ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಜೀವನದಲ್ಲಿ ಕೆಟ್ಟ ಸಮಯ ಶುರುವಾಗುವುದಕ್ಕಿಂತ ಮೊದಲು ಈ 10 ಸೂಚನೆಗಳು ಸಿಗುತ್ತವೆ ಎನ್ನುವರ ರಹಸ್ಯ ಮಾಹಿತಿಯನ್ನು ಈ ಒಂದು ಸಂಚಿಕೆಯ ಮೂಲಕ ತಿಳಿಸಿ ಕೊಡುತ್ತೇವೆ
ಬದುಕಿರುವಾಗಲೇ ಜೀವನದಲ್ಲಿ ನರಕ ಯಾತನೆಯನ್ನು ಅನುಭವಿಸಬಾರದು ಪಾಪ ಕರ್ಮಗಳಿಗೆ ಫಲವನ್ನು ಅನುಭವಿಸಬಾರದು ಎಂದರೆ ಏನು ಮಾಡಬೇಕು ಎಂದು ನೀವು ಕೇಳಿದರೆ ನಾವು ಹೇಳುವುದು ಒಂದೇ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಪರೂಪಕರ ಮಾಡಿ ಎಂದು ಯಾರಿಗೂ ಎಂದು ಯಾವ ವಿಷಯಕ್ಕೂ ನೋವುಂಟು ಮಾಡಬೇಡಿ ಜನರನ್ನು
ಮತ್ತು ಸಮಾಜವನ್ನು ಉದ್ದಾರ ಮಾಡುವ ಯೋಜನೆ ನಿಮ್ಮ ತಲೆಯಲ್ಲಿದ್ದರೆ ನೀವು ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಆದರೆ ನಿಮ್ಮ ಮನಸ್ಸಿನಲ್ಲಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ನಂಜು ಕೋಪ ತಾಪ ಇದೆಲ್ಲ ಇದ್ದರೆ ಜೀವನದಲ್ಲಿ ದೊಡ್ಡ ದೊಡ್ಡ ಕಷ್ಟಗಳನ್ನೇ ಅನುಭವಿಸಬೇಕಾಗಿ ಬರುತ್ತದೆ ನೀವು ಮಾಡುವ ಕೆಲಸ ಯಾರಿಗೂ ಗೊತ್ತಾಗುವುದಿಲ್ಲ ಅಂದುಕೊಂಡಿದ್ದೀರಾ ಇಲ್ಲ ಯಾರ ಮನಸ್ಸಲ್ಲಿ ಏನು ನಡೆದಿದೆ ಎನ್ನುವುದು ಆ ದೇವರು ನೋಡುತ್ತಲೇ ಇರುತ್ತಾನೆ. ದೇವರು ಒಳ್ಳೆಯದನ್ನು ನೋಡುತ್ತಾರೆ ಕೆಟ್ಟದ್ದನ್ನು ನೋಡುತ್ತಾರೆ. ಆ ದೇವರು ಕೊಡುವಂತಹ ಶಿಕ್ಷೆ ತಡವಾಗಬಹುದು
ಆದರೆ ಒಂದಲ್ಲ ಒಂದು ದಿನ ಆ ಶಿಕ್ಷೆ ಅನುಭವಿಸುವುದಂತು ಖಚಿತ ಆದರೆ ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ಶುರುವಾಗುವ ಮೊದಲು ದೇವರು ಒಂದಷ್ಟು ಸಂಕೇತಗಳನ್ನು ನೀಡುತ್ತಾರೆ ಆ ಮೂಲಕ ಭಗವಂತ ಎಚ್ಚರಿಕೆ ಕೊಡುತ್ತಾನೆ ಹೇ ಮನುಷ್ಯ ನೀನು ಮಾಡಿದ ಪಾಪದ ಕೊಡ ತುಂಬಿದೆ ಈಗ ನೀನು ನಿನ್ನ ಕರ್ಮದ ಫಲವನ್ನು ಅನುಭವಿಸಲೇಬೇಕಾಗುತ್ತದೆ ಎಂದು. ಜೀವನದಲ್ಲಿ ಕಷ್ಟ ಬರುವ ಮುನ್ನ ಏನೆಲ್ಲಾ ಸೂಚನೆ ಸಿಗುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇವೆ.
ಜೀವನದಲ್ಲಿ ಎಷ್ಟು ಸಾಧ್ಯನೋ ಅಷ್ಟು ಪರೋಪಕಾರವನ್ನೇ ಮಾಡಿರಿ ಪ್ರಾಮಾಣಿಕತೆಯಿಂದ ನ್ಯಾಯದಿಂದ ಕೆಲಸ ಮಾಡಿ ನಿಮ್ಮ ಪರಿಶ್ರಮದ ಬಲದಿಂದ ಹಣ ಸಂಪಾದನೆ ಮಾಡಿ ನೀವು ಒಂದು ವೇಳೆ ಕೆಟ್ಟ ಮಾರ್ಗದ ಮೂಲಕ ಹಣ ಆಸ್ತಿ ಅಂತಸ್ತು ಸಂಪಾದನೆ ಮಾಡುತ್ತಿದ್ದರೆ ನಿಮಗೆ ಎಲ್ಲವೂ ಸಿಗುತ್ತದೆ ನಿಜ ಇದರ ಜೊತೆಗೆ ನಿಮಗೆ ಆ ದೇವರು ಸದಾ ಗಮನಿಸುತ್ತಲೇ ಇರುತ್ತಾರೆ ನಿಮ್ಮ ಕರ್ಮದ ಫಲ ನಿಮಗೆ ಸಿಕ್ಕೇ ಸಿಗುತ್ತದೆ ಎನ್ನುವುದನ್ನು ಮರೆಯಬೇಡಿ. ನಾವು ಹೇಳುವ ಕೆಲವೊಂದು ಸಂಕೇತಗಳು ನೆನಪಿನಲ್ಲಿಡಿ ಆ ಸಂಕೇತದಿಂದಲೇ ನಿಮ್ಮ ಮುಂದಿನ ಜೀವನ ಹೇಗಿರುತ್ತದೆ ಎಂಬುದನ್ನು ಹಾಗೂ ಕೆಟ್ಟ ಸಮಯ ಆರಂಭವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು ಹಾಗಿದ್ದರೆ
ಆ ಸಂಕೇತಗಳು ಯಾವುದು ಅನ್ನುವುದನ್ನು ತಿಳಿದುಕೊಳ್ಳೋಣ ಮೊದಲಿಗೆ ನೀವು ಪೂಜೆ ಮಾಡಿಸುವುದಕ್ಕೆ ದೇವಾಲಯಕ್ಕೆ ಹೊರಟಿರುತ್ತೀರಿ ಹಣ್ಣು ಕಾಯಿ, ಫಲ ಪುಷ್ಪಗಳಿಂದ ಕೂಡಿದ ಹರಿವಾಣ ನಿಮ್ಮ ಕೈಯಲ್ಲಿದೆ. ಪೂಜೆಗೆ ಹೊರಡುತ್ತಿದ್ದಂತೆಯೇ ನಿಮ್ಮ ಕೈಯಿಂದ ಹರಿವಾಣ ಬಿದ್ದರೆ ಇದು ಅಶುಭದ ಸಂಕೇತವಾಗಿದೆ. ಜೀವನದಲ್ಲಿ ಏನೂ ಕೆಟ್ಟದು ನಡೆಯುತ್ತಿದೆ ಎನ್ನುವ ಸೂಚನೆಯಾಗಿದೆ ಇನ್ನೊಂದು ಸಂಕೇತ ಏನೆಂದರೆ ನಿಮ್ಮ ಕೈಯಲ್ಲಿ ತುಪ್ಪ ತುಂಬಿದ ತಟ್ಟೆ ಇದ್ದು ಅದು ಕೈಯಿಂದ ಆಚಾನಕವಾಗಿ ಬೀಳುವುದು ಸಹ ಅಶುಭವಾದ ಸಂಕೇತವಾಗಿದೆ. ಅಷ್ಟೇ ಅಲ್ಲ ನೀವು ಊಟ ಮಾಡುವುದಕ್ಕೆ
ಕುಳಿತಾಗ ಮೊದಲನೇ ತುತ್ತನ್ನು ಬಾಯಿಗೆ ಹಾಕುತ್ತಿರಲ್ವಾ ಅದರ ಸ್ವಾದ ಕಹಿಯಾಗಿದೆ ಎಂದು ಅನಿಸಿದರೆ ಅದು ಸಹ ಕೆಟ್ಟ ಸಮಯದ ಸೂಚನೆ ಆಗಿರುತ್ತದೆ. ನೀವು ಯಾವುದಾದರೂ ಕೆಲಸಕ್ಕೆ ಹೊರಡುವ ಸಮಯದಲ್ಲಿ ಪ್ರತಿದಿನ ರಸ್ತೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜನರು ಜಗಳ ಮಾಡುವುದನ್ನು ನೋಡುತ್ತಿದ್ದರೆ ಅದು ಸಹ ಅಶುಭದ ಸಂಕೇತವಾಗಿದೆ. ಜೀವನದಲ್ಲಿ ಕೆಟ್ಟದ್ದು ಆಗುವ ಮುನ್ಸೂಚನೆಯಾಗಿದೆ ಮತ್ತೊಂದು ಸೂಚನೆ ಏನೆಂದರೆ ನಿಮ್ಮ ಮನೆಯ ಸುತ್ತಮುತ್ತ ನಾಯಿ ಅಥವಾ ಬೆಕ್ಕುಗಳು ಕೂಗುವ ಶಬ್ದ ರೋಧಿಸುವ ಶಬ್ದ ಪ್ರತಿದಿನ ಕೇಳುಸ್ತಿದ್ದರೆ ಮನೆಯಲ್ಲಿ ಒಬ್ಬ ಸದಸ್ಯನಿಗೆ ತೊಂದರೆ ಆಗಲಿದೆ ಎನ್ನುವ ಸೂಚನೆ ನೀಡುತ್ತದೆ,
ಬೆಕ್ಕು ಅಥವಾ ನಾಯಿ ಒಂದು ದಿನ ಕೂಗಿದರೆ ಪರವಾಗಿಲ್ಲ ಆದರೆ ಪ್ರತಿದಿನ ಈ ರೀತಿ ಕೂಗುವುದರ ಅರ್ಥ ಯಮರಾಜನ ದೂತ ನಿಮ್ಮ ಮನೆಯ ಸುತ್ತಮುತ್ತ ತಿರುಗಾಡುತ್ತಿದ್ದಾನೆ ಎಂದು ಅರ್ಥ. ಅವರನ್ನು ನೋಡಿ ಹೇಳ್ಬೇಕು ನಾಯಿ ಈ ರೀತಿಯಾಗಿ ಕೂಗುತ್ತವೆ ಎಂಬುದು ನೆನಪಿನಲ್ಲಿ ಇರಲಿ ಮಲಗಿದರೆ ಸಾಕು ಬರೀ ಕೆಟ್ಟಗನಸುಗಳೇ ಬರುತ್ತಿವೆ ಹೆಚ್ಚು ಹೆಚ್ಚು ಕೆಟ್ಟ ಕನಸುಗಳು ಬರುತ್ತಿದ್ದಾರೆ ಮತ್ತು ಇದು ಪ್ರತಿದಿನ ಆಗುತ್ತಿದೆ ಎಂದರೆ ಮನೆಯಲ್ಲಿ ಜಗಳ ಕಲಹ ಎಲ್ಲವೂ ಶುರುವಾಗಲಿದೆ. ಕೆಲಸದಲ್ಲಿ ನಷ್ಟವು ಉಂಟಾಗಲಿದೆ ವ್ಯಾಪಾರದಲ್ಲಿ ಕುಸಿತ ಕಾಣಲಿದೆ ಅನ್ನುವುದರ ಮುನ್ಸೂಚನೆಯಾಗಿದೆ
ಇನ್ನು ನಿಮ್ಮ ಮನೆಯಲ್ಲಿ ಯಾವುದೇ ಕಾರಣ ಇಲ್ಲದೆ ಹಾಲು ಪದೇಪದೇ ಒಡೆದು ಹೋಗುತ್ತಿದ್ದರೆ ಅಥವಾ ಹಾಲು ಹಾಳಾಗುತ್ತಿದ್ದರೆ ಅರ್ಥ ಮಾಡಿಕೊಳ್ಳಿ ಅಶುಭ ಸಮಯ ಶುರುವಾಗಲಿದೆ ಎನ್ನುವ ಸೂಚನೆ ಇದು ಅಷ್ಟೇ ಅಲ್ಲ ನೀವು ಇಟ್ಟಂತಹ ಹಾಲು ಅಚಾನಕ್ಕಾಗಿ ಚೆಲ್ಲಿದರೆ ಅಥವಾ ಕೈ ತಪ್ಪಿ ನೆಲಕ್ಕೆ ಬಿದ್ದರೆ ಅದು ಸಹ ಅಶುಭ ಎನ್ನಲಾಗಿದೆ. ಸುಮಂಗಲಿ ಮಹಿಳೆ ತನ್ನ ಹಣೆಗೆ ಕುಂಕುಮ ಇಟ್ಟು ಆ ಕುಂಕುಮ ಡಬ್ಬವನ್ನು ಇನ್ನೇನು ಕೆಳಗಿಡಬೇಕು ಎನ್ನುವಷ್ಟರಲ್ಲಿ ಅದು ಕೈಜಾರಿ ನೆಲಕ್ಕೆ ಬಿದ್ದು ಹೋದರೆ ಅದು ಸಹ ಮುಂದಿನ ದಿನಗಳು ಕೆಟ್ಟದಾಗಿದೆ ಅನ್ನೋದನ್ನು ಸೂಚಿಸುತ್ತದೆ ಮತ್ತು ಮಂಗಳಸೂತ್ರವನ್ನು ಧರಿಸುವಾಗ ಅಚಾನಕ್ಕಾಗಿ ತುಂಡಾಗಿ ಹೋದರೆ ಅದು ಸಹ ಅಶುಭ ಎನ್ನಲಾಗಿದೆ ಜಗಳ ಮಾಡುವ ಸಮಯದಲ್ಲಿ ಇ
ನ್ನೊಬ್ಬ ವ್ಯಕ್ತಿಯ ಕೈತಾಗಿ ಮಂಗಳಸೂತ್ರ ಬಿದ್ದರೆ ಅದು ಸಹ ಕೆಟ್ಟದೇನು ನಡೆಯುತ್ತದೆ ಎನ್ನುವ ಸೂಚನೆ ಮಹಿಳೆ ಕೈಗೆ ಧರಿಸಿದ ಬಳೆ ಗಾಜಿನ ಬಳೆ ಯಾವುದೋ ಕಾರಣಕ್ಕೆ ಕೆಳಕ್ಕೆ ಬಿದ್ದು ತುಂಡಾದರೆ ಅಥವಾ ಕೈಯಲ್ಲಿ ಧರಿಸುವಾಗಲೇ ತುಂಡಾದರೆ ಅದು ಅಶುಭದ ಸೂಚನೆ. ಈ ಎಲ್ಲಾ ಘಟನೆಗಳು ನಿಮ್ಮ ಜೀವನದಲ್ಲಿ ನಡೆಯುತ್ತಿದೆ ಎಂದಾದರೆ ನೆನಪಿನಲ್ಲಿ ಇರಲಿ ನಿಮ್ಮ ಕೆಟ್ಟ ಸಮಯ ಶುರುವಾಗಲಿದೆ ಎಂದು ಅರ್ಥ ಆ ದೇವರೇ ನಿಮಗೆ ಕೊಡುವಂತಹ ಸೂಚನೆಯಾಗಿದೆ ಹಾಗಾಗಿ ಈ ಸೂಚನೆ ಸಿಕ್ಕ ತಕ್ಷಣ ಎಚ್ಚರವಾಗಿರಿ ದೇವರ ಪ್ರಾರ್ಥನೆ ಮಾಡಿರಿ, ದೇವರಲ್ಲಿ ಕ್ಷಮೆಯನ್ನು ಯಾಚಿಸಿ ಕ್ಷಮೆಯಾಚಿಸುವುದು
ಎಂದರೆ ಸುಮ್ಮನೆ ದೇವರೇ ಕ್ಷಮಿಸು ಎನ್ನುವುದಲ್ಲ ಇಲ್ಲಿವರೆಗೆ ನೀವು ಮಾಡಿದ ಪಾಪಕರ್ಮಗಳಿಗೆ ಪ್ರಾಯಶ್ಚಿತ ಮಾಡಿಕೊಳ್ಳುವುದು ಆದರೆ ನಿಮ್ಮಿಂದ ಎಷ್ಟು ಸಾಧ್ಯ ಅಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದು ಪರರಿಗೆ ಸಹಾಯ ಮಾಡುವುದು ದೇವರ ಜ್ಞಾನದಲ್ಲಿ ಲೀನರಾಗುವುದು ಇನ್ನಷ್ಟು ನಿಷ್ಠೆಯಿಂದ ಮಾಡಿದರೆ ಸಾಕು, ದೇವರು ಸಮಯ್ಯಾಧರಿತ್ರಿ ಅವರು ನೀವು ಎಷ್ಟೇ ತಪ್ಪು ಮಾಡಿದರು ಕ್ಷಮೆ ಕೋರಿದರೆ ನಿಮ್ಮ ತಪ್ಪನ್ನು ಮನ್ನಿಸುತ್ತಾರೆ ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುತ್ತಾರೆ. ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿರಿ ಧನ್ಯವಾದಗಳು