ತುಳಸಿ ಸಸ್ಯದ ಬಳಿ ಈ 5 ವಸ್ತುಗಳು ಇದ್ರೆ ಮನೆ ಹಾಳಾಗುತ್ತದೆ

ನಮಸ್ಕಾರ ಸ್ನೇಹಿತರೆ ಒಂದು ವೇಳೆ ನಿಮಗೆ ಏನಾದರೂ ಒಳ್ಳೆಯದನ್ನು ಬಯಸುವುದಾದರೆ ತುಳಸಿ ಸಸ್ಯದ ಬಳಿ ಈ 5 ವಸ್ತುಗಳನ್ನು ಇಡಬೇಡಿ ಇಲ್ಲವಾದರೆ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಒಂದು ವೇಳೆ ಅಪ್ಪಿತಪ್ಪಿ ನೀವು ಈ ರೀತಿ ಮಾಡಿದರೆ ತಾಯಿ ತುಳಸಿ ಮಾತೆ ಎಂದಿಗೂ ನಿಮ್ಮನ್ನು ಕ್ಷಮಿಸುವುದಿಲ್ಲ ಸ್ನೇಹಿತರೆ ಸನಾತನ ಧರ್ಮದ ಪ್ರಕಾರ ತಾಯಿ ತುಳಸಿ ದೇವಿಯನ್ನು ಎಲ್ಲರ ಮನೆಯಲ್ಲಿ ಪೂಜಿಸಲಾಗುತ್ತದೆ ಭಗವಂತನಾದ ಶ್ರೀಕೃಷ್ಣನಿಗೆ ತುಳಸಿ ಇಲ್ಲದೆ ಭೋಜನವನ್ನು ಅರ್ಪಿಸಲಾಗುವುದು ಇಲ್ಲ ಇಂತಹ ಸಂದರ್ಭದಲ್ಲಿ ತುಳಸಿಯನ್ನು ಎಲ್ಲಕ್ಕಿಂತ ಪವಿತ್ರ ಅಂದರೆ ತಾಯಿಯ ಸ್ವರೂಪ ಅಂತ ತಿಳಿಯಲಾಗಿದೆ ತುಳಸಿ ಮಾತೆ ಎಲ್ಲರಿಗೂ ಪ್ರಿಯರಾಗಿದ್ದಾರೆ ಇವರು ತಮ್ಮ ಭಕ್ತರಿಗೆ ಎಂದಿಗೂ ನಿರಾಶೆ ಉಂಟು ಮಾಡುವುದಿಲ್ಲ ಯಾವ ಮನೆಯಲ್ಲಿ ತುಳಸಿ ಸಸ್ಯ ಇರುತ್ತದೆಯೋ ಅಂತಹ ಮನೆಯಲ್ಲಿ ತಾಯಿ ತುಳಸಿ ಮಾತೆ ವಾಸಮಾಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನೊಂದು ಬಗ್ಗೆ ಹೇಳಬೇಕೆಂದರೆ ಆಯುರ್ವೇದದಲ್ಲಿ ತುಳಸಿ ಒಂದು ಔಷಧಿ ಗುಣವನ್ನು ಹೊಂದಿದ ಸಸ್ಯ ಆಗಿದೆ ಮತ್ತು ಇದಕ್ಕೆ ಸಂಜೀವಿನಿಯ ದರ್ಜೆ ನೀಡಲಾಗಿದೆ ನಮ್ಮ ಶಾಸ್ತ್ರಗಳಲ್ಲಿ ತುಳಸಿಯನ್ನು ತಾಯಿ ಲಕ್ಷ್ಮಿ ದೇವಿಯ ಸ್ವರೂಪ ಅಂತ ಹೇಳಲಾಗಿದೆ ವೈಜ್ಞಾನಿಕ ದೃಷ್ಟಿಕೋನದಿಂದ ತುಳಸಿಯ ಎಲೆಯ ಸೇವನೆ ಅನೇಕ ರೋಗಗಳನ್ನು ಉಪಚರಿಸುವ ಕೆಲಸಕ್ಕೆ ಬರುತ್ತದೆ ಅನೇಕ ಗ್ರಂಥಗಳಲ್ಲಿ ತುಳಸಿಯ ಮಹಿಮೆಯನ್ನು ತಿಳಿಸಿದ್ದಾರೆ ಆದರೆ ನಿಮಗೇನಾದರೂ ಗೊತ್ತಾ ಯಾವಾಗ ತಾಯಿ ತುಳಸೀದೇವಿ ಸಿಟ್ಟಾಗುತ್ತಾಳೆ ಆಗ ಮುಂದೆ ಇರುವವರು ನಾಶವಾಗಿ ಬಿಡುತ್ತಾರೆ ಈ ಕಾರಣದಿಂದ ತುಳಸಿ ಸಸ್ಯದ ಬಡಿ ಮರೆತರು ಸಹ ಈ 5 ವಸ್ತುಗಳನ್ನು ಇಡಬೇಡಿ ಹೀಗೆ ಇಟ್ಟರೆ ಇದರಿಂದ ನಿಮ್ಮ ವಿನಾಶ ಪ್ರಾರಂಭವಾಗುತ್ತದೆ ಹಾಗಾದ್ರೆ ಬನ್ನಿ 5 ವಸ್ತುಗಳ ಬಗ್ಗೆ ತಿಳಿಯೋಣ 01 ಅಕ್ಕಪಕ್ಕದಲ್ಲಿ ಬಟ್ಟೆಗಳನ್ನು ಒಣಗಿಸುವುದು ಯಾವ ಮನೆಯಲ್ಲಿ ತುಳಸಿ ಗಿಡದ ಬಳಿ ಬಟ್ಟೆಗಳನ್ನು ಒಣಗಿಸಲು ನೇತು ಹಾಕುತ್ತಾರೆ

ಅಲ್ಲಿ ಸಕಾರತ್ಮಕ ಶಕ್ತಿಗಳು ನಾಶವಾಗುತ್ತವೆ ಇಂತಹ ಸ್ಥಿತಿಯಲ್ಲಿ ತಾಯಿ ತುಳಸಿ ದೇವಿಗೆ ಸಿಟ್ಟು ಬರಬಹುದು ಮತ್ತು ನಿಮ್ಮ ಮನೆಯನ್ನು ಬಿಟ್ಟುಹೋಗಬಹುದು ಒಂದು ವೇಳೆ ಈ ರೀತಿ ಆದರೆ ನಿಮ್ಮ ಮನೆಗೆ ಬಡತನವು ಬರಬಹುದು ಈ ಕಾರಣದಿಂದ ತುಳಸಿ ಗಿಡದ ಬಳಿ ಬಟ್ಟೆಗಳನ್ನು ಒಣಗಿಸಿ ಹಾಕಬೇಡಿ 02 ಸ್ವಚ್ಛತೆಯನ್ನು ಕಾಪಾಡಿ ಕೊಳ್ಳದಿರುವುದು ಒಂದು ವೇಳೆ ತುಳಸಿ ಸಸ್ಯದ ಬಳಿ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ ಅಂದರೆ ನಿಮಗೆ ಧನ ಸಂಪತ್ತಿನ ಹಾನಿ ಉಂಟಾಗುತ್ತದೆ ಇಂತಹ ಸ್ಥಿತಿಯಲ್ಲಿ ತುಳಸಿ ಸಸ್ಯವು ಒಣಗಬಹುದು ಮತ್ತು ನಿಮ್ಮ ಮನೆಯಿಂದ ತಾಯಿ ತುಳಸಿ ಮಾತೆ ಶಾಶ್ವತವಾಗಿ ಬಿಟ್ಟುಹೋಗಬಹುದು ಈ ಕಾರಣದಿಂದ ತುಳಸಿ ಸಸ್ಯದ ಬಳಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

03 ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ತುಳಸಿ ಸಸ್ಯ ಇದ್ದರೆ ಗಣಪತಿಯನ್ನು ಕೂರಿಸ ಬೇಡಿ ಒಂದು ವೇಳೆ ನೀವು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ತಾಂಡವ ಸೃಷ್ಟಿಯಾಗಬಹುದು ಜಗಳಗಳು ಶುರುವಾಗಬಹುದು ದುರ್ಘಟನೆಗಳು ಸಂಭವಿಸಬಹುದು ಈ ಕಾರಣದಿಂದಾಗಿ ಈ ರೀತಿ ಮಾಡಬೇಡಿ 04 ಶೂ ಚಪ್ಪಲಿಗಳು ಒಂದು ವೇಳೆ ಮರೆತು ತುಳಸಿ ಸಸ್ಯದ ಬಳಿ ಶೊ ಚಪ್ಪಲಿಗಳನ್ನು ಇಡುತ್ತಿದ್ದರೆ ಅವುಗಳನ್ನು ತೆಗೆದು ಹಾಕಿ ಇಲ್ಲ ಅಂದರೆ ಏನು ಬೇಕಾದರೂ ಸಂಭವಿಸಬಹುದು ಒಂದುವೇಳೆ ಅಪ್ಪಿತಪ್ಪಿ ಈ ತಪ್ಪು ನಿಮ್ಮಿಂದ ನಡೆದು ಹೋಗಿದ್ದರೆ ತಕ್ಷಣ ಕ್ಷಮೆಯನ್ನು ಕೇಳಿಕೊಳ್ಳಿ ಇಲ್ಲಾಂದರೆ ಧನ ಸಂಪತ್ತಿನ

ದೇವತೆಯಾದ ತಾಯಿ ಲಕ್ಷ್ಮೀದೇವಿ ಮನೆಯನ್ನು ಬಿಟ್ಟು ಹೋಗುತ್ತಾಳೆ 05 ಶಿವಲಿಂಗವನ್ನು ಇಡುವುದು ಒಂದು ವೇಳೆ ಮರೆತರು ಸಹ ಈ ತಪ್ಪನ್ನು ಮಾಡಬೇಡಿ ಅಪ್ಪಿತಪ್ಪಿ ತುಳಸಿಯ ಕೆಳಗಡೆ ಶಿವಲಿಂಗವನ್ನು ಇಟ್ಟರೆ ಇದು ವಿನಾಶಕ್ಕೆ ಕಾರಣವಾಗಬಹುದು ನಿಮ್ಮ ಮನೆಯಲ್ಲಿ ತಾಂಡವ ಸೃಷ್ಟಿಯಾಗುತ್ತದೆ ನೀವು ಕೋರ್ಟು-ಕಚೇರಿ ಅಲೆಯ ಬಹುದು ಈ ಕಾರಣದಿಂದ ತುಳಸಿ ಸಸ್ಯದ ಬಳಿ ಶಿವಲಿಂಗವನ್ನು ಇಡಬೇಡಿ ಸ್ನೇಹಿತರೆ ಇನ್ನೊಂದು ಇಂಪಾರ್ಟೆಂಟ್ ಮಾಹಿತಿ ತುಳಸಿ ಎಲೆಯನ್ನು ಕತ್ತರಿಸಲು ಕತ್ತರಿ ಚಾಕು ಇಂತಹ ವಸ್ತುಗಳನ್ನು ಬಳಸಬೇಡಿ ಒಂದು ವೇಳೆ ಕತ್ತರಿಸುವುದು ಆದರೆ ನಿಮ್ಮ ಕೈಗಳನ್ನು ಬಳಸಿ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment