ನಮಸ್ಕಾರ ಸ್ನೇಹಿತರೆ ಅಗಸ್ಟ್ ನಾಲ್ಕನೇ ತಾರೀಖಿನಿಂದ ಶ್ರಾವಣ ಮಾಸ ಶುರುವಾಗುತ್ತದೆ ಈ ಶ್ರಾವಣ ಮಾಸದಲ್ಲಿ ನಿಮ್ಮ ಮನೆಗೆ ಈ ಒಂದು ಚಿಕ್ಕ ವಸ್ತುವನ್ನು ತೆಗೆದುಕೊಂಡು ಬನ್ನಿ ಇದನ್ನು ತೆಗೆದುಕೊಂಡು ಬರುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಶಿವನ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಧನ ಧಾನ್ಯ ಸಿರಿ ಸಂಪತ್ತು ತುಂಬಿ ತುಳುಕುತ್ತದೆ ಆಗಸ್ಟ್ ತಿಂಗಳು ಪೂರ್ತಿ ಶಿವನಿಗೆ ಅರ್ಪಿತವಾಗಿರುತ್ತದೆ ನೀವೇನಾದರೂ ಶಿವಪುರಾಣದ ಅನುಸಾರವಾಗಿ ಶ್ರಾವಣ ಮಾಸ ಶುರುವಾಗುವ ಮುನ್ನ ಕೆಲವು ವಸ್ತುಗಳನ್ನು ಅಥವಾ ಈ ವಸ್ತುಗಳಲ್ಲಿ ಯಾವುದಾದರೂ
ಒಂದು ವಸ್ತುವನ್ನು ಅಂದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಇವುಗಳ ಬಗ್ಗೆ ನಾವು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ ಇದನ್ನು ತರುವುದರಿಂದ ಶಿವನ ಆಶೀರ್ವಾದ ಅನುಗ್ರಹ ಸಿಗುತ್ತದೆ ನೀವು ನಾವು ತಿಳಿಸುವ ಹಾಗೆ ಈ ವಸ್ತುಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ಸಮಯಕ್ಕೆ ತಂದು ಅವುಗಳನ್ನು ಸ್ಥಾಪಿಸಿದ್ದೆ ಆದರೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತದೆ ನಿಮ್ಮ ನಿಂತು ಹೋದ ವ್ಯಾಪಾರ ನಡೆಯಲು ಶುರುವಾಗುತ್ತದೆ ನಿಮಗೆ ಉದ್ಯೋಗ ಇಲ್ಲ ಅಂದರೆ ಉದ್ಯೋಗ ಸಿಗುತ್ತದೆ ಬಿಜಿನೆಸ್ ಚೆನ್ನಾಗಿ ನಡೆಯುತ್ತದೆ ಆರೋಗ್ಯ ಸಮಸ್ಯೆ ಇದ್ದರೆ ಆ ಸಮಸ್ಯೆಗೆ ಪರಿಹಾರ ಸಿಗುತ್ತದೆ ನಿಮ್ಮ ಎಲ್ಲಾ ಕಷ್ಟ ನಷ್ಟಗಳು ಪೂರ್ತಿಯಾಗಿ ತೊರೆದು ಹೋಗುತ್ತದೆ
ಸ್ನೇಹಿತರೆ ಒಂದು ವೇಳೆ ನೀವು ದರಿದ್ರತೆಯ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಮನೆಯಲ್ಲಿ ಜಗಳ ದ್ವೇಷಗಳು ನಡೆಯುತ್ತಿದ್ದರೆ ನೀವು ಶಿವ ಪುರಾಣದ ಅನುಸಾರವಾಗಿ ಈ ಕೆಲವು ವಸ್ತುಗಳನ್ನು ಮನೆಗೆ ತನ್ನಿ ಆ ವಸ್ತುಗಳ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಡುತ್ತೇವೆ ಬನ್ನಿ ಹೇಗೆ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಅಂತ ನೀವೇ ಕಾಣುವಿರಿ ಯಾವುದಾದರೂ ಒಬ್ಬ ವ್ಯಕ್ತಿಗೆ ಇಡೀ ವರ್ಷ ಶಿವನ ಪೂಜೆಯನ್ನು ಮಾಡುವುದಕ್ಕೆ ಆಗಲಿಲ್ಲ ಅಂದರೆ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಅವರು ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗದ ಮೇಲೆ ಒಂದು ಲೋಟ ಹಾಲನ್ನು ಅರ್ಪಿಸಿ ಬಂದರೆ ಇವರಿಗೆ ವರ್ಷವಿಡಿ ಪೂಜೆ ಮಾಡಿದಷ್ಟು ಪುಣ್ಯ
ಈ ಶ್ರಾವಣ ಮಾಸದಲ್ಲಿ ಸಿಗುತ್ತದೆ ಶ್ರಾವಣ ಮಾಸದ ಮುಕ್ತಾಯವು ಎರಡು ಸೆಪ್ಟೆಂಬರ್ 2024 ಸೋಮವಾರ ದಿನ ಆಗುತ್ತದೆ ಹಾಗಾಗಿ ಪೂರ್ತಿಯಾಗಿ ಐದು ಶ್ರಾವಣ ಸೋಮವಾರಗಳು ಇರುತ್ತದೆ ಈ ವರ್ಷ ಬಂದಿರುವ ಶ್ರಾವಣ ಮಾಸವು ಪೂರ್ತಿಯಾಗಿ 122 ವರ್ಷಗಳ ನಂತರ ಬಂದಿದೆ ಸ್ನೇಹಿತರೆ ವಾರದ ಪ್ರತಿಯೊಂದು ದಿನವೂ ಯಾವುದಾದರೂ ದೇವರಿಗೆ ಸಮರ್ಪಿತವಾಗಿರುತ್ತದೆ ಅದೇ ರೀತಿಯಾಗಿ ಸೋಮವಾರದ ದಿನ ಭಗವಂತನಾದ ಶಿವನಿಗೆ ಅತ್ಯಂತ ಶ್ರೇಷ್ಠವಾದ ದಿನ ಅಂತ ತಿಳಿಯಲಾಗಿದೆ ಸೋಮವಾರ ದಿನ ಶಿವನ ಪೂಜೆಯನ್ನು ಮಾಡುವುದರಿಂದ ಅವರಿಗೆ ಶಿವನ ಕೃಪೆ ಕಂಡಿತವಾಗಿ ಇರುತ್ತದೆ ಅದೇ ರೀತಿಯಾಗಿ ಯಾವ ವ್ಯಕ್ತಿಯು ಶ್ರಾವಣ ಸೋಮವಾರದ
ದಿನ ಶಿವನಿಗೋಸ್ಕರ ವ್ರತವನ್ನು ಮಾಡುತ್ತಾರೋ ಸ್ವರ್ಗದ ಬಾಗಿಲು ತೆರೆಯುತ್ತದೆ ಆ ವ್ಯಕ್ತಿಗೆ ಮೋಕ್ಷದ ಪ್ರಾಪ್ತಿಯಾಗುತ್ತದೆ ಯಾಕೆ ಅಂದರೆ ಭಗವಂತನಾದ ಶಿವನು ಶ್ರಾವಣ ಮಾಸದಲ್ಲಿ ಪ್ರಸನ್ನ ಮುದ್ರೆಯಲ್ಲಿ ಇರುತ್ತಾನೆ ಒಂದು ವೇಳೆ ನೀವೇನಾದರೂ ಶಿವ ಪುರಾಣದ ಅನುಸಾರವಾಗಿ ಶ್ರಾವಣ ಮಾಸ ಶುರುವಾಗುವ ಮುನ್ನ ಅಥವಾ ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ಮನೆಗೆ ತಂದರೆ ಈ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಸ್ಥಾಪನೆ ಮಾಡಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಸ್ನೇಹಿತರೆ ನಿಮ್ಮ ಸಮಯ ಕೆಟ್ಟದ್ದು ಆಗಿರಬಹುದು ಅಥವಾ ಒಳ್ಳೆಯದು ಆಗಿರಬಹುದು
ಶಿವನ ಪೂಜೆಯನ್ನು ಮಾಡುವುದನ್ನು ಮಾತ್ರ ಮರೆಯಬೇಡಿ ಶಿವನು ಭಕ್ತಿಗೆ ಬಹುಬೇಗ ಒಲಿಯುತ್ತಾನೆ ಕೊನೆಯ ಪಕ್ಷ ಶಿವನ ದೇವಸ್ಥಾನಕ್ಕೆ ಹೋಗಿ ಒಂದು ಲೋಟ ಜಲವನ್ನು ಅರ್ಪಿಸಿದರು ಕೂಡ ಶಿವನು ಪ್ರಸನ್ನನಾಗುತ್ತಾನೆ ಮೊದಲನೆಯ ವಸ್ತು ಬಿಲ್ವಪತ್ರೆ ಎಲೆ ಇದನ್ನು ಖಂಡಿತವಾಗಿಯೂ ಮನೆಗೆ ತನ್ನಿ ಇದು ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ ಶ್ರಾವಣ ಮಾಸ ಶುರುವಾಗುವ ಮುನ್ನ ನೀವು ಬಿಲ್ವಾ ಪತ್ರ ಎಲೆಗಳನ್ನು ತನ್ನಿ ಒಂದು ವೇಳೆ ನೀವೇನಾದರೂ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗಲಿ ಅಂತ ಬಯಸುತ್ತಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ ಶ್ರಾವಣ ಮಾಸ ಶುರುವಾಗುವ
ಮುನ್ನ ಬಿಲ್ವಪತ್ರೆ ಎಲೆಗಳನ್ನು ತಂದು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟು ಬಿಡಿ ಶ್ರಾವಣ ಮಾಸದ ಪ್ರತಿ ಸೋಮವಾರ ಮುಂಜಾನೆಯಲ್ಲಿ ಸ್ನಾನ ಮಾಡಿ ಒಂದು ಲೋಟ ನೀರನ್ನು ತೆಗೆದುಕೊಂಡು ಮೂರು ಎಲೆಗಳು ಇರುವಂತಹ ಬಿಲ್ವಪತ್ರೆ ಎಲೆಗಳನ್ನು ತೆಗೆದುಕೊಳ್ಳಿ ಇದನ್ನು ತೆಗೆದುಕೊಂಡು ಶಿವನ ದೇವಸ್ಥಾನಕ್ಕೆ ಹೋಗಬೇಕು ನಂತರ ಅಲ್ಲಿ ಶಿವಲಿಂಗಕ್ಕೆ ಒಂದು ಲೋಟ ನೀರನ್ನು ಅರ್ಪಿಸಬೇಕು ಬಿಲ್ವಪತ್ರೆ ಎಲೆಯನ್ನು ಶಿವಲಿಂಗದ ಮೇಲೆ ಇಟ್ಟ ನಂತರ 108 ಬಾರಿ ಶಿವನ ಬೀಜ ಮಂತ್ರವನ್ನು ಜಪ ಮಾಡಿ ಇದಾದ ನಂತರ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳಬೇಕು ಪ್ರತಿ ಸೋಮುವಾರ ಈ ಚಿಕ್ಕ ಉಪಾಯವನ್ನು ಮಾಡಿದರು ಕೂಡ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತವೆ ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಜಗಳಗಳು ಆಗುತ್ತಿದ್ದರೆ ಹಣ ಬರುವುದು ನಿಂತು ಹೋಗಿದ್ದರೆ ನಿರಂತರವಾಗಿ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ
ಈ ಶ್ರಾವಣ ಮಾಸದ ಪವಿತ್ರ ಮಾಸ ಶುರುವಾಗುವ ಮುನ್ನ ಶಿವ ಪುರಾಣದ ಪುಸ್ತಕವನ್ನು ಖರೀದಿ ಮಾಡಿ ತೆಗೆದುಕೊಂಡು ಬನ್ನಿ ಇದನ್ನು ದೇವರ ಕೋಣೆಯಲ್ಲಿ ಸ್ಥಾಪನೆ ಮಾಡಿ ಶ್ರಾವಣ ಮಾಸದಲ್ಲಿ ಪ್ರತಿದಿನ ಸ್ನಾನ ಮಾಡಿ ಶಿವ ಪುರಾಣದ ಪುಸ್ತಕಕ್ಕೆ ಪೂಜೆ ಮಾಡಿ ನಂತರ ಇದರ ಒಂದು ಅಧ್ಯಾಯವನ್ನು ಓದಬೇಕು ಪ್ರತಿ ಸೋಮವಾರ ಇದರ ಒಂದೊಂದು ಅಧ್ಯಾಯವನ್ನು ಓದುತ್ತಾ ಹೋದರೆ ನಿಮ್ಮ ಮನೆಗೆ ಕೆಟ್ಟದ್ದು ಆಗಲಿ ಅಂತ ಯಾರಾದರೂ ಮಾಡಿದರೆ ಅದೆಲ್ಲವೂ ನಾಶವಾಗಿ ಹೋಗುತ್ತದೆ ಮನೆಯ ಮೇಲೆ ದೋಷ ಇದ್ದರೂ ಕೂಡ ಎಲ್ಲವೂ ದೂರವಾಗುತ್ತದೆ ನಿಮ್ಮ ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ
ನಿಮಗೆ ಯಾವಾಗಲೂ ಸಂಕಟಗಳು ಬರಬಾರದು ಅಂತ ಇಷ್ಟಪಡುತ್ತಿದ್ದರೆ ಶ್ರಾವಣ ಮಾಸ ಶುರುವಾಗುವ ಮುನ್ನ ಯಾವುದಾದರೂ ಹಿತ್ತಾಳೆಯ ಚಿಕ್ಕದಾದ ತ್ರಿಶೂಲವನ್ನು ತರಬೇಕು ಇದನ್ನು ಮನೆಯ ದೇವರ ಕೋಣೆಯಲ್ಲಿ ಸ್ಥಾಪನೆ ಮಾಡಬೇಕು ಪ್ರತಿ ಸೋಮವಾರ ಇದರ ಪೂಜೆಯನ್ನು ಮಾಡಬೇಕು ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಸ್ನೇಹಿತರೆ ನಿಮ್ಮ ಜೀವನದಲ್ಲಿ ಹಣಕಾಸು ಬರುವುದು ನಿಂತು ಹೋಗಿದ್ದರೆ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತಿಲ್ಲ ಅಂದರೆ ಹಣಕಾಸಿಗೆ
ಸಂಬಂಧಪಟ್ಟ ಹಲವಾರು ಸಮಸ್ಯೆಗಳಲ್ಲಿ ನೀವು ಬಳಲುತ್ತಿದ್ದರೆ ನೀವು ಮಾಡಬೇಕಾಗಿರುವುದು ಇಷ್ಟೇ ಶ್ರಾವಣ ಮಾಸ ಶುರುವಾಗುವ ಮುನ್ನ ಒಂದು ಚಿಕ್ಕದಾದ ಡಮರುಗವನ್ನು ನಿಮ್ಮ ಮನೆಗೆ ತರಬೇಕು ನಂತರ ದೇವರ ಕೋಣೆಯಲ್ಲಿ ಇದರ ಸ್ಥಾಪನೆಯನ್ನು ಮಾಡಬೇಕು ನಂತರ ಪ್ರತಿ ಸೋಮವಾರ ಇದರ ಪೂಜೆಯನ್ನು ವಿಧಿ ವಿಧಾನದಿಂದ ಮಾಡಬೇಕು ಇದರಿಂದ ಶಿವನ ಆಶೀರ್ವಾದ ಯಾವತ್ತಿಗೂ ನಿಮ್ಮ ಮೇಲೆ ಇರುತ್ತದೆ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲ ಇದನ್ನು ಪೂಜೆ ಮಾಡುವುದರಿಂದ ಧನಸಂಪತ್ತಿನ ಆಗಮನ ಆಗುತ್ತದೆ ಹಾಗಾಗಿ ಈ ಉಪಾಯವನ್ನು ಮಾಡುವುದನ್ನು ಮರೆಯಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಓಂ ನಮಃ ಶಿವಾಯ ಅಂತ ಕಾಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು