ನಮಸ್ಕಾರ ಸ್ನೇಹಿತರೆ ಪ್ರತಿದಿನ ಕಣ್ಣಾರೆ ನೋಡುವಂತಹ ಏಕೈಕ ದೈವ ಅಂದರೆ ಅದು ಸೂರ್ಯದೇವ ಭಗವಂತ ನಮ್ಮ ಅಕ್ಕಪಕ್ಕ ಇದ್ದಾನೆ ಎನ್ನುವುದಕ್ಕೆ ಒಂದು ಉದಾಹರಣೆ ಸೂರ್ಯದೇವ ಅಂತ ಹೇಳಬಹುದು ಸ್ನೇಹಿತರೆ ನಾವು ನಮ್ಮ ಜೀವನದಲ್ಲಿ ಪ್ರತಿನಿತ್ಯ ಪೂಜೆಯನ್ನು ಮಾಡುತ್ತೇವೆ ವಿಶೇಷವಾಗಿ ಸೋಮವಾರ ಮಂಗಳವಾರ ಬುಧವಾರ ಗುರುವಾರ ಶುಕ್ರವಾರ ಶುಕ್ರವಾರ ಹಾಗೂ ಶನಿವಾರ ಈ 6 ದಿನಗಳಲ್ಲಿ ನಾವು ಪೂಜೆಯನ್ನು ಮಾಡುತ್ತೇವೆ ಆದರೆ ಭಾನುವಾರದ ವಿಷಯಕ್ಕೆ ಬಂದರೆ ಈ ದಿನ ರಜೆಯ ದಿನ ಅಂತ ಹೇಳಿ ಪೂಜೆಯನ್ನು ಮಾಡುವುದಾಗಲಿ ಅಥವಾ ಯಾವುದೇ ಒಂದು ಪೂಜೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುವುದಿಲ್ಲ ಅಂತ ಹೇಳಬಹುದು ಭಾನುವಾರದ ದಿನವನ್ನು ವಿಶೇಷವಾಗಿ ಸೂರ್ಯದೇವನ ದಿನ ಅಂತ ಹೇಳಲಾಗುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈ ದಿನ ಸಾಕಷ್ಟು ಜನ ತಿಳಿದು ತಿಳಿಯದೆ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ ಇವತ್ತಿನ ಈ ಲೇಖನದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಯಾವ ಕೆಲಸವನ್ನು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ ಇದರ ಬಗ್ಗೆ ಸಾಕಷ್ಟು ವಿಷಯಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಭಾನುವಾರದ ದಿನ ಅರಳಿ ಮರಕ್ಕೆ ನೀರನ್ನು ಹಾಕಬಾರದು ಅಂತ ಹೇಳಲಾಗುತ್ತದೆ ನೀವು ಅರಳಿಮರದ ಹತ್ತಿರ ದೀಪಗಳನ್ನು ಹಚ್ಚಬಹುದು ಅಥವಾ ತುಪ್ಪದ ದೀಪ ಹಚ್ಚುವುದು ಈ ತರದ ಕೆಲಸವನ್ನು ನೀವು ಮಾಡಬಹುದು ಆದರೆ ಇಂದಿಗೂ ಕೂಡ ವಿಶೇಷವಾಗಿ ನೀವು ನೀರನ್ನು ಮಾತ್ರ ಅರಳಿ ಮರಕ್ಕೆ ಹಾಕಬಾರದು ಅಂತ ಹೇಳಲಾಗುತ್ತದೆ
ಹೀಗೆ ಹಾಕುವುದರಿಂದ ನಿಮ್ಮ ಜೀವನದಲ್ಲಿ ಇರುವ ಕಷ್ಟಗಳು ಇನ್ನೂ ಹೆಚ್ಚಾಗುತ್ತವೆ ಅಂತ ಹೇಳಬಹುದು ಹಾಗಾಗಿ ಈ ತಪ್ಪನ್ನು ನೀವು ಭಾನುವಾರ ದಿನ ಮಾಡದಿದ್ದರೆ ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಎರಡನೇ ವಿಚಾರ ಏನೆಂದರೆ ತುಂಬಾ ಜನ ಬಾನುವಾರದ ದಿನ ಬಂದಾಗ ತುಂಬಾ ಲೇಟಾಗಿ ಏಳುವ ಪದ್ಧತಿಯನ್ನು ಇಟ್ಟುಕೊಂಡಿರುತ್ತಾರೆ ಆದರೆ ವಿಶೇಷವಾಗಿ ಬಾನುವಾರದ ದಿನ ನಿಮ್ಮ ಜಾತಕದಲ್ಲಿ ಸೂರ್ಯನಿಂದ ತೊಂದರೆ ಇದೆ ಅಂದರೆ ನೀವು ಏನು ಮಾಡಬೇಕು ಅಂದರೆ ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಏಳಬೇಕು ಬೆಳಿಗ್ಗೆ 4 ಅಥವಾ 5 ಗಂಟೆಗೆ ಎದ್ದು ಸ್ನಾನಾದಿಗಳನ್ನು ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ವಿಶೇಷವಾಗಿ ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಪೂಜೆಯನ್ನು ಮನೆಯಲ್ಲಿ ಮಾಡಿದರೆಂದರೆ
ನಿಮ್ಮ ಜಾತಕದಲ್ಲಿ ಸೂರ್ಯನಿಂದ ತೊಂದರೆ ಇದ್ದರೆ ಆ ತೊಂದರೆ ನಿಮಗೆ ಕಮ್ಮಿಯಾಗುತ್ತದೆ ಅಂತ ಹೇಳಬಹುದು ಹಾಗಾಗಿ ಈ ವಿಷಯದ ಬಗ್ಗೆ ನೀವು ಸ್ವಲ್ಪ ಗಮನ ಹರಿಸಿದರೆ ಒಳ್ಳೆಯದು ಅಂತ ಹೇಳಬಹುದು ಮೂರನೆಯ ವಿಷಯಕ್ಕೆ ಬಂದರೆ ಆದಷ್ಟು ನೀವು ಸೂರ್ಯನಮಸ್ಕಾರವನ್ನು ಮಾಡಬೇಕು ವಿಶೇಷವಾಗಿ ಭಾನುವಾರದ ದಿನ ಕೊನೆಯಪಕ್ಷ ಮೂರು ಸಾರಿಯಾದರೂ ಸೂರ್ಯನಮಸ್ಕಾರವನ್ನು ಮಾಡುವುದರಿಂದ ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟ ಇದ್ದರೂ ಆ ಕಷ್ಟ ಪರಿಹಾರ ಆಗುತ್ತದೆ ಅಂತ ಹೇಳಬಹುದು ಎಲ್ಲಾ ಗ್ರಹಗಳಿಗೂ ಶಕ್ತಿಯನ್ನು ನೀಡುವವನು ಸೂರ್ಯ ಹಾಗೆ ನಿಮ್ಮ ಜೀವನಕ್ಕೂ ಶಕ್ತಿ ನೀಡಬೇಕು ಎಂದರೆ ಈ ಕೆಲಸವನ್ನು ಮಾಡಿ ಹಾಗಾಗಿ ಸೂರ್ಯನಿಗೆ ಸಂಬಂಧಿಸಿದ ತಪ್ಪುಗಳನ್ನು ನೀವು ಮಾಡಿದೆ ಇದ್ದರೆ ಒಳ್ಳೆಯದು ಅಂತ ಹೇಳಬಹುದು
ಮುಂದಿನ ದಾಗಿ ಭಾನುವಾರ ದಿನ ಯಾವ ವಸ್ತುಗಳನ್ನು ತಿನ್ನಬಾರದು ಎನ್ನುವ ವಿಷಯಕ್ಕೆ ಬಂದರೆ ಇದರಲ್ಲಿ ಮೊದಲನೆಯದಾಗಿ ಆರೆಂಜ್ ಕಲರ್ ದಾಲ್ ಅನ್ನು ಇದನ್ನು ನೀವು ಭಾನುವಾರ ದಿನ ತಿನ್ನಬಾರದು ಅಂತ ಹೇಳಲಾಗುತ್ತದೆ ವಿಶೇಷವಾಗಿ ನೀವು ನೋಡಿರಬಹುದು ಈ ಒಂದು ದಾಲ್ ಅನ್ನು ಯಾವುದೇ ಪ್ರಸಾದ ಗಳಿಗೂ ಬಳಸಲಾಗುವುದಿಲ್ಲ ಹಾಗಾಗಿ ಸೂರ್ಯದೇವನ ವಿಶೇಷ ದಿನ ವಾಗಿರುವುದರಿಂದ ಭಾನುವಾರ ಆಗಿರುವುದರಿಂದ ಈ ವಸ್ತುವನ್ನು ತಿನ್ನಬೇಡಿ ಹಾಗೆ ತಿಂದರೆ ಇದರಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಗುತ್ತದೆ ಅಂತ ಹೇಳಬಹುದು ಎರಡನೆಯ ವಿಷಯಕ್ಕೆ ಬಂದರೆ
ಅದು ಈರುಳ್ಳಿ ಬೆಳ್ಳುಳ್ಳಿ ಹಾಗೂ ಸಾಸಿವೆ ಅಂತ ಹೇಳಬಹುದು ಈ ವಸ್ತುಗಳನ್ನು ನಿಮ್ಮ ಅಡುಗೆಯಲ್ಲಿ ಆದಷ್ಟು ಬಳಸದೆ ಇದ್ದರೆ ಒಳ್ಳೆಯದು ಅಂತ ಹೇಳಬಹುದು ಯಾಕೆಂದರೆ ಇದರಲ್ಲೂ ಕೂಡ ನಕಾರಾತ್ಮಕ ಶಕ್ತಿ ತುಂಬಾ ಹೆಚ್ಚಿರುತ್ತದೆ ಅಂತ ಹೇಳಲಾಗುತ್ತದೆ ಹಾಗಾಗಿ ಈ ವಸ್ತುಗಳನ್ನು ಭಾನುವಾರದ ದಿನ ಬಳಸದೇ ಇದ್ದರೆ ನಿಮ್ಮ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಕೊನೆಯದಾಗಿ ಭಾನುವಾರದ ದಿನ ತುಂಬಾ ಜನ ಏನು ಮಾಡುತ್ತಾರೆ ಎಂದರೆ ನಾನ್ ವೆಜ್ ಅನ್ನು ಊಟ ಮಾಡಿ ಮಾಡುತ್ತಾರೆ ಆದರೆ ಕೋಳಿ ಅಥವಾ ಬೇರೆ ಯಾವುದಾದರೂ ನಾನ್ವೆಜ್ ಅನ್ನು ತಿನ್ನಬಹುದು ಆದರೆ ವಿಶೇಷವಾಗಿ
ಮೀನಿನಿಂದ ಮಾಡಿದ ಐಟಂ ಅನ್ನು ತಿನ್ನಬಾರದು ಅಂತ ಹೇಳಲಾಗುತ್ತದೆ ಯಾಕೆಂದರೆ ಮೀನು ವಿಶೇಷವಾಗಿ ಸೂರ್ಯದೇವನ ಉಪಾಸಕರು ಅಂತ ಹೇಳಲಾಗುತ್ತದೆ ಈ ಕಾರಣದಿಂದಾಗಿ ವಿಶೇಷವಾಗಿ ಬಾನುವಾರದ ದಿನ ಮೀನಿನ ಸೇವನೆ ಮಾಡಿದರೆ ನೀವು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ ಅಂತ ಹೇಳಬಹುದು ಹಾಗಾಗಿ ಈ ಚಿಕ್ಕ ಉಪಾಯವನ್ನು ಪಾಲಿಸುವುದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755