ಧನುರಾಶಿ ಕೇತು ಪರಿವರ್ತನೆ

0

ಕೇತುವಿನ ಪರಿವರ್ತನೆಯಿಂದ ಧನುರ್ ರಾಶಿಯವರಿಗೆ ಏನೆಲ್ಲ ಲಾಭ ಆಗುತ್ತದೆ ಎಂದು ತಿಳಿದುಕೊಳ್ಳೋಣ. ಅಕ್ಟೋಬರ್ 31 ರಿಂದ 2025 ರವರೆಗೆ ಕೇತು ನಿಮಗೆ ಉತ್ತಮ ಫಲಗಳನ್ನು ಕೊಡುತ್ತಾನೆ. ಏತು ಪರಿವರ್ತನೆ ಆಗ್ತಾ ಇರುವುದು ರಾಶಿಯಿಂದ 10ನೇ ಮನೆಯಾಗಿರುವ ಕನ್ಯೆ ರಾಶಿಯಲ್ಲಿ, ಹತ್ತನೇ ಮನೆ ಉದ್ಯೋಗದ ಮನೆ ಆಗಿರುವುದರಿಂದ ಕೇತು ಏನೇ ಶುಭಫಲಗಳನ್ನು ಕೊಟ್ಟರು

ಕೆಲಸಕ್ಕೆ ಸಂಬಂಧಿಸಿ ಇರುತ್ತದೆ. ಕೆಲಸ ಮಾಡುವ ಜಾಗದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಸಹ ಉದ್ಯೋಗಿಗಳಿಂದ ಹೆಚ್ಚಿನ ಸಹಕಾರ ಸಿಗುತ್ತದೆ. ನಿಮ್ಮ ಕನಸು ನನಸು ಮಾಡಿಕೊಳ್ಳಲು ಕೇತು ನಿಮಗೆ ಸಹಕಾರ ನೀಡುತ್ತಾನೆ. ಹೆಚ್ಚಿನ ಪ್ರವಾಸ ಮಾಡುವ ಅವಕಾಶ ಇರುತ್ತದೆ. ನಿಮ್ಮಲ್ಲಿರುವ ಪ್ರತಿಭೆ ಹೊರ ಹಾಕಲು ಉತ್ತಮ ಅವಕಾಶ ಸಿಗುತ್ತದೆ ಎಂದು ಹೇಳಬಹುದು.

ಇದರಿಂದ ನಮ್ಮ ಪ್ರಸಿದ್ಧ ಪಡೆಯುವ ಸಾಧ್ಯತೆ ಇರುತ್ತದೆ. ಸಾಧನೆಯ ಕಡೆ ಕರೆದುಕೊಂಡು ಹೋಗುವ ಕಾಲ ಎಂದು ಹೇಳಬಹುದು. ಸಾಮಾಜಿಕವಾಗಿ ಕೆಲವೊಂದಿಷ್ಟು ಪ್ರಶಂಸೆಯನ್ನು ಪಡೆದುಕೊಳ್ಳಬಹುದು. ಬಹಳಷ್ಟು ಜನ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ ಜೊತೆಗೆ ಬೆಳಿಗ್ಗೆ ಲೇಟಾಗಿ ಹೇಳುವ ಅಭ್ಯಾಸವಿದ್ದರೆ ಇನ್ನು ಮುಂದೆ ಬೇಗ ಹೇಳುವ ಅಭ್ಯಾಸ ಸಹ ಮಾಡಿಕೊಳ್ಳುತ್ತಾರೆ. ಆರೋಗ್ಯ ನಿಮಿತ್ತ ಕೆಲವೊಂದಿಷ್ಟು ವ್ಯಾಯಾಮಗಳನ್ನು ಮಾಡುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ದುಷ್ಟರಿಂದ ದೂರವಿರಬೇಕಾಗುತ್ತದೆ. ಧನಾತ್ಮಕವಾಗಿ ಯೋಚನೆ ಮಾಡಬೇಕು. ಒಳ್ಳೆ ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

Leave A Reply

Your email address will not be published.