ಭಯಂಕರ ಬುಧವಾರ!4ರಾಶಿಯವರಿಗೆ ಅದೃಷ್ಟ ಡಬಲ್ ಮುಟ್ಟಿದ್ದೆಲ್ಲಾ ಚಿನ್ನ

0

ನಾವು ಈ ಲೇಖನದಲ್ಲಿ ಬುಧವಾರ ನಾಲ್ಕೂ ರಾಶಿಯವರಿಗೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ . ನಾಳೆಯ ಬುಧವಾರದಿಂದ ಈ ನಾಲ್ಕು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ನಾಳೆಯಿಂದ ಈ ವಿಶೇಷವಾದ ರಾಜ ಯೋಗದಿಂದ ಈ ರಾಶಿ ಅವರು ಸಾಕಷ್ಟು ಲಾಭ ಮತ್ತು ಸುಖ- ಸಮೃದ್ಧಿ – ಶಾಂತಿ ಹಾಗೂ ಸಮಾಜದಲ್ಲಿ ಇವರು ಮಾಡುವ ಕೆಲಸಗಳಿಂದ ಗೌರವವನ್ನು ಪಡೆಯುತ್ತಾರೆ .

ಪ್ರತಿಯೊಂದು ಕೆಲಸವನ್ನು ಹಾಗೂ ಜವಾಬ್ದಾರಿಯನ್ನು ಈ ರಾಶಿಯವರು ಸುಲಭವಾಗಿ ನಿಭಾಯಿಸಬೇಕು . ಇವರು ಮಾಡಿದ ಕಷ್ಟದಿಂದ ನಿಮಗೆ ಒಳ್ಳೆಯ ಲಾಭ ದೊರೆಯುತ್ತದೆ . ನಿಮ್ಮ ಕೆಲಸ ಮಾಡುವ ಶೈಲಿಯೂ ಒಳ್ಳೆಯದಾಗಿ ಇರಬೇಕು . ಅದರಿಂದ ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುತ್ತಾರೆ . ವ್ಯಾಪಾರಸ್ಥರಿಗೆ ಒಳ್ಳೆಯ ಸಮಯ ಇದಾಗಿರುತ್ತದೆ . ನೀವು ವ್ಯಾಪಾರದಲ್ಲಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು . ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು .

ಕುಟುಂಬದವರ ಜೊತೆಗೆ ದೂರ ಪ್ರಯಾಣ ಮಾಡುವುದು ಉತ್ತಮ . ಹಾಗೆಯೇ ಈ ರಾಶಿಯವರಿಗೆ ಶಾಂತಿ ಸುಖ ಹಾಗೂ ನೆಮ್ಮದಿಯ ಜೀವನ ಇರುತ್ತದೆ . ದೈವಿಕ ಕಾರ್ಯಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ . ವಿದೇಶ ಪ್ರವಾಸಕ್ಕೆ ಹೋಗಬೇಕು ಎಂದು ಬಯಸಿದರೆ ಈ ಸಮಯ ತುಂಬಾ ಉತ್ತಮವಾಗಿರುತ್ತದೆ . ಈ ಸಮಯದಲ್ಲಿ ವಿದೇಶಕ್ಕೆ ಹೋಗಬೇಕು ಎಂದು ಬಯಸಿದರೆ ಈ ಸಮಯ ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾಗಿರುತ್ತದೆ . ನಿಮ್ಮ ಸಂಗಾತಿಯೊಂದಿಗೆ ವಿಚಾರ ವಿನಿಮಯಗಳು ಹಾಗೆಯೇ ಮನಸ್ತಾಪಗಳು ಉಂಟಾಗಬಹುದು . ಆದ್ದರಿಂದ ಎಚ್ಚರಿಕೆಯಿಂದ ಇರುವುದು ಉತ್ತಮ .

ಈ ರಾಶಿಯವರು ಶಾಂತಿಯಿಂದ ವರ್ತಿಸಬೇಕು . ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಒಳ್ಳೆಯದಾಗಿ ಇರುತ್ತದೆ . ಆದಾಯದ ಅರಿವು ಕೂಡ ಹೆಚ್ಚಾಗುತ್ತದೆ . ಆದಾಯದಿಂದ ಹೆಚ್ಚಳವಾಗಿ ಹೊಸ ಹೊಸ ಮಾರ್ಗಗಳು ಗೋಚರವಾಗುತ್ತದೆ . ಈ ಸಮಯದಲ್ಲಿ ನಿಮ್ಮ ಪ್ರೀತಿಯ ಜೀವನ ಉತ್ತಮವಾಗಿರುತ್ತದೆ . ಸಂಗಾತಿಯೊಂದಿಗೆ ಉತ್ತಮವಾದ ಬಾಂಧವ್ಯವನ್ನು ಇಟ್ಟು ಕೊಳ್ಳುತ್ತೀರಾ .

ನಿಮ್ಮ ಸಂಬಳವೂ ಕೂಡ ಹೆಚ್ಚಾಗುತ್ತದೆ . ಒಡಹುಟ್ಟಿದವರ ಜೊತೆಗೆ ಈ ರಾಶಿಯವರ ಬಾಂಧವ್ಯ ಹೆಚ್ಚಾಗುತ್ತದೆ . ಒಳ್ಳೆಯ ಫಲವನ್ನು ಈ ರಾಶಿಯವರು ಪಡೆಯುತ್ತಾರೆ . ಇಷ್ಟೆಲ್ಲಾ ಲಾಭ ಅದೃಷ್ಟವನ್ನು ಮಂಜುನಾಥ ಸ್ವಾಮಿಯ ಕೃಪೆಯಿಂದ ಪಡೆಯಲಿರುವ ಅದೃಷ್ಟವಂತ ರಾಶಿಗಳು ಯಾವುದು ಎಂದರೆ , ಮೇಷ ರಾಶಿ , ಧನಸ್ಸು ರಾಶಿ , ಕರ್ಕಾಟಕ ರಾಶಿ , ಮತ್ತು ತುಲಾ ರಾಶಿ . ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ , ಇಲ್ಲದಿದ್ದರೂ , ಮಂಜುನಾಥ ಸ್ವಾಮಿಯನ್ನು ಭಕ್ತಿಯಿಂದ ಪೂಜೆ ಮಾಡಿ ಎಂದು ಹೇಳಲಾಗಿದೆ .

Leave A Reply

Your email address will not be published.