ನಿಮ್ಮ ಹೆಸರು A G K M T P S R ಇಂದ ಶುರುವಾದರೆ ಈ ಲೇಖನವನ್ನು ನೋಡಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಿಮ್ಮ ಹೆಸರು A G K M T P S R ಈ 8 ಅಕ್ಷರದಿಂದ ಯಾವುದಾದರೂ ಒಂದು ಅಕ್ಷರದಿಂದ ನಿಮ್ಮ ಹೆಸರು ಶುರುವಾಗುತ್ತದೆ ಅನ್ನುವುದಾದರೆ ಇವತ್ತಿನ ಲೇಖನದಲ್ಲಿ ನಿಮ್ಮ ಸ್ವಭಾವ ಏನು ನಿಮ್ಮ ಬಗ್ಗೆ ನಿಮಗೆ ತಿಳಿಯದ ಸಾಕಷ್ಟು ವಿಚಾರಗಳನ್ನು ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ ಹಾಗಾಗಿ ಆದಷ್ಟು

ಈ ಲೇಖನವನ್ನು ಪೂರ್ತಿಯಾಗಿ ಓದಿ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮೊದಲಿಗೆ ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎನ್ನುವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನು ಹೇಳುತ್ತೇವೆ ಅದರಲ್ಲಿ ಮೊದಲು ನೀವು ಅಕ್ಷರವನ್ನು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

A ಆಯ್ಕೆ ಮಾಡಿದರೆ ಇವರು ತುಂಬಾನೇ ಶ್ರಮಜೀವಿಗಳು ಆಗಿರುತ್ತಾರೆ ಯಾವುದೇ ಒಂದು ಕೆಲಸ ಬಂದರೂ ಅದನ್ನು ಕಷ್ಟಪಟ್ಟು ಮಾಡುವ ವ್ಯಕ್ತಿತ್ವ ಇವರದಾಗಿರುತ್ತದೆ ಇದರ ಜೊತೆಗೆ ಇವರು ತುಂಬಾ ಧೈರ್ಯವಂತರಾಗಿರುತ್ತಾರೆ ಯಾವುದೇ ಕಷ್ಟ ಬಂದರೂ ಕೂಡ ಅದನ್ನು ತುಂಬಾ ಧೈರ್ಯದಿಂದ ಎದುರಿಸುವ ವ್ಯಕ್ತಿತ್ವ ಇವರದಾಗಿರುತ್ತದೆ ಇದರ ಜೊತೆಗೆ ಇವರು ತುಂಬಾ ಡೈರೆಕ್ಟ್ ಆಗಿ ಮಾತನಾಡುವ ವ್ಯಕ್ತಿಗಳಾಗಿರುತ್ತಾರೆ ಇವರು

ಹಿಂದೆ ಮುಂದೆ ಮಾತನಾಡುವ ವ್ಯಕ್ತಿಗಳು ಆಗಿರುವುದಿಲ್ಲ ಏನೇ ಇದ್ದರೂ ನೇರವಾಗಿ ಹೇಳುವ ವ್ಯಕ್ತಿತ್ವ ಇವರದು ಆಗಿರುತ್ತದೆ ಇವರು ಪರ್ಸನಲ್ ಲೈಫ್ ಹಾಗೂ ಪ್ರೋಪೋಶನ್ ಲೈಫನ್ನು ಮಿಕ್ಸ್ ಮಾಡುವುದಿಲ್ಲ ಅದಕ್ಕೆ ಸಪರೇಟ್ ಆಗಿ ಕೊಡುತ್ತಾರೆ ಇದಕ್ಕೂ ಸಪರೇಟ್ ಆಗಿ ಟೈಮ್ ಕೊಡುತ್ತಾರೆ ಹಾಗೆ ಎರಡನ್ನು ಯಾವತ್ತೂ ಕೂಡ ಮಿಕ್ಸ್ ಮಾಡುವುದಕ್ಕೆ ಇಷ್ಟಪಡುವುದಿಲ್ಲ ಹಾಗೆ ಇವರ ಲವ್ ಲೈಫ್ ನ ವಿಚಾರಕ್ಕೆ ಬಂದರೆ ಇವರ ಲವ್ ಲೈಫ್ ನಲ್ಲಿ ಸ್ವಲ್ಪ ಎಡವುತ್ತಾರೆ

ಯಾಕೆ ಅಂದರೆ ಏನೇ ಒಂದು ಕೇಳಿ ಪಡೆಯುವುದಕ್ಕೂ ಇವರಿಗೆ ನಾಚಿಕೆ ಸ್ವಭಾವ ಸ್ವಲ್ಪ ಇರುತ್ತದೆ ಈ ಕಾರಣದಿಂದ ಇವರಿಗೆ ಚಿಕ್ಕಪುಟ್ಟ ಪ್ರಾಬ್ಲಮ್ಸ್ ಬರುತ್ತದೆ ಹೊರತು ಬೇರೆ ದೊಡ್ಡ ಪ್ರಾಬ್ಲಮ್ಸ್ ಗಳು ಏನು ಬರುವುದಿಲ್ಲ ಎರಡನೆಯದಾಗಿ ನೀವುG ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ನೋಡುವುದಕ್ಕೆ ಸ್ವಲ್ಪ ಶಾಂತವಾಗಿ ಕಂಡರೂ ಕೂಡ ಇವರಿಗೆ

ಸ್ವಲ್ಪ ಏನಾದರೂ ತಪ್ಪು ಅಂತ ಕಾಣಿಸಿದರು ಕೂಡ ತುಂಬಾ ಬೇಗ ಕೋಪ ಬರುವ ವ್ಯಕ್ತಿತ್ವ ಇವರದ್ದು ಆಗಿರುತ್ತದೆ ಇವರಿಗೆ ವಿಶೇಷವಾಗಿ ತುಂಬಾನೇ ಒಳ್ಳೆಯ ಮನಸ್ಸು ಇರುತ್ತದೆ ಅಂತ ಹೇಳಬಹುದು ಇದಲ್ಲದೆ ಇವರು ಇನ್ನೊಬ್ಬರ ಒತ್ತಡಕ್ಕೆ ಕೆಲಸ ಮಾಡಬೇಕು ಇನ್ನೊಬ್ಬರ ಒತ್ತಡದಿಂದ ಕೆಲಸ ಮಾಡಬೇಕು ಅನ್ನೋದಾದರೆ ಅಂತಹ ಸ್ಥಳದಲ್ಲಿ ಇವರು ಕೆಲಸ ಮಾಡುವುದಿಲ್ಲ ಕೆಲಸ ತನಗೆ ಇಷ್ಟ ಆಯಿತು ಅಂದರೆ

ಅದನ್ನು ಇವರು ಎಷ್ಟು ಕಷ್ಟಪಟ್ಟು ಬೇಕಾದರೂ ಮಾಡುತ್ತಾರೆ ಎಷ್ಟೇ ಕಷ್ಟ ಬಂದರೂ ಅದನ್ನು ಇಷ್ಟಪಟ್ಟು ಮಾಡುತ್ತಾರೆ ಅಂತ ಹೇಳಬಹುದು ಹಾಗೆ ಇವರ ಲವ್ ಲೈಫ್ ನಲ್ಲಿ ತನ್ನ ಪ್ರೀತಿಯನ್ನು ಹೇಗೆ ಎಕ್ಸ್ಪ್ರೆಸ್ ಮಾಡುವುದು ಎನ್ನುವುದು ಇವರಿಗೆ ಗೊತ್ತಿರುವುದಿಲ್ಲ ಇದೊಂದು ಚಿಕ್ಕ ಪ್ರಾಬ್ಲಮ್ ಬಿಟ್ಟರೆ ನಿಮ್ಮ ಲವ್ ಲೈಫ್ ಅಷ್ಟೊಂದು ತೊಂದರೆ

ಇಲ್ಲ ಅಂತ ಹೇಳಬಹುದು ಮೂರನೆಯದಾಗಿ ನೀವು K ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತಮ್ಮ ಜೀವನದಲ್ಲಿ ತುಂಬಾನೇ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಇವರು ಯಾವಾಗಲೂ ನಗುನಗುತ್ತಾ ತುಂಬಾ ಖುಷಿಯಾಗಿ ಇರುವ ವ್ಯಕ್ತಿತ್ವ ಹೊಂದಿರುತ್ತಾರೆ ಅಂತ ಹೇಳಬಹುದು ಇವರು ತಮ್ಮ ಜೀವನದಲ್ಲಿ ಇವರು ಬಯಸಿದ್ದೆಲ್ಲ ಇವರ ಜೀವನದಲ್ಲಿ ಸಿಗುತ್ತದೆ ಅಂತ ಹೇಳಬಹುದು

ಇವರಿಗೆ ಜೀವನದಲ್ಲಿ ಅದೃಷ್ಟ ಇರುವುದರಿಂದ ಸ್ವಲ್ಪ ಕಷ್ಟ ಪಟ್ಟರೂ ಕೂಡ ಆದಷ್ಟು ಬೇಗ ಇವರ ಜೀವನದಲ್ಲಿ ಮೇಲೆ ಬರುತ್ತಾರೆ ಅಂತ ಹೇಳಬಹುದು ಇವರು ತುಂಬಾನೇ ಆಕರ್ಷಕ ವ್ಯೆಕ್ತಿಗಳು ಆಗಿರುತ್ತಾರೆ ಇದರ ಜೊತೆಗೆ ಯಾರಾದರೂ ಒಬ್ಬರು ಸಹಾಯ ಕೇಳಿ ಬಂದಾಗ ಇವರು ತಮ್ಮ ಕೈಲಾದಷ್ಟು ಎಲ್ಲಾ ಸಹಾಯವನ್ನು ಮಾಡುವುದಕ್ಕೆ

ಮುಂದಾಗುತ್ತಾರೆ ಅಂತ ಹೇಳಬಹುದು ಹಾಗೆ ಮುಂದಿನ ದಾಗಿ ನೀವು M ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಇನ್ನೊಬ್ಬರನ್ನು ತುಂಬಾ ಆಕರ್ಷಿತ ಗೊಳಿಸುವ ವ್ಯಕ್ತಿತ್ವ ಇವರಿಗೆ ಇರುತ್ತದೆ ಅಂತ ಹೇಳಬಹುದು ಇವರು ಯಾವಾಗಲೂ ಕೂಡ ಅವರದೇ ಆದ ಸಪರೇಟ್ ಜಗತ್ತಿನಲ್ಲಿ ಇವರು ಜೀವನವನ್ನು ಮಾಡುತ್ತಾ ಇರುತ್ತಾರೆ ಇವರಿಗೆ ಬೇರೆಯವರು ಏನು ಮಾತನಾಡುತ್ತಾರೆ

ಅದರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಹೇಳಬಹುದು ವಿಶೇಷ ಪರ್ಸನಲ್ಟಿ ಇವರಿಗಿರುತ್ತದೆ ಅಂತ ಹೇಳಬಹುದು ಇವರಿಗೆ ತಮ್ಮ ಜೀವನದಲ್ಲಿ ಹೆಚ್ಚಿನ ಆಕಾಂಕ್ಷೆ ಮತ್ತು ಆಸೆ ಏನು ಇರುವುದಿಲ್ಲ ಇವರಿಗೆ ತಮ್ಮ ಜೀವನದಲ್ಲಿ ಏನು ಸಿಚುವೇಶನ್ ಬರುತ್ತದೆ ಅದರ ಪ್ರಕಾರ ಇವರು ಜೀವನ ಮಾಡಿಕೊಂಡು ಹೋಗುವ ವ್ಯಕ್ತಿತ್ವ ಇವರದಾಗಿರುತ್ತದೆ ಇವರು ತಮ್ಮ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಯವರಿಗೆ ಗೌರವವನ್ನು ಕೊಡುತ್ತಾರೆ ಇದರ ಜೊತೆ ಇವರ ಒಂದು ಪ್ರೀತಿಪಾತ್ರರು ಇವರು ಲವ್ ಲೈಫ್ ನಲ್ಲಿ ಇದ್ದರೆ ಅವರಿಗೆ ತುಂಬಾನೇ ಪ್ರೀತಿಯನ್ನು ಕೊಡುತ್ತಾರೆ ತುಂಬಾನೇ ರೆಸ್ಪೆಕ್ಟ್ ಕೊಡುತ್ತಾರೆ ಅಂತ ಹೇಳಬಹುದು ಮುಂದಿನ ದಾಗಿ ನೀವು

T ಅಕ್ಷರವನ್ನು ಸೆಲೆಕ್ಟ್ ಮಾಡಿದರೆ ಇವರು ತಮ್ಮ ಹಾಗೂ ತಮ್ಮ ಫ್ಯಾಮಿಲಿ ಅವರ ಬಗ್ಗೆ ತುಂಬಾನೇ ಯೋಚನೆ ಮಾಡುತ್ತಾರೆ ವಿಶೇಷವಾಗಿ ಇವರು ತಮ್ಮ ಬಾಡಿಯನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು ಅನ್ನುವ ಯೋಚನೆ ತುಂಬ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇದರ ಜೊತೆಗೆ ಇವರು ತುಂಬಾನೇ ಖರ್ಚುಮಾಡುವ ವ್ಯಕ್ತಿಗಳಾಗಿರುತ್ತಾರೆ ಅನಗತ್ಯ ಖರ್ಚುಗಳನ್ನು ತುಂಬಾ ಮಾಡುತ್ತಾರೆ

ಅಂತ ಹೇಳಬಹುದು ಇದು ಅವರ ಜೀವನದಲ್ಲಿ ಒಂದು ನೆಗೆಟಿವ್ ಪಾಯಿಂಟ್ ಅಂತ ಹೇಳಬಹುದು ಏನಾದರೂ ಒಂದು ಇಷ್ಟ ಆಯ್ತು ಏನಾದರೂ ಒಂದು ಚೆನ್ನಾಗಿರುವ ವಸ್ತು ಕಂಡುಬಂತು ಅಂದರೆ ಅದಕ್ಕೆ ಇವರು ಖರ್ಚು ಮಾಡುವುದಕ್ಕೆ ಹಿಂದೆ ಮುಂದೆ ನೋಡದೆ ಖರ್ಚು ಮಾಡಿ ಬಿಡುತ್ತಾರೆ ಹಾಗೆ ಇವರ ಪ್ರೀತಿಯ ವಿಚಾರಕ್ಕೆ ಬಂದರೆ ಇವರು ಪ್ರೀತಿಯಲ್ಲಿ ಬಿದ್ದರೂ ಅಂದರೆ ಅದರಲ್ಲಿ ಮುಳುಗಿ ಹೋಗುತ್ತಾರೆ ತುಂಬಾ ಸಂವೇದನಶೀಲ ರಾಗಿರುತ್ತಾರೆ ಪ್ರೀತಿಯ ವಿಚಾರದಲ್ಲಿ ಅಂತ ಹೇಳಬಹುದು ಹಾಗೆ ಮುಂದಿನ ದಾಗಿ ನೀವು

P ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ ಇದರ ಜೊತೆಗೆ ಇವರಿಗೆ ನಿಯತ್ತು ಅನ್ನೋದು ತುಂಬಾ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರು ಕಲೆಗಳಲ್ಲಿ ತುಂಬಾ ನಿಪುಣರಾಗಿರುತ್ತಾರೆ ಕಲೆಯ ಕ್ಷೇತ್ರದಲ್ಲಿ ತುಂಬಾ ನಿಪುಣರಾಗಿರುತ್ತಾರೆ ಹಾಡು ಹೇಳುವುದಾಗಲಿ ಆಕ್ಟಿಂಗ್ ಮಾಡುವುದಾಗಲಿ

ಇಂತಹ ಎಲ್ಲಾ ಫೀಲ್ಡಲ್ಲಿ ಇವರು ತುಂಬಾ ನಿಪುಣತೆಯನ್ನು ಹೊಂದಿರುತ್ತಾರೆ ಇವರಿಗೆ ಇವರು ಜೀವನದಲ್ಲಿ ಏನು ಬಯಸುತ್ತಾರೋ ಎಲ್ಲವೂ ಸಿಗುತ್ತದೆ ಆದರೆ ಸ್ವಲ್ಪ ಕಷ್ಟ ಪಟ್ಟರೆ ಸಾಕು ಹಾಗೆ ಅದೃಷ್ಟ ಕೂಡ ತುಂಬಾ ಕೈ ಹಿಡಿಯುತ್ತದೆ ಅದಲ್ಲದೆ ಇವರು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದರೆ ಎಲ್ಲದಕ್ಕೂ ಕೂಡ ಮುಂದೆ ಇರುತ್ತಾರೆ ಹಾಗೆ ಮುಂದಿನ ದಾಗಿ ನೀವು

S ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಸೆನ್ಸಿಟಿವ್ ಆಗಿರುತ್ತಾರೆ ಅಂತ ಹೇಳಬಹುದು ಇದಲ್ಲದೆ ಇವರು ತುಂಬಾನೇ ಹಾರ್ಡ್ ವರ್ಕಿಂಗ್ ವ್ಯಕ್ತಿಗಳಾಗಿರುತ್ತಾರೆ ಅವರು ತಮ್ಮ ಪರ್ಸನಲ್ ವಿಷಯವನ್ನು ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ

ಅಂತ ಹೇಳಬಹುದು ಇದರ ಜೊತೆ ಇವರು ಚಿಕ್ಕ ಚಿಕ್ಕ ವಿಷಯಗಳಿಗೆ ತುಂಬಾನೇ ಎಮೋಷನಲ್ ಆಗಿರುತ್ತಾರೆ ಇದು ಇವರ ಜೀವನದಲ್ಲಿ ಕೆಲವೊಮ್ಮೆ ನೆಗೆಟಿವ್ ಪಾಯಿಂಟ್ ಆಗುತ್ತದೆ ಹಾಗೆ ಪ್ರೀತಿಯ ವಿಚಾರದಲ್ಲಿ ಇವರು ತುಂಬಾನೇ ಸೀರಿಯಸ್ಸಾಗಿರುತ್ತಾರೆ ಆದರೆ ಸ್ವಲ್ಪ ಇವರಿಗೆ ನಾಚಿಕೆ ಅನ್ನೋದು ಇರುತ್ತದೆ ಹಾಗೆ ಕೊನೆಯದಾಗಿ ನೀವು

R ಅಕ್ಷರವನ್ನು ಆಯ್ಕೆ ಮಾಡಿದರೆ ಇವರು ತುಂಬಾನೇ ಸೋಶಿಯಲ್ ಆಗಿರುವ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಇದರ ಜೊತೆಗೆ ಇವರು ತಮ್ಮ ಪರಿವಾರ ತಮ್ಮ ಫ್ಯಾಮಿಲಿಯ ಬಗ್ಗೆ ತುಂಬಾ ಯೋಚನೆ ಮಾಡುವ ವ್ಯಕ್ತಿಗಳು ಆಗಿರುತ್ತಾರೆ ಇವರಿಗೆ ಯಾವಾಗಲೂ ಕೂಡ ಬೇರೆಯವರು ಏನು ಮಾಡುತ್ತಿದ್ದಾರೆ

ಅದಕ್ಕಿಂತಲೂ ತುಂಬಾ ಡಿಫ್ರೆಂಟಾಗಿ ಏನಾದರೂ ಮಾಡಬೇಕು ಅನ್ನುವ ಒಂದು ಮನೋಭಾವನೆ ಅಂತಹ ತಿಂಕಿಂಗ್ ಇವರಿಗೆ ಇರುತ್ತದೆ ಅಂತ ಹೇಳಬಹುದು ಈ ಕಾರಣದಿಂದ ಇವರು ತಮ್ಮ ಜೀವನದಲ್ಲಿ ಕೆಲವೊಂದು ಸಾರಿ ಸೋತರು ಕೂಡ ಕೊನೆಯಪಕ್ಷ ಯಾವತ್ತಾದರೂ ಒಂದು ಸಾರಿ ಗೆದ್ದೇ ಗೆಲ್ಲುತ್ತಾರೆ ಅಂತ ಹೇಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.