ಧನು ರಾಶಿಗೆ ಇದೊಂದು ಚಾನ್ಸ್ ಇದ್ಯಾ?

0

ಆತ್ಮೀಯ ಧನು ರಾಶಿಯವರೇ ಸಾಮಾನ್ಯವಾಗಿ ನಡೆಯುವ ಹುಣ್ಣಿಮೆ ಅಮಾವಾಸ್ಯೆಗೆ ಅಷ್ಟೊಂದು ಬೆಲೆಯನ್ನು ಕೊಡುವುದಿಲ್ಲ ನಾವು ಆದರೆ ಗ್ರಹಣಗಳು ನಡೆಯುವ ಹುಣ್ಣಿಮೆ ಅಮಾವಾಸ್ಯೆಗೆ ತುಂಬಾ ಮಹತ್ವ ಕೊಟ್ಟಿದ್ದೇವೆ ಅವು ಶುಭವನ್ನು ತರುತ್ತದೆ ಅಥವಾ ಗೋರ ಆಪತ್ತನ್ನು ತರಬಹುದು ಆದರೆ ಅಕ್ಟೋಬರ್ 28ರಂದು ನಡೆಯುವ ಚಂದ್ರ ಗ್ರಹಣ ನಿಮಗೆ ಬಾರಿ ಖುಷಿಯನ್ನು ತರುತ್ತದೆ

ನಿಮಗೆ ಸಾಡೇ ಸಾತಿಯಿಂದ ಮುಕ್ತಿ ಸಿಕ್ಕಿದೆ, ಗುರುವೂ ಚೆನ್ನಾಗಿದೆ ಈ ಸಮಯದಲ್ಲಿ ಗ್ರಹಣವು ತುಂಬಾ ಶುಭಫಲ ತರುವುದರಿಂದ ನಿಮ್ಮನ್ನು ಹಿಡಿಯಲು ಸಾಧ್ಯವಿಲ್ಲ ನಿಮಗೆ ಎಷ್ಟು ಶುಭ ಫಲ ಸಿಗುತ್ತದೆ ಯಾವ ಯಾವ ಫೀಲ್ಡ್ ಅಲ್ಲಿ ಲಾಭವಾಗುತ್ತದೆ ಎಂದು ಪೂರ್ಣವಾಗಿ ತಿಳಿಸಲಾಗಿದೆ ಮುಂದೆ ಓದಿ ಮತ್ತು ಗ್ರಹಣದ ಸಮಯದಲ್ಲಿ ನೀವೇನು ಮಾಡಬೇಕೆಂದು ತಿಳಿಸಲಾಗಿದೆ

ರಾಹುಗ್ರಸ್ತ ಚಂದ್ರಗ್ರಹಣವು ಅಕ್ಟೋಬರ್ 28ರಂದು ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ನಡೆಯಲಿದೆ ಇದು ನಿಮ್ಮಿಂದ ಐದನೇ ಮನೆಯಲ್ಲಿ ನಡೆಯುವುದರಿಂದ ಪೂರ್ವ ಪುಣ್ಯ ನಿಮ್ಮದಾಗುವಲ್ಲಿ ಸಂದೇಹವಿಲ್ಲ ಹಾಗಾದರೆ ಈ ಪೂರ್ವ ಪುಣ್ಯ ಎಂದರೇನು ತಿಳಿದುಕೊಳ್ಳೋಣ ನೀವು ಪೂರ್ವ ಜನ್ಮದಲ್ಲಿ ಎಷ್ಟೋ ಪುಣ್ಯ ಕೆಲಸವನ್ನು ಮಾಡಿದ್ದೀರಿ ಆದರೆ ಆ ಜನ್ಮದಲ್ಲಿ ಅದನ್ನು ಅನುಭವಿಸಲು ಸಾಧ್ಯವಾಗಿರುವುದಿಲ್ಲ ಆದರೆ

ಆ ಪುಣ್ಯವನ್ನು ಈ ಜನ್ಮದಲ್ಲಿ ಅನುಭವಿಸಬಹುದಾಗಿರುತ್ತದೆ ಇಂದಿನ ಜನ್ಮವೆಂದು ಮಾತ್ರವಲ್ಲ ಈ ಜನುಮದಲ್ಲೇ ನೀವು ಯಾರಿಗಾದರೂ ಸಹಾಯ ದಾನ ಧರ್ಮ ಮಾಡಿರುವುದಿದ್ದರೆ ಹೀಗೆ ಏನಾದರೂ ಒಳ್ಳೆ ಕೆಲಸ ಮಾಡಿದ್ದರೆ ರಾಹು ಅದಕ್ಕಿಂತ ಎರಡರಷ್ಟು ಫಲವನ್ನು ಜಾಸ್ತಿ ಕೊಡುತ್ತಾನೆ ಇನ್ನೊಮ್ಮೆ ಒಬ್ಬರಿಗೆ ಆಕ್ಸಿಡೆಂಟ್ ಆಗಿತ್ತು ಆದರೆ ಅವರಿಗೆ ಬ್ಲಡ್ ಕೊಡಲು ಯಾವುದೇ

ಡೋನರ್ ಸಿಕ್ಕಿರುವುದಿಲ್ಲ ಆ ಸಮಯಕ್ಕೆ ನೀವು ಹೋಗಿ ಆರೋಗಿಗೆ ರಕ್ತವನ್ನು ಕೊಡುತ್ತೀರಿ ಆಕ್ಸಂಸಾರಕ್ಕೆ ನೀವು ಆಪತ್ಬಾಂಧವನಾಗಿರುತ್ತೀರಿ ಅದನ್ನು ಆ ಕುಟುಂಬದವರು ಮರೆತಿರುವುದಿಲ್ಲ ಆಗ ಅವರು ದುಡ್ಡಿನ ಸಹಾಯವನ್ನು ಮಾಡಲು ಬಂದರೆ ನೀವು ಅದನ್ನು ನಿರಾಕರಿಸುತ್ತೀರಿ ಆದರೆ ಗ್ರಹಣದ ನಂತರ ಮತ್ತೆ ಅವರ ಭೇಟಿಯಾಗುವ ಸಾಧ್ಯತೆ ಇದೆ ಮತ್ತೆ

ಆಗಲೇ ನಾನು ನಿಮಗೆ ಹೇಳಿದೆ ನಿಮಗೆ ಸಾಡೇ ಸಾತಿ ಹೋಯಿತು ಗುರು ಬಂದ ಎಂದು ಕೆಲವರು ಜಾಬ್ ಗಾಗಿ ಹುಡುಕುತ್ತಿರಬಹುದು ನೀವು ಇಂಟರ್ವ್ಯೂ ಕೊಡಕ್ ಹೋಗಿರುವ ಕಂಪನಿ ಅಥವಾ ಶಾಪ್ ಅವರದಾಗಿರಬಹುದು ಅವರು ನಿಮಗೆ ಕೆಲಸ ಕೊಡುತ್ತಾರೆ ಅಂದರೆ ನೀವು ಮಾಡಿದ ಸಹಾಯಕ್ಕೆ ಪ್ರತ್ಯುಪಕಾರವನ್ನು ಅವರು ಮಾಡುತ್ತಾರೆ ಕಡಾ ಖಂಡಿತವಾಗಿ ಹೀಗೆ ಆಗುತ್ತಿದೆ ಎಂದೇನಿಲ್ಲ ಅವರಿಂದ ಈ ರೀತಿ ಸಹಾಯ ಸಿಗಬಹುದೆಂದು ಉದಾಹರಣೆಗೆ ಹೇಳಲಾಗಿದೆ

ಇನ್ನು ಮುಂತಾದ ಲಾಭಗಳಾಗಬಹುದು ಕೆಲವರು ರೇಸ್ ಮತ್ತು ಶೇರ್ ಮಾರ್ಕೆಟ್ ನಲ್ಲೂ ಲಾಭಗಳಿಸುವ ಸಾಧ್ಯತೆಇದೆ ಒಂದೇ ದಿನದಲ್ಲಿ ಶ್ರೀಮಂತರಾದರೂ ಎಂದು ನೀವು ಕೇಳಿರಬಹುದು ಇಂಥಧಿಕ್ಕೆಲ್ಲ ಮುಖ್ಯ ಕಾರಣ ರಾಹುವಿನ ಬಲ ಇಲ್ಲಿ ರಾಹು ಕೊಡುವ ಲಾಭವನ್ನು ನೀವು ಇಮ್ಯಾಜಿನ್ ಮಾಡಲು ಸಾಧ್ಯವಿಲ್ಲ ಕ್ರಿಯೇಟಿಂಗ್ ಫೀಲ್ಡ್ ಅಲ್ಲಿ ಇದ್ದವರಿಗೂ ಅಂದರೆ ಸಿನಿಮಾ ಯೂಟ್ಯೂಬರ್ ಮುಂತಾದ ವರೆಗೂ ತುಂಬಾ ಲಾಭವಾಗುವ ಸಾಧ್ಯತೆ ಇದೆ ರಾಹುವಿನ ಪ್ರಭಾವದಿಂದ

ಈ ರೀತಿ ಏಕ್ದಮ್ ಪ್ರೇಮಸಾದರೂ ಆಶ್ಚರ್ಯವಿಲ್ಲ ಈ ಪಂಚಮ ಸ್ಥಾನವನ್ನು ಕೆಲವರು ಸಂತಾನ ಸ್ಥಾನವೆಂದು ಹೇಳುತ್ತಾರೆ ಆದ್ದರಿಂದ ಮಕ್ಕಳಾಗದ ಕೆಲವರಿಗೆ ಮಕ್ಕಳಾಗುವ ಸಾಧ್ಯತೆ ಇದೆ ತುಂಬಾ ಕಡೆ ಚಿಕಿತ್ಸೆ ತೆಗೆದುಕೊಂಡೆ ಆದರೂ ಏನೂ ಉಪಯೋಗವಾಗಲಿಲ್ಲ ಎನ್ನುವವರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ ಮನೆಯೊಗನ ಮದ್ಯನು ಒಂದು ಮಟ್ಟಿಗೆ ಹೊಂದಾಣಿಕೆ ಇರುತ್ತದೆ

ಸಂಪೂರ್ಣವಾಗಿ ಇರುತ್ತದೆ ಎಂದೇನೂ ಇಲ್ಲ ಏಕೆ ಇನ್ನು ಮುಂದೆ ತಿಳಿಸುತ್ತೇನೆ ಕೆಲವರು ಪ್ರೀತಿ ಪ್ರೇಮದ ವಿಚಾರದಲ್ಲೂ ಗುಡ್ ನ್ಯೂಸ್ ಕೇಳುವ ಸಾಧ್ಯತೆ ಇದೆ ಸ್ವಲ್ಪ ಹುಷಾರಾಗಿ ಇರುವುದು ಒಳ್ಳೆಯದು ಅವರು ಸ್ವಲ್ಪ ರಿಚ್ ಇದ್ದಾರೆ ಎಂದು ನೋಡುವುದಕ್ಕೆ ಸುಂದರವಾಗಿದ್ದಾರೆಂದು ಕಮಿಟ್ ಆಗೋದು ಬೇಡ ಸ್ವಲ್ಪ ಸಮಯ ಕಡೆಯಲ್ಲಿ ಅಂದರೆ ಈ ಗ್ರಹಣ ನಡೆದಾಗಿನಿಂದ ಮೂರು

ತಿಂಗಳು ಬಿಟ್ಟು ನಿಮ್ಮ ತೀರ್ಮಾನ ತಿಳಿಸದು ಒಳ್ಳೆಯದು ಮತ್ತೆ ಯಾವುದೇ ಕೆಲಸವನ್ನು ಮಾಡು ಬಾಗಲು ಉಲ್ಲಾಸ ನಗುಮುಖ ಇಟ್ಟುಕೊಂಡೆ ಕೆಲಸ ಮಾಡಿ ಒಳ್ಳೆ ಆಲೋಚನೆಗಳಿದ್ದರೆ ಅದನ್ನು ಜಾರಿಗೆ ತರಲು ಶಕುನ ಕಾಯುತ್ತ ಕುರಬೇಡಿ ಇದು ಒಳ್ಳೆಯ ಸುದ್ದಿ ಆದರೆ ಇನ್ನು ಕೆಲವು ಇಷ್ಟವಾದಂತ ಸುದ್ದಿ ಕೂಡ ಇದೆ ಇದು ಅಂತದೇನು ತಲೆ ಹೋಗುವ ವಿಚಾರವಲ್ಲದಿದ್ದರೂ ನೀವು ಪರಿಹಾರ ಮಾಡಿಕೊಂಡಿಲ್ಲವೆಂದರೆ ರಾಹು ಒಂದು ಗುದ್ದಿನ ಜೊತೆ ಮತ್ತೊಂದೆರಡು

ಗುದ್ದು ಸೇರಿಸಿ ಕೊಡುವ ಸಾಧ್ಯತೆ ಇದೆ ನೀವು ಶಾಕ್ ಕೊಡುವ ವಿಚಾರವನ್ನು ತಿಳಿದುಕೊಳ್ಳುವುದಕ್ಕಿಂತ ಮುನ್ನ ಗ್ರಹಣದ ವಿಚಾರವನ್ನು ತಿಳಿದುಕೊಳ್ಳೋಣ ಗ್ರಹಣ ನಡುವೆ ಡೇಟ್ ಮತ್ತು ರಾಶಿಯನ್ನು ತಿಳಿದುಕೊಂಡೆವು ಈಗ ಗ್ರಹಣದ ಸಮಯ ತಿಳಿದುಕೊಳ್ಳೋಣ ಮಧ್ಯರಾತ್ರಿ ಒಂದು ಐದರಿಂದ ಎರಡು 23ರವರೆಗೆ ಗ್ರಹಣ ನಡೆಯುತ್ತದೆ ಅಂದರೆ ಟೋಟಲ್ ಆಗಿ ಒಂದು ಗಂಟೆ 18 ನಿಮಿಷದವರೆಗೆ

ಗ್ರಹಣ ನಡೆಯುತ್ತದೆ ಇದು ಪುಣ್ಯ ಕಾಲವಾಗಿರುವುದರಿಂದ ಆದಷ್ಟು ಪುಣ್ಯ ಸಂಪಾದನೆ ಮಾಡುವ ಗಮನ ನಿಮಗಿರಲಿ ಹಾಗಾದರೆ ಗ್ರಹಣದ ಸಮಯದಲ್ಲಿ ನೀವೇನು ಮಾಡಬೇಕೆಂದರೆ ಗ್ರಹಣ ಶುರುವಾದಾಗ ಮತ್ತು ಮುಕ್ತಾಯವಾಗುವಾಗಲೂ ತಲೆ ಸ್ನಾನ ಮಾಡಿ ಊಟ ತಿಂಡಿ ಮಾಡುವುದಾದರೂ ಮಧ್ಯಾಹ್ನ 3:00 ಒಳಗೆ ಮುಗಿಸಬೇಕು ರೋಗಿಗಳು ವಯಸ್ಸಾದವರು

ಗರ್ಭಿಣಿಯರು ಮಕ್ಕಳು ಇವರಿಗೆ ಸಂಜೆ ಆರದವರೆಗೆ ಸಮಯವಿದೆ ಮತ್ತೆ ಮಾಂಸ ಆದರೆ ಸೇವನೆ ಟಿವಿ ಇಸ್ಪೀಟ್ ಮೊಬೈಲ್ ಎಂದು ಕೂರಬೇಡಿ ಗ್ರಹಣದ ಟೈಮಲ್ಲಿ ಹೊರಗೆ ಹೋಗುವುದು ಗ್ರಹಣದ ಬೆಳಕಿಗೆ ಮೈ ಯೊಡ್ಡುವುದು ಮಾಡಬೇಡಿ ಮನೆಯೊಳಗೆ ಇದ್ದರೆ ಒಳ್ಳೆಯದು ಗ್ರಹಣದ ಸಮಯದಲ್ಲಿ ಹೇಗಿರಬೇಕೆಂದು ತಿಳಿದುಕೊಂಡಿರಿ ಈಗ ಶಾಕಿಂಗ್ ನ್ಯೂಸ್ ಕೇಳುವ ನ್ಯೂಸ್ ಕೇಳುವ ಸಮಯ ಅದೇನೆಂದರೆ ದೇವದಲ್ಲಿ ನಂಬಿಕೆ ಶ್ರದ್ದೆ ಕಡಿಮೆಯಾಗಬಹುದು

ಮೊದಲು ಎಲ್ಲಾ ಕೆಲಸವನ್ನು ದೇವರನ್ನು ಪ್ರಾರ್ಥಿಸಿ ಆರಂಭಿಸುತ್ತಿದ್ದ ನೀವು ಈ ಗ್ರಹಣ ನಡೆದ ನಂತರ ಮೂರು ತಿಂಗಳ ಸಮಯದಲ್ಲಿ ಅದನ್ನು ಮರೆತಿರುವಂತೆ ಆಡುತ್ತೀರಿ ಮತ್ತೆ ಕೆಲವರು ಮಂತ್ರ ತಂತ್ರ ಸಾಧನೆಗೂ ತೊಡಗಬಹುದು ಮಾಟ ಮಂತ್ರ ಮಾಡಿ ಜೀವನ ಹಾಳು ಮಾಡುವ ಸಂಭವವೂ ಇದೆ ಏಕೆಂದರೆ ರಾಹು ಎಂದರೆ ನಿಗೂಢತೆ ಇಂಥದ್ದರ ಕಡೆ ಮನಸ್ಸು ಸುಲಭವಾಗಿ ಹರಿಯುತ್ತದೆ ನಿಮಗೆ ಒಬ್ಬರನ್ನು ಕಂಡರೆ ಆಗುವುದೇ ಇಲ್ಲ ಅವರು

ಎಲ್ಲಿ ತಪ್ಪು ಮಾಡುತ್ತಾರೆಂದು ಕಾಯುತ್ತಿರುತ್ತೀರಿ ಅಂತಹ ತಪ್ಪು ಕಂಡರೆ ಮುಖಕ್ಕೆ ಮಂಗಳಾರತಿ ಎತ್ತಿ ಸರಿಯಾಗಿ ಹೇಳುವ ಜನ ನೀವು o ಧನು ರಾಶಿಯವರು ಧನಸಿನಂತೆ ಬಾಗುತ್ತಾರೆ ಗೌರವ ಕೊಡುತ್ತಾರೆ ಎಂಬುದೆಲ್ಲ ನಿಜ ಆದರೆ ಅದಕ್ಕೂ ಸಮಯ ಸಂದರ್ಭ ಇರುತ್ತದೆ ಅಲ್ಲವೇ ಬೇರೆಯವರ ಜೀವನವನ್ನು ಹಾಳು ಮಾಡುವುದಕ್ಕೂ ಸಹ ಗಮನ ಕೊಡಬಹುದು 5ನೇ ಮನೆ

ವಿದ್ಯಾ ಸ್ಥಾನ ಓದುವ ಮಕ್ಕಳಲ್ಲಿ ಗಮನ ಕಡಿಮೆಯಾಗಬಹುದು ಮತ್ತು ಜಾಸ್ತಿ ಹೊತ್ತು ಮೊಬೈಲ್ ನಲ್ಲಿ ಹುಡುಗಿ ಹೋಗುವುದು ಚಾಟಿಂಗ್ ರೀಲ್ಸ್ ಮುಂತಾದ ಗಿಳಿಗೆ ಬಿಡಬಹುದು ಕೆಲವರ ಬುದ್ಧಿಯನ್ನು ರಾಹು ಹೇಗೆ ಡೈವರ್ಟ್ ಮಾಡುತ್ತಾ ಎಂದರೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುವುದು ರಾಹುವಿನ ಮತ್ತೊಂದು ವಿಚಾರವೆಂದರೆ ಗೊಂದಲ ಹುಟ್ಟಿಸುವುದು ಓದಿದ್ದು ಮರೆತು ಹೋಗಬಹುದು ಇಲ್ಲವೆಂದರೆ

ಯಾವುದೋ ಪ್ರಶ್ನೆಗೆ ಯಾವುದೇ ಉತ್ತರ ಬರೆಬಹುದು ಇನ್ನು ಕೆಲವರು ಉನ್ನತ ವಿದ್ಯಾಭ್ಯಾಸಕ್ಕೆಂದು ಹೊರಗೆ ಹೋಗುತ್ತೀರಾ ಅಲ್ಲಿ ಒಂಟಿತನದಿಂದ ಬೇಸತ್ತು ಇಲ್ಲವೇ ಸಹವಾಸ ದೋಷದಿಂದ ಅಡ್ಡದಾರಿ ಹಿಡಿಯುವ ಸಾಧ್ಯತೆ ಇದೆ ಈ ಕಾರಣದಿಂದ ಎಂತಹ ಜನರ ಗೆಳೆತನ ಮಾಡುತ್ತೀರಿ ಎಂಬುದರ ಬಗ್ಗೆ ಗಮನವಿರಲಿ ಮತ್ತೆ ಆರೋಗ್ಯದ ವಿಚಾರದಲ್ಲೂ

ಅಷ್ಟೇ ಕಂಡಿದ್ದಲ್ಲ ಬೇಕು ಎನ್ನುವ ಆಸೆಯನ್ನು ಬಿಟ್ಟುಬಿಡಿ ಇಲ್ಲವೆಂದರೆ ಕೆಲವರಿಗೆ ಹೊಟ್ಟೆ ಸಮಸ್ಯೆ ಕೆಲವರಿಗೆ ನೀರಿನಿಂದ ಬರುವ ಸಮಸ್ಯೆ ಕೆಲವರಿಗೆ ಗರ್ಭಾಶಯದ ಸಮಸ್ಯೆ ಉಂಟಾಗಬಹುದು ಸಂಪೂರ್ಣವಾಗಿ ಹೇಳಬೇಕೆಂದರೆ ಈ ಗ್ರಹಣದಿಂದ ನಿಮಗೆ ಫಿಫ್ಟಿ ಫಿಫ್ಟಿ ಫಲಗಳಿವೆ ಕೆಟ್ಟ ಸ್ಥಿತಿಯಿಂದ ಹೊರಗೆ ಬರಲು ಗ್ರಹಣದ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಸಿದ್ದೇವೆ ಅದರ ಬಗ್ಗೆ ಗಮನ ಹರಿಸಿ

Leave A Reply

Your email address will not be published.