ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಹನುಮಂತನ ಶಕ್ತಿಶಾಲಿ ಮಂತ್ರದ ಬಗ್ಗೆ ಹೇಳುತ್ತೇವೆ ಇದರ ಪ್ರಯೋಜನಗಳ ಬಗ್ಗೆಯೂ ಹೇಳುತ್ತೇವೆ ಇದನ್ನು ಪಠಿಸುತ್ತಾ ಬಂದರೆ ನಿಮ್ಮ ಜೀವನದಲ್ಲಿ ಆಗುವಂತ ಬದಲಾವಣೆಗಳ ಬಗ್ಗೆಯೂ ಹೇಳುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ಮಂತ್ರವನ್ನು ಯಾಕೆ ಹೇಳಬೇಕು ಇದರಿಂದ ಏನು ಪ್ರಯೋಜನ ಆಗಬೇಕಾಗುತ್ತದೆ ಎಂದು ನೋಡುವುದಾದರೆ ವಿಶೇಷವಾಗಿ ನಿನಗೆ ಆರ್ಥಿಕವಾಗಿ ತೊಂದರೆಯಾಗಿದ್ದರೆ ಈ ಮಂತ್ರವನ್ನು ಹೇಳಬಹುದು ನಿಮಗೆ ಆರೋಗ್ಯ ತೊಂದರೆ ಇದ್ದರೂ ಸಹಿತ
ಈ ಮಂತ್ರವನ್ನು ಹೇಳಬಹುದು ಹಾಗೂ ನಿಮ್ಮ ಮನೆಯಲ್ಲಿ ನೆಗೆಟಿವಿಟಿ ಜಾಸ್ತಿ ಇದೆ ದೆವ್ವ-ಭೂತದ ಸಮಸ್ಯೆ ಇದೆ ಅಥವಾ ಯಾವುದೇ ರೀತಿಯ ನೆಗೆಟಿವಿಟಿ ಸಮಸ್ಯೆ ಇದೆ ಅಂದರೆ ಆಗ ಕೂಡ ನೀವು ಈ ಮಂತ್ರವನ್ನು ಉಚ್ಚರಿಸಬಹುದು ಹಾಗೆ ನಿಮ್ಮ ಮನೆಯಲ್ಲಿ ಇರುವ ನೆಗೆಟಿವಿಟಿ ಹಾಗೂ ಭಯ ಹೋಗುತ್ತದೆ ಹಾಗೆ ಸರಿಯಾಗಿ ಹೇಳಿದಿರಿ ಅಂದರೆ ನಿಮಗೆ ಸಾಕಷ್ಟು ಲಾಭವಾಗುತ್ತದೆ ಅಂತನೇ ಹೇಳಬಹುದು ಯಾವುದೇ ಒಂದು ಇಚ್ಛೆ ಇದ್ದರು ಕೂಡ ಅದನ್ನು ಈಡೇರಿಸು ಅಂತ ಹೇಳಬಹುದು ಈ ಮಂತ್ರವನ್ನು ಹೇಗೆ ಹೇಳಬೇಕು ಮತ್ತು ಯಾವ ಸಮಯದಲ್ಲಿ ಏಳಬೇಕು ಎನ್ನುವ ವಿಚಾರಕ್ಕೆ ಬಂದರೆ ಇದನ್ನು ವಿಶೇಷವಾಗಿ ಮಂಗಳವಾರ ಹೇಳಿದರೆ ಒಳ್ಳೆಯದು
ಹಾಗೂ ಇದನ್ನು ದಿನ ಹೇಳಿದರು ಒಳ್ಳೆಯದು ಇದನ್ನು ಶುರು ಮಾಡುವಾಗ ಮಂಗಳವಾರದ ದಿನ ಶುರು ಮಾಡಿದರೆ ಒಳ್ಳೆಯದು ಹಾಗೆ ನಿಮಗೆ ಒಳ್ಳೆಯ ರಿಸಲ್ಟ್ ಆದಷ್ಟು ಬೇಗ ಸಿಗುತ್ತದೆ ಅಂತನೇ ಹೇಳಬಹುದು ಹಾಗೆ ದಿನದ ಯಾವ ಸಮಯದಲ್ಲಿ ಇದನ್ನು ಹೇಳಬೇಕು ಎಂದು ಹೇಳುವುದಾದರೆ 11ಪಿಎಂ ಅಥವಾ ನೀವು ಮಲಗುವ ಮುಂಚೆ ಈ ಮಂತ್ರವನ್ನು ಹೇಳಿದರೆ ನಿಮಗೆ ಒಳ್ಳೆಯದಾಗುತ್ತದೆ ಯಾಕೆ ಅಂದರೆ ಈ ಒಂದು ಸಮಯದಲ್ಲಿ ಫುಲ್ ನಿಶಬ್ದ ಇರುತ್ತದೆ ಈ ಒಂದು ಮಂತ್ರಕ್ಕೆ ತುಂಬಾನೇ ಒಳ್ಳೆಯ ಸಮಯ ಅಂತಾನೆ ಹೇಳಲಾಗಿದೆ ಶಾಸ್ತ್ರಗಳಲ್ಲಿ ಹಾಗಾಗಿ ಈ ಸಮಯದಲ್ಲಿ ಈ ಮಂತ್ರವನ್ನು ಹೇಳಿದರೆ
ತುಂಬಾನೇ ಒಳ್ಳೆಯದು ಅಂತ ಹೇಳಬಹುದು ಹನುಮಾನ್ ಜಾಗ್ ಕಿಲ್ಲಾರಿ ಮಾರ್ ಥು ಹುಂಕಾರೆ ರಾಮ್ ಕಾಜ್ ಸವಾರೆ ಓಡ್ ಸಿಂದೂರ್ ಸೀತಾ ಮಯ್ಯ ಕ ಥು ಪ್ರಹಾರಿ ರಾಮ್ ದ್ವಾರೆ ಮೇ ಬುಲಾವು ಥು ಅಬ್ ಆ ರಾಮ್ ಗೀತ್ ಥು ಗಾತಾ ಆ ನಾತೋ ಹನುಮಾನ ಶ್ರೀರಾಮ್ ಜಿ ಓವ್ರ್ ಸೀತಾ ಮಯ್ಯ ಕೀ ಧೂಹಾಹಿ ಶಬ್ದ ಸಾಜ ಪಿಂಡ್ ಕಾಚ್ಚಾ ಪೂರೊ ಮಂತ್ರ್ ಈಶ್ವರವಾಚ ಇವನು ಮಂತ್ರ ಸಂಸ್ಕೃತ ಮತ್ತು ಹಿಂದಿ ಮಿಕ್ಸ್ ಆಗಿದೆ ಆದ್ದರಿಂದ ಇದನ್ನು ಉಚ್ಚರಿಸಲು ಸ್ವಲ್ಪ ಕಷ್ಟ ಆಗಬಹುದು ಪದೇಪದೇ ಹೇಳುತ್ತಾ ಇದ್ದರೆ ಈ ಮಂತ್ರ ಕಂಡಿತ ಬರುತ್ತದೆ ಇದನ್ನು ನೀವು ರಾತ್ರಿ ಮಲಗುವ ಮುಂಚೆ ಒಂದು ಸಾರಿ ಹೇಳಿದರೆ ಸಾಕು ಇದನ್ನು ಹೇಳಿದರೆ ನಿಮಗೆ ಯಾವುದೇ ರೀತಿ ಸಮಸ್ಯೆ ಬರುವುದಿಲ್ಲ ಎಂದು ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು