ನಮಸ್ಕಾರ ಸ್ನೇಹಿತರೆ ಬೀರುವಿನ ಕೆಳಗಡೆ ಈ ಒಂದು ರಹಸ್ಯವಾದ ವಸ್ತುಗಳನ್ನು ಇಡುವುದರಿಂದ ನಮ್ಮ ಮನೆಯಲ್ಲಿ ಆಗುವಂತಹ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅ ಒಂದು ರಹಸ್ಯವಾದ ವಸ್ತುಗಳು ಯಾವುವು ಹಾಗೇನೆ ಈ ಬೀರುವಿನ ಕೆಳಗಡೆ ಯಾವ ವಸ್ತುವನ್ನು ಇಡಬೇಕು ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಸಾಮಾನ್ಯವಾಗಿ ಬೀರುವನ್ನು ಲಕ್ಷ್ಮೀದೇವಿ ವಾಸಿಸುವ ಸ್ಥಳ ಅಂತ ಕರೆಯುತ್ತಾರೆ ಯಾಕೆ ಅಂದರೆ ಇಲ್ಲಿ ಹಣ ಒಡವೆ ನಮಗೆ ಬೇಕಾಗಿರುವ ಬೆಲೆಬಾಳುವ ಆಸ್ತಿ ಪತ್ರಗಳನ್ನು ಹಾಗೂ ಇನ್ನೂ ಕೆಲವು ಮುಖ್ಯವಾದ ವಸ್ತುಗಳನ್ನು ಬೀರುವಿನಲ್ಲಿ ಇಡುತ್ತೇವೆ ಹಾಗಾಗಿ ಲಕ್ಷ್ಮಿ ವಾಸಿಸುವ ವಾಸಸ್ಥಳ ಅಂತ ಕರೆಯುತ್ತೇವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಹಾಗಾಗಿ ಈ ಬೀರುವಿನ ಕೆಳಗೆ ರಹಸ್ಯವಾಗಿ ರಹಸ್ಯದ ವಸ್ತುವನ್ನು ಇಡಬೇಕು ಎಂದು ರಹಸ್ಯ ಶಾಸ್ತ್ರವು ಹೇಳುತ್ತದೆ ಬೀರುವಿನಲ್ಲಿ ಹಲವಾರು ವಸ್ತುಗಳನ್ನು ಇಟ್ಟುಕೊಳ್ಳುತ್ತಾ ಇರುತ್ತೇವೆ ಅಂದರೆ ಲಕ್ಷ್ಮಿಗೆ ಬಹಳ ಪ್ರಿಯವಾದ ವಸ್ತುಗಳು ಲಕ್ಷ್ಮಿಗೆ ಬಹಳ ಪ್ರಿಯವಾದ ವಸ್ತುಗಳು ಎಂದರೆ ಗೋಮತಿ ಚಕ್ರ ಹಾಗೆ ಕಮಲದ ಬೀಜಗಳು ಈ ರೀತಿ ಆದ ವಸ್ತುಗಳನ್ನು ಇಟ್ಟುಕೊಳ್ಳುವುದು ಯಾಕೆ ಅಂದರೆ ಇದು ಲಕ್ಷ್ಮಿ ಪ್ರಧಾನವಾದ ವಸ್ತುಗಳು ಲಕ್ಷ್ಮಿಗೆ ಬಹಳ ಪ್ರಿಯವಾದದ್ದು ಅಂತ ಹಾಗೇನೆ ಸುಗಂಧದ್ರವ್ಯಗಳನ್ನು ಕೂಡ ಬೀರುವಿನಲ್ಲಿ ಇಟ್ಟುಕೊಳ್ಳುತ್ತಾರೆ ಹಾಗಾಗಿ ಈ ಸೆಂಟ್ ಗಳನ್ನು ಇಟ್ಟುಕೊಳ್ಳುವಂತಹದ್ದು ಹಾಗೇನೆ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು ಎಂದರೆ ಪಚ್ಚ ಕರ್ಪೂರವನ್ನು ಒಂದು ಬಿಳಿ ವಸ್ತ್ರದಲ್ಲಿ ಸುತ್ತಿ ಒಂದು ಗಂಟನ್ನು ಕಟ್ಟಿ ಒಂದು ಬೌಲ್ ನಲ್ಲಿ ಹಾಕಿ ಇಡುವುದರಿಂದ ಖಂಡಿತವಾಗಿ ಅದರ ಸುವಾಸನೆಯಿಂದ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ
ಅಂತಹದ್ದು ಇದರ ಮಾಹಿತಿ ಈ ರೀತಿಯಾಗಿ ನಾವು ಮಾಡಿಕೊಂಡು ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಬಹುದು ಹಾಗೆ ಪನ್ನೀರನ್ನು ಈ ನೀರನ್ನು ಇಟ್ಟುಕೊಳ್ಳುವುದರಿಂದ ಬಹಳಷ್ಟು ಅನುಕೂಲವಾಗುತ್ತದೆ ಲಕ್ಷ್ಮೀದೇವಿ ಅನುಗ್ರಹಿಸುತ್ತಾಳೆ ಅಂತ ಹೇಳಲಾಗಿದೆ ಹಾಗೇನೆ ಇನ್ನೂ ಈ ರಹಸ್ಯದ ಬಗ್ಗೆ ತೆಗೆದುಕೊಳ್ಳುವುದಾದರೆ ನಮಗೆ ಸುಮ್ಮನೆ ಆಗುವಂತಹ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬೇಕು ಮನೆಯಲ್ಲಿ ಹಣ ಅನ್ನುವಂಥದ್ದು ಸದಾಕಾಲ ನಿಂತಿರಬೇಕು ನಮ್ಮ ಕೈಯಲ್ಲಿ ಹಣ ದಿನ ಬೇಕು ಖರ್ಚು ಕಡಿಮೆಯಾಗಬೇಕು ಹಣದ ವಾಹನ ಮಲ್ಲಿ ಆಗಬೇಕು ಎದ್ದು ಪ್ರತಿಯೊಬ್ಬರು ಬಯಸುತ್ತಾರೆ ಈ ರೀತಿ ಅನುಕೂಲಗಳು ಆಗಬೇಕು ಎಂದರೆ ಈ ಒಂದು ದಿನಗಳಲ್ಲಿ ನೀವು
ಈ ಒಂದು ರಹಸ್ಯವಾದ ಪರಿಹಾರಗಳನ್ನು ಮಾಡಿಕೊಳ್ಳಬಹುದು ಏನು ಎಂದರೆ ಮಂಗಳವಾರ ಅಥವಾ ಗುರುವಾರ ಇಲ್ಲ ಅಂದರೆ ಶುಕ್ರವಾರ ಮೂರು ದಿನ ಈ ಒಂದು ಪರಿಹಾರವನ್ನು ಪ್ರಾರಂಭಿಸಬಹುದು ಒಂದು ಚಿಕ್ಕದಾದ ಗಾಜಿನ ಬೌಲ್ ತೆಗೆದುಕೊಂಡು ಗಾಜಿನ ಬೌಲ್ ಗೆ ಕಲ್ಲುಪ್ಪನ್ನು ಹಾಕಬೇಕು ಒಂದು ಸ್ಪಟಿಕದ ಮಣಿಯನ್ನು ಬಿಳಿ ಸ್ಪಟಿಕದ ಮಣಿಯನ್ನು ಅದರ ಮೇಲಿಟ್ಟು ಅದಕ್ಕೆ ಪೂಜೆಯನ್ನು ಮಾಡಿ ಬೀರುವಿನ ಕೆಳಗೆ ಪ್ರಾರ್ಥನೆ ಮಾಡಿ ನಮ್ಮ ಮನೆಯಲ್ಲಿ ಹಣ ಅಂತದ್ದು ಸದಾಕಾಲ ನೆಲೆಸಲಿ ಖರ್ಚು ಕಡಿಮೆಯಾಗಲಿ ಎಂದು ಪ್ರಾರ್ಥನೆ ಮಾಡಿ ಬೀರುವಿನ ಕೆಳಗೆ ಇಡಬೇಕು ಈ ರೀತಿ ಮಾಡಿಕೊಡುವುದರಿಂದ ಮನೆಯಲ್ಲಿ ಅನವಶ್ಯಕವಾಗಿ ಆಗುವಂತಹ ಖರ್ಚುಗಳು ಎಲ್ಲವೂ ಕೂಡ ಕಡಿಮೆಯಾಗು ವಂತ ಯೋಗ ಫಲಗಳು ಲಭ್ಯವಾಗುತ್ತವೆ ಹಾಗೇನೆ ಈ ಒಂದು ಇಟ್ಟಿರು ವಂತಹ ಉಪ್ಪನ್ನು ಯಾವಾಗ ಬದಲಾಯಿಸಬೇಕು
ಎಂದರೆ ತಿಂಗಳಿಗೆ ಒಮ್ಮೆ ನೀವು ಬದಲಾಯಿಸಬಹುದು ಅದು ಅಮಾವಾಸ್ಯೆಯ ದಿನ ಮಾತ್ರ ಮಾಡಬೇಕಾಗುತ್ತದೆ ಅಮಾವಾಸ್ಯೆಯ ದಿನದಂದು ಆ ಬೌಲ್ಅನ್ನು ತೆಗೆದು ಬೌಲ್ ನಲ್ಲಿ ಇರುವಂತಹ ಕಲ್ಲುಪ್ಪನ್ನು ಯಾವುದಾದರೂ ಗಿಡದ ಬುಡಕ್ಕೆ ಯಾರು ತುಳಿಯದ ಜಾಗದಲ್ಲಿ ಹಾಕಬೇಕು ಇದು ತಿಂಗಳಿಗೆ ಒಮ್ಮೆ ಅಮಾವಾಸ್ಯೆಯ ದಿನ ಉಪ್ಪನ್ನು ಚೇಂಜ್ ಮಾಡಿಕೊಳ್ಳಿ ಇದನ್ನು 3 ತಿಂಗಳಿಗೊಮ್ಮೆ ಅಥವಾ 6 ತಿಂಗಳಿಗೊಮ್ಮೆ ಈ ರೀತಿ ಮಾಡಬಹುದು ತಿಂಗ ತಿಂಗಳಿಗೆ ಒಮ್ಮೆ ಮಾಡಿಕೊಂಡರೆ ಬಹಳ ಒಳ್ಳೆಯದು ಅಂತ ಹೇಳುತ್ತಾರೆ ಇಲ್ಲಿ ಸ್ಪಟಿಕ ಮಣಿಯನ್ನು ಆರು ತಿಂಗಳಿಗೊಮ್ಮೆ ಬದಲಾಯಿಸಬಹುದು ಪ್ರತಿ ತಿಂಗಳು ಸಹ ಇದನ್ನು ಶುದ್ಧವಾದ ನೀರಿನಿಂದ ತೊಳೆದು ಹೊಸ ಉಪ್ಪನ್ನು ಹಾಕಿ ಪೂಜೆ ಮಾಡಬಹುದು ಆರು ತಿಂಗಳು ಆದ ನಂತರ ಸ್ಪಟಿಕ ಮಣಿಯನ್ನು ನೀವು ಯಾರು ತಿಳಿಯದಂತಹ ಜಾಗಕ್ಕೆ ಹಾಕಬೇಕು
ಈ ರೀತಿ ಮಾಡುವುದರಿಂದ ಹಣ ಅಂತದ್ದು ಸಾಕಷ್ಟು ನಿಮ್ಮ ಮನೆಯಲ್ಲಿ ನಿಲ್ಲುತ್ತದೆ ನಿಮ್ಮ ಮನೆಯಲ್ಲಿ ಅನೇಕ ವಿಧದ ಧನ ಆದಾಯದ ಮೂಲಗಳು ಹೆಚ್ಚಾಗುತ್ತಾ ಹೋಗುತ್ತದೆ ಇನ್ನೊಂದು ರಹಸ್ಯವಾದ ಪದ್ಧತಿ ಎಂದರೆ ಹಣಕ್ಕೆ ಯಾವುದೇ ರೀತಿಯಾದಂತಹ ತೊಂದರೆ ಆಗಬಾರದು ಎಂದರೆ ಹಣದ ಮಾರ್ಗಗಳಿಗೆ ಯಾವುದೇ ತೊಂದರೆ ಆಗಬಾರದೆಂದರೆ ಇದೇ ರೀತಿಯಾದ ವಿಧಾನ ಆದರೆ ಸ್ವಲ್ಪ ಬದಲಾವಣೆ ಇದೆ ಇದನ್ನು ಕೂಡ ಮಂಗಳವಾರ ಗುರುವಾರ ಅಥವಾ ಶುಕ್ರವಾರ ದಿನ ಇದನ್ನು ಮಾಡಬೇಕು ಕಲ್ಲುಪ್ಪನ್ನು ಒಂದು ಗಾಜಿನ ಬೌಲ್ನಲ್ಲಿ ತುಂಬುವುದು ಇದಕ್ಕೆ ನಾಲ್ಕು ಲವಂಗವನ್ನು ಹಾಕುವುದು ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿಯನ್ನು ಇದು ಅಬ್ಸರ್ವ್ ಮಾಡುತ್ತದೆ
ಮನೆಯಲ್ಲಿ ಯಾರೂ ಇಲ್ಲದಂತಹ ಸಮಯವನ್ನು ನೋಡಿಕೊಂಡು ಮಂಗಳವಾರ ಗುರುವಾರ ಶುಕ್ರವಾರ ದಿನ ಒಂದು ಗಾಜಿನ ಬೌಲಿಗೆ ಕಲ್ಲುಪ್ಪನ್ನು ಹಾಕಿ ನಾಲ್ಕು ಲವಂಗವನ್ನು ಇಟ್ಟು ಕೈಯಲ್ಲಿ ಹಿಡಿದುಕೊಂಡು ಮನೆಯ ತುಂಬಾ ನೀವು ಓಡಾಡಬೇಕು ಮನೆಯ ತುಂಬಾ ಓಡಾಡಿದ ನಂತರ ನೀವು ಬೌಲ್ ಅನ್ನು ರಹಸ್ಯವಾಗಿ ಯಾರು ಇಲ್ಲದ ಸಮಯದಲ್ಲಿ ಇದನ್ನು ಮಾಡಿದರೆ ತುಂಬಾನೇ ಅನುಕೂಲ ಯಾರು ಇಲ್ಲದಾಗ ಇದನ್ನು ಮಾಡಿ ಬೀರುವಿನ ಕೆಳಗೆ ಇಡುವುದರಿಂದ ಅನೇಕ ವಿಧದಲ್ಲಿ ಆದಾಯದ ಮೂಲ ದಲ್ಲಿ ಆಗುವ ತೊಂದರೆಯನ್ನು ಇದು ತಪ್ಪಿಸುತ್ತದೆ ಹಾಗೂ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿಯನ್ನು ನೋಡಿಕೊಂಡು ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ
ಇದು ನಮಗೆ ರಕ್ಷಣೆಯನ್ನು ನೀಡುತ್ತದೆ ಈ ರೀತಿಯಾದಂತಹ ರಹಸ್ಯ ಪದ್ಧತಿಯನ್ನು ನೀವು ಮಾಡಿಕೊಳ್ಳಿ ಇದನ್ನು ಕೂಡ ತಿಂಗಳಿಗೆ ಒಮ್ಮೆ ಬದಲಾಯಿಸಬಹುದು ಅದು ಅಮಾವಾಸ್ಯೆಯ ದಿನ ಇದನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು ಈ ರೀತಿಯಾದಂತಹ ರಹಸ್ಯವಾದ ವಿಧಾನವನ್ನು ಮಾಡುವುದರಿಂದ ಮನೆಯಲ್ಲಿ ವಿನಹ ಖರ್ಚು ಆಗುವುದು ಆದಾಯದ ಮಾರ್ಗಗಳಿಗೆ ಆಗುವಂತಹ ತೊಂದರೆಯನ್ನು ಇದು ತಪ್ಪಿಸುತ್ತದೆ ಈ ಪ್ರೀತಿಯಾದ ವಿಧಾನವನ್ನು ಮಾಡಿಕೊಂಡು ಆದಾಯದಲ್ಲಿ ಪ್ರಗತಿಯನ್ನು ಹೊಂದಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755