ಬೆಳಕಿನ ಹಬ್ಬಕ್ಕೆ ಬೆಳವಣಿಗೆ ತಡೆಯುವ ವಸ್ತುಗಳು ಎಚ್ಚೆತ್ತುಕೊಳ್ಳಿ ಖಂಡಿತಾ ಸಂಕಷ್ಟಕ್ಕೊಳಗಾಗತೀರ

0

ನಮಸ್ಕಾರ ಸ್ನೇಹಿತರೆ ಲಕ್ಷ್ಮಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಮನೆಯಲ್ಲಿ ಇಂತಹ ವಸ್ತುಗಳನ್ನು ತ್ಯಜಿಸಬೇಕು ಮನೆಯಲ್ಲಿ ದೀಪಾವಳಿಯ ಸಮಯದಲ್ಲಿ ಇಂತಹ ವಸ್ತುಗಳನ್ನು ಇಟ್ಟರೆ ನಕಾರಾತ್ಮಕ ಶಕ್ತಿಗಳ ವಿಕಾಸ ಹೆಚ್ಚುತ್ತದೆ ಇನ್ನೂ ಹೆಚ್ಚಿನ ಸಂಕಷ್ಟಗಳು ಮನೆ ಬಾಗಿಲಿಗೆ ಬರುತ್ತವೆ ಬೆಳಕಿನ ಹಬ್ಬಕ್ಕೆ ಇಂತಹ ದಾರಿದ್ರ್ಯ ಗಳು ಮನೆಯಲ್ಲಿ ಇದ್ದರೆ ಒಳ್ಳೆಯದಾದರೂ ಹೇಗೆ ಆಗುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಮನುಷ್ಯನ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ ಮನುಷ್ಯರಿಗೆ ಕೆಲಸ ಮಾಡಲು ಇಷ್ಟ ಆಗುವುದಿಲ್ಲ ಮನುಷ್ಯನ ಮನಸ್ಸು ಚಂಚಲವಾಗಿ ವರ್ತಿಸುತ್ತದೆ ಏನು ಮಾಡಬೇಕು ಅನಿಸುತ್ತದೆ ತಕ್ಷಣವೇ ಬೇಡ ಅನಿಸುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ತರಹದ ಗೊಂದಲಗಳು ಮನುಷ್ಯನಲ್ಲಿ ಸೃಷ್ಟಿಯಾಗುತ್ತವೆ ಅಂತಹ ಮನೆಯಲ್ಲಿ ವಾಸ್ತು ದೋಷ ಬರುತ್ತದೆ ದಿನಕಳೆದಂತೆ ಲಕ್ಷ್ಮಿಯ ಆಗಮನ ಕಡಿಮೆಯಾಗುತ್ತದೆ ನುಡಿದಿದ್ದೆಲ್ಲ ಸಾಲ ಕಟ್ಟುವುದಕ್ಕೆ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ ಬೆಳವಣಿಗೆಗೆ ಅಡ್ಡಿಯಾಗುವ ವಸ್ತುಗಳು ಇವು ನೋಡಿ ಲೇಖನವನ್ನು ಕೊನೆತನಕ ಓದಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಯಾವ ವಸ್ತುಗಳನ್ನು ದೀಪಾವಳಿಯ ಮುಂಚೆ ಮನೆಯಿಂದ ತ್ಯಜಿಸಬೇಕು ಎಂದರೆ ಮೊದಲನೇದಾಗಿ ಹರಿದುಹೋಗಿರುವ ವ್ಯಾಲೆಟ್ ಆಗಿರಬಹುದು ಇಲ್ಲ ಲೇಡೀಸ್ ಬ್ಯಾಗ್ ಆಗಿರಬಹುದು ಇವೆಲ್ಲವೂ ಮನೆಯಲ್ಲಿ ದಾರಿದ್ರ್ಯವನ್ನು ತಂದೊಡ್ಡುತ್ತವೆ

ಇಂತಹ ವ್ಯಾನಿಟಿ ಬ್ಯಾಗ್ ಗಳನ್ನು ಇಟ್ಟುಕೊಂಡರೆ ಮುಂದೆ ಸಂಕಷ್ಟಕ್ಕೆ ಒಳಗಾಗುತ್ತೀರ ಧನಹಾನಿ ಹೆಚ್ಚುತ್ತದೆ ಹಳೆಯ ಬಟ್ಟೆಯ ಗಂಟುಗಳನ್ನು ಅಟ್ಟದ ಮೇಲೆ ಇಟ್ಟಿರುತ್ತೇವೆ ಅದನ್ನು ಮೊದಲು ಹೊರಗಡೆ ಹಾಕಿ ನಮಗೆ ಬಟ್ಟೆ ಟೈಟ್ ಆಗುತ್ತವೆ ಅಂದರೆ ಅವುಗಳನ್ನು ಗಂಟು ಕಟ್ಟಿ ಅಟ್ಟದ ಮೇಲೆ ಇಟ್ಟಿರುತ್ತೇವೆ ಅವುಗಳನ್ನು ಮನೆಯಿಂದ ಹೊರಗಡೆ ಹಾಕಿ ಮನೆಯಲ್ಲಿ ಹರಿದುಹೋಗಿರುವ ಚಪ್ಪಲಿಗಳನ್ನು ಇಡಬಾರದು ಹಾಳಾಗಿದ್ದು ಅಥವಾ ಹರಿದುಹೋಗಿರುವ ವಸ್ತುಗಳನ್ನು ದೀಪಾವಳಿಯ ಸಮಯದಲ್ಲಿ ಇಂತಹ ವಸ್ತುಗಳು ಮನೆಯಲ್ಲಿದ್ದರೆ ದಾರಿದ್ರ್ಯವು ಅಂಟಿಕೊಳ್ಳುತ್ತದೆ ಮನೆಯ ಜಗುಲಿಯ ಮೇಲೆ ಒಂದೇ ದೇವರ ಚಿತ್ರ ಇರಬಾರದು ಒಂದು ದೇವರದ್ದು ಒಂದೇ ಮೂರ್ತಿ ಮಾತ್ರ ಇರಬೇಕು

ಗಾಜು ಒಡೆದು ಹೋಗಿರುವ ಫೋಟೋ ಆಗಲಿ ಅಥವಾ ಫೋಟೋ ಹರಿದಿರುವಂತದ್ದು ಈ ತರದ ಫೋಟೋಗಳನ್ನು ಜಗುಲಿಯ ಮೇಲೆ ಇಡಲೇ ಬಾರದು ಮನೆಯಿಂದ ಹೊರಗಡೆ ತಂದು ಯಾವುದಾದರೂ ಧಾರ್ಮಿಕ ಸ್ಥಳದಲ್ಲಿ ಅಥವಾ ಅರಳಿ ಮರದ ಕೆಳಗೆ ಇಟ್ಟು ಬನ್ನಿ ಮನೆಯಲ್ಲಿ ಕಟ್ಟಿರುವಂತೆ ಜೇಡರ ಬಲೆಯನ್ನು ಮೊದಲು ತೆಗೆದುಬಿಡಿ ಇದರಿಂದ ಹೆಚ್ಚಿನ ಸಂಕಷ್ಟ ಬರುತ್ತದೆ ಸಂಕಷ್ಟದಿಂದ ಪಾರಾಗಬಹುದು ಮುಂದೆ ಇವೆ ಕೆಡುಕನ್ನು ಸಂಕಷ್ಟವನ್ನು ಮಾಡಬಹುದು ಅಷ್ಟು ಕಷ್ಟಪಟ್ಟು ಹೆಣೆದಿರುವ ಜೇಡರ ಬಲೆಯನ್ನು ತೆಗೆಯುವುದು ಹೇಗೆ ಎಂದು ಯೋಚಿಸಬಹುದು ಜೇಡರ ಹುಳು ಬಲೆ ಎಳೆದಿರುವುದು ಅದರ ಬೇಟೆಗೆ ಮಾತ್ರ ಅದು ಒಂದು ನಕಾರಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ

ಹಾಗೆಟೆರೇಸ್ ಮೇಲೆ ಇರುವಂತಹ ಒಡೆದು ಹೋಗಿರುವಂತಹ ವಸ್ತುಗಳು ಮೊದಲು ಅದನ್ನು ಹೊರಗಡೆ ಹಾಕಬೇಕು ಮುರಿದು ಹೋಗಿರುವ ಚೇರ್ ಇರಬಹುದು ಒಡೆದು ಹೋಗಿರುವಂತಾ ಯಾವುದೇ ವಸ್ತುವೇ ಇರಲಿ ಅದನ್ನು ಎತ್ತಿ ಹೊರಗಡೆ ಹಾಕಿ ಇಂತಹ ವಸ್ತುಗಳನ್ನು ನೀವು ಟೆರೆಸ್ ಮೇಲೆ ಇಟ್ಟುಕೊಂಡಿದ್ದರೆ ತಲೆಯ ಮೇಲೆ ದಾರಿದ್ರ್ಯವನ್ನು ಇಟ್ಟುಕೊಂಡ ಹಾಗೆ ಇನ್ನು ಹೆಚ್ಚಿನ ನಕಾರಾತ್ಮಕ ಶಕ್ತಿ ನಮ್ಮ ಸುತ್ತಲೂ ಸುತ್ತುತ್ತಲೇ ಇರುತ್ತದೆ ಹಣದ ಸಮಸ್ಯೆ ಬರುತ್ತದೆ ಇದರಿಂದ ಗ್ರಹದೋಷ ವು ಹೆಚ್ಚಾಗುತ್ತದೆ ಮನೆಯಲ್ಲಿ ಹಾಳಾಗಿ ಇರುವಂತಹ ಎಲೆಕ್ಟ್ರಾನಿಕ್ ವಸ್ತುಗಳು ಇದ್ದರೂ ಹೊರಗಡೆ ಹಾಕಿ

ಹಳೆಯ ಗಡಿಯಾರ ನಿಂತು ಹೋಗಿದ್ದರೆ ಅದನ್ನು ಹೊರಗೆ ಹಾಕಿ ಅದರಿಂದ ಇನ್ನು ಸಂಕಷ್ಟಗಳು ಹೆಚ್ಚುತ್ತವೆ ಇದೆಲ್ಲವನ್ನು ಮನೆಯಲ್ಲಿ ಇಟ್ಟುಕೊಂಡು ಕುತ್ತರೆ ನಿಮ್ಮ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಮನೆಯಲ್ಲಿ ದಾರಿದ್ರ್ಯ ಹೆಚ್ಚಾಗುತ್ತದೆ ನಿಮ್ಮ ಲಾಭಕ್ಕೆ ತಡೆಗೋಡೆಯಾಗಿ ನಿಲ್ಲುತ್ತವೆ ಒಟ್ಟಿನಲ್ಲಿ ದೀಪಾವಳಿಯ ಹಬ್ಬದ ಸಮಯದಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುವಂತಹ ವಸ್ತುಗಳನ್ನು ಮನೆಯಿಂದ ಹೊರಗಡೆ ಹಾಕಿದರೆ ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.