ನಾವು ಈ ಲೇಖನದಲ್ಲಿ ” ಬ ” ಹೆಸರಿನ ಜನರ ಜೀವನದ ನಿಜವಾದ ಸತ್ಯ , ಪ್ರೀತಿ , ನೌಕರಿ , ಹವ್ಯಾಸ , ಸ್ವಭಾವ , ಗುಣ ,ಇವೆಲ್ಲಾ ಯಾವ ರೀತಿ ಇರುತ್ತದೆ ಎಂದು ತಿಳಿಯೋಣ . ಪ್ರತಿಯೊಬ್ಬರ ಜೀವನದಲ್ಲಿ ಹೆಸರಿಗೆ ತುಂಬಾ ಮಹತ್ವ ಇರುತ್ತದೆ . “ಎ ” ಟು “ಝೆಡ್ ” ಹೆಸರಿನ ವ್ಯಕ್ತಿಗಳು ತಮ್ಮಲ್ಲಿ ಭಿನ್ನ – ಭಿನ್ನವಾದ ವಿಶೇಷತೆಗಳನ್ನು ಹೊಂದಿರುತ್ತಾರೆ . ಪ್ರತಿಯೊಬ್ಬ ವ್ಯಕ್ತಿಯ ಮೊದಲ ಅಕ್ಷರ ಅವರ ಜೀವನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ . B ಹೆಸರಿನ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ ಎಂದು ಇಲ್ಲಿ ತಿಳಿಸಲಾಗಿದೆ . ಜೀವನದ ವಿವಿಧ ಅಂಶಗಳು ಅಂದರೆ , B ಅಥವಾ ಬ ಅಕ್ಷರದ ಜನರು ಪ್ರೀತಿಯಲ್ಲಿ ಹೇಗೆ ಇರುತ್ತಾರೆ
ಅಥವಾ ಬ ಹೆಸರಿನ ರಾಶಿಯ ಜನರ ಭವಿಷ್ಯ ಹೇಗೆ ಇರುತ್ತದೆ , ಬ ಹೆಸರಿನ ಜನರು ವಿದ್ಯಾಭ್ಯಾಸದಲ್ಲಿ ಹೇಗೆ ಇರುತ್ತಾರೆ , ಇಂತಹ ಕೆಲವು ರಹಸ್ಯವಾದ ವಿಷಯದ ಬಗ್ಗೆ ಎಲ್ಲಿ ತಿಳಿಸಲಾಗಿದೆ . ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿಯ ಬಗ್ಗೆ ಹಲವಾರು ವಿಷಯಗಳು ತಿಳಿದು ಬರುತ್ತವೆ . ಬ ಹೆಸರಿನ ಜನರ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿಯೋಣ. ಬ ಹೆಸರಿನ ಅಕ್ಷರದ ಜನರಲ್ಲಿ ಈ ಕೆಲವು ವಿಶೇಷತೆಗಳು ನೋಡಲು ಸಿಗುತ್ತದೆ .ಈ ಜನರು ನೇರವಾಗಿ ಸಾಧಾರಣವಾಗಿ ಇರುತ್ತಾರೆ .
ಬೇರೆಯವರು ಇವರ ಗುಣದ ಲಾಭವನ್ನು ಪಡೆದುಕೊಳ್ಳುತ್ತಾರೆ . ಈ ಜನರಲ್ಲಿ ಸಹಾಯ ಮಾಡುವ ಗುಣ ಇರುತ್ತದೆ . ಯಾಕೆಂದರೆ ಈ ಜನರು ಬೇರೆಯವರ ಸಂತೋಷಕ್ಕಾಗಿ ತಮ್ಮ ಖುಷಿಯನ್ನು ಕೂಡ ತ್ಯಾಗ ಮಾಡುತ್ತಾರೆ . ಯಾವ ವ್ಯಕ್ತಿಯ ಹೆಸರು ಬ ಅಕ್ಷರದಿಂದ ಶುರುವಾಗುತ್ತದೆಯೋ , ಸಾಮಾನ್ಯವಾಗಿ ಇವರು ಅಂತರ್ಮುಖಿಯಾಗಿ ಇರುತ್ತಾರೆ . ಇವರು ತಮ್ಮ ಮಾತುಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ . ಹೆಚ್ಚಿನ ವಿಚಾರಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆ . ಜೊತೆಗೆ ಇಂತಹ ಜನರು ಅರಿತವಾದ ಮಾತಿನಲ್ಲಿ ಸಿಲುಕಿ ಕೊಳ್ಳುವುದಿಲ್ಲ . ತಮ್ಮನ್ನ ತಾವು ವಿವಾದಗಳಿಂದ ದೂರ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ .
ಹಾಗಾಗಿ ಇವರಲ್ಲಿ ಸೀಮಿತವಾಗಿ ಅಥವಾ ಕಡಿಮೆ ಸ್ನೇಹಿತರು ಇರುತ್ತಾರೆ . ಸ್ವಭಾವದಲ್ಲಿ ಇವರು ಶಾಂತವಾಗಿ ಇರುತ್ತಾರೆ . ಆದರೆ ಒಂದು ಬಾರಿ ಸಿಟ್ಟು ಬಂದರೆ ಬೇಗ ಅದರಿಂದ ಆಚೆ ಬರುವುದಿಲ್ಲ . ಹಾಗಾಗಿ ಹಲವು ಬಾರಿ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆ ಖುಷಿ ಮತ್ತು ಸಿಟ್ಟು ಪಡುತ್ತಾರೆ . ಹಾಗಾಗಿ ಇವರನ್ನು ಒಪ್ಪಿಸುವುದು ಸರಳವಾದ ವಿಷಯ ಆಗಿದೆ . ಇವರ ಸ್ವಭಾವ ತುಂಬಾ ಮೃದುವಾಗಿರುತ್ತದೆ . ಇಂತಹ ಜನರು ಯಾರನ್ನೂ ತುಂಬಾ ಬೇಗ ನಂಬುವುದಿಲ್ಲ . ಇವರು ಸಾಮಾಜಿಕ ಜೀವನದಲ್ಲಿ ಗೌರವ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಾರೆ .
ಜ್ಯೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳನ್ನಾಗಿ ವಿಂಗಡಿಸಲಾಗಿದೆ . ನಮ್ಮ ಮೊದಲ ಅಕ್ಷರವೂ ನಮ್ಮ ರಾಶಿ ಯಾವುದು ಎಂದು ತೋರಿಸಿ ಕೊಡುತ್ತದೆ . ಎಲ್ಲಾ ರಾಶಿಗಳಿಗೂ ಭಿನ್ನ -ಭಿನ್ನವಾದ ಸ್ವಭಾವ ಇರುತ್ತದೆ .ಹಲವಾರು ಜನರು ತಮ್ಮ ಹೆಸರಿನ ರಾಶಿಗೆ ತಕ್ಕ ಹಾಗೆ ಇಟ್ಟುಕೊಂಡಿರುವುದಿಲ್ಲ . ಆದರೂ ಸಹ ಯಾವ ಹೆಸರನಿಂದ ಅವರನ್ನು ಕರೆಯಲ್ಪಡುತ್ತದೆಯೋ , ಆ ರಾಶಿಗೆ ಸಂಬಂಧಪಟ್ಟ ಪ್ರಭಾವ ಅವರ ಮೇಲೆ ಬೀಳುತ್ತದೆ .ಎಲ್ಲ ಗ್ರಹ ನಕ್ಷತ್ರಗಳು ನಮ್ಮನ್ನು ಪ್ರಭಾವಕ್ಕೆ ಒಳ ಮಾಡುತ್ತವೆ .
ಯಾಕೆಂದರೆ ಇಲ್ಲಿ ಇಂಗ್ಲಿಷ್ ಪದದಿಂದ ಹೆಸರಿನ ಮೊದಲ ಅಕ್ಷರ ಧ್ವನಿಯ ಮೂಲಕ ಕಂಡು ಹಿಡಿಯುವುದು ಕಷ್ಟದ ಕೆಲಸ ಆಗಿರುತ್ತದೆ . ಬ ಹೆಸರಿನ ವ್ಯಕ್ತಿಯ ವ್ಯವಹಾರ ಹೇಗೆ ಇರುತ್ತದೆ ಎಂದು ತಿಳಿಯೋಣ . ಬ ಹೆಸರಿನ ಅಕ್ಷರದಿಂದ ಶುರುವಾಗುವ ವ್ಯಕ್ತಿಯ ವ್ಯವಹಾರ ತುಂಬಾ ಒಳ್ಳೆಯದಾಗಿ ಇರುತ್ತದೆ . ಜೊತೆಗೆ ಈ ಜನರು ಬೇರೆಯವರ ಮೇಲೆ ಪ್ರೀತಿ ಅಥವಾ ಗೌರವವನ್ನು ಇಡುವವರು ಆಗಿರುತ್ತಾರೆ . ಈ ಜನರು ಬೇರೆಯವರ ಭಾವನೆಗಳ ಮೇಲೆ ತಮ್ಮ ಕಾಳಜಿಯನ್ನು ತೋರಿಸುತ್ತಾರೆ .
ಈ ಜನರ ಹೃದಯವು ತುಂಬ ಮೃದುವಾಗಿರುತ್ತದೆ . ಈ ಜನರು ಬೇರೆಯವರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಲು ಮುಂದಾಗುತ್ತಾರೆ . ತಮ್ಮ ಕುಟುಂಬದ ಜನರಿಗೆ ಗೌರವ ಘನತೆಯನ್ನು ಕೊಡುತ್ತಾರೆ .ಮತ್ತು ಇವರಿಗೂ ಕೂಡ ಮನೆಯವರೆಲ್ಲಾ ಗೌರವ ಕೊಡುತ್ತಾರೆ .ತಮಗಿಂತ ಚಿಕ್ಕವರ ಜೊತೆಯಲ್ಲೂ ಕೂಡ ಇವರು ಚೆನ್ನಾಗಿ ವ್ಯವಹರಿಸುತ್ತಾರೆ . ಆದರೆ ಹಲವಾರು ಬಾರಿ ಇವರು ಮೋಸಕ್ಕೆ ಒಳಗಾಗುತ್ತಾರೆ . ಇವರು ಯಾವುದನ್ನು ಹೆಚ್ಚಾಗಿ ಯೋಚನೆ ಮಾಡಿ ಮಾಡುವುದಿಲ್ಲ .
ಯಾವ ವ್ಯಕ್ತಿಯನ್ನು ಬೇಕಾದರೂ ಬೇಗ ನಂಬುತ್ತಾರೆ . ಮತ್ತು ಅವರಿಗೆ ಸಹಾಯವನ್ನು ಕೂಡ ಮಾಡುತ್ತಾರೆ . ಆದರೆ ಮುಂದಿನ ದಿನಗಳಲ್ಲಿ ಇವರು ಅವರ ಜೊತೆ ಚೆನ್ನಾಗಿ ಇರುವುದಿಲ್ಲ . ಹಾಗಾಗಿ ಈ ಜನರು ಈ ಒಂದು ವಿಷಯದ ಮೇಲೆ ತುಂಬಾ ಕಾಳಜಿ ವಹಿಸಬೇಕು . ಯಾವುದನ್ನು ಯೋಚನೆ ಮಾಡದೆ ಯಾರನ್ನು ಸಹ ಸುಲಭವಾಗಿ ನಂಬಬಾರದು . ಒಂದು ವೇಳೆ ಇಂತಹ ವ್ಯಕ್ತಿಗಳಿಗೆ ನೀವು ಸಹಾಯ ಮಾಡಲು ಮುಂದಾದರೆ , ಮುಂದೆ ನಿಮಗೆ ನಷ್ಟ ಆಗುತ್ತದೆ . B ಹೆಸರಿನ ಜನರು ತಮ್ಮ ಸಾಹಸದ ಪರಿಚಯ ತೋರಿಸುತ್ತಾರೆ . ಬ ಹೆಸರಿನ ಜನರು ಸಾಹಸಿ ಜನರು ಆಗಿರುತ್ತಾರೆ .
ಹಾಗಾಗಿ ಇವರು ತಮ್ಮ ಯಾವ ಕೆಲಸದಲ್ಲಿ ವೃತ್ತಿಯನ್ನು ಪ್ರಾರಂಭ ಮಾಡುತ್ತಾರೆ ಎಂದರೆ , ಅಲ್ಲಿ ಅಪಾಯ ಕೂಡ ಇರುತ್ತದೆ .ಜೊತೆಗೆ ಇವರು ಶ್ರಮಜೀವಿಗಳು ಆಗಿರುತ್ತಾರೆ .ಇವರ ಬಳಿ ಹಣ ಕೂಡ ಇರುತ್ತದೆ .ಇಂತಹ ಜನರಿಗೆ ಹಣ ತುಂಬಾ ಪ್ರಾಮುಖ್ಯತೆ ಆಗಿರುತ್ತದೆ . ಜನರು ಇವರನ್ನು ಮುಗ್ಧರು ಎಂದುಕೊಳ್ಳುತ್ತಾರೆ . ಏಕೆಂದರೆ ಇವರ ವ್ಯವಹಾರ ತುಂಬಾ ಶಾಂತವಾಗಿ ಇರುತ್ತದೆ .ಇವರು ಮಾತುಗಳನ್ನು ಕೂಡ ಕಡಿಮೆ ಆಡುತ್ತಾರೆ .ಇವರ ಸ್ನೇಹಿತರ ಸಂಖ್ಯೆ ಕೂಡ ಕಡಿಮೆ ಇರುತ್ತದೆ . ಬ ಹೆಸರಿನ ಜನರು ತಮ್ಮ ಕೆಲಸ ಕಾರ್ಯದ ಮೇಲೆ ತುಂಬಾ ನಿಯತ್ತಾಗಿ ಇರುತ್ತಾರೆ . ಶ್ರಮ ಪಟ್ಟು ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾರೆ . ಕೆಲಸ ಕಾರ್ಯಗಳು ಎಷ್ಟೇ ಕಠಿಣವಾಗಿ ಇದ್ದರು ಈ ಜನರು ತಮ್ಮ ಕೆಲಸವನ್ನು ಪೂರ್ಣ ಮಾಡುತ್ತಾರೆ .