ಚಿಕ್ಕವರಿಂದ ದೊಡ್ಡವರೆವಿಗೂ ಇಷ್ಟಪಡುವ ಹಣ್ಣು ಎಂದರೆ ಬಾಳೇಹಣ್ಣು. ಈ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಅತೀ ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುವ ಹಣ್ಣು, ಬೇರೆ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಬೆಲೆಗೆ ಸಿಗುತ್ತದೆ. ಇನ್ನು ಈ ಬಾಳೇಹಣ್ಣನ್ನು ತಿಂದು ಸಿಪ್ಪೆಯನ್ನು ಬೀಸಾಡುತ್ತೇವೆ. ಆದರೇ ಈ ಬಾಳೇಹಣ್ಣಿನ ಸಿಪ್ಪೆಯಲ್ಲೂ ಹಲವಾರು ಪೌಷ್ಠಿಕಾಂಶಗಳು ಇವೆ. ಈ ಬಾಳೇಹಣ್ಣಿನ ಸಿಪ್ಪೆಯಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸುತ್ತೇನೆ. ಜೊತೆಗೆ ಹೇಗೆ ಬಾಳೇಹಣ್ಣಿನ ಸಿಪ್ಪೆಯನ್ನು ಬಳಸಬೇಕು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮತ್ತು ಎಂತಹ ಬಾಳೇಹಣ್ಣಿನ ಸಿಪ್ಪೆಯನ್ನು ಬಳಸಬಾರದು ಎಂಬುದನ್ನು ತಿಳಿಸಿಕೊಡುತ್ತೇನೆ. ಈ ಬಾಳೇಹಣ್ಣಿನಲ್ಲಿ ಯಾವೆಲ್ಲಾ ಪೌಷ್ಠಿಕಾಂಶಗಳು ಇವೆ ಎಂದರೆ ವಿಟಮಿನ್ ಬಿ6, ವಿಟಮಿನ್ ಬಿ12 ಇದೆ. ಮ್ಯಾಗ್ನೇಷಿಯಂ ಮತ್ತು ಪೊಟಾಷಿಯಂನ್ನು ಒಳಗೊಂಡಿದೆ. ಬಾಳೇಹಣ್ಣಿನ ಸಿಪ್ಪೆಯನ್ನು ನಮ್ಮ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಾಗಿ ಬಳಸಬಹುದೆಂದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಮುಖಕ್ಕೆ ಹಲವಾರು ರೀತಿಯ ಪ್ರಾಡಕ್ಟ್‍ಗಳನ್ನು ಹಚ್ಚಿಕೊಳ್ಳುತ್ತೇವೆ ಇಂತಹ ಪ್ರಾಡಕ್ಟ್‍ಗಳನ್ನು ಬಳಸಿದಾಗ ಮೊದಮೊದಲು ನಮ್ಮ ಮುಖವು ಕಾಂತಿಯುತವಾಗಿ ಕಾಣುತ್ತದೆ ಆದರೇ ಕಾಲಕ್ರಮೇಣ
ನಮ್ಮ ಮುಖದ ಕಾಂತಿಯು ಹಾಳಾಗುವುದರ ಜೊತೆಗೆ ಮೊಡವೆಗಳು ನಮ್ಮ ಮುಖದ ಮೇಲೆ ಬರುತ್ತವೆ. ಇಂತಹ ಮೊಡವೆಗಳ ಸಮಸ್ಯೆಗೆ ಬಾಳೇಹಣ್ಣಿನ ಸಿಪ್ಪೆಯು ರಾಮಬಾಣವಾಗಿ ಕೆಲಸ ಮಾಡುತ್ತದೆ. ಈ ಬಾಳೇಹಣ್ಣಿನ ಸಿಪ್ಪೆಯನ್ನು ಹೇಗೆ ಹಚ್ಚಿಕೊಳ್ಳಬೇಕೆಂದರೆ ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು, ನಂತರ ಬಾಳೇಹಣ್ಣಿನ ಸಿಪ್ಪೆಯ ಒಳಭಾಗದಿಂದ ಮುಖಕ್ಕೆ ಹತ್ತು ನಿಮಿಷಗಳ ಕಾಲ ಮಸಾಜ್‍ಅನ್ನು ಮಾಡಿಕೊಳ್ಳಿ, ಒಂದು ವೇಳೆ ನಿಮ್ಮ ಮುಖದ ಮೇಲೆ ಮೊಡವೆ ಅಥವಾ ಗುಳ್ಳೆಗಳು ಇದ್ದರೆ ನಿಧಾನವಾಗಿ ಮಸಾಜ್ ಮಾಡಿ, ಒಂದು ಗಂಟೆಗಳ ಕಾಲ ಹಾಗೇ ಬಿಟ್ಟು ನಂತರ ಶುದ್ಧವಾದ ನೀರಿನಿಂದ ಮುಖವನ್ನು ತೊಳೆಯಿರಿ. ನಿಯಮಿತವಾಗಿ ನೀವು ಮಾಡುತ್ತಾ ಬಂದರೆ ನಿಮ್ಮ ಮುಖದ
ಮೇಲೆ ಇರುವಂತಹ ಮೊಡವೆಗಳು ಮತ್ತು ಕಪ್ಪು ಕಲೆಗಳು ಎಲ್ಲವೂ ಕೂಡ ನಿವಾರಣೆಯಾಗುತ್ತವೆ. ಜೊತೆಗೆ ನಿಮ್ಮ ಮೊಣಕೈ ಮತ್ತು ಮೊಣಕಾಲು ಕಪ್ಪಾಗಿದ್ದರೆ ಈ ಬಾಳೇಹಣ್ಣಿನ ಸಿಪ್ಪೆಯಿಂದ ಮಸಾಜ್ ಮಾಡುವುದರಿಂದ ಕಪ್ಪುಕಲೆಗಳು ಬೇಗನೆ ನಿವಾರಣೆಯಾಗುತ್ತದೆ. ಇನ್ನು ಮುಖದ ಮೇಲೆ ನಾಗುಇಳಿ ಅಥವಾ ಸ್ಕಿನ್ ಟ್ಯಾಗ್ ಆಗಿರುತ್ತದೆಯೋ ಅಂತಹವರು ರಾತ್ರಿ ಈ ಬಾಳೇಹಣ್ಣಿನ ಸಿಪ್ಪೆಯನ್ನು ಬ್ಯಾಂಡೇಜ್ ರೀತಿ ಹಾಕಿಕೊಂಡು ಬೆಳಿಗ್ಗೆ ತೆಗೆಯಬೇಕು. ಈ ರೀತಿಯಾಗಿ ನಿಯಮಿತವಾಗಿ ಮಾಡುವುದರಿಂದ ನಾಗುಇಳಿ ಬೇಗನೆ ಮಾಯವಾಗುತ್ತದೆ.
ಮತ್ತು ಯಾವುದಾದರೂ ಕೀಟಗಳು ಕಡಿದಾಗ ಆ ಜಾಗದಲ್ಲಿ ತುಂಬಾ ತುರಿಕೆ ಇರುತ್ತದೆ ಮತ್ತು ಗುಳ್ಳೆಗಳು ಏಳುತ್ತಿರುತ್ತವೆ ಆ ಸಂದರ್ಭದಲ್ಲಿ ಈ ಬಾಳೇಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅಲ್ಲಿ ಉಜ್ಜುವುದರಿಂದ ಗುಳ್ಳೆಗಳು ಬೇಗನೆ ವಾಸಿಯಾಗುತ್ತವೆ. ಇನ್ನು ಕೆಲವರಿಗೆ ಹಲ್ಲುಗಳು ಹಳದಿಯಾಗಿರುತ್ತವೆ ಅಂತಹವರು ನಿಯಮಿತವಾಗಿ ಬಾಳೇಹಣ್ಣು ಸಿಪ್ಪೆಯನ್ನು ಹಲ್ಲುಗಳಿಗೆ ಉಜ್ಜುವುದರಿಂದ ಹಲ್ಲುಗಳು ಬೇಗನೇ ಬೆಳ್ಳಗಾಗುವುದನ್ನು ಕಾಣಬಹುದು. ಯಾರಿಗೆ ಸೋರಿಯಾಸಿಸ್ ಇರುತ್ತದೆಯೋ ಅಂತಹ ಜಾಗದಲ್ಲಿ ತುರಿಕೆ ಬಹಳಷ್ಟು ಇರುತ್ತದೆ ಆ ಸಂದರ್ಭದಲ್ಲಿ ಈ ಬಾಳೇಹಣ್ಣಿನ ಸಿಪ್ಪೆಯನ್ನು ಹಚ್ಚಿ ತಿಕ್ಕಿಕೊಳ್ಳುವುದರಿಂದ ತುರಿಕೆ ಬೇಗನೆ ಕಡಿಮೆಯಾಗುತ್ತದೆ.
ಏಕೆಂದರೆ ಬಾಳೇಹಣ್ಣಿನ ಸಿಪ್ಪೆಯಲ್ಲಿ ತೇವಾಂಶದ ಗುಣ ಹೊಂದಿರುವುದರಿಂದ ಇದು ತ್ವರಿತವಾಗಿ ತುರಿಕೆಯನ್ನು ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಈ ಸಿಪ್ಪೆಯನ್ನು ಯಾವ ರೀತಿ ಉಪಯೋಗ ಮಾಡಬೇಕೆಂದರೆ ಪ್ರಕೃತಿದತ್ತವಾಗಿ ಹಣ್ಣಾಗಿರುವಂತಹ ಬಾಳೇಹಣ್ಣಿನ ಸಿಪ್ಪೆಯನ್ನು ಉಪಯೋಗ ಮಾಡಬಹುದು. ಗಾಯವಾಗಿರುವ ಬಾಳೇಹಣ್ಣಿನ ಸಿಪ್ಪೆಯನ್ನು ಯಾವುದೇ ಕಾರಣಕ್ಕೂ ಉಪಯೋಗ ಮಾಡಬೇಡಿ. ಏಕೆಂದರೆ ಈ ಬಾಳೇಹಣ್ಣು ಹಣ್ಣಾಗಲು ಕೆಲವೊಂದು ಔಷಧಿಗಳನ್ನು ಹಾಕಿರುತ್ತಾರೆ. ಹಾಗಾಗಿ ಕಾಯಿಯಾಗಿರುವ ಬಾಳೇಹಣ್ಣಿನ ಸಿಪ್ಪೆಯನ್ನು ಉಪಯೋಗಿಸಬೇಡಿ. ಪ್ರಕೃತಿದತ್ತವಾಗಿ ಹಣ್ಣಾಗಿರುವ ಬಾಳೇಹಣ್ಣು ತೆಳ್ಳಗಿರುತ್ತದೆ ಮತ್ತು ಇದು ಮೃದುವಾಗಿಯೂ ಕೂಡ ಇರುತ್ತದೆ