ಬಡತನ ದರಿದ್ರತೆ ಬರಲು ಇವು ಕಾರಣ ಆಗಿರುತ್ತವೆ, ನಿಮ್ಮ ಮನೆಯಲ್ಲಿ ಈ ಕೆಲಸ ನಡೆಯುತ್ತಾ ಅಂತಾ ಒಮ್ಮೆ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯಗಳಲ್ಲೂ ಚಿಕ್ಕಚಿಕ್ಕ ಸಂಕೇತಗಳು ಅಡಗಿರುತ್ತವೆ ಒಂದು ವೇಳೆ ಈ ಸಂಕೇತವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭವಿಷ್ಯದಲ್ಲಿ ಬರುವ ದಿನಗಳು ಯಾವ ರೀತಿ ಇದೆ ಎಂದು ಸುಲಭವಾಗಿ ತಿಳಿಯಬಹುದು ಇವುಗಳ ಮೂಲಕ ಮುಂದೆ ಬರುವ ತೊಂದರೆಗಳಿಂದ ನೀವು ಸುಲಭವಾಗಿ ಉಳಿದುಕೊಳ್ಳುವುದು ಯಾವಾಗ ಬಡತನ ದರಿದ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಆಗ ಮನೆಯಲ್ಲಿ ಚಿಕ್ಕ ಚಿಕ್ಕ ಸೂಚನೆಗಳು ನಮಗೆ ಸಿಗುತ್ತವೆ ಇವತ್ತಿನ ಲೇಖನದಲ್ಲಿ ಬಡತನ ಹೆಚ್ಚಾಗಲು ಮೊದಲೇ ನಿಮಗೆ ಯಾವ ಯಾವ ಸಂಕೇತಗಳು ಸಿಗುತ್ತವೆ ಎಂದು ತಿಳಿಸಿಕೊಡುತ್ತೇವೆ

ಜೊತೆಗೆ ಧನ ಸಂಪತ್ತನ್ನು ಹೆಚ್ಚಿಗೆ ಮಾಡುವ ಉಪಾಯವನ್ನು ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಒಂದು ವೇಳೆ ಮನೆಯಲ್ಲಿ ಏನಾದರೂ ಕಷ್ಟಗಳು ತೊಂದರೆಗಳು ಬರಲಿವೆ ಅಂತ ಇದ್ರೆ ಇವುಗಳ ಪ್ರಭಾವ ಸಾಮಾನ್ಯವಾಗಿ ಎಲ್ಲಕ್ಕಿಂತ ಮೊದಲು ತುಳಸಿಯಲ್ಲಿ ನೋಡಲು ಸಿಗುತ್ತದೆ ಈ ಸಮಯದಲ್ಲಿ ತುಳಸೀ ಸಸ್ಯವು ಒಣಗಲು ಶುರುವಾಗುತ್ತದೆ ಮನೆಗೆ ಕಷ್ಟಗಳು ದರಿದ್ರತೆ ಬರುವ ಸೂಚನೆಗಳನ್ನು ಇದು ನೀಡುತ್ತದೆ ಹಾಗೂ ತಿನ್ನುವಂತ ಆಹಾರದಲ್ಲಿ ಊಟದಲ್ಲಿ ಕಪ್ಪು ಇರುವೆಗಳು ಬಿದ್ದಿರುವುದು ಕಂಡು ಬಂದರೆ ನಿಮಗಾಗಿ ಇದು ಮುಂದೆ ಬರುವ ಕಷ್ಟದ ಸಮಯವನ್ನು ಸೂಚಿಸುತ್ತದೆ ಒಂದು ವೇಳೆ ನಿಮ್ಮ ಮನೆಯ ಒಳಗೆ ಇರುವಂತ ಗಿಡದ ಎಲೆ ಒಣಗಲು ಶುರುವಾದರೆ ಅವುಗಳನ್ನು ನೀವು ತಕ್ಷಣ ತೆಗೆದುಹಾಕಬೇಕು

ಮನೆಯೊಳಗಿರುವ ಸಸ್ಯವು ಯಾವತ್ತೂ ಕೂಡ ಒಣಗಬಾರದು ಹಾಗೆ ಮನೆಯ ಮುಂದೆ ಇರುವ ಸಸ್ಯವು ಒಣಗಬಾರದು ಯಾವತ್ತು ಹಚ್ಚಹಸುರಾಗಿ ಇರಬೇಕು ಇಲ್ಲ ಅಂದರೆ ನಿಮ್ಮ ಬುಧ ಗ್ರಹಕ್ಕೆ ತೊಂದರೆಯಾಗುತ್ತದೆ ಈ ರೀತಿ ಆದಾಗ ನಿಮ್ಮಲ್ಲಿ ಸಾಲಗಳು ಖರ್ಚುಗಳು ಹೆಚ್ಚಾಗುತ್ತವೆ ಆದ್ದರಿಂದ ದಿನವೂ ಸಸ್ಯಗಳಿಗೆ ನೀರು ಹಾಕುವುದು ಒಳ್ಳೆಯದು ಮನೆಯಲ್ಲಿರುವ ಪರಕೆ ಯು ತಾಯಿ ಲಕ್ಷ್ಮೀದೇವಿಯ ಸೂಚಕ ಆಗಿರುತ್ತದೆ ಅಂದರೆ ಇದು ತಾಯಿ ಲಕ್ಷ್ಮಿ ದೇವಿಯ ರೂಪ ಕೂಡ ಆಗಿದೆ ಪೊರಕೆ ಯು ದರಿದ್ರ ತನವನ್ನು ದೂರ ಹಾಕುವ ಕೆಲಸ ಮಾಡುತ್ತದೆ ಈ ಮೂಲಕ ಮನೆಯಲ್ಲಿ ಧನ ಸಂಪತ್ತಿನ ಆಗಮನ ಆಗುತ್ತದೆ ಹಾಗಾಗಿ ಯಾವತ್ತಿಗೂ ಕೂಡ ಪರಕೆಯ ಮೇಲೆ ಕಾಲಿಡಬಾರದು ಹಾಗೂ ಅದನ್ನು ಒದೆಯಬಾರದು ಒಂದು ವೇಳೆ ನೀವು

ಈ ರೀತಿ ಮಾಡಿದರೆ ಅದು ತಾಯಿ ಲಕ್ಷ್ಮೀದೇವಿ ಗೆ ಅವಮಾನ ಆಗುತ್ತದೆ ಒಂದು ವೇಳೆ ಅಚಾನಕ್ಕಾಗಿ ಚಿಕ್ಕ ಮಕ್ಕಳು ಕಸಗುಡಿಸಿದ ಶುರುಮಾಡಿದರೆ ಮನೆಗೆ ಯಾರೋ ಅತಿಥಿ ಬರಲಿದ್ದಾರೆ ಎಂದು ಅರ್ಥ ಯಾವುದೇ ಕಾರಣಕ್ಕೂ ಮನೆಯಲ್ಲಿ ಸೂರ್ಯಾಸ್ತ ಆದನಂತರ ಕಸವನ್ನು ಗುಡಿಸಬಾರದು ಜೊತೆಗೆ ಪೊರಕೆಯನ್ನು ಉಲ್ಟಾ ಇಡುವುದು ನಿಲ್ಲಿಸಿ ಇಡುವುದು ಅಶುಭ ಆಗಿದೆ ಇದನ್ನು ನೆಲದಮೇಲೆ ಹಾಗೆ ಇಡಬೇಕು ಆದರೆ ಈ ಒಂದು ಮಾತನ್ನು ನೀವು ಮರೆಯಬಾರದು ಆಚೆ ಹೋಗುವ ಜನರಿಗೆ ಒಳಗಡೆ ಬರುವ ಜನರಿಗೆ ಪೊರಕೆಯು ಕಾಣಬಾರದು ಅಂದರೆ ಹಣವನ್ನು ಮುಚ್ಚಿರುವ ರೀತಿ ಇದನ್ನು ಮುಚ್ಚಿಡಬೇಕು

ಒಂದು ವೇಳೆ ಮನೆಯಲ್ಲಿ ಇರುವಂತಹ ಜನರು ಆಚೆ ಹೋದಾಗ ತಕ್ಷಣ ನೀವು ಕಸ ಗುಡಿಸಬಾರದು ಸ್ವಲ್ಪ ಸಮಯದ ನಂತರ ನೀವು ಕಸ ಗುಡಿಸಬೇಕು ಸ್ನೇಹಿತರೆ ಹಸು ಅಥವಾ ಯಾವುದೇ ರೀತಿಯ ಪ್ರಾಣಿಯನ್ನು ಪೊರಕೆಯಿಂದ ಹೊಡೆದು ಓಡಿಸಬಾರದು ಯಾರ ಮನೆಯಲ್ಲಿ ಹಾಲು ಪದೇಪದೇ ಉಕ್ಕಿ ಬರುತ್ತದೆ ಅಂಥವರ ಅಚಾನಕ್ಕಾಗಿ ಮನೆಯಲ್ಲಿ ಸಾಲ ಹೆಚ್ಚಾಗುತ್ತದೆ ಮನೆಯಲ್ಲಿ ಇರುವಂತಹ ಜನರು ಕೂಡ ರೋಗಕ್ಕೆ ತುತ್ತಾಗುತ್ತಾರೆ ಹಾಗಾಗಿ ಪದೇಪದೇ ನೀವು ಹಾಲು ಉಕ್ಕಿ ಬರದಂತೆ ನೋಡಿಕೊಳ್ಳಬೇಕು ಒಂದು ವೇಳೆ ಮನೆಯಿಂದ ಆಚೆ ಹೋದಾಗ ಮರಳಿ ಮನೆಗೆ ಬಂದಾಗ ನಿಮಗೆ ಹಲ್ಲಿಗಳು ಏನಾದರೂ ಕಂಡರೆ ಇಲ್ಲಿ ಕಷ್ಟದ ದಿನಗಳು ಹೆಚ್ಚಾಗಲಿದೆ ಎಂದು ಅರ್ಥ ಅವುಗಳಿಗೆ ನೀವು ರೆಡಿ ಆಗಿರಬೇಕು ಕಷ್ಟದ ಸಮಯದಲ್ಲಿ ಧೈರ್ಯದಿಂದ ಎಲ್ಲವನ್ನೂ ಎದುರಿಸಲು ಕಲಿಬೇಕು

ಈ ಮಾತನ್ನು ನೀವು ಮರೆಯಬಾರದು ಸಮಯವು ಯಾವತ್ತೂ ಕೂಡ ಒಂದೇ ರೀತಿ ಇರುವುದಿಲ್ಲ ಕೆಟ್ಟ ಸಮಯವೂ ಕೂಡ ದೂರ ಆಗುತ್ತದೆ ಮನೆಯಲ್ಲಿ ಹಲ್ಲಿ ಕಾಣುವುದರ ಅರ್ಥ ಶುಭ ಆಗಿರುತ್ತದೆ ಒಂದು ವೇಳೆ ಹೊಸ ಮನೆ ಕರೀದಿ ಮಾಡಿದಾಗ ಅಲ್ಲಿ ಸತ್ತು ಹೋದ ಹಲ್ಲಿ ಬಿದ್ದಿರುವುದು ಕಂಡು ಬಂದರೆ ಪೂಜೆ ಹೋಮ ಹವನ ಮಾಡಿದ ನಂತರ ನೀವು ಗೃಹ ಪ್ರವೇಶ ಮಾಡಬೇಕು ಹಲ್ಲಿ ಏನಾದರೂ ಹಣೆಯ ಮೇಲೆ ಬಿದ್ದರೆ ಇದು ಶುಭ ಆಗಿರುತ್ತದೆ

ಇದು ಧನ ಲಾಭದ ಸಂಕೇತ ಕೂಡ ಆಗಿದೆ ಒಂದು ವೇಳೆ ಹಲ್ಲಿ ತಲೆಕೂದಲಿನ ಮೇಲೆ ಬಿದ್ದರೆ ಜೀವನದಲ್ಲಿ ಸಂಕಟ ಬರಲಿದೆ ಅಂತ ಅರ್ಥ ಮಹಿಳೆಯರ ಎಡಗಣ್ಣು ಪುರುಷರ ಬಲಗಣ್ಣು ಹೊಡೆಯುವುದರ ಅರ್ಥ ಶುಭ ಆಗಿದೆ ಮಹಿಳೆಯರ ಬಲಗಣ್ಣು ಪುರುಷರ ಎಡಗಣ್ಣು ಹೊಡೆದು ಕೊಳ್ಳುವುದು ಅಶುಭ ಆಗಿದೆ ಒಂದು ವೇಳೆ ಕಾಗೆಗಳು ಏನಾದರೂ ಬಂದು ಕೂತು ಕೊಂಡರೆ ಅವರ ಗಂಡನ ಜೀವನದಲ್ಲಿ ಕಷ್ಟ್ಟ ಗಳು ಬರಲಿವೆ ಅಂತ ಅರ್ಥ ಆಗುತ್ತದೆ ಒಂದು ವೇಳೆ ಮನೆಯಲ್ಲಿ ಇರುವಂತ ಗಾಜಿನ ಕನ್ನಡಿ ಮಣ್ಣಿನ ಮಡಿಕೆ ಬಿದ್ದು ಒಡೆದು ಹೋಗುತಿದ್ದರೆ ಇವು ಬಡತನವನ್ನು ಸೂಚಿಸುತ್ತವೆ ಮಾಹಿತಿ ಇಷ್ಟ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು

Leave a Comment