ನಮಸ್ಕಾರ ಸ್ನೇಹಿತರೇ ಅದ್ಭುತವಾದ ಮೆಡಿಸನ್ ಪ್ರಾಪರ್ಟಿ ಹೊಂದಿರುವ ಈ ಚಟ್ನಿ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅದಲ್ಲದೆ ನಮ್ಮ ನಾಲಿಗೆಗೆ ತುಂಬಾನೇ ರುಚಿಯನ್ನು ಇದು ಕೊಡುತ್ತದೆ ಈ ಚಟ್ನಿ ತಿನ್ನುವುದರಿಂದ ನಮ್ಮ ದೇಹ ಸದೃಢ ಆಗುವುದೇ ಅಲ್ಲದೇ ದೇಹದಲ್ಲಿ ಬೇಡವಾದ ಬೋಜನ್ನು ಕರಗಿಸುತ್ತದೆ ಕೂದಲಿನ ಆರೋಗ್ಯಕ್ಕೆ ಕೂದಲಿನ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಬೆಳವಣಿಗೆಗೆ ತುಂಬಾನೇ ಸಹಾಯಮಾಡುತ್ತದೆ ನಮ್ಮ ಸ್ಕಿನ್ನಿಗೆ ತುಂಬಾ ಒಳ್ಳೆಯದು ಅದಲ್ಲದೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಗ್ಯಾಸ್ ಅಸಿಡಿಟಿ ಅಜೀರ್ಣ ಇಂತಹ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಡಯಾಬಿಟಿಸ್ ಥೈರಾಯ್ಡ್ ಇಂತಹ ಸಮಸ್ಯೆಗಳನ್ನು ಕಂಟ್ರೋಲ್ ಮಾಡುತ್ತದೆ ನಾವು ಯಾವುದೇ ಕಾಯಿಲೆ ಬಂದರೆ ಟ್ಯಾಬ್ಲೆಟ್ಸ್ ತೆಗೆದುಕೊಳ್ಳಬೇಕು ಅಂತ ತೆಗೆದುಕೊಂಡಿರುತ್ತೇವೆ ಆದರೆ
ಈ ಚಟ್ನಿಯನ್ನು ಇಂದಿನಿಂದಲೇ ನೀವು ತಿನ್ನುವುದಕ್ಕೆ ಸ್ಟಾರ್ಟ್ ಮಾಡಿ ಮುಂದೆ ಬರುವ ಹಲವಾರು ಕಾಯಿಲೆಗಳಿಂದ ನಾವು ಬಚವಾಗಬಹುದು ಹಾಗಾದ್ರೆ ಆ ಚಟ್ನಿ ಯಾವುದು ಅಂತ ನೋಡೋಣ ಬನ್ನಿ ಅದನ್ನು ಹೇಗೆ ಮಾಡುವುದು ಅಂತ ನೋಡೋಣ ಬನ್ನಿ ಈ ಚಟ್ನಿಯನ್ನು ಮಾಡುವುದಕ್ಕೆ ನಮಗೆ ನಾಲ್ಕು ರೀತಿಯ ಎಲೆಗಳು ಬೇಕಾಗುತ್ತದೆ ಅದರಲ್ಲಿ ಮೊದಲನೆಯದು ದೊಡ್ಡಪತ್ರೆ ಎಲೆ ಇದನ್ನು ಅಜ್ವಾನದ
ಎಲೆ ಅಂತಲೂ ಕರೆಯುತ್ತಾರೆ ಇದು ನಮ್ಮ ದೇಹಕ್ಕೆ ತುಂಬಾನೇ ಒಳ್ಳೆಯದು ಇದನ್ನು ತಿನ್ನುವುದರಿಂದ ದೊಡ್ಡ ದೊಡ್ಡ ಕಾಯಿಲೆಗಳು ನಮ್ಮ ಹತ್ತಿರ ಬರುವುದಿಲ್ಲ ಇದನ್ನು ತಿನ್ನುವುದರಿಂದ ಎಷ್ಟೇ ಹುಳಿತೇಗು ಬರ್ತಾ ಇದ್ರು ಗ್ಯಾಸ್ ಇದ್ದರೂ ಅಸಿಟಿ ಆಗಿದ್ದರು ಕಡಿಮೆಯಾಗುತ್ತದೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲಾ ರೀತಿಯ ತೊಂದರೆಗಳನ್ನು ಇದು ಕಡಿಮೆ ಮಾಡುತ್ತದೆ ಯಾರಿಗೆ ತಂಡಿ ಶೀತ ಕಫ ಮತ್ತು ಉಸಿರಾಟದ ತೊಂದರೆ
ಇರುವವರಿಗೂ ಕೂಡ ಇದು ಒಳ್ಳೆಯದು ತುಂಬಾ ಔಷದಿಯ ಗುಣ ಈ ಎಲೆಯಲ್ಲಿ ಇದೆ ಒಂದು ಮುಷ್ಟಿ ಆಗುವಷ್ಟು ದೊಡ್ಡಪತ್ರೆಯ ಎಲೆಯನ್ನು ತೆಗೆದುಕೊಳ್ಳಬೇಕು ಚೆನ್ನಾಗಿ ತೊಳೆಯಬೇಕು ನಂತರ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಬೇಕು ಇದು ಕೂಡ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಕಾರಣ ಇದರಲ್ಲಿ ರಿಚ್ ಆದ ಐರನ್ ಅಂಶ ಇದೆ ವಿಟಮಿನ್ಸ್ ಗಳು ಇವೆ ಬೆಳಿಗ್ಗೆ ಎದ್ದ ತಕ್ಷಣ ಸುಸ್ತಾಗುತ್ತಾ ಇದ್ದರೆ
ಅದನ್ನು ಕಡಿಮೆ ಮಾಡುವ ಗುಣ ಇದಕ್ಕೆ ಇದೆ ಜೊತೆಗೆ ನಮ್ಮ ಕೂದಲಿಗೆ ನಮ್ಮ ಕಣ್ಣಿಗೆ ಒಳ್ಳೆಯದು ನಮ್ಮ ಸ್ಕಿನ್ನು ಹಾರ್ಟ್ ಎಲ್ಲದಕ್ಕೂ ಒಳ್ಳೆಯದು ಡಯಾಬಿಟಿಸಲು ಕಂಟ್ರೋಲ್ ಮಾಡುವ ಗುಣ ಇದಕ್ಕಿದೆ ಯಾರಿಗೆ ರಕ್ತಹೀನತೆ ಸಮಸ್ಯೆ ಇದೆ ಅದು ಕಡಿಮೆಯಾಗುತ್ತದೆ ಅವರಿಗೆ ಇದು ತುಂಬಾನೇ ಒಳ್ಳೆಯದು ನಮ್ಮ ಬಾಡಿ ಸೇಲ್ಸ್ ಅನ್ನು ರಿಜನರೇಟ್ ಮಾಡಲು ಇದು ತುಂಬಾನೇ ಒಳ್ಳೆಯದು ಮೂರನೆಯದಾಗಿ
ಪುದಿನ ಸೊಪ್ಪು ತೆಗೆದುಕೊಳ್ಳಬೇಕು ಇದು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದು ನಮ್ಮ ಡೈಜೆಶನ್ ಅನ್ನು ಇಂಪ್ರೂ ಮಾಡುತ್ತದೆ ಇದು ನಮ್ಮ ಹೊಟ್ಟೆ ಒಳಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗುತ್ತಾ ಇದ್ದರೆ ಅದನ್ನು ಕಡಿಮೆ ಮಾಡುತ್ತದೆ ಇದನ್ನು ಸೇವನೆ ಮಾಡುವುದರಿಂದ ವಾತ ಕಸ ಆಗುತ್ತಿದ್ದರೆ ಅದು ಕಡಿಮೆಯಾಗುತ್ತದೆ ಒಣ ಕೆಮ್ಮು ಬರ್ತಾ ಇದ್ದರೆ ಅಂತವರಿಗೂ ಕೂಡ ಇದು ತುಂಬಾನೇ
ಒಳ್ಳೆಯದು ವಾತಾವರಣಕ್ಕೆ ತಕ್ಕಂತೆ ನಮ್ಮ ಬಾಡಿ ಟೆಂಪರೇಚರ್ ಅನ್ನು ರೆಗುಲೇಟ್ ಮಾಡುವುದಕ್ಕೆ ತುಂಬಾ ಒಳ್ಳೆಯದು ತಂಪಿನ ಗುಣವನ್ನು ಈ ಪುದಿನ ಸೊಪ್ಪು ಹೊಂದಿದೆ ನಂತರ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಬೇಕು ಇಲ್ಲಿ ನಾಲ್ಕು ವಸ್ತುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಒಂದು ಮುಷ್ಟಿಯಾಗುವಷ್ಟು ಇರಬೇಕು ಕೊತ್ತಂಬರಿ ಸೊಪ್ಪನ್ನು ಕೂಡ ರಿಚ್ ಆದ ನ್ಯೂಟ್ರಿಯೆಂಟ್ಸ್ ಗಳು ಇವೆ ಇದು ಡಯಾಬಿಟಿಸ್
ಅನ್ನು ಮೈನ್ಟೈನ್ ಮಾಡುವುದರ ಜೊತೆಗೆ ಥೈರಾಯ್ಡ್ ಸಮಸ್ಯೆಗೆ ತುಂಬಾ ಒಳ್ಳೆಯದು ಇದು ನಮ್ಮ ಮೆದುಳಿಗೆ ತುಂಬಾ ಒಳ್ಳೆಯದು ನಾಲ್ಕು ವಸ್ತುಗಳನ್ನು ಒಂದೊಂದು ಹಿಡಿಯಷ್ಟು ತೆಗೆದುಕೊಳ್ಳಬೇಕು ನಂತರ ಈ ಸೊಪ್ಪನ್ನು ಮಿಕ್ಸಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ನಂತರ ಇದಕ್ಕೆ ರುಚಿಗೆ ತಕ್ಕಂತೆ ಎರಡು ಮೆಣಸಿನಕಾಯಿ ಹಾಗೂ ಒಂದು ಸ್ಪೂನ್ ಜೀರಿಗೆ ಹಾಕಬೇಕು ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಬೇಕು ನಂತರ
ಇದಕ್ಕೆ ನೀರನ್ನು ಹಾಕದೆ ಮಿಕ್ಸಿ ಮಾಡಬೇಕು ಯಾಕೆ ಅಂದರೆ ಸೊಪ್ಪಿನಲ್ಲಿ ನೀರಿನ ಅಂಶ ಇದ್ದೇ ಇರುತ್ತದೆ ಇದನ್ನು ನೈಸ್ ಆಗಿ ರುಬ್ಬಿಕೊಂಡು ತಿಂದು ನೋಡಿ ಇದು ತುಂಬಾನೇ ಟೇಸ್ಟಿ ಆಗಿರುತ್ತದೆ ಅನ್ನದ ಜೊತೆಗೆ ಚಪಾತಿ ಜೊತೆಗೆ ತಿನ್ನುವುದಕ್ಕೆ ತುಂಬಾ ಚೆನ್ನಾಗಿರುತ್ತೆ ಪ್ರತಿ ದಿನ ಇದನ್ನು ನೀವು ತಿನ್ನಬೇಕು ಯಾಕೆಂದರೆ ಕೊನೆಯ ಪಕ್ಷ ದಿನಕ್ಕೆ ಒಂದು ಸಾರಿ ಅಥವಾ ಎರಡು ಸಾರಿ ತಿನ್ನಿ ನಿಮಗೆ ಯಾವುದೇ ರೀತಿಯ ವಿಟಮಿನ್ ಗಳ ಕೊರತೆ ಇದ್ದರೂ ಕೂಡ ಕಡಿಮೆಯಾಗುತ್ತದೆ ಇದೇ ರೀತಿಯ ಕಾಯಿಲೆ ಇದ್ದರೂ
ಕೂಡ ಕಡಿಮೆಯಾಗುತ್ತದೆ ಒಂದು ಎನರ್ಜಿ ಬರುತ್ತದೆ, ಶಕ್ತಿ ಬರುತ್ತದೆ ಕೈಕಾಲುಗಳನ್ನು ಆಗುತ್ತಾ ಇದ್ದರೆ ಸುಸ್ತಾಗುತ್ತ ಇದ್ದರೆ ಕಡಿಮೆ ಆಗುತ್ತದೆ ಮುಖ್ಯವಾಗಿ ನಮ್ಮ ಬ್ರೈನ್ ನಿಗೆ ಇದು ತುಂಬಾನೇ ಒಳ್ಳೆಯದು ಕೈ ಕಾಲುಗಳಲ್ಲಿ ನಡ್ಕ ಬರ್ತಾ ಇದ್ದರೆ ಅದನ್ನು ಕಡಿಮೆ ಮಾಡುವ ಗುಣ ಇದು ಹೊಂದಿದೆ ಯಾರಿಗೆ ದೊಡ್ಡಪತ್ರೆ ಎಲೆ ಇಷ್ಟ ಆಗುವುದಿಲ್ಲ ಅಂತವರು ಪತ್ರೆ ಎಲೆಯನ್ನು ಸ್ವಲ್ಪ ಕಡಿಮೆ ಹಾಕಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755