ಡ್ರೈ ಫ್ರೂಟ್ಸ್ ಸೇವನೆಯಿಂದ ಆಗುವ ಲಾಭಗಳು ಏನೇನು

0

ಡ್ರೈ ಫ್ರೂಟ್ಸ್ ಸೇವನೆಯಿಂದ ಆಗುವ ಲಾಭಗಳು ಏನೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇನೆ. ಡ್ರೈಫ್ರೂಟ್ಸ್ ಎಂದರೆ ಒಣ ಹಣ್ಣುಗಳು. ಒಣ ಹಣ್ಣುಗಳು ಯಾವುವು ಎಂದರೆ ಗೋಡಂಬಿ, ಬಾದಾಮಿ, ವಾಲ್‍ನಟ್, ಅಕ್ರೋಟ್, ಒಣದ್ರಾಕ್ಷಿ, ಅಂಜೂರ, ಒಣಗಿದ ಬೀಜಗಳು, ಒಣಗಿಸಿರುವ ಹಣ್ಣುಗಳು ಇವುಗಳಿಗೆ ಡ್ರೈ ಫ್ರೂಟ್ಸ್ ಎಂದು ಕರೆಯಲಾಗುತ್ತದೆ. ತುಂಬಾ ಬೆಲೆ ಬಾಳುವಂತಹ ಆಹಾರ ಪದಾರ್ಥಗಳು. ಈ ಡ್ರೈಫ್ರೂಟ್ಸ್‍ಗಳನ್ನು ಹೇಗೆ ಸೇವನೆ ಮಾಡಬೇಕು ಎನ್ನುವುದು ಎಷ್ಟೋ ಜನರಿಗೆ ಗೊತ್ತಿಲ್ಲ. ಸರಿಯಾದ ವಿಧಾನದ ಮೂಲಕ ಸೇವನೆ ಮಾಡಿದರೇ ಮಾತ್ರ ನಮಗೆ ಆರೋಗ್ಯಕರವಾದ ಲಾಭ ಸಿಗುತ್ತದೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದರಲ್ಲಿ ಪೊಟಾಷಿಯಂ, ಮೇಗ್ನೇಷಿಯ, ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್, ನಾರಿನಾಂಶ ಇನ್ನಿತರ ಹಲವಾರು ಪೋಷಕ ತತ್ವಗಳು ಎಲ್ಲಾ ಡ್ರೈಫ್ರೂಟ್ಸ್‍ಗಳಲ್ಲಿ ಹೇರಳವಾಗಿ ಸಿಗುತ್ತದೆ. ಡ್ರೈಫ್ರೂಟ್‍ಗಳನ್ನು ನೆನೆಸಿ ಸೇವನೆ ಮಾಡಬೇಕು. ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೊಂದಲು ಮಕ್ಕಳ ಆರೋಗ್ಯವನ್ನು ಉತ್ತಮಗೊಳಿಸಲು ನೆನೆಸಿದ ಡ್ರೈಫ್ರೂಟ್‍ಗಳನ್ನು ಕೊಡಿ. ದೊಡ್ಡವರು ಸೇವನೆ ಮಾಡಿ. 2 ವಾಲ್‍ನಟ್, 4ರಿಂದ 6 ಬಾದಾಮಿ, 4ರಿಂದ 6 ಗೋಡಂಬಿ, 2 ಅಂಜೂರ, 10ರಿಂದ 15 ಒಣದ್ರಾಕ್ಷಿ, ಇವೆಲ್ಲವನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಎದ್ದು ಬಾದಾಮಿಯ ಸಿಪ್ಪೆಯನ್ನು ತೆಗೆದು ಉಳಿದಂತಹವನ್ನು ಹಾಗೇನೇ ತಿನ್ನಿ, ಚೆನ್ನಾಗಿ ಅಗಿದು ಅಗಿದು ತಿನ್ನಿ. ರಾತ್ರಿ ನೆನೆಸುವಾಗ ಚೆನ್ನಾಗಿ ತೊಳೆದು ನೆನೆಸಿ, ನೆನೆಸಿದ ನೀರನ್ನು ಬಳಸಿ ಹಲ್ಲು ಇಲ್ಲದವರು ಜ್ಯೂಸ್ ಮಾಡಿ ಕುಡಿಯಿರಿ.

ಹಲ್ಲು ಇದ್ದವರು ಚೆನ್ನಾಗಿ ಅಗಿದು ತಿನ್ನಿ. ಕಬ್ಬಿಣಾಂಶ, ಹೀಮೋಗ್ಲೋಬಿನ್, ಬಿ12, ಈ ತರಹದ ಯಾವುದೇ ಸಮಸ್ಯೆಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಅರ್ಥಟೈಟಿಸ್, ಮೂಳೆಯ ಸಮಸ್ಯೆ, ಹೃದಯ ಸಮಸ್ಯೆ, ಕಿಡ್ನಿ ಸಮಸ್ಯೆ, ಕೊಲೆಸ್ಟ್ರಾಲ್, ಕೂದಲು ಉದುರುವ ಸಮಸ್ಯೆ, ಕಣ್ಣಿನ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ, ಅಸಿಡಿಟಿ ಸಮಸ್ಯೆ, ಮಲಬದ್ಧತೆ ಸಮಸ್ಯೆ, ರಕ್ತದ ಅಶುದ್ಧಿ, ಚರ್ಮದ ಕಾಯಿಲೆಗಳು, ಇಂತಹ ಕಾಯಿಲೆಗಳು ಬರುವುದಿಲ್ಲ. ಏಕೆಂದರೆ ನೆನೆಸಿದ ಈ ಡ್ರೈಫ್ರೂಟ್‍ಗಳ ಸೇವನೆಯಿಂದ ಜೀರ್ಣಾಂಗದಲ್ಲಿ ಕೆಟ್ಟ ಬ್ಯಾಕ್ಟೇರಿಯಾಗಳು ಹೊರಹೋಗುತ್ತವೆ. ಒಳ್ಳೆಯ ಬ್ಯಾಕ್ಟೇರಿಯಾಗಳು ಕ್ರಿಯಾಶೀಲವಾಗುತ್ತವೆ.

ಶರೀರಕ್ಕೆ ಬೇಕಾಗಿರುವ ಸೂಕ್ಷ್ಮತತ್ವಗಳು, ಜೀವಸತ್ವಗಳು ಸಮರ್ಪಕವಾಗಿ ದೊರೆಯುವುದರಿಂದ ಶರೀರದ ಕಲ್ಮಶಗಳು ಶುದ್ಧವಾಗಿ ಶರೀರದಿಂದ ಹೊರಹೋಗುತ್ತವೆ. ಶರೀರಕ್ಕೆ ಯಾವ ಕೊರತೆಗಳು ಉಂಟಾಗುವುದಿಲ್ಲ, ಪ್ರತಿನಿತ್ಯ ಈ ನೆನೆಸಿದ ಡ್ರೈಫ್ರೂಟ್‍ಗಳನ್ನು ಸೇವನೆಯಿಂದ ಆರೋಗ್ಯದಲ್ಲಿ ಯಾವ ಸಮಸ್ಯೆ ಉಂಟಾಗುವುದಿಲ್ಲ. ಬಹಳಷ್ಟು ಜನರು ಡ್ರೈಫ್ರೂಟ್‍ಗಳನ್ನು ಕರಿದು ಉರಿದು ತಿನ್ನುತ್ತಾರೆ ಇದರಿಂದ ಏನು ಲಾಭ ಸಿಗುವುದಿಲ್ಲ. ನೆನೆಸಿ ತಿನ್ನವುದನ್ನು ರೂಢಿಮಾಡಿಕೊಳ್ಳಿ. ಇದರಿಂದ ಉತ್ತಮ ಆರೋಗ್ಯ ನಿಮ್ಮದಾಗುವುದಲ್ಲದೇ ಆಯುಷ್ಯ ಕೂಡ ವೃದ್ಧಿಯಾಗುತ್ತದೆ.

ಬಡವರ ಬಾದಾಮಿಯಾಗಿರುವ ಕಡ್ಲೆಬೀಜವನ್ನು ರಾತ್ರಿ ನೆನೆಸಿ ಬೆಳಿಗ್ಗೆ ಬೆಲ್ಲದ ಜೊತೆ ತಿಂದರೆ ಅಷ್ಟೇ ಲಾಭಗಳು ಸಿಗುತ್ತದೆ. ಆರೋಗ್ಯವಾದ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಾತ್ರ ನಾವು ಆರೋಗ್ಯವಾಗಿರುತ್ತೇವೆ. ನಮ್ಮ ಆರೋಗ್ಯ ಔಷಧಿಯಲ್ಲಿಲ್ಲ, ನಮ್ಮ ಜೀವನ ಶೈಲಿಯಲ್ಲಿದೆ. ಸುಸರ್ಜಿತವಾದ ಆರೋಗ್ಯ ಶೈಲಿಯನ್ನ ಸಂಪೂರ್ಣವಾಗಿ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದರಿಂದ ನಾವು ಆರೋಗ್ಯದಿಂದ ಬದುಕೋಣ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.