತ್ತದೆಯೋ ಆ ಮನೆಗೆ ದೇವಾನುದೇವತೆಗಳ ಜೊತೆಗೆ ಗುರುಗಳ ಆಶೀರ್ವಾದವು ಸಿಗುತ್ತದೆ ನಂತರ ಅವರ ಜೀವನದಲ್ಲಿ ಯಾವುದೇ ಪ್ರಕಾರದ ಸಮಸ್ಯೆಯು ಎದುರಾಗುವುದಿಲ್ಲ ಪ್ರತಿಯೊಂದು ಕ್ಷೇತ್ರದಲ್ಲಿಯೂ ಇವರಿಗೆ ಲಾಭವಾಗುತ್ತದೆ ಇದೇ ಪ್ರಕಾರವಾಗಿ ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ವಿರುತ್ತದೆಯೋ
ಆ ಮನೆಯಲ್ಲಿ ಯಾವತ್ತಿಗೂ ಜಗಳವಿರುತ್ತದೆ ಜನರ ಮಧ್ಯೆ ವಾದ ವಿವಾದ ವಿರುತ್ತದೆ ಆ ಮನೆಯಲ್ಲಿರುವ ವ್ಯಕ್ತಿಗಳಿಗೆ ಹೇಗೆ ಆ ಮನೆಯಿಂದ ಆಚೆ ಹೋಗುವುದು ಎಂದು ಎನಿಸುತ್ತದೆ ಯಾವಾಗ ಇವರು ಮನೆಯಿಂದ ಆಚೆ ಇರುತ್ತಾರೆ ಆಗ ಇವರ ಮನಸ್ಸಿಗೆ ಶಾಂತಿ ಸಿಗುತ್ತದೆ ಯಾವಾಗ ಇವರು ಮರಳಿ ಮನೆಗೆ ಬರುತ್ತಾರೋ ಆಗ ನಕಾರಾತ್ಮಕ ಶಕ್ತಿ ಆವರಿಸುತ್ತದೆ ಇದರಿಂದ ಅವರ ಮನಸ್ಸಿನಲ್ಲಿ ಚಿಂತೆ ಭಯ ಕಾಡುತ್ತದೆ ಹಲವಾರು ಜನರ ಜೀವನದಲ್ಲಿ ಈ ಪ್ರಕಾರದ ಸಮಸ್ಯೆ ನೋಡಲು ಸಿಗುತ್ತದೆ
ನಕಾರಾತ್ಮಕ ಶಕ್ತಿಯ ಕಾರಣದಿಂದ ಇವರಿಗೆ ಯಾವುದೇ ಪ್ರಕಾರದ ಕೆಲಸದಲ್ಲೂ ಯಶಸ್ಸು ಸಿಗುವುದಿಲ್ಲ ಇಂಥ ವ್ಯಕ್ತಿಯ ಜೀವನದಲ್ಲಿ ಯಾವುದೇ ಪ್ರಕಾರದ ಸುಖ ಸಮೃದ್ಧಿಯು ಇರುವುದಿಲ್ಲ ಏಕೆಂದರೆ ಈ ನಕಾರಾತ್ಮಕ ಶಕ್ತಿಗಳು ಆ ಎಲ್ಲಾ ಪ್ರಕಾರದ ಸುಖ ಶಾಂತಿ ನೆಮ್ಮದಿಯನ್ನು ಎಳೆದುಕೊಳ್ಳುತ್ತವೆ ಈ ಒಂದು ಕಾರಣದಿಂದ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುವುದು ತುಂಬಾ ಮುಖ್ಯವಾಗಿದೆ
ಒಂದು ವೇಳೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಈ ಒಂದು ವಿಷಯವನ್ನು ತಿಳಿದುಕೊಳ್ಳಿ ಇವು ಎಲ್ಲಕ್ಕಿಂತ ಮೊದಲು ಮನೆ ಮುಖ್ಯದ್ವಾರದಿಂದಲೇ ಮನೆ ಒಳಗೆ ಪ್ರವೇಶಿಸುತ್ತದೆ ಇವತ್ತು ನಾನು ಹೇಗೆ ನಕಾರಾತ್ಮಕ ಶಕ್ತಿಯಿಂದ ನಮ್ಮನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸುತ್ತೇನೆ ಸ್ನೇಹಿತರೆ ಹಲವಾರು ಮನೆಯಲ್ಲಿ ಏನಾಗುತ್ತದೆಂದರೆ ಪಿತ್ರರ ಕಾರಣದಿಂದ ಸಂಕಟಗಳು ಬರುತ್ತವೆ
ಏಕೆಂದರೆ ನಿಮ್ಮ ಪಿತ್ರರು ಖುಷಿಯಾಗಿರುವುದಿಲ್ಲ ಎಲ್ಲಿ ಜನರು ಎಷ್ಟೇ ಕಷ್ಟಪಟ್ಟರು ಅವರಿಗೆ ತಕ್ಕ ಪ್ರತಿಫಲ ಸಿಗುವುದಿಲ್ಲ ಹಾಗಾಗಿ ಪಿತ್ರನು ಇಲ್ಲಿ ಖುಷಿಯಾಗಿರುವುದು ತುಂಬಾ ಮುಖ್ಯವಾಗಿದೆ ಒಂದು ವೇಳೆ ಅವರು ಖುಷಿಯಾಗಿದ್ದರೆ ಅವರ ಆಶೀರ್ವಾದ ನಿಮಗೆ ಸಿಕ್ಕರೆ ಇದರಿಂದ ಯಾವಾಗಲೂ ಜೀವನದಲ್ಲಿ ನಿರಾಶೆ ನೋಡಲು ಸಿಗುವುದಿಲ್ಲ ಅದರಿಂದ ಜೀವನದಲ್ಲಿ ಅದೆಷ್ಟೇ ದೊಡ್ಡದಾದ ಕಷ್ಟಗಳಾದರೂ ಬರಲಿ ಅವುಗಳಿಂದ ನೀವು ತುಂಬಾ ಸುಲಭವಾಗೇ
ಆಚೆ ಬರುವಿರಿ ಶಾಸ್ತ್ರಗಳ ಅನುಸಾರವಾಗಿ ಮನೆ ಮುಖ್ಯದ್ವಾರದ ಮೇಲಿನ ಸ್ಥಾನವು ಪಿತ್ರರ ಸ್ಥಾನವಾಗಿದೆ ಅಂದರೆ ಮನೆ ಮುಖ್ಯ ದ್ವಾರದ ಮೇಲೆ ಪಿತ್ರದೇವರ ಜೊತೆಗೆ ಕುಲದೇವರು ವಾಸ ಮಾಡುತ್ತಾರೆ ಒಂದು ವೇಳೆ ನಿಮ್ಮ ಮನೆಯಲ್ಲಿ ವಾಸ ಮಾಡುತ್ತಿರುವ ಪಿತ್ರರು ಶಕ್ತಿಶಾಲಿ ಆಗಿಲ್ಲ ಎಂದರೆ ನಿಮ್ಮ ಕುಲದೇವರು ಶಕ್ತಿಶಾಲಿಯಾಗಿಲ್ಲ ಎಂದರೆ ಇಂಥ ಸ್ಥಿತಿಯಲ್ಲಿ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆ ಮೇಲೆ ಪ್ರಭಾವ ಬೀರುತ್ತದೆ ಇದರಿಂದ ಕುಟುಂಬದಲ್ಲಿರುವ
ಜನರ ಮಧ್ಯೆ ವಾದ ವಿವಾದಗಳು ಆಗುತ್ತಿರುತ್ತವೆ ಇದೆಲ್ಲಾ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯ ಕಾರಣದಿಂದಲೇ ಆಗುತ್ತದೆ ಯಾರ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ವಾಸವಿರುತ್ತದೆಯೋ ಅಲ್ಲಿರುವವರೆಲ್ಲ ಬುದ್ಧಿವಂತರಾಗಿರುತ್ತಾರೆ ಯಾವತ್ತಿಗೂ ಶಾಂತವಾದ ವಾತಾವರಣ ಇರುತ್ತದೆ ಇದರ ವಿರುದ್ಧವಾಗಿ ನಕಾರಾತ್ಮಕ ಶಕ್ತಿ ಇದ್ದರೆ ಯಾವತ್ತಿಗೂ ಆ ಮನೆಯಲ್ಲಿ ದುಃಖ ದರಿದ್ರತೆ ರೋಗಗಳು ಇರುತ್ತವೆ ಅಂದರೆ ಚಿಂತೆಯಾಗಲಿಯ ಅಸಮಾಧಾನ ಹೆಚ್ಚುತ್ತದೆ ದುಡ್ಡಿನ ಸಮಸ್ಯೆ ತಾನಾಗಿಯೇ ಹೆಚ್ಚಾಗುತ್ತದೆ
ಈ ಪರಿಸ್ಥಿತಿಯಲ್ಲಿ ನೀವು ನಿಮ್ಮ ಮನೆ ಮುಖ್ಯದ್ವಾರದಲ್ಲಿ ಸ್ವಸ್ತಿಕವನ್ನು ರಚಿಸಬೇಕು ಇದನ್ನು ಪ್ರತಿ ತಿಂಗಳು ಬದಲಾಯಿಸಬೇಕು ಒಂದು ವೇಳೆ ನೀವು ಹಬ್ಬದ ದಿನದಲ್ಲಿ ಈ ಕ್ರಿಯೆಯನ್ನು ಮಾಡಿದರೆ ಇದಾದ ನಂತರ ಪ್ರತಿ ತಿಂಗಳು ಸೋಮವಾರದ ದಿನ ಇದನ್ನು ರಿಚಾರ್ಜ್ ಮಾಡಬೇಕು ಇದರಿಂದ ಜೀವನದಲ್ಲಿ ಸುಖ ಸಮೃದ್ಧಿ ಆಗಮನವಾಗುತ್ತದೆ
ಇದು ಒಂದು ತಂತ್ರದ ರೀತಿ ಕಾರ್ಯ ಮಾಡುತ್ತದೆ ಧನ ಸಂಪತ್ತಿನ ಆಕರ್ಷಣೆ ಮಾಡುತ್ತದೆ ಜೀವನದಲ್ಲಿ ಸುಖ ಸಮೃದ್ಧಿ ಬೇಕೆಂದರೆ ಇದು ಶಕ್ತಿಶಾಲಿ ಯಂತ್ರದ ರೀತಿ ಕಾರ್ಯ ಮಾಡುತ್ತದೆ ಪ್ರತಿ ದಿನ ನಿಮಗೆ ಹಗಲು ರಾತ್ರಿ ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೆ ಪ್ರತಿದಿನ ನಿಮಗೆ ಹಗಲು ರಾತ್ರಿ ಕಷ್ಟವಿದ್ದರೆ ನೀವು ಅರಿಶಿಣವನ್ನು ತೆಗೆದುಕೊಂಡು ಅದರಿಂದ ನೀವು ಸ್ವಸ್ತಿಕದ ಚಿಹ್ನೆಯನ್ನು ರೆಡಿ ಮಾಡಬೇಕು ಒಂದು ವೇಳೆ ನಿಮ್ಮ ಮನೆಯಲ್ಲಿ ಶತ್ರುಗಳ ಕೆಟ್ಟ ದೃಷ್ಟಿ ಇದ್ದರೆ
ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ನಿಮ್ಮ ಮಕ್ಕಳು ನೀವು ಹೇಳಿದಂತಹ ಮಾತು ಕೇಳುತ್ತಿಲ್ಲವೆಂದರೆ ಈಗ ನೀವು ಸಿಂದೂರಾ ಚಂದನ ಇದನ್ನು ತುಪ್ಪದೊಂದಿಗೆ ಸೇರಿಸಿ ನೀವು ನಿಮ್ಮ ಮನೆ ಮುಖ್ಯದ್ವಾರದ ಮೇಲೆ ಸ್ವಸ್ತಿಕದ ಚಿಹ್ನೆಯನ್ನು ಬರೆಯಬೇಕು ಒಂದು ವೇಳೆ ನೀವು ಈ ರೀತಿ ಮಾಡಿದರೆ ನಿಮ್ಮ ಮನೆಯ ಪಿತೃಗಳು ನಿಮಗೆ ಒಲಿಯುತ್ತಾರೆ ನಿಮ್ಮ ಕುಲ ದೇವರಾಗಲಿ ಕುಲದೇವಿಯ ಆಶೀರ್ವಾದ ಯಾವತ್ತಿಗೂ ನಿಮ್ಮ ಮನೆಯ ಬೆಲೆ ಇರುತ್ತದೆ ಯಾವುದೇ ಕಾರಣಕ್ಕೂ ಮನೆ ಒಳಗಡೆ
ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ ಯಾರ ಮನೆಯಲ್ಲಿ ಪ್ರತಿ ತಿಂಗಳು ಹಳೆಯದಾದ ಸ್ವಸ್ತಿಕ್ವನ್ನು ತೆಗೆದು ಹೊಸ ಸ್ವಸ್ತಿಕವನ್ನು ಬರೆಯುತ್ತಾರೋ ಅಲ್ಲಿ ಯಾವತ್ತಿಗೂ ಸಕಾರಾತ್ಮಕ ಶಕ್ತಿಯ ಸಂಚಾರ ವಿರುತ್ತದೆ ಸ್ನೇಹಿತರೆ ನಿಮ್ಮ ಮನೆ ಮುಖ್ಯಸ್ಥರು ಯಾರಿರುತ್ತಾರೆಯೊ ಅವರ ಭಾಗ್ಯಂಕವನ್ನು ನಿಮ್ಮ ಮನೆ ಮುಖ್ಯದ್ವಾರದ ಒಳಭಾಗದಲ್ಲಿ ಬರೆಯಬೇಕು ಮನೆ ಆಚೆ ಹೋಗುವಾಗ
ಆಚೆಯಿಂದ ಮನೆ ಒಳಗೆ ಬರುವಾಗ ನೀವು ಅದನ್ನು ಸ್ಪರ್ಶಮಾಡಿ ಹೋಗಬೇಕು ಈ ರೀತಿ ಮಾಡುವುದರಿಂದ ನಿಮ್ಮ ಹಲವಾರು ಸಮಸ್ಯೆಗಳು ಸತತವಾಗಿ ದೂರವಾಗುತ್ತದೆ ಸಾಲದ ಸಮಸ್ಯೆ ದೂರವಾಗುತ್ತದೆ ನಿಮ್ಮ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದರೆ ಅದರಿಂದ ಸಹ ಮುಕ್ತಿ ದೊರೆಯುತ್ತದೆ ಪ್ರತಿದಿನ ನಿಮ್ಮ ಭಾಗ್ಯ ಅಂಕವನ್ನು ಸ್ಪರ್ಶ ಮಾಡಿ ನಿಮ್ಮ ಕಾರ್ಯಕ್ಕೆ ಹೋದರೆ ನಿಮಗೆ ಎಷ್ಟು ಶಕ್ತಿ ದೊರೆಯುತ್ತದೆ ಎಂದರೆ ಜೀವನದಲ್ಲಿ ಬಂದಂತಹ ಹಾಡುವರು ಸಮಸ್ಯೆಯನ್ನು ಎದುರಿಸಬಹುದು ಜೊತೆಗೆ
ನಿಮ್ಮ ಭಾಗ್ಯವಂತವನ್ನು ನೀವು ಮಲಗುವ ಕೋಣೆಯಲ್ಲಿಯೂ ಬರೆಯಬಹುದು ಒಂದು ವೇಳೆ ಗೋಡೆಯ ಮೇಲೆ ಬರೆಯಲು ಸಾಧ್ಯವಾಗದಿದ್ದರೆ ಒಂದು ಪೇಪರ್ ನಲ್ಲಿ ಕೆಂಪು ಬಣ್ಣದ ಪೆನ್ನಿನಿಂದ ಬರೆಯಬಹುದು ಅದನ್ನು ನಿಮ್ಮ ಬಳಿ ನೀವು ಇಟ್ಟುಕೊಳ್ಳಿ ಪ್ರತಿದಿನ ಅದನ್ನು ಸ್ಪರ್ಶ ಮಾಡುತ್ತಾ ಹೋಗಿರಿ ಇದರಿಂದ ನಿಮ್ಮ ಅದೃಷ್ಟಕ್ಕೆ ಶಕ್ತಿ ಕೂಡ ಸಿಗುತ್ತದೆ ಸ್ನೇಹಿತನ ನಿಮಗೆ ಹೇಳಬೇಕೆನೆಂದರೆ
ವ್ಯಕ್ತಿಗಳ ಜೀವನದಲ್ಲಿ ಗ್ರಹಗಳ ಪ್ರಭಾವ ಬೀರುತ್ತದೆ ನೀವು ಚಿಕ್ಕ ಚಿಕ್ಕ ಪ್ರಯೋಗದಲ್ಲಿ ತುಂಬಾ ಪ್ರಭಾವವನ್ನು ತೋರಿಸುತ್ತದೆ ಇದರಿಂದ ಪ್ರತಿದಿನ ನಿಮ್ಮ ಭಾಗ್ಯ ಅಂಕವನ್ನು ನೀವು ಪ್ರತಿದಿನ ಸ್ಪರ್ಶಮಾಡಿದರೆ ನಿಮ್ಮ ಅದೃಷ್ಟ ಶಕ್ತಿಶಾಲಿಯಾಗುತ್ತದೆ ಬೃಹಸ್ಪತಿ ದೇವರು ನಿಮ್ಮ ಕುಂಡಲಿಯಲ್ಲಿ ಶಕ್ತಿಶಾಲಿ ಆಗಿರುತ್ತಾರೆ ಈ ರೀತಿಯಾದಾಗ ಎಲ್ಲಾ ಪ್ರಕಾರದ ಭೌತಿಕ ಸುಖ ಶಾಂತಿ ಸಿಗುತ್ತದೆ ಜೀವನದಲ್ಲಿ ಯಾವತ್ತಿಗೂ ಹಣದ ಸಮಸ್ಯೆ ಆಗುವುದಿಲ್ಲ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ದೊರೆಯುತ್ತದೆ