ಎಲ್ಲರಿಗೂ ನಮಸ್ಕಾರ ಈ ವಸ್ತುಗಳು ನಿಮ್ಮ ಮನೆಯಲ್ಲಿ ಏನಾದರೂ ಇದ್ದರೆ ಖಂಡಿತಾ ನಷ್ಟ ಬರಲಿದೆ. ಸುಖ, ಶಾಂತಿ, ನೆಮ್ಮದಿ ಅನ್ನುವುದು ನಿಮ್ಮಿಂದ ದೂರ ಆಗಲಿದೆ. ಆ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಮೊದಲು ಹೊರಗೆ ಹಾಕಿ. ಇಲ್ಲದೇ ಹೋದಲ್ಲಿ ನಿಮ್ಮ ಮನೆಯಲ್ಲಿ ನಾನಾ ಸಂಘಟನೆಗಳು ಆಗಬಹುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅವು ಯಾವುವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ದೇವರನ್ನು ನಂಬುವುದಾದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮೊದಲನೇಯದಾಗಿ ಮನೆಯಲ್ಲಿ ಉಪಯೋಗಿಸಿದೆ ಇರುವ ಶಂಕ ಅಂದ್ರೆ ದೇವರ ಮನೆಯಲ್ಲಿ ಶಂಕ ವನ್ನು ಇಟ್ಟು ಪೂಜೆ ಮಾಡುತ್ತೇವೆ ಆದರೆ ದೇವರಿಗೆ ಅದರಿಂದ ಶಂಕ ನಾದವನ್ನು ಅಪ್ಪಣೆ ಮಾಡಬೇಕು. ಹಾಗೆ ನೀವು ಏನಾದರೂ ಮಾಡಿಲ್ಲ ಎಂದರೆ ಅದು ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಆಗುವುದಕ್ಕೆ ಅದೇ ಕಾರಣವಾಗುತ್ತದೆ. ತುಂಬಾ ನಷ್ಟ ಉಂಟಾಗುತ್ತದೆ ಮಾನಸಿಕ ತೊಂದರೆ ಉಂಟಾಗುತ್ತದೆ.
ಎರಡನೇಯದಾಗಿ ಒಂಟಿ ದೀಪವನ್ನು ಹಚ್ಚಬಾರದು. ಕಲ್ಲು ಉಪ್ಪಿನ ಮೇಲೆ ಯಾವತ್ತೂ ಕೂಡ ದೀಪವನ್ನು ಹಚ್ಚಬಾರದು ಯಾಕೆಂದರೆ ಕಲ್ಲುಪ್ಪು ಮತ್ತು ಸಮುದ್ರ ಲಕ್ಷ್ಮಿ ಗೆ ಪ್ರಾಪ್ತಿಯಾಗಿರುವುದು. ಆದರ ಮೇಲೆ ದೀಪ ಹತ್ತುವುದರಿಂದ ನಿಮಗೆ ನಷ್ಟ ಆಗುತ್ತದೆ. ಹಾಗೇನೇ ಹಣ ಕಾಸಿನ ತೊಂದರೆ ಉಂಟಾಗುತ್ತದೆ. ಅದಕ್ಕಾಗಿ ಯಾವತ್ತೂ ಒಂಟಿ ದೀಪವನ್ನು ಹಚ್ಚಬೇಡಿ.
ಮೂರನೇಯದಾಗಿ ವಿಷಕಂಠ ಶಿವನ ರೂಪದ ಭಾವ ಚಿತ್ರವನ್ನು ಮನೆಯಲ್ಲಿ ಇಟ್ಟಾಗ ನಿಮಗೆ ಕಷ್ಟ ಕಾರ್ಪಣ್ಯಗಳನ್ನು ಜಾಸ್ತಿಯಾಗುತ್ತದೆ ಇದರಿಂದಾಗಿ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ. ವಿಷಕಂಠನ ಬಾವ ಚಿತ್ರವನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟು ಪೂಜೆ ಮಾಡಬಾರದು ಹಾಗೇನೆ ಆಂಜನೇಯ ಸ್ವಾಮಿ ಬೆಟ್ಟವನ್ನು ಎತ್ತಿ ಕೊಂಡು ಹೋಗುವ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಅಭಿವೃದ್ಧಿ ಅನ್ನುವುದು ಇರುವುದಿಲ್ಲ. ಎಷ್ಟೇ ದುಡಿದರು ಉನ್ನತಿಯನ್ನು ಹೊಂದುವುದಿಲ್ಲ. ನಿಮ್ಮ ಆರ್ಥಿಕ ಸ್ಥಿತಿ ಅಭಿವೃದ್ಧಿ ತಟಸ್ಥ ಆಗಿ ಹೋಗುತ್ತದೆ.
ಇನ್ನು ಒಡೆದು ಹೋಗಿರುವ ಗಾಜಿನ ಪಾತ್ರೆಗಳು ಒಡೆದು ಹೋಗಿರುವಂತಹ ಬಿನ್ನ ಆಗಿರುವಂತಹ ವಿಗ್ರಹವನ್ನು, ಹಾಗೂ ಒಡೆದು ಹೋಗಿರುವ ಕನ್ನಡಿಯನ್ನು ಈ ರೀತಿ ವಸ್ತುಗಳನ್ನು ನೀವು ಮನೆಯಿಂದ ಹೊರಗೆ ಹಾಕಬೇಕು ನೀವು ಯಾವಾಗ ಈ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕುತ್ತಾರೂ ಆಗ ನಿಮಗೆ ಶುಭ ಫಲಗಳು ದೊರೆಯುತ್ತದೆ. ಅಲ್ಲಿಯವರೆಗೆ ನಷ್ಟ ಆಗುತ್ತದೆ. ನೀವು ಯಾವ ಕೆಲಸ ಮಾಡಿದರು ನಷ್ಟ ಆಗುತ್ತೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು