ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಕೆಲವು ಮರಗಳು ಯಾವ ರೀತಿಯಾಗಿ ಇರುತ್ತವೆ ಎಂದರೆ ಅವು ತಮ್ಮಲ್ಲಿ ತಾವು ತುಂಬಾನೇ ವಿಶೇಷವಾಗಿರುತ್ತವೆ ಇಲ್ಲಂತೂ ಈ ಜಗತ್ತಿನಲ್ಲಿ ಇಷ್ಟೆಲ್ಲ ಮರ ಗಿಡಗಳು ಇವೆಯೋ ಖಂಡಿತವಾಗಿಯೂ ಅವುಗಳಲ್ಲಿ ತಮ್ಮದೇ ಆದ ಭಿನ್ನವಾದ ವಿಶೇಷತೆ ಹೊಂದಿರುತ್ತವೆ. ಇವುಗಳ ಬಗ್ಗೆಯಂತೂ ಹಲವಾರು ಜನರಿಗೆ ಗೊತ್ತೇ ಇಲ್ಲ ಆದರೆ ಇಲ್ಲಿ ನಾವು ನಿಮಗೆ ಹೇಳುವುದಾದರೆ ಕೆಲವು ಮರ ಗಿಡಗಳು ಸಸ್ಯಗಳು ಯಾವ ರೀತಿ ಆಗಿರುತ್ತವೆ ಎಂದರೆ ಧನಪ್ರಾಪ್ತಿಯಾಗಾಗಿ ಹಣಕಾಸಿನ ವೃದ್ಧಿಗಾಗಿ ತುಂಬಾನೇ ವಿಶೇಷವಾಗಿ ಸಹಾಯಕವಾಗಿರುತ್ತದೆ
ಇದೇ ರೀತಿಯಾಗಿ ಕೆಲವು ಮರ ಗಿಡಗಳು ಸಸ್ಯಗಳು ಹೇಗಿರುತ್ತವೆ ಎಂದರೆ ಅವು ಮನಸ್ಸಿನ ಇಚ್ಛೆಗಳನ್ನು ಪೂರೈಸುವುದರಲ್ಲಿ ರಾಮಬಾಣ ಎಂದು ತಿಳಿಸಿದ್ದಾರೆ ಹೌದು ಹಿಂದಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಕೆಲವು ಯಾವ ರೀತಿಯಾದ ಸಸ್ಯಗಳ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಇವುಗಳನ್ನು ಮನುಷ್ಯರು ತಮ್ಮ ಆಸೆ ಮನಸ್ಸಿನ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಬಳಸುತ್ತಾರೆ ಕೆಲವು ಸಸ್ಯ ಗಿಡಗಳು ಹೇಗಿರುತ್ತವೆ ಎಂದರೆ ಜೀವನದಲ್ಲಿ ನಡೆಯುತ್ತಿರುವಂತಹ ಎಲ್ಲಾ ಪ್ರಕಾರದ ಕಷ್ಟ ಸಮಸ್ಯೆಗಳನ್ನು ತೊಂದರೆಗಳನ್ನು ದೂರ ಮಾಡುವಂತಹ ಗಿಡಗಳು ಆಗಿವೆ. ಇದೆಲ್ಲವನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು
ಈ ಒಂದು ಪೇಜ್ ಗೆ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿ. ಮಾಹಿತಿ ಅನುಸಾರವಾಗಿ ಸಂಪೂರ್ಣ ಪ್ರಕೃತಿಯ ನಿರ್ಮಾಣವನ್ನು ಭಗವಂತನಾದ ಶಿವನೇ ಮಾಡಿದ್ದಾರೆ ಇಲ್ಲಿ ಅದೆಷ್ಟೆಲ್ಲ ಗಿಡಮೂಲಿಕೆಗಳಿವೆಯೋ ಬದಲಿಗೆ ಆಯುರ್ವೇದದಲ್ಲಿ ಭಗವಂತನಾದ ಶಿವನನ್ನೇ ಗುರು ಎಂದು ತಿಳಿಸಿದ್ದಾರೆ ಬದಲಿಗೆ ತಂತ್ರ ಮಂತ್ರ ಇಂತಹ ಅದೆಷ್ಟೆಲ್ಲ ವಿಷಯಗಳು ಈ ಜಗತ್ತಿನಲ್ಲಿ ಇವೆಯೋ ಅವೆಲ್ಲ ಅದರ ಗುರು ಭಗವಂತನಾದ ಶಿವನೇ ಆಗಿದ್ದಾರೆ ಇದೊಂದೇ ಕಾರಣದಿಂದಾಗಿ ಭಗವಂತನಾದ ಶಿವನನ್ನು ಮೃತ್ಯುಂಜಯ ಎಂದು ಕರೆಯುತ್ತಾರೆ.
ಈ ಜಗತ್ತಿನಲ್ಲಿ ಹಲವಾರು ಅದೃಷ್ಟವಂತ ಶಕ್ತಿಗಳು ಇರುತ್ತವೆ. ಅದೃಷ್ಟ ಶಕ್ತಿಗಳು ಮನುಷ್ಯನ ಔರ ಮೇಲೆ ತಮ್ಮ ಪ್ರಭಾವವನ್ನು ಹಾಕುತ್ತದೆ ಔರ ಎಂದರೆ ಮನುಷ್ಯನ ಶರೀರದ ಆಸೆ ಇರುವಂತ ಶಕ್ತಿ ಮಂಡಲ ಆಗಿರುತ್ತದೆ. ಯಾವಾಗ ನೀವು ಭಗವಂತನ ಪೂಜೆಯನ್ನು ಮಾಡುತ್ತಿರುವ ಯಾವಾಗ ಅವರು ನಿಮಗೆ ಸಹಾಯವನ್ನು ಮಾಡುತ್ತಾರೆ ಅವರು ಸಹ ನಿಮ್ಮ ಔರ ಮಂಡಲದ ಮೇಲೆ ಪ್ರಭಾವವನ್ನು ಹಾಕಿ ಸಹಾಯವನ್ನು ಮಾಡುತ್ತಾರೆ ಇದೇ ಈ ರೀತಿಯಾಗಿ ನಕಾರಾತ್ಮಕ ಶಕ್ತಿಗಳು ಕೂಡ ಇರುತ್ತವೆ
ಇವು ಯಾವುದೇ ವ್ಯಕ್ತಿಯ ಔರಾ ಮಂಡಲದ ಮೇಲೆ ತಮ್ಮ ಪ್ರಭಾವವನ್ನು ಹಾಕುತ್ತವೆ ಇದೊಂದು ಕಾರಣದಿಂದಾಗಿ ಆ ವ್ಯಕ್ತಿ ಚಿಂತೆಯಲ್ಲಿ ಭಯದಲ್ಲಿ ಇರುತ್ತಾರೆ ಅಂತಹ ಸಮಸ್ಯೆಗಳಿಂದ ಆಚೆ ಬರುವುದು ಹೇಗೆ ಎಂದು ಅವರಿಗೆ ಗೊತ್ತಾಗುತ್ತಾ ಇರುವುದಿಲ್ಲ ಹಲವಾರು ಜನರು ಈ ರೀತಿಯಾದ ಅನುಭವವನ್ನು ಪಡೆದಿರಬಹುದು ಯಾವಾಗ ನೀವು ತೊಂದರೆಯಲ್ಲಿ ಇರುತ್ತೀರ ಆಗ ಜನ ಕೇವಲ ಎಷ್ಟು ಮಾತ್ರ ಹೇಳುತ್ತಾರೆ. ಚಿಂತೆ ಮಾಡಬೇಡ ಭಯಪಡಬೇಡ ಎಂದು ಇದನ್ನು ಹೇಳುವುದು ತುಂಬಾ ಸುಲಭವಾಗಿರುತ್ತದೆ ಆದರೆ ಆ ಸಮಸ್ಯೆಯನ್ನು ದೂರ ಮಾಡುವುದು ತುಂಬಾನೇ ಕಠಿಣವಾಗಿರುತ್ತದೆ ಇಲ್ಲಿ
ಯಾರೂ ಕೂಡ ಚಿಂತೆಯಲ್ಲಿ ಮುಳುಗಿಕೊಂಡಿರಲು ಇಷ್ಟಪಡುವುದಿಲ್ಲ ಒಂದುವೇಳೆಂದ ನಕಾರಾತ್ಮಕ ಶಕ್ತಿಗಳು ವ್ಯಕ್ತಿಯನ್ನು ಆವರಿಸಿಕೊಂಡಿದ್ದರೆ ರಾತ್ರಿ ಸರಿಯಾಗಿ ನಿದ್ರೆ ಕೂಡ ಬರುವುದಿಲ್ಲ ಮುಂಜಾನೆ ಹೇಳುತ್ತಿದ್ದಂತೆ ಅವರ ಮನಸ್ಸು ಹಾಳಾಗಿರುತ್ತದೆ ಇಡೀ ದಿನ ಚೆನ್ನಾಗಿ ಖುಷಿಯಿಂದ ಯಾವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ ಸ್ನೇಹಿತರೆ ಇಂತಹ ಎಲ್ಲಾ ಸಮಸ್ಯೆಗಳಲ್ಲಿ ಕೆಲವು ಸಸ್ಯ ಗಿಡಗಳ ಸಹಾಯವನ್ನು ತೆಗೆದುಕೊಂಡು ನಿಮ್ಮ ಕಾರ್ಯವನ್ನು ಪೂರ್ತಿ ಮಾಡಿಕೊಳ್ಳಬಹುದು ಉದಾಹರಣೆಗಾಗಿ ಎಲ್ಲದಕ್ಕಿಂತ ಮೊದಲ ಸಸ್ಯ ತುಳಸಿ ಸಸ್ಯ ಈ ಸತ್ಯವನ್ನು ಎಲ್ಲರೂ ತಮ್ಮ ಮನೆಯಲ್ಲಿ ನೆಟ್ಟಿರುತ್ತಾರೆ
ಭಗವಂತನಾದ ವಿಷ್ಣುವಿಗೆ ಬಹಳ ಪ್ರಿಯವಾದ ಸಸ್ಯವು ಇದಾಗಿದೆ ಆದರೆ ಇಲ್ಲಿ ಯಾವಾಗ ನಿಮ್ಮ ಮನಸ್ಸಿನಲ್ಲಿ ಹೆಚ್ಚಿನ ಭಯ ಚಿಂತೆಗಳು ಕಾಡುತ್ತವೆ ಈ ರೀತಿಯ ಸಮಸ್ಯೆಗಳು ಹಲವಾರು ಜನರನ್ನು ಮತ್ತು ಜನರ ಜೀವನದಲ್ಲಿ ಇರುತ್ತದೆ ಇಂತಹ ಸ್ಥಿತಿಯಲ್ಲಿ ಯಾವುದೇ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಶಾಂತವಾಗಿರುವುದು ತುಂಬಾನೇ ಇಂಪಾರ್ಟೆಂಟ್ , ಇದಕ್ಕಾಗಿ ಕೇವಲ ನೀವು ಮಾಡಬೇಕಾಗಿರುವುದು ಇಷ್ಟೇ ತುಳಸಿ ಗಿಡದ ಬೇರನ್ನು ತೆಗೆದುಕೊಂಡ ಬಲಗೈಯಲ್ಲಿ ಕೆಂಪು ಬಣ್ಣದ ಬಟ್ಟೆಯಲ್ಲಿ ಹಾಕಿ ಭುಜದಲ್ಲಿ ಕಟ್ಟಿಕೊಳ್ಳಬೇಕು ಈ ರೀತಿಯಾಗಿ 24 ಗಂಟೆಗಳ ಕಾಲ ಅಲ್ಲಿ ಇರಿಸುವುದರಿಂದ
ಯಾವ ವ್ಯಕ್ತಿ ಇದನ್ನು ಕಟ್ಟಿಕೊಂಡಿರುತ್ತಾರೋ ಅವರ ಮನಸ್ಸು ಶಾಂತ ರೀತಿಯಾಗಿರುತ್ತದೆ ಯಾವ ಸಮಸ್ಯೆಯಲ್ಲಿ ಅವರು ಸಿಲುಕಿಕೊಂಡಿರುತ್ತಾರೋ ಖಂಡಿತವಾಗಿಯೂ ಅವರಿಗೆ ಯಾವುದಾದರೂ ಒಂದು ಒಳ್ಳೆಯ ದಾರಿ ಸಿಗುತ್ತದೆ ಖಂಡಿತವಾಗಿ ನೀವು ಸಹಾಯ ಇದನ್ನು ಮಾಡಿ ನೋಡಿ ಯಾವಾಗ ನೀವು ಇದನ್ನು ಮಾಡುತ್ತಿರೋ ಆವಾಗ ನಿಮಗೆ ಸ್ವತಹ ಅದರ ಅನುಭವ ಸಿಗುತ್ತದೆಇನ್ನು ಎರಡನೆಯದಾಗಿ ನಿಮ್ಮ ಜೀವನದಲ್ಲಿ ಹೆಚ್ಚಿನ ಹಣಕಾಸಿನ ಸಮಸ್ಯೆ ಇದ್ದರೆ ಅಥವಾ ವಿವಾಹದಲ್ಲಿಯ ಅಡಚಣೆಗಳು ಏನಾದರೂ ಹೆಚ್ಚಾಗಿ ಬರುತ್ತಿದ್ದರೆ ಅಥವಾ ಕೆಲವರು ಮದುವೆಯಾದ ನಂತರವೂ ಸಂತೋಷವಾಗಿ ಇರುವುದಿಲ್ಲ ಗಂಡ ಹೆಂಡತಿಯ
ಮತ್ತೆ ಜಗಳಗಳು ಇರುತ್ತವೆ ಇಂತಹ ಸಮಸ್ಯೆಗಳಲ್ಲಿ ನೀವು ಕೇವಲ ಮಾಡಬೇಕಾಗಿರುವುದು ಇಷ್ಟೆ ಬಾಳೆ ಗಿಡದ ಬೇರನ್ನು ತೆಗೆದುಕೊಂಡು ಅದನ್ನು ಒಣಗಿಸಿ ಅರಿಶಿಣದಲ್ಲಿ ಅದನ್ನು ಸೇರಿಸಿ ಹಳದಿ ಬಣ್ಣದ ಬಟ್ಟೆಯಲ್ಲಿ ಹಾಕಿ ನಿಮ್ಮ ಬಲಗೈ ಭುಜದ ಮೇಲೆ ಕಟ್ಟಿದರೆ ತಕ್ಷಣವೇ ಗುರು ಗ್ರಹ ಶಕ್ತಿಶಾಲಿಯಾಗುತ್ತದೆ ಒಂದು ವೇಳೆ ನಿಮಗೆ ಜೀವನದಲ್ಲಿ ಅದೃಷ್ಟ ಸಹಾಯ ಮಾಡುತ್ತಿಲ್ಲ ಎಂದಾದರೆ ಅಥವಾ ಮದುವೆಯಲ್ಲಿ ಅಡಚಣೆಗಳು ಬರುತ್ತಿದ್ದರೆ, ಅಥವಾ ಜಗಳಗಳು ಹೆಚ್ಚಾದಲ್ಲಿ ಈ ರೀತಿ ಕಟ್ಟಿಕೊಂಡರೆ ಸಾಕು ನೀವು ಸಹ ಹಲವಾರು ಬಾರಿ ಈ ರೀತಿ ಜನರನ್ನು ನೋಡಿರುತ್ತೀರಾ ಅವರು ಹೆಚ್ಚಾಗಿ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ ಅದು ಸಹ ಅವರ ಬಳಿ ಧನ ಸಂಪತ್ತು ಸಮಸ್ಯೆ ಎನ್ನುವುದೇ ಸುಳಿಯುವುದಿಲ್ಲ
ಯಾವ ವ್ಯಕ್ತಿಯಲ್ಲಿ ಗುರು ಗ್ರಹ ಸತ್ಯಶಾಲಿ ಆಗಿರುತ್ತದೆಯೋ ಅಂತವರಲ್ಲಿ ಮಾತ್ರ ಈ ರೀತಿ ಕಾಣುತ್ತದೆ.ಯಾಕೆಂದರೆ ಇದು ಅದೃಷ್ಟದ ಗ್ರಹ ಆಗಿದೆ ಇಂಥವರು ಧ್ಯಾನದಿಂದಲೂ ಕೂಡ ಶ್ರೀಮಂತರಾಗಿರುತ್ತಾರೆ. ಹಾಗಾಗಿ ಇಲ್ಲಿ ಗುರು ಗ್ರಹವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿಸಲು ಇಲ್ಲಿ ಕೇವಲ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ಒಂದು ಅರಿಶಿಣದ ಬೇರನ್ನು ನೀವು ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು ಇದು ಯಾರಿಗೂ ಕಾಣದಂತೆ ಇರಬೇಕು, ಯಾವಾಗ ನೀವು ಮಲಗಿಕೊಳ್ಳುತ್ತಿರೋ ಆಗ ನಿಮ್ಮ ತಲೆಯ ತೆರೆದಿಮ್ಮಿನ ಕೆಳಗಡೆ ಬರುವಂತೆ ಇರಬೇಕು ಇಲ್ಲಿ ನಾವು ನಿಮಗೆ ಹೇಳಬೇಕೆಂದು ಇರುವುದು ಯಾವ ವ್ಯಕ್ತಿ ರಾತ್ರಿ ಮಲಗಿಕೊಂಡಿರುತ್ತಾರೆ
ಅವಾಗ ನಕಾರಾತ್ಮಕ ಶಕ್ತಿಗಳಾಗಲಿ ಅಥವಾ ಸಕಾರಾತ್ಮಕ ಶಕ್ತಿಗಳಾಗಲಿ ಅವರು ಅವರ ಮೇಲೆ ಪ್ರಭಾವವನ್ನು ಹಾಕಲು ಬರುತ್ತವೆ ಹಾಗಾಗಿ ಸರಿಯಾಗಿ ನಿದ್ದೆ ಮಾಡುವುದು ತುಂಬಾನೇ ಇಂಪಾರ್ಟೆಂಟ್ ಇದೆ. ನಕಾರಾತ್ಮಕ ಶಕ್ತಿಗಳು ಅವರ ಮೇಲೆ ಪ್ರಭಾವವನ್ನು ಹಾಕಲು ಬರುತ್ತವೆ, ಸ್ವತಃ ನೀವು ಯೋಚನೆ ಮಾಡಿ ನೋಡಿ ಮಲಗಿಕೊಂಡ ನಂತರ ಯಾಕೆ ಕನಸುಗಳು ಬೀಳುತ್ತವೆ ಎಂದರೆ ಅವುಗಳ ಬಗ್ಗೆ ನೀವು ಮೊದಲು ಯೋಚನೆ ಕೂಡ ಮಾಡಿರುವುದಿಲ್ಲ ಯಾವಾಗ ಈ ಅದೃಷ್ಟ ಶಾಲಿ ಶಕ್ತಿಗಳು ನಿಮ್ಮ ಮೇಲೆ ತಮ್ಮ ಪ್ರಭಾವವನ್ನು ಹಾಕುತ್ತವೆಯೋ ಆಗ ಈ ಕನಸುಗಳು ನಿಮಗೆ ಕಾಣಿಸಿಕೊಳ್ಳುತ್ತವೆ
ಕೆಲವರಿಗೊಂದು ತಮ್ಮ ಪೂರ್ವಜರು ಕನಸಿಗೆ ಬಂದು ಏನಾದರೂ ವಿಷಯಗಳನ್ನು ತಿಳಿಸುತ್ತಾರೆ ಇಲ್ಲಿ ಕುಲದೇವರಾಗಲಿ ಅಥವಾ ಕುಲದೇವಿಯಾಗಲಿ ಇವರೆಲ್ಲ ಅದೃಷ್ಟ ಶಕ್ತಿಗಳೇ ಆಗಿರುತ್ತಾರೆ ಕನಸಿನಲ್ಲಿ ಮಾತುಗಳನ್ನು ಆಡುತ್ತಾರೆ ಏನಾದರೂ ವಿಷಯಗಳನ್ನು ತಿಳಿಸುತ್ತಾರೆ. ಹಲವಾರು ಜನರೊಂದಿಗೆ ಈ ರೀತಿಯಾದ ಘಟನೆಗಳು ನಡೆಯುತ್ತವೆ ಹಾಗಾಗಿ ಅರಿಸಿಣದ ಬೇರನ್ನು ನೀವು ಹಳೆ ಕೆಳಗಡೆ ತಲದಿಂಬಿನ ಕೆಳಗಡೆ ನೇರವಾಗಿ ಬರುವಂತೆ ಇಟ್ಟು ಕೊಳ್ಳಬೇಕು ಇದರಿಂದ ಗುರು ಗ್ರಹದ ಪ್ರಭಾವ ಅಧಿಕವಾಗಿ ನಿಮ್ಮ ಜೀವನದ ಮೇಲೆ ಬೀಳುತ್ತದೆ . ಇದರಿಂದ ಅದೃಷ್ಟವೂ ಕೂಡ ಶಕ್ತಿಶಾಲಿಯಾಗುತ್ತದೆ
ಇನ್ನು ಮೂರನೇದಾದ ವಿಷಯ ಯಾವುದೆಂದರೆ ಯಕ್ಕದ ಗಿಡದ ಬೇರನ್ನು ತೆಗೆದುಕೊಂಡ ನಿಮ್ಮ ಬಳಿ ಇಟ್ಟುಕೊಳ್ಳುವುದರಿಂದ ಅಥವಾ ಪ್ರತಿದಿನ ಸ್ನಾನ ಮಾಡುವಾಗ ಒಂದು ಬಕೆಟ್ ನೀರಿನಲ್ಲಿ ಚಿಕ್ಕ ಬೇರಿನ ತುಂಡನ್ನು ಹಾಕಿ ಸ್ನಾನ ಮಾಡಿದರೆ ವ್ಯಕ್ತಿಯಲ್ಲಿ ಸಂವಹನ ಮತ್ತು ಆಕರ್ಷಣೆ ಶಕ್ತಿಯು ಹೆಚ್ಚಾಗುತ್ತದೆ. ಒಂದು ವೇಳೆ ನಿಮ್ಮ ಯಾವುದಾದರೂ ಮನಸಿಚೆಗಳನ್ನು ಪೂರ್ತಿಗೊಳಿಸಲು ಇಷ್ಟಪಡುತ್ತಿದ್ದಾರೆ ಇಲ್ಲಿ ಯಾವುದಾದರೂ ಸೋಮವಾರ ಶುಕ್ರವಾರದ ದಿನ ಅಥವಾ ಗುರುವಾರದ ದಿನದಿಂದ ಒಂದು ಎಕ್ಕದ ಗಿಡದ ಬೇರಿನ ತುಂಡನ್ನು ತೆಗೆದುಕೊಂಡು ಬನ್ನಿ ಇದನ್ನು ಪ್ರತಿ ದಿನ ನೀವು ಸ್ನಾನ ಮಾಡುವಂತಹ
ನೀರಿನಲ್ಲಿ ಮೊದಲೇ ಹಾಕಿಡಿ ಅಂದರೆ ಇದರಿಂದ 10 ನಿಮಿಷಗಳ ಕಾಲ ಅದು ಅಲ್ಲೇ ಇರಲಿ ನಂತರ ನೀವು ಆ ನೀರಿನಿಂದ ಸ್ನಾನವನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಆ ವ್ಯಕ್ತಿಯಲ್ಲಿ ಸಂವಹನ ಶಕ್ತಿ ಅಧಿಕವಾಗಿ ಹೆಚ್ಚುತ್ತವೆ. ಬೇಗನೆ ಅವರು ತಮ್ಮ ಮನಸ್ಸಿಗೆಗಳನ್ನು ಪೂರ್ತಿ ಮಾಡಿಕೊಳ್ಳುತ್ತಾರೆ ಇಲ್ಲಿ ಒಂದು ಮಾತನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಯಾವಾಗ ಈ ಪ್ರಯೋಗವನ್ನು ಮಾಡುತ್ತಿರೋ ಇಂತಹ ಸಂದರ್ಭದಲ್ಲಿ ಮಾಂಸಹರ ಮಧ್ಯ ಸೇವನೆಯನ್ನು ಮಾಡಬಾರದು ಒಂದು ವೇಳೆ ಮಾಂಸ ಮತ್ತು ಮಧ್ಯದ ಸೇವೆಯನ್ನು ಮಾಡಿದರೆ ನಿಮ್ಮ ವಿಚಾರಗಳು ನಕಾರತ್ಮಕವಾಗಿ ಪರಿವರ್ತನೆಗೊಳ್ಳುತ್ತದೆ.
ಇದರಿಂದ ಈ ಪ್ರಯೋಗದ ಯಾವುದೇ ರೀತಿಯಾದ ಲಾಭಗಳು ಸಿಗುವುದಿಲ್ಲ ಇಲ್ಲಿ ಎಕ್ಕದ ಗಿಡವನ್ನು ಮಹಾಕಾಳಿಯ ಸಸ್ಯ ಎಂದು ತಿಳಿಯಲಾಗಿದೆ ಇದೇ ಸಸ್ಯದ ಅಕ್ಕಪಕ್ಕದಲ್ಲಿ ಹಲವಾರು ಅದೃಷ್ಟ ಶಕ್ತಿಗಳು ಇರುತ್ತವೆ ಹಾಗಾಗಿ ನಿಮ್ಮಲ್ಲಿ ಯಾವುದಾದರು ಆಸೆ ಮನಸಿಚ್ಚೆ ಇದ್ದಲ್ಲಿ ಆ ಬೇರನ್ನು ತೆಗೆಯುವ ಮುನ್ನ ಬೇಡಿಕೊಳ್ಳಬೇಕು ನಂತರ ಆ ಬೇರನ್ನು ತೆಗೆದುಕೊಂಡು ಒಣಗಿಸಿ ಪ್ರತಿದಿನ ಅದನ್ನು ಬಳಸಿರಿ ಸ್ನಾನ ಮಾಡಿದ ನಂತರ ಮರಳಿ ನೀವು ಆ ನೀರನ್ನು ಬಿಸಿಲಿನಲ್ಲಿ ಒಣಗಿಸಬೇಕು ತಿಂಗಳಲ್ಲಿ ಒಂದು ಬಾರಿ
ಈ ರೀತಿ ಬೇರನ್ನು ತರಬೇಕು ಹಳೆಯ ಬೇರನ್ನು ಅದೇ ಸಸ್ಯದ ಮಣ್ಣಲ್ಲಿ ಮುಚ್ಚಿ ಇಡಬೇಕು. ನಂತರ ನೀವು ಹೊಸಬೇರೆಂದು ಅಲ್ಲಿಂದ ಬರಬಹುದು ಈ ರೀತಿ ಮಾಡುವುದರಿಂದ ನೀವು ಬಯಸಿದ ವಿಷಯಗಳು ಚುಂಬಕದ ರೀತಿ ನಿಮ್ಮ ಜೀವನದಲ್ಲಿ ಆಕರ್ಷಕವಾಗಿ ಬರುತ್ತದೆ. ಈ ರೀತಿಯಾಗಿ ಹಲವಾರು ಮರ ಗಿಡಗಳಿವೆ ಅವುಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಸುತ್ತೇವೆ.
ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿರಿ ಧನ್ಯವಾದಗಳು