ನಮಸ್ಕಾರ ಸ್ನೇಹಿತರೆ ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಬೇಕಾದರೆ ಈ ಒಂದು ವಸ್ತುವನ್ನು ಹೊಸ್ತಿಲ ಮೇಲೆ ಇಟ್ಟು ದರ್ಶನವನ್ನು ಮಾಡಿಕೊಂಡು ಹೊರಗಡೆ ಹೋದರೆ ನೀವು ಮಾಡುವ ಸರ್ವ ಕೆಲಸದಲ್ಲೂ ಅಖಂಡ ವಿಜಯವನ್ನು ಪಡೆಯಬಹುದು ಮನೆಯ ಯಜಮಾನ ಆಗಿರಬಹುದು ಮನೆಯ ಯಜಮಾನಿ ಆಗಿರಬಹುದು ಮನೆಯಲ್ಲಿ ದುಡಿಯುವ ಯಾರೇ ಆಗಿರಬಹುದು ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಮನೆಯಿಂದ ಹೊರಗೆ ಕಾಲಿಟ್ಟರೆ ವಿಜಯ ಅನ್ನೋದು ಪ್ರಾಪ್ತಿಯಾಗುತ್ತದೆ ಮನೆಯಿಂದ ಹೊರಗೆ ಹೋಗಬೇಕಾದರೆ ಯಾವ ಒಂದು ವಸ್ತುವನ್ನು ಬಾಗಿಲಿಗೆ ಇಡಬೇಕು ಹೇಗೆ ಸಂಕಲ್ಪವನ್ನು ಮಾಡಿಕೊಂಡರೆ ವಿಶೇಷವಾದ ಏಳಿಗೆಯನ್ನು ಪಡೆಯಬಹುದು ಎಂದು ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ
ಸ್ನೇಹಿತರೆ ಎಷ್ಟೋ ಜನರಿಗೆ ತಾವು ಮಾಡುವಂತ ಕೆಲಸ ಕಾರ್ಯದಲ್ಲಿ ಪದೇಪದೇ ನಷ್ಟ ಆಗುತ್ತಾ ಇರುತ್ತದೆ ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ಶತ್ರುಗಳ ಬಾದೆ ಸಹೋದ್ಯೋಗಿಗಳ ಕಿರಿಕಿರಿ ಕಾರ್ಯ ನಷ್ಟ ಅನ್ನುವುದು ಪ್ರತಿನಿತ್ಯ ಆಗುತ್ತಾ ಇರುತ್ತದೆ ಅಂತಹ ಎಲ್ಲಾ ಕಾರ್ಯ ನಷ್ಟಗಳು ಕಡಿಮೆ ಆಗಬೇಕು ಅಖಂಡ ಯಶಸ್ಸು ಕಾರ್ಯ ಜಯವನ್ನು ಪಡೆಯಬೇಕು ಎಂದರೆ ಒಂದು ಚಿಕ್ಕ ತಂತ್ರವನ್ನು ಮಾಡಿ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ ಏನು ಮಾಡಬೇಕು ಅಂದರೆ ಬೆಳಿಗ್ಗೆ ಕೆಲಸಕ್ಕೆ ಹೋಗಬೇಕಾದರೆ ಅಥವಾ ಮನೆಯಿಂದ ಹೊರಗಡೆ ಯಾವುದೇ ರೀತಿಯ ಕೆಲಸಕಾರ್ಯಗಳು ಆಗಬೇಕು ಅಂತ ಹೋಗುವಾಗ ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಮೇಲ್ಭಾಗದಲ್ಲಿ ಒಂದು ಚೂರು ಅಕ್ಕಿಕಾಳುಗಳನ್ನು ಇಡಬೇಕು ಯಾವ ರೀತಿಯಾಗಿ ಇಡಬೇಕು ಎಂದರೆ ಮೊದಲಿಗೆ ಹೊಸ್ತಿಲನ್ನು ಚೆನ್ನಾಗಿ ತೊಳೆದು ನಂತರ ಹೊಸ್ತಿಲಿನ 2ಕಡೆಗಳಲ್ಲಿ ಸ್ವಲ್ಪ ಸ್ವಲ್ಪ ಅಕ್ಕಿಕಾಳುಗಳನ್ನು ಇಡಬೇಕಾಗುತ್ತದೆ
ನೀವು ಅಡುಗೆಗೆ ಬಳಸುವಂತಹ ಅಕ್ಕಿ ಕಾಳುಗಳನ್ನು ಬಾಗಿಲಿನ ಎಡಭಾಗಕ್ಕೆ ಸ್ವಲ್ಪ ಬಾಗಿಲಿಲ್ಲ ಬಲಭಾಗಕ್ಕೆ ಸ್ವಲ್ಪ ಅಕ್ಕಿಕಾಳುಗಳನ್ನು ಇಟ್ಟು ಮನೆಯಿಂದ ಹೊರಗೆ ಹೋಗಬೇಕು ಈ ರೀತಿಯಾಗಿ ಈ ಒಂದು ತಂತ್ರವನ್ನು ಮಾಡುತ್ತಾ ಮನೆಯಿಂದ ಹೊರಗಡೆ ಕಾಲಿಡುತ್ತಾರೋ ಅವರು ಮಾಡುವ ವ್ಯಾಪಾರ-ವ್ಯವಹಾರದಲ್ಲಿ ಉದ್ಯೋಗ ಆಗಿರಬಹುದು ಅಲ್ಲಿ ನಡೆಯುವಂತಹ ಕಿರಿಕಿರಿಗಳು ಕಡಿಮೆಯಾಗುತ್ತವೆ ಮನಸ್ಸಿಗೆ ನೆಮ್ಮದಿ ಅನ್ನುವುದು ಪ್ರಾಪ್ತಿಯಾಗುತ್ತೆ ಹೋಗುತ್ತದೆ ಮನಸ್ಸಿಗೆ ನೆಮ್ಮದಿ ಅನ್ನುವುದು ಇದ್ದರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಗಳಿಸಬಹುದು ಶತ್ರುಗಳ ಕಾಟ ಕಡಿಮೆಯಾಗುತ್ತದೆ ಅಧಿಕಾರಿಗಳಿಂದ ಪ್ರಶಂಸೆ ಸಿಗುತ್ತದೆ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ ಅಂತ ಕನಸು ಕಂಡಿದ್ದರೆ ಇವತ್ತೇ
ಈ ಕೆಲಸವನ್ನು ಮಾಡಿ ನೋಡಿ ಮನೆಯ ಹೊಸ್ತಿಲಿಗೆ ಇಟ್ಟ ಅಕ್ಕಿಕಾಳನ್ನು ಯಾವಾಗ ತೆಗೆಯಬೇಕು ಎಂದರೆ ಬೆಳಿಗ್ಗೆ ಅಕ್ಕಿಕಾಳನ್ನು ಇಟ್ಟು ಹೋಗಿರುತ್ತೀರಿ ಮನೆಯಲ್ಲಿ ಯಾರಾದರೂ ಇದ್ದರೆ ಸಾಯಂಕಾಲ ದೇವರಿಗೆ ದೀಪ ಹಚ್ಚುವ ಮೊದಲು ಅಕ್ಕಿಕಾಳನ್ನು ತೆಗೆದು ಒಂದು ಡಬ್ಬದಲ್ಲಿ ಶೇಖರಿಸಿಡಬೇಕು ವಾರಕ್ಕೆ ಒಂದು ಬಾರಿ ಆಗಿರಬಹುದು ಅಥವಾ ತಿಂಗಳಿಗೆ ಒಂದು ಬಾರಿ ಆಗಿರಬಹುದು ಮನೆಯ ಅಕ್ಕಪಕ್ಕ ಯಾವುದಾದರೂ ದೊಡ್ಡ ಮರ ಇತ್ತು ಅಂದರೆ ಅ ಒಂದು ಮರದ ಬುಡಕ್ಕೆ ಅಕ್ಕಿಯನ್ನು ಹಾಕಿ ಬರಬೇಕು ಈ ರೀತಿಯಾದ ಒಂದು ಚಿಕ್ಕ ಕೆಲಸವನ್ನು ಮಾಡುವುದರಿಂದ ನೀವು ಪ್ರತಿನಿತ್ಯ ಕೆಲ ಕಾರ್ಯದಲ್ಲಿ ಅಖಂಡ ಯಶಸ್ಸನ್ನು ಪಡೆಯಬಹುದು ಜೀವನದಲ್ಲಿ ಇರುವಂತಹ ಕಷ್ಟ ಕಡಿಮೆಯಾಗಿ ಏಳಿಗೆ ಪ್ರಾಪ್ತಿಯಾಗುತ್ತದೆ ದೈವಬಲ ಹೆಚ್ಚಾಗುತ್ತದೆ ಉತ್ತರಭಾರತದಲ್ಲಿ ಎಷ್ಟೋ ಜನ ತಾವು ಹಣೆಗೆ ಇಡುವ ಸಿಂಧೂರ ದಲ್ಲಿ ಅಕ್ಕಿಕಾಳನ್ನು ಇಟ್ಟು ಕೊಂಡು ಹೋಗುತ್ತಾರೆ
ಈ ರೀತಿ ಮಾಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತಾ ಹೋಗುತ್ತದೆ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಅನ್ನುವುದು ಪ್ರಾಪ್ತಿಯಾಗುತ್ತದೆ ಮನೆಯಜಮಾನ ಮನೆಯಿಂದ ಹೊರಗೆ ಕಾಲಿಟ್ಟಿದ್ದರೆ ಅವರು ಮಾಡುವಂತಹ ಕೆಲಸ ಕಾರ್ಯದಲ್ಲಿ ಏಳಿಗೆಯನ್ನು ಪಡೆಯಬೇಕು ಎಂದರೆ ಮನೆಯ ಯಜಮಾನಿ ಆಗಿರಬಹುದು ಅಥವಾ ಮನೆಯಲ್ಲಿರುವ ಯಾರಾದರೂ ಆಗಿರಬಹುದು ಹೊಸ್ತಿಲಿನ ಎರಡೂ ಭಾಗದಲ್ಲಿ ಕೂಡ ಅಕ್ಕಿಕಾಳನ್ನು ಇಡುತ್ತಾ ಬಂದರೆ ವಿಶೇಷವಾಗಿ ಮನೆಗೂ ಕೂಡ ಒಳಿತಾಗುತ್ತದೆ ಮನೆಯ ಯಜಮಾನನಿಗೆ ಕೂಡ ಎಲ್ಲಾ ರಂಗದಲ್ಲೂ ಏಳಿಗೆ ಆಗುತ್ತಾ ಹೋಗುತ್ತದೆ ಇನ್ನು ಕೊನೆಯದಾಗಿ ಯಾವ ನಿಯಮವನ್ನು ಪಾಲಿಸಬೇಕು ಎಂದರೆ ಹೆಂಗಸರು ಮುಟ್ಟಾದ ಅಂತಹ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸಿದ ದಿನದಲ್ಲಿ ಅಕ್ಕಿ ಕಾಳನ್ನು ಹೊಸ್ತಿಲಿನ ಮೇಲೆ ಇಡಬಾರದು ಈ ಒಂದು ಚಿಕ್ಕ ನಿಯಮವನ್ನು ಪಾಲಿಸುತ್ತಾ ಈ ಕೆಲಸವನ್ನು ಮಾಡುತ್ತಾ ಬನ್ನಿ ಎಲ್ಲಾ ರಂಗದಲ್ಲೂ ಕೂಡ ಯಶಸ್ಸನ್ನು ಸಾಧಿಸಬಹುದು ಸ್ನೇಹಿತರೆ ಮಾಹಿತಿ ಇಷ್ಟಾ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು