ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಗುರುಗ್ರಹಕ್ಕೆ ಸಂಬಂಧಪಟ್ಟಂತಹ ಹಲವು ಅರ್ಥಪೂರ್ಣವಾದ ತುಂಬಾ ವಿಶೇಷವಾದ ಅಪಾಯವನ್ನು ತಿಳಿಸುತ್ತೇವೆ ಈ ಉಪಾಯವನ್ನು ಮಾಡುವುದರಿಂದ ನಿಮಗೆ ತುಂಬಾ ಬೇಗನೆ ಮದುವೆ ಆಗುವಂತಹ ಯೋಗವು ಉಂಟಾಗುತ್ತದೆ ಜೊತೆಗೆ ದಾಂಪತ್ಯ ಇವನು ಕೂಡ ತುಂಬಾನೇ ಮಧುರವಾಗಿರುತ್ತದೆ. ಹಾಗೂ ಧನ ಸಂಪತ್ತಿನ ಯೋಗವೂ ಕೂಡ ಉಂಟಾಗುತ್ತದೆ ಈ ಗುರು ಗ್ರಹವನ್ನು ಎಲ್ಲಾ ಗ್ರಹಗಳ ಗುರು ಎಂದು ಹೇಳಲಾಗುತ್ತದೆ, ಇದರ ನೇರ ಸಂಬಂಧವೂ ಯಶಸ್ಸಿನ ಮೇಲೆ ಇದೆ ವ್ಯಕ್ತಿಯ ಅದೃಷ್ಟ ಬದಲಾಗುವುದರ ಜೊತೆಗೆ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಸಿಗುವಂತೆ ಇದು ಮಾಡುತ್ತದೆ.
ಯಾವ ವ್ಯಕ್ತಿಯ ಜೀವನದಲ್ಲಿ ಗುರುಬಲ ಚೆನ್ನಾಗಿರುತ್ತದೆಯೋ ಅವರ ಅದೃಷ್ಟ ಯಾವಾಗಲೂ ಚೆನ್ನಾಗಿರುತ್ತದೆ, ಒಂದು ವೇಳೆ ಅದೃಷ್ಟವು ನಿಮಗೆ ಸಾತ್ ಕೊಡುತ್ತಿಲ್ಲ ಎನ್ನುವಾಗಲಿ ಏನಾದರೂ ಕೆಲಸ ಕಾರ್ಯ ಇದ್ದರೆ ಅವುಗಳಿಂದ ಅಸಫಲತೆ ಮತ್ತು ನಷ್ಟ ಉಂಟಾಗುತ್ತಿದ್ದರೆ ಅಂದರೆ ಈ ಮಾತಿನ ಅರ್ಥ ನಿಮ್ಮ ಗುರು ಗ್ರಹ ದುರ್ಬಲವಾಗಿದೆ ಎಂದು ಅರ್ಥ. ಇಲ್ಲಿ ನೀವು ಗುರು ಗ್ರಹದ ಉಪಾಯ ಮಾಡುವ ಅವಶ್ಯಕತೆ ಇರುತ್ತದೆ ಹಣಕಾಸಿನ ಯಾವುದೇ ಇತಿಹಾಸ ಇದ್ದರೂ ಸಹ ಎಲ್ಲವೂ ಗುರು ಗ್ರಹದ ಉಪಾಯದಿಂದ ದೂರವಾಗುತ್ತವೆ, ಹಾಗಾಗಿ ನಿಮಗೆ ಇಲ್ಲಿ ಗುರುಗ್ರಹಕ್ಕೆ ಸಂಬಂಧಪಟ್ಟಂತಹ ವಿಶೇಷವಾದ ಉಪಾಯವನ್ನು ತಿಳಿಸಿ ಕೊಡುತ್ತೇವೆ.
ತುಂಬಾ ಶ್ರಮಪಟ್ಟರು ಕೂಡ ನಿಮಗೆ ಯಶಸ್ಸು ಎನ್ನುವುದು ಸಿಗುತ್ತಿಲ್ಲವಾದಲ್ಲಿ, ಪದೇ ಪದೇ ಹಣಕಾಸು ಸಮಸ್ಯೆಗಳು ಎದುರಾಗುತ್ತಿದ್ದಲ್ಲಿ ಗುರು ಗ್ರಹದ ದೋಷದ ಕಾರಣದಿಂದಾಗಿ ಕಂಕಣ ಬಲ ಕೂಡಿ ಬರುತ್ತಿಲ್ಲ ಎಂದಾದರೆ ಈ ಗುರುವಾರ ದಿನ ನಿಮಗೆ ಅತ್ಯಂತ ಈ ಗುರುವಾರದ ದಿನ ಚಿಕ್ಕ ಪುಟ್ಟ ಉಪಾಯಗಳನ್ನು ಮಾಡಿಕೊಳ್ಳುವುದರಿಂದ ವಿವಾಹ ಯೋಗವು ಬೇಗನೆ ಕೂಡಿ ಬರುತ್ತವೆ ಯಾರಿಗೆಲ್ಲ ಮದುವೆ ಆಗಿದೆಯೋ ಅವರ ದಾಂಪತ್ಯ ಜೀವನವು ಕೂಡ ಈ ಉಪಾಯದಿಂದ ಸುಖಮಯವಾಗುತ್ತದೆ. ಈ ಉಪಾಯಗಳನ್ನು ಮಾಡುವುದರಿಂದ ಗುರುದೋಷವೂ ಸಹ ನಿವಾರಣೆಯಾಗುತ್ತದೆ ಜೊತೆಗೆ ನೆಲ ಧಾನ್ಯದ ಪ್ರಾಪ್ತಿ ಕೂಡ ಆಗುತ್ತದೆ.
ಈ ಮೊದಲನೇ ಉಪಾಯದಲ್ಲಿ ನೀವು ಏನು ಮಾಡಬೇಕೆಂದರೆ ಗುರುವಾರ ಮುಂಜಾನೆ ನಾಲ್ಕರಿಂದ ಆರು ಗಂಟೆಯ ಮಧ್ಯದಲ್ಲಿ ಏಳಬೇಕು, ಸ್ನಾನ ನಿತ್ಯ ಕರ್ಮಗಳನ್ನು ಮುಗಿಸಿದ ನಂತರ ಭಗವಂತ ವಿಷ್ಣುವಿನ ಮುಂದೆ ತುಪ್ಪದ ದೀಪ ಅಥವಾ ಸಾಧಾರಣವಾದ ದೀಪವನ್ನು ಹಚ್ಚಬೇಕು ಜೊತೆಗೆ ಭಗವಂತನ ಸಹಸ್ರನಾಮ ಪಾಠವನ್ನು ಕೂಡ ಮಾಡಿರಿ. ಕೇವಲ ಎಷ್ಟು ಮಾಡಿದರೆ ಸಾಕು ಗುರು ಗ್ರಹದ ಶಕ್ತಿಯು ಹೆಚ್ಚಾಗುತ್ತದೆ ಅಥವಾ ಈ ದಿನ ಭಗವಂತನಾದ ಶಿವನಿಗೆ ನೀವು ಕಡಲೆ ಹಿಟ್ಟಿನಿಂದ ತಯಾರದ ಉಂಡೆಗಳನ್ನು ಸಹ ನೀವು ಅರ್ಪಿಸಬಹುದು ಈ ರೀತಿ ಮಾಡುವುದರಿಂದ ನಿಮಗೆ ಒಳ್ಳೆಯ ಲಾಭಗಳು ಸಿಗುತ್ತವೆ. ಇಲ್ಲಿ ಕೇವಲ ಕಡಲೆಹಿಟ್ಟಿನಿಂದ ತಯಾರಾದ ಉಂಡೆಗಳನ್ನು ಮಾತ್ರ ನೀವು ಶಿವನಿಗೆ ನೀಡಿದರೆ ಸಾಕು.
ಇನ್ನು ಎರಡನೇ ಉಪಾಯ ಏನೆಂದರೆ ಗುರುವಾರ ನೀವು ಸ್ನಾನ ಮಾಡುತ್ತಿರುವ ನೀರಿಗೆ ಒಂದು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಿ ಸ್ನಾನ ಮಾಡಿ, ಸ್ನಾನ ಮಾಡುವಂತ ಸಮಯದಲ್ಲಿ ಓಂ ನಮೋ ಭಗವತೇ ನಮಃ ಎನ್ನುವ ಮಂತ್ರವನ್ನು ಜಪಿಸುತ್ತಾ ಸ್ನಾನ ಮಾಡಿರಿ. ಪ್ರತಿ ಗುರುವಾರ ನೀವು ಅರಿಶಿನವನ್ನು ಹಾಕಿ ಸ್ನಾನ ಮಾಡಿರಿ ಒಂದು ವೇಳೆ ನಿಮ್ಮ ಮನೆಯ ಹತ್ತಿರದಲ್ಲಿ ಬಾಳೆ ಗಿಡ ಇದ್ದರೆ ಆ ಬಾಳೆ ಗಿಡಕ್ಕೆ ಜಲವನ್ನು ಅರ್ಪಿಸಿರಿ ಅಥವಾಧೂಪ ದೀಪಗಳನ್ನು ಹಚ್ಚಿ ಪೂಜೆ ಸಹ ಮಾಡಿರಿ. ಈ ರೀತಿಯಾಗಿ ಗುರುವಾರದ ದಿನ ಮಾಡಬೇಕು ಈ ರೀತಿ ಮಾಡಿದಾಗ ಸೂರ್ಯವಾಗಿ ವಿವಾಹದ ಯೋಗ ಬರುತ್ತದೆ. ಯಾರ ಜೀವನದಲ್ಲಿ ತೊಂದರೆಗಳು ಬರುತ್ತಿರುತ್ತವೆಯೋ ಎಂತಹ ಸಮಸ್ಯೆಗಳಿದ್ದರೂ ಸಹ ದೂರವಾಗುತ್ತವೆ ಮತ್ತು ನಿಮ್ಮ ಗುರು ಗ್ರಹ ಕೂಡ ಶಕ್ತಿಶಾಲಿಯಾಗುತ್ತವೆ.
ಇನ್ನು ಮೂರನೇ ಉಪಾಯ ಏನೆಂದರೆ ಸಾಧ್ಯವಾದರೆ ಗುರುವಾರದ ದಿನ ವ್ರತವನ್ನು ಮಾಡಿರಿ ಸಾಧ್ಯವಾದಷ್ಟು ಈ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿರಿ, ಈ ದಿನ ಸಮುದ್ರದ ಉಪ್ಪು ಇಲ್ಲದಂತಹ ಊಟವನ್ನು ನೀವು ಮಾಡಬೇಕು,ಈ ರೀತಿ ಮಾಡಿದಾಗ ನಿಮ್ಮ ಗುರು ಗ್ರಹ ಶಕ್ತಿಶಾಲಿಯಾಗಲು ಸಹಾಯಕವಾಗುತ್ತದೆ. ಅದೃಷ್ಟವೂ ಸಹ ಬದಲಾಗಬಹುದು
ಇನ್ನು ನಾಲ್ಕನೆಯ ಉಪಾಯ ಗುರುವಾರದ ದಿನ ನೀವು ಗುರು ಗ್ರಹದ ಮೂರ್ತಿ ಅಥವಾ ಫೋಟೋ ಮೇಲೆ ಹಳದಿ ಪುಷ್ಪಗಳನ್ನು ಅರ್ಪಿಸಬಹುದು, ಪೂಜೆಯಲ್ಲಿ ನೀವು ಅರಿಶಿನದಿಂದ ಕೂಡಿದ ಅಕ್ಷತೆಗಳನ್ನು ನೀವು ನೈವೇದ್ಯದ ರೂಪದಲ್ಲಿ ಅರ್ಪಿಸಿರಿ.
ಯಾರಿಗೆ ಗುರು ಗ್ರಹದ ಸಮಸ್ಯೆಗಳು ಇರುತ್ತದೆಯೋ ಸೇವನೆಯನ್ನು ಮಾಡಬಹುದು ಹಳದಿ ಬಣ್ಣದ ಹಣ್ಣುಗಳನ್ನು ಗುರುವಾರದಿಂದ ನೀವು ಗುರು ದೇವರಿಗೆ ಅರ್ಪಿಸಬಹುದು ಅರ್ಪಿಸಿದ ನಂತರ ಯಾರಿಗೆ ಗುರು ಗ್ರಹದ ದೋಷ ಇರುತ್ತದೆಯೋ ಅವರಿಗೆ ನೀವು ಇದನ್ನು ತಿನ್ನಲು ಕೊಡಬಹುದು. ಈ ರೀತಿ ಮಾಡಿದಾಗ ಗುರು ಗ್ರಹದ ಸಮಸ್ಯೆಗಳು ದೂರವಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಸಾಧ್ಯವಾದಲ್ಲಿ ಎರಡು ಹಸುಗಳಿಗೆ ಚಿಟಿಕೆಯಷ್ಟು ಅರಿಶಿನವನ್ನು ರೊಟ್ಟಿಯ ಮೇಲೆ ಹಚ್ಚಿ ತಿನ್ನಲು ಕೊಡಬಹುದು ಈ ರೀತಿ ಪ್ರತಿ ಗುರುವಾರ ಮಾಡಿದರೆ ಶೀಘ್ರವಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ. ಅದೃಷ್ಟವೂ ಕೂಡ ಬದಲಾಗುತ್ತದೆ ಹೌದು ಸ್ನೇಹಿತರೆ ಪ್ರತಿ ಗುರುವಾರ ಗೋಮಾತೆಗೆ ಈ ರೀತಿಯಾಗಿ ರೊಟ್ಟಿಗಳನ್ನು ತಿನಿಸಿದರೆ ಗುರು ಗ್ರಹದ ಶಕ್ತಿಯಾಗುತ್ತದೆ, ನಿಮ್ಮ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸ್ವತಹ ನೀವೇ ನೋಡುತ್ತೀರಾ.
ಆರನೇದಾಗಿ ಈ ಉಪಾಯವನ್ನು ನೀವು ಕೂಡ ಮಾಡಬಹುದು ಗುರುವಾರದ ದಿನ ಐದು ಪ್ರಕಾರದ ಸಿಹಿ ಮಿಠಾಯಿಗಳನ್ನು ತೆಗೆದುಕೊಂಡು ಎರಡು ಚಿಕ್ಕ ಏಲಕ್ಕಿಗಳನ್ನು ತೆಗೆದುಕೊಂಡು ಆ ಐದೂ ರೀತಿಯ ಮಿಠಾಯಿಗಳ ಮೇಲೆ ಅವುಗಳ ಕಾಳುಗಳನ್ನು ಇಟ್ಟು ಭಗವಂತನಾದ ಶಿವನಿಗೆ ಅವುಗಳನ್ನು ಅರ್ಪಿಸಬೇಕು ದೀಪವನ್ನು ಬೆಳಗಿಸಿ ಜೊತೆಗೆ ಶಿವನಿಗೆ ಜಲವನ್ನು ಅರ್ಪಿಸಿ, ಈ ರೀತಿಯಾಗಿ ನಿರಂತರವಾಗಿ ಮೂರು ಗುರುವಾರ ಮಾಡಿದರೆ ಬೇಗನೆ ಮದುವೆ ಆಗುವಂತಹ ಯೋಗವು ಕೂಡ ಹತ್ತಿರಕ್ಕೆ ಬರುತ್ತದೆ ಜೊತೆಗೆ ದನಪ್ರಾಪ್ತಿಯ ಯೋಗವು ಕೂಡ ಬರುತ್ತದೆ, ಹೌದು ಸ್ನೇಹಿತರೆ ಇದು ತುಂಬಾ ಒಳ್ಳೆಯದಾದಂತಹ ಉಪಾಯವಾಗಿದ್ದು ನೀವು ದೇವರಿಗೆ ಅರ್ಪಿಸಿದ ನಂತರ 5 ಮಿಠಾಯಿಗಳನ್ನು ನೀವು ಕೂಡ ತಿನ್ನಬಾರದು ಅಥವಾ ಮನೆಯಲ್ಲಿರುವ ಸದಸ್ಯರು ಕೂಡ ತಿನ್ನಬಾರದು
ಇವುಗಳನ್ನು ನೀವು ಬೇರೆಯವರಿಗೆ ಕೊಡಬೇಕು ಇದು ತುಂಬಾ ಒಳ್ಳೆಯ ಉಪಾಯವಾಗಿದ್ದು ಫಲಿತಾಂಶ ಕೂಡ ಚೆನ್ನಾಗಿರುತ್ತದೆ. ಇನ್ನು 7ನೇಯದಾಗಿ ಗುರುವಾರದ ದಿನ ಅವಶ್ಯಕತೆ ಇದ್ದವರಿಗೆ ಅಥವಾ ಬಡವರಿಗೆ ಹಳದಿ ಬಣ್ಣದ ಬಟ್ಟೆಗಳನ್ನು ದಾನವಾಗಿ ಕೊಡಿ ಅವರಿಗೆ ಯಾವುದಾದರೂ ಹಳದಿ ಬಣ್ಣದ ಹಣ್ಣುಗಳನ್ನು ಅಥವಾ ಸಿಹಿ ಪದಾರ್ಥಗಳನ್ನು ಕೊಡಬೇಕು ಈ ರೀತಿ ಮಾಡಿದಾಗ ನಿಮ್ಮ ಗುರುಬಲ ಹೆಚ್ಚಾಗುತ್ತದೆ. ಇನ್ನು ಎಂಟನೇ ದಾದಾ ಸರಳವಾದ ಉಪಾಯ ಏನೆಂದರೆ ಗುರುವಾರ ಸಾಯಂಕಾಲ ಬಾಳೆ ಗಿಡದ ಹತ್ತಿರ ಹೋಗಿ ಪ್ರತಿ ಗುರುವಾರ ತುಪ್ಪದ ದೀಪವನ್ನು ಹಚ್ಚಬೇಕು ಈ ರೀತಿ ಮಾಡುವುದರಿಂದ ಬೇಗನೆ ವಿವಾಹವಾಗುವ ಯೋಗವು ಕೂಡಿಬರುತ್ತದೆ ಮತ್ತು ಸಿರಿಸಂಪತ್ತಿನ ವೃದ್ಧಿಯು ಬೇಗನೆ ಆಗುತ್ತದೆ.
9ನೇ ಉಪಾಯ ಏನೆಂದರೆ ಗುರುವರು ದಿನ ನಿಮಗಿಂತ ವಯಸ್ಸಿನಲ್ಲಿ ದೊಡ್ಡವರ ಹತ್ತಿರ ಹೋಗಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಿ, ಆ ದಿನ ಹಿರಿಯರು ಅಥವಾ ದೊಡ್ಡವರ ಬಳಿ ಜಗಳವನ್ನು ಆಡಬಾರದು, ಈ ರೀತಿಯಾಗಿ ಅನುಸರಿಸಿದರೆ ನಿಮ್ಮ ಗುರು ಬಲವು ಹೆಚ್ಚಾಗುತ್ತದೆ ಯಾವಾಗ ನಿಮ್ಮ ಗುರು ಬಲ ಶಕ್ತಿಶಾಲಿಯಾಗುತ್ತದೆಯೋ ಅವಾಗ ಮನುಷ್ಯನಲ್ಲಿ ಇರುವ ದರಿದ್ರ ನೀವು ಬೇರು ಸಮೇತವಾಗಿ ಹೊರಹೋಗುತ್ತದೆ.
ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಮೆಂಟ್ ಮಾಡಿ ಧನ್ಯವಾದಗಳು.