ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಈ ಐದು ವೇಳೆಗಳಲ್ಲಿ ಸಂ ಭೋಗ ಮಾಡಿದರೆ ದಾರಿದ ಖಂಡಿತ ಅನುಭವಿಸಬೇಕು ಈ ವಿಷಯಗಳನ್ನು ತಪ್ಪದೇ ತಿಳಿದುಕೊಳ್ಳಬೇಕು ಗಂಡ ಹೆಂಡತಿ ಯಾವ ಸಮಯದಲ್ಲಿ ಶೃಂಗಾರ ಮಾಡಬೇಕು ಹೆಂಗಸರು ಶೃಂಗಾರ ಮುಗಿದ ನಂತರ ಅಂದರೆ ಬೆಳಗ್ಗೆ ಎದ್ದ ತಕ್ಷಣ ತಲೆ ಸ್ನಾನ ಮಾಡಬಹುದಾ? ಸ್ನಾನವಿಲ್ಲದೆ ಅಡುಗೆ ಮನೆ ಪ್ರವೇಶಿಸುವ ಹಾಗೆ ಇಲ್ಲವಾ ದೇವರ ಪೂಜೆ ನಿಯಮ ಹೇಗೆ ನಿತ್ಯ ತಲೆ ಸ್ನಾನ ಹೆಣ್ಣು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದ? ಈ
ಎಲ್ಲಾ ಗೊಂದಲಗಳಿಗೆ ನಮ್ಮ ಹಿರಿಯರು ಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಎಂಬುವುದರ ಬಗ್ಗೆ ಇಂದಿನ ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಬನ್ನಿ ದಂಪತಿಗಳು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು ನೆನಪಿರಲಿ 1) ಪುರಾಣದಲ್ಲಿ ತಿಳಿಸಿರುವಂತೆ ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಶೃಂಗಾರ ಮಾಡಬಾರದು ಹೌದು ನಿಜ ಅದು ದೇವತೆಗಳ ಸಂಚಾರ ಮಾಡುವ ಸಮಯ ಹಾಗೂ ಅದು ಪೂಜಾ ಸಮಯ ಆದ್ದರಿಂದ ದಂಪತಿಗಳು ಆ ಸಮಯದಲ್ಲಿ ಶೃಂಗಾರ ಮಾಡುವುದು ಒಳ್ಳೆಯದಲ್ಲ.
2) ಸಾಯಂಕಾಲ ಸಮಯದಲ್ಲಿ ದಂಪತಿಗಳು ಶೃಂಗಾರ ಮಾಡಬಾರದು ಈ ತಪ್ಪಾದರೆ ಕೆಟ್ಟ ಗುಣದ ಮಕ್ಕಳು ಜನಿಸುತ್ತಾರೆ ಎಂದು ಹೇಳಲಾಗಿದೆ 3) ಮನಸ್ತಾಪ ಅಥವಾ ಆರೋಗ್ಯ ಸಮಸ್ಯೆ ಇದ್ದರೆ ಶೃಂಗಾರ ಮಾಡಲೇಬಾರದು
4) ರಥದ ಸಮಯದಲ್ಲಿ ಅಥವಾ ಯಾವುದಾದರೂ ವಿಶೇಷ ಹಬ್ಬ ಆಚರಣೆ ಗಳ ಸಂಭ್ರಮದಲ್ಲಿ ದಂಪತಿಗಳು ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು
5) ಗ್ರಹಣದ ಸಮಯದಲ್ಲಿ ಸೂರ್ಯಗ್ರಹಣ ಅಥವಾ ಚಂದ್ರ ಗ್ರಹಣ ಇಂತಹ ಸಮಯದಲ್ಲಿ ದಂಪತಿಗಳು ಯಾವುದೇ ಕಾರಣಕ್ಕೂ ಒಂದಾಗಬಾರದು 6) ಹೆಂಗಸರು ಮುಟ್ಟಾದಾಗ ಮುಟ್ಟಿನ ಅವಧಿ ಮುಗಿಯುವವರೆಗೂ ಐದು ದಿನದವರೆಗೂ ಯಾವುದೇ ಕಾರಣಕ್ಕೂ ಶೃಂಗಾರ ಮಾಡಲೇಬಾರದು 7) ಪ್ರೆಗ್ನನ್ಸಿ ಟೈಮ್ ಅಲ್ಲಿ ಯಾವುದೇ ಕಾರಣಕ್ಕೂ ಶೃಂಗಾರ ಮಾಡುವುದು ಒಳ್ಳೆಯದಲ್ಲ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ
8) ಇನ್ನು ಮುಖ್ಯವಾದ ವಿಚಾರ ಎಂದರೆ ಶೃಂಗಾರ ಮಾಡುವಾಗ ದಂಪತಿಗಳು ಖುಷಿಯಾಗಿರಬೇಕು ಹೌದು ನಿಜ ಯಾವುದೇ ಮನಸ್ತಾಪ ಆಗಬಾರದು ಇದು ಎರಡು ಆತ್ಮಗಳ ಮಿಲನ ಮಲಗುವ ಕೊಠಡಿ ಕಗ್ಗತ್ತಲಾಗಿ ಇರಬಾರದು ಕನಿಷ್ಠ ಚಿಕ್ಕ ದೀಪ ಕಂದಾಗಿರೋ ಬಲ್ಬ್ ಅಥವಾ ಕ್ಯಾಂಡಲ್ ಆದರೂ ಇರಬೇಕು. ದಂಪತಿಗಳು ಕತ್ತಲಲ್ಲಿ ಶೃಂಗಾರ ಮಾಡಿದರೆ ಜೀವನದಲ್ಲಿ ದಾರಿದ ಅನುಭವಿಸುವ ಸಾಧ್ಯತೆ ಇರುತ್ತದೆ 9) ಪುರುಷರು ಶೃಂಗಾರ ಮಾಡಿದ ನಂತರ ಬೆಳಗ್ಗೆ ಎದ್ದ ನಂತರ ಕಡ್ಡಾಯವಾಗಿ ತಲೆ ಸ್ನಾನ ಮಾಡಲೇಬೇಕು ನಂತರವೇ ಇನ್ನಿತರ ಕೆಲಸ ಮಾಡಬೇಕು
10) ಹೆಂಗಸರು ಕೂಡ ಸ್ನಾನ ಮಾಡಿದ ನಂತರವೇ ಮನೆ ಕೆಲಸಗಳನ್ನು ಮಾಡಬಹುದು ಅಥವಾ ದೀಪಾರಾಧನೆ ಮಾಡಬಹುದುಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ನಮ್ಮ ಒಂದು ಪೇಜ್ ಅನ್ನು ಲೈಕ್ ಮಾಡಿ ಶೇರ್ ಮಾಡಿ ಮತ್ತು ತಪ್ಪದೆ ಕಮೆಂಟ್ ಮಾಡಿ ಧನ್ಯವಾದಗಳು