ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಗಸ್ಟ್ ತಿಂಗಳ ಮಕರ ರಾಶಿಯವರ ಮಾಸಾ ಭವಿಷ್ಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಆಗಸ್ಟ್ ತಿಂಗಳಲ್ಲಿ ಮಕರ ರಾಶಿಯವರಿಗೆ ಯಾವ ಫಲವಿದೆ ಏನು ಪ್ರಯೋಜನ ಇದೆ ಏನು ಲಾಭವಿದೆ ಯಾವ ನಷ್ಟವಿದೆ? ಯಾವ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಯಾವ ಎಚ್ಚರಿಕೆಗಳನ್ನು ಪಾಲಿಸಿದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗೆ ಈ ಸಂಚಿಕೆಯ ಕೊನೆಯಲ್ಲಿ ನಿಮಗೆ ಇರುವ ತೊಂದರೆಗೆ ಪರಿಹಾರವನ್ನು ಕೂಡ ಸೂಚಿಸುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ
ಈ ಪೇಜ್ ಅನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಮಕರ ರಾಶಿಯ ನಕ್ಷತ್ರಗಳು ಉತ್ತರಾಷಾಡ ನಕ್ಷತ್ರದ ಎರಡು ಮೂರು ನಾಲ್ಕನೇ ಪಾದ ಶ್ರವಣ ನಕ್ಷತ್ರದ ನಾಲ್ಕನೇ ಪಾದ ಧನಿಷ್ಠ ನಕ್ಷತ್ರದ ಒಂದು ಮತ್ತು ಎರಡನೇ ಚರಣ ಸೇರಿ ಆಗಿರುವಂತಹ ಮಕರ ರಾಶಿಯಾಗಿದೆ ಮಿತ್ರ ರಾಶಿಗಳು ಕುಂಭ ರಾಶಿ ಆದರೆ ಶತ್ರು ರಾಶಿ ಸಿಂಹ ರಾಶಿಯಾಗಿದೆ ಮಕರ ರಾಶಿಯವರು ಬಹಳ ಯಶಸ್ವಿಯಾದ ವ್ಯಕ್ತಿಗಳು ಬಹಳ ಚಾಣಾಕ್ಷ ವ್ಯಕ್ತಿಗಳು ದಕ್ಷ ಆಡಳಿತಗಾರರು ಯಶಸ್ವಿ ಉದ್ಯಮಿಗಳು ಇವರು ಚಾಣಾಕ್ಷ ನೀತಿಯನ್ನು ಅನುಸರಿಸುತ್ತಾರೆ ಮಕರ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಇವರಿಗೆ ಕೆಲವೊಂದಿಷ್ಟು ಸಮಸ್ಯೆಗಳು ಇರುತ್ತವೆ ಯಾರಿಗೂ ಒಂದಿಷ್ಟು ಸಾಲ ಕೊಡುವುದು ಇರುತ್ತದೆ
ಎಲ್ಲಿಂದಲೋ ದುಡ್ಡು ಬರುವುದು ಇರುತ್ತದೆ ಯಾವುದೋ ಕೆಲಸ ಮಾಡುವುದು ಪೆಂಡಿಂಗ್ ಇರುತ್ತದೆ ಅಥವಾ ನಾವು ಮಾಡುವಂತಹ ಕೆಲಸದಲ್ಲಿ ತುಂಬಾ ಜಂಜಾಟ ಒತ್ತಡ ಇರುತ್ತದೆ ಕೆಲವೊಂದು ಕೆಲಸ ಅರ್ಧಕ್ಕೆ ನಿಂತು ಹೋಗಿರುತ್ತವೆ ಈ ರೀತಿಯಾದಂತಹ ಸಮಸ್ಯೆಗಳಲ್ಲಿ ನೀವು ಇದ್ದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಹಾಗೆ ಯಶಸ್ಸು ಸಿಗುತ್ತದೆ ಅವರವರ ಸ್ಥಿತಿಗತಿಗೆ ಅನುಗುಣವಾಗಿ ಯಶಸ್ಸು ಸಿಗುತ್ತದೆ ನಿಮ್ಮ ನಿಂತು ಹೋದ ಕೆಲಸ ಮರುಚಾಲನೆ ಯಾಗುತ್ತದೆ ಕೆಲಸದಲ್ಲಿ ಅಭಿವೃದ್ಧಿಯಾಗುತ್ತದೆ ಹಣಕಾಸಿನಲ್ಲಿ ಅಭಿವೃದ್ಧಿಯಾಗುತ್ತದೆ ನಿಮಗೆ ದುಡ್ಡು ಬರುವುದಿದ್ದರೆ ಅದು ಮತ್ತೆ ಮರಳಿ ಸಿಗುತ್ತದೆ
ಅಥವಾ ನೀವು ಯಾರಿಗೂ ದುಡ್ಡು ಕೊಡುತ್ತಿದ್ದರೆ ಅದನ್ನು ಕೊಡುತ್ತೀರಾ ಕೈಯಲ್ಲಿ ನಾಲ್ಕು ಕಾಸು ಮಾಡಿಕೊಳ್ಳುವುದಕ್ಕೆ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಕಷ್ಟಗಳು ಸವಾಲುಗಳನ್ನು ಎದುರಿಸಿ ನಿಲ್ಲಿ ಆಗ ನಿಮ್ಮ ಜೀವನಕ್ಕೆ ಒಂದು ಅರ್ಥ ಬರುತ್ತದೆ ಬಹಳ ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಇರುವಂತಹ ಜವಾಬ್ದಾರಿ ನಿಮಗೆ ಇರುವಂತಹ ಕಮಿಟ್ಮೆಂಟ್ ನಿಮ್ಮ ಮೇಲೆ ಇರುವಂತಹ ಒತ್ತಡ ಕಡಿಮೆಯಾಗುತ್ತದೆ ನೀವು ಜೀವನದಲ್ಲಿ ಮುಂದೆ ಬರುತ್ತೀರಾ ನೀವು ಮಾಡುವಂತ
ಕೆಲಸ ಕಾರ್ಯಗಳಲ್ಲಿ ಬಹಳಷ್ಟು ಪ್ರೋತ್ಸಾಹ ಸಿಗುತ್ತದೆ ಎಷ್ಟೇ ಕಿರಿಕಿರಿ ಕೊಡುವಂತಹ ಜನರು ಇದ್ದರೂ ಕೂಡ ಅದರಲ್ಲೂ ಸಪೋರ್ಟ್ ಮಾಡುವ ಜನರು ಇರುತ್ತಾರೆ ಅದನ್ನು ನೀವು ಗಮನಿಸಬೇಕು ಯಾರು ನಿಮ್ಮ ಹಿತಶತ್ರುಗಳು ಇದ್ದಾರೋ ಅವರನ್ನು ಕೇರ್ ಲೆಸ್ ಮಾಡ್ತಾ ಹೋಗಿ ಖಂಡಿತ ಆ ಸಮಸ್ಯೆಯಿಂದ ಹೊರಗೆ ಬರುತ್ತೀರಾ ಸರ್ಕಾರಿ ಹಾಗೂ ಅರೆ ಸರ್ಕಾರಿ ಯಲ್ಲಿ ಕೆಲಸ ಮಾಡುತ್ತಿರುವವರಿಗೆ ಮೇಲಾಧಿಕಾರಿಯಿಂದ ಒಂದಿಷ್ಟು ಅನುಕೂಲ ಆಗುತ್ತದೆ ನಿಮ್ಮ ಗುರಿ ಮುಟ್ಟುವುದಕ್ಕೆ ತುಂಬಾ ಒಳ್ಳೆಯ ಅವಕಾಶ ಇದೆ ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳುಬೇಕು ಜೊತೆಗೆ ನೀವೇನಾದರೂ
ವಾಹನ ಕೊಂಡುಕೊಳ್ಳಬೇಕಾ ವಿಶೇಷವಾಗಿರುವಂತಹ ವಸ್ತುಗಳನ್ನು ಕೊಂಡುಕೊಳ್ಳಬೇಕಾ ಬೆಲೆಬಾಳುವ ವಸ್ತುಗಳನ್ನು ಕೊಂಡುಕೊಳ್ಳಬೇಕಾ ಸೈಟ್ ಮನೆ ಆಸ್ತಿ ಇತ್ಯಾದಿಗಳನ್ನು ತೆಗೆದುಕೊಳ್ಳಬೇಕಾ ಇಂತಹ ಒಂದು ಪ್ಲಾನ್ ನಲ್ಲಿ ನೀವು ಇದ್ದರೆ ಖಂಡಿತ ತೆಗೆದುಕೊಳ್ಳಬಹುದು ಅವಕಾಶಗಳು ತುಂಬಾ ಚೆನ್ನಾಗಿದೆ ಆದರೆ ಒಂದು ಎಚ್ಚರಿಕೆ ಏನೆಂದರೆ ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ನೋಡಿಕೊಂಡು ಮಾಡಬೇಕು ಯಾರೋ ಏನೋ ಮಾಡುತ್ತಿದ್ದಾರೆ ಅಂತ ಮಾಡಿದರೆ ಖಂಡಿತ ನೀವು ಹಣಕಾಸಿನ ಇಕ್ಕಟ್ಟಿಗೆ ಸಿಲುಕುತ್ತೀರಾ ಇದನ್ನು ಎಚ್ಚರಿಕೆಯ ರೂಪದಲ್ಲಿ ತೆಗೆದುಕೊಳ್ಳಬೇಕು ನಿಮ್ಮ ಕೈಯಲ್ಲಿ ಹಣ ಇದ್ದರೆ ಮಾತ್ರ ಇಂತಹ ಕೆಲಸಕ್ಕೆ ಕೈಹಾಕಿ ಕೆಲಸದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಕೆಲಸಕ್ಕೆ ಹೆಚ್ಚಿನ ಸಮಯವನ್ನು ಕೊಡಬೇಕು ಖಂಡಿತ ಒಳ್ಳೆಯ ಫಲ ಸಿಗುತ್ತದೆ
ಪತಿ-ಪತ್ನಿಯರ ನಡುವೆ ಪ್ರೇಮಿಗಳ ನಡುವೆ ಒಳ್ಳೆಯ ಹೊಂದಾಣಿಕೆ ವಿದ್ಯಾರ್ಥಿಗಳಿಗೆ ಅದ್ಭುತವಾದ ಅವಕಾಶ ಇದೆ ವಿದ್ಯಾರ್ಥಿಗಳು ಕೆಲಸ ಮಾಡುವವರು ಅಥವಾ ಇನ್ಯಾರೇ ಇರಬಹುದು ಹೊರದೇಶಕ್ಕೆ ಪ್ರಯಾಣ ಬಳಸುವ ಸಾಧ್ಯತೆ ಇದೆ ಆಕಸ್ಮಿಕ ದನ ಲಾಭ ನಿಮಗೆ ಇರುತ್ತದೆ ಉದ್ಯೋಗದಲ್ಲಿ ಪ್ರಗತಿ ಇದೆ ಭೂ ಸಂಬಂಧಿತ ವ್ಯಾಜ್ಯಗಳಲ್ಲಿ ನಿಮಗೆ ಜಯ ಸಿಗುತ್ತದೆ ಸಮಯವನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಿ ಮನೆಯಲ್ಲಿ ಶುಭ ಸಮಾರಂಭಗಳು ಜರುಗುವ ಸಾಧ್ಯತೆ ಇದೆ ರಾಜಕಾರಣಿಗಳಿಗೆ ಒಳ್ಳೆಯ ಸ್ಥಾನಮಾನ ಸಿಗಬಹುದು ಕಲಾವಿದರಿಗೆ ಇವರಿಗೆ ಬಹಳ ಒಳ್ಳೆಯ ಅವಕಾಶಗಳು ಸಿಗುತ್ತವೆ ಒಟ್ಟಾರೆಯಾಗಿ ಹೇಳಬೇಕು ಅಂದರೆ ಬಹಳ ಅದ್ಭುತವಾದ ಫಲ ಇದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು