ಈ ಅಕ್ಷರದ ಹೆಸರಿನವರು ಸಂಗಾತಿಯನ್ನು ಚೆನ್ನಾಗಿ ನೋಡಿಕೋಳ್ಳತಾರೆ

ನಾವು ಈ ಲೇಖನದಲ್ಲಿ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ. ಆ ನಾಲ್ಕು ಹೆಸರಿನ ವ್ಯಕ್ತಿಗಳು ಯಾರು ಎಂಬುದನ್ನು ನೋಡೋಣ. ಜೀವನದ ಮಹತ್ವವಾದ ಘಟ್ಟ ಎಂದರೆ ಅದು ಮದುವೆ. ಬಾಳ ಪಯಣದಲ್ಲಿ ನಮ್ಮ ಸುಖ ದುಃಖವನ್ನು ಹಂಚಿ ಬದುಕಲು ಎರಡು ಹೃದಯವನ್ನು ಬೆಸೆದು ಒಂದು ಮಾಡುವ ಬಂಧವಿದು ,ಮೊದಲಿನಂತೆ ಈಗ ವ್ಯವಸ್ಥಿತ ಮದುವೆ ಕಡಿಮೆಯಾಗುತ್ತಿದೆ. ಹೊಸತನ ಏನೆಂದರೆ ಪ್ರೀತಿಸಿ ಮದುವೆಯಾಗುವುದು ಇಲ್ಲವೇ ಇಲ್ಲ ಲವ್ ಕಮ್ ಅರೇಂಜ್ ಮ್ಯಾರೇಜ್ ಗಳು ಹೆಚ್ಚಾಗಿದೆ.

ಮದುವೆಗಿಂತ ಮುಂಚೆ ಹುಡುಗ ಹುಡುಗಿಯರು ತಮ್ಮ ಮನೋ ಕಾಮನೆಗಳನ್ನು ಪರಸ್ಪರ ಅರಿತು ಕೊಂಡಿರುತ್ತಾರೆ. ಮದುವೆಯಾದ ಹೊಸತರಲ್ಲಿ ದಂಪತಿಗಳ ನಡುವೆ ಹೊಂದಾಣಿಕೆ ಬೆಳೆಯಲು ಒಂದಷ್ಟು ಸಮಯ ಬೇಕಾಗುತ್ತದೆ. ಮೊದಲನೇ ವರ್ಷ ನಿಮ್ಮ ಸಂಗಾತಿಯ ನಡುವೆ ಸುಮಧುರ ಅನುಬಂಧ ಮೂಡಲು ಮನೆಯಲ್ಲಿ ಶಾಂತಿಯುತ ವಾತಾವರಣ ಉಂಟು ಮಾಡಲು ಸಮಯಾವಕಾಶ ಬೇಕಾಗುತ್ತದೆ. ಕೆಲವು ಸಮೀಕ್ಷೆಯ ಪ್ರಕಾರ

ಈ ನಾಲ್ಕೂ ಹೆಸರಿನ ವ್ಯಕ್ತಿಗಳು ತಮ್ಮ ಹೆಂಡತಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ . ಭಾರತದ ಅಧ್ಯಯನ ಈ ಒಂದು ಮಾಹಿತಿಯನ್ನು ತಿಳಿಸಿದೆ. ಹಾಗಂತ ಉಳಿದ ವರು ಕೆಟ್ಟದಾಗಿ ನೋಡಿಕೊಳ್ಳುತ್ತಾರೆ ಅಂತಲ್ಲ . ಬದಲಿಗೆ ಎಲ್ಲರಿಗಿಂತ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ .ತಮ್ಮ ಮಡದಿಯ ಮೇಲೆ ಎಂದು ಹೇಳಬಹುದು. ಆ ಹೆಸರಿನ ವ್ಯಕ್ತಿಗಳ ಬಗ್ಗೆ ನೋಡೋಣ. ಮೊದಲಿಗೆ ಆಂಗ್ಲ ದ ” ಎ ” ಅಕ್ಷರದಿಂದ ಆರಂಭವಾದ ಗಂಡಂದಿರು ಬಹಳ ಹೃದಯವಂತರು.

ತಮ್ಮ ಅರ್ಧಾಂಗಿಯನ್ನು ಎಲ್ಲಾ ವಿಷಯದಲ್ಲೂ ಗೌರವಿಸುತ್ತಾರೆ. ಹಾಗಾಗಿ ಇವರ ಸಂಬಂಧ ತುಂಬಾ ಗಟ್ಟಿಯಾಗಿ ಇರುತ್ತದೆ. ಇನ್ನು “ಜಿ ” ಅಕ್ಷರದ ಹುಡುಗರು ತಮ್ಮ ಪತ್ನಿಯ ಮೇಲೆ ತುಂಬಾ ವಿಶ್ವಾಸ ಇಡುತ್ತಾರೆ . ಮತ್ತು ಸ್ವಚ್ಛ ಮನಸ್ಸಿನ ವ್ಯಕ್ತಿಗಳು ಮತ್ತು ನಿಷ್ಠಾವಂತರು ಆಗಿರುತ್ತಾರೆ. ಪತ್ನಿ ಏಳಿಗೆ ಇವರಿಗೆ ತುಂಬಾ ಸಂತಸವನ್ನು ನೀಡುತ್ತದೆ . “ಆರ್ ” ಎಂಬ ಅಕ್ಷರದಿಂದ ಪ್ರಾರಂಭವಾದ ಗಂಡಂದಿರ ಹೆಸರು ಇರುವವರು ಮಹಿಳೆಯರಿಗೆ ಅತಿಯಾದ ಬೆಲೆ ನೀಡಿ, ತುಂಬಾ ಗೌರವ ಭಾವ ತೋರಿಸುತ್ತಾರೆ.

ಇದೇ ಸಮಾಜದಲ್ಲಿ ನೀಡಬೇಕಾದ ಸಮಾನತೆಯನ್ನು ನೀಡುತ್ತಾರೆ .ಇಂತಹ ಅಕ್ಷರ ಇರುವವರನ್ನು ಮದುವೆಯಾದರೆ ಅವರು ಅದೃಷ್ಟವಂತರು. “ಎಸ್ ” ಅಕ್ಷರದ ಹೆಸರಿನವರು ಹೆಂಡತಿಯ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ. ಅತಿಯಾದ ಪ್ರೀತಿಯನ್ನು ಬಾಳ ಸಂಗಾತಿಗೆ ನೀಡುತ್ತಾರೆ. ಹೆಂಡತಿಯ ಕಣ್ಣಲ್ಲಿ ಯಾವತ್ತೂ ಕಣ್ಣೀರು ಬರದಂತೆ ನೋಡಿಕೊಳ್ಳುತ್ತಾರೆ .ಮತ್ತು ಅವರ ಭಾವನೆಗೆ ಎಲ್ಲಿಲ್ಲದ ಬೆಲೆಯನ್ನು ನೀಡುತ್ತಾರೆ. ಬಹಳ ಭಾಗ್ಯವಂತರು ಈ ಹೆಸರಿನವರನ್ನು ಗಂಡನಾಗಿ ಪಡೆದವರು .

ಮಕ್ಕಳಲ್ಲಿ ಏನೇ ಮಾಡಿದರು ಬುದ್ಧಿಶಕ್ತಿ ಹೆಚ್ಚಾಗುತ್ತಿಲ್ಲ ಅನ್ನುವವರು ಶಾಸ್ತ್ರದ ಪ್ರಕಾರ ಈ ಸುಲಭ ಪರಿಹಾರವನ್ನು ಮಾಡಿಕೊಳ್ಳಬಹುದು..ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಬ್ರಾಹ್ಮಿ ಪುಡಿ ಅಥವಾ ಸರಸ್ವತಿ ಪುಡಿಯನ್ನು ಹಾಗೂ ಇನ್ನೂ ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಜೇನುತುಪ್ಪದಲ್ಲಿ ಬೆರೆಸಿ ಮಕ್ಕಳಿಗೆ ನೀಡುತ್ತಿದ್ದರು. ಇದು ತುಂಬಾ ಪುರಾತನ ರಾಜಮನೆತನಗಳ ಪದ್ಧತಿಯಾಗಿದ್ದು, ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ದಿನೇ ದಿನೇ ವೃದ್ಧಿಯಾಗುತ್ತದೆ ಎಂದು ಹೇಳಬಹುದು.

ಈ ರೀತಿಯ ಆಯುರ್ವೇದ ಔಷದ ಬಳಸುವುದರಿಂದ ಬುದ್ಧಿ ಚುರುಕಾಗುತ್ತದೆ . ಶೀತ ,ನೆಗಡಿ , ಕೆಮ್ಮು ಎಂದು ಕಾಡುವುದಿಲ್ಲ .ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಸುಲಲಿತಗೊಳಿಸಿ , ಮಕ್ಕಳಲ್ಲಿರುವ ಆಲಸ್ಯ ತನವನ್ನು ನಿವಾರಣೆಗೊಳಿಸುತ್ತದೆ. ಅಷ್ಟೇ ಅಲ್ಲದೆ ಕೆಲವು ಮಕ್ಕಳಿಗೆ ಇರುವ ಮಾತು ತೊದಲಿಕೆಯನ್ನು ತೆಗೆದುಹಾಕುತ್ತದೆ. ಜೇನುತುಪ್ಪದಲ್ಲಿ ಬೆರೆಸಿದ ಬ್ರಾಹ್ಮಿ ಪುಡಿಯನ್ನು ಇನ್ನೂ ಇತರ ಗಿಡ ಮೂಲಿಕೆಗಳನ್ನು ಬೆರೆಸಿ ತಯಾರಿಸಿದ ಜೇನುತುಪ್ಪವನ್ನು ಮಕ್ಕಳಿಗೆ ನೀಡುವುದರಿಂದ ಅವರ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ .

Leave a Comment