ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಸ್ಥೆಯಲ್ಲಿ ನೀವು ಸಹ ಹಲವಾರು ಜನರನ್ನು ನೋಡಿರುತ್ತೀರಾ ಕೇವಲ ಮುಖವನ್ನು ನೋಡಿ ರೂಪ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಮನೆಯಲ್ಲಿದೆ ಇವುಗಳನ್ನು ತಿಳಿದುಕೊಳ್ಳಲು ನೀವು ಇಷ್ಟಪಡುತ್ತೀರಾ ನಿಮ್ಮ ಮನಸ್ಸಿನಲ್ಲಿ ಯಾವ ಪ್ರಶ್ನೆ ನಡೆಯುತ್ತಿದೆ ಇಂತಹ ಎಲ್ಲಾ ಪ್ರಶ್ನೆಗಳನ್ನು ನೀವು ಕೂಡ ಹಲವಾರು ಬಾರಿ ಕೇಳಿರುತ್ತೀರಾ ಅಥವಾ ನೋಡಿರುತ್ತೀರಾ ಇಲ್ಲಿ ನಾವು ನಿಮಗೆ ತ್ರಿಕಾಲಿ ದರ್ಶನ ಸಿದ್ಧಿ ಎಂದು ಕರೆಯುತ್ತಾರೆ ಅಂದರೆ ಯಾವ ವ್ಯಕ್ತಿಯ ಬಳಿ ತ್ರಿಕಾಲ ಜ್ಞಾನ ಸಿದ್ದಿ ದರ್ಶನ ಇರುತ್ತದೆ ಆ ವ್ಯಕ್ತಿ ಬೂತ ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯಬಹುದು.
ಒಂದು ವೇಳೆ ಈ ಸಿದ್ದಿಯನ್ನು ಪಡೆದುಕೊಂಡರೆ ಈ ಸಿದ್ದಿಯನ್ನು ಪಡೆದಾಗ ಯಾವ ಮುಖವನ್ನು ನೀವು ನೋಡುತ್ತೀರೋ ಕೇವಲ ಆ ವ್ಯಕ್ತಿಯ ಕಣ್ಣುಗಳಲ್ಲಿ ನೋಡಿ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು ಯಾವ ವಿಷಯಗಳ ಬಗ್ಗೆ ಅವರು ತಿಳಿದುಕೊಳ್ಳಲು ಇಷ್ಟ ಪಡ್ತಾ ಇರ್ತಾರೆ ಯಾವ ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ ಇಲ್ಲಿಗೆ ತನಕ ತ್ರಿಕಾಲ ಸಿದ್ದಿ ದರ್ಶನದಿಂದ ಅವರು ಕಣ್ಣುಗಳ ಮೂಲಕ ಅವರ ತಂದೆಯ ಹೆಸರು ಏನು ಎಂದು ತಿಳಿಯಬಹುದು ಅವರ ತಾಯಿ ಹೆಸರೇನು ಅವರ ಮನೆಯಲ್ಲಿದೆ ಸ್ವತಃ ನೀವು ಇಂತಹ ಹಲವಾರು ಜನರನ್ನು ನೋಡಿದ್ದೀರಿ ನೀವು ಜೇಬಿನಲ್ಲಿ ಏನನ್ನು ಇಟ್ಟುಕೊಂಡಿದ್ದೀರಾ ಎನ್ನುವುದನ್ನು ಕೂಡ ಅವರು ಹೇಳುತ್ತಾರೆ ನೀವು ಎಷ್ಟು ಗಂಟೆಗೆ ಹೋಗುತ್ತೀರಾ ಎಷ್ಟು ಗಂಟೆಗೆ ತಲುಪುತ್ತೀರಾ
ಇವೆಲ್ಲವೂ ತ್ರಿಕೋನ ಜ್ಞಾನ ಸಿದ್ದಿಯಿಂದ ಸಿಗುತ್ತದೆ. ಇವತ್ತಿನ ಸಂಚಿಕೆಯಲ್ಲಿ ಯಾವ ರೀತಿ ತ್ರಿಕಾಲಜ್ಞಾನ ಸಿದ್ಧಿಯನ್ನು ಪಡೆಯಬಹುದು ಎಂದು ತಿಳಿಸುತ್ತೇವೆ. ಇಲ್ಲಿ ಯಾವ ರೀತಿಯ ಚಿಕ್ಕ ಚಿಕ್ಕ ತ್ರಿಕಾಲಜ್ಞಾನ ಸಿದ್ಧಿಗಳಿರುತ್ತವೆ ತಿಳಿದುಕೊಂಡು ನಿಮ್ಮ ಭೂತ ಭವಿಷ್ಯ ವರ್ತಮಾನದ ಬಗ್ಗೆ ತುಂಬಾ ಸುಲಭವಾಗಿ ತಿಳಿಯಬಹುದು ಈ ಸಿದ್ದಿಗಳು ಕೆಲವು ಜನರಲ್ಲಿ ಈಗಾಗಲೇ ಇರುತ್ತವೆ ಆದರೆ ಇದರ ಬಳಕೆಯನ್ನು ಹೇಗೆ ಮಾಡಬೇಕು? ಇದರ ಸಂಕೇತವನ್ನು ತಿಳಿದುಕೊಳ್ಳಬೇಕು ಇವುಗಳ ಬಗ್ಗೆ ಸಂಪೂರ್ಣವಾದ ಜ್ಞಾನ ಇಲ್ಲದ ಕಾರಣ ಈ ವಿದ್ಯೆ ಲಾಭ ಕೂಡ ಅವರಿಗೆ ಸಿಗುವುದಿಲ್ಲ.
ಯಾವ ವಿಷಯಗಳ ಬಗ್ಗೆ ಕಮಲಹರಿಸಬೇಕು ಯಾವ ಸಂಕೇತಗಳನ್ನು ಫಾಲೋ ಮಾಡಬೇಕು ಈ ಎಲ್ಲಾ ವಿಷಯಗಳನ್ನು ತಿಳಿಸುವುದಕ್ಕಿಂತ ಮೊದಲು ಓಂ ನಮಃ ಶಿವಾಯ ಹರ ಹರ ಮಹಾದೇವ ಎಂದು ಕಾಮೆಂಟ್ ಮಾಡುವುದನ್ನು ಮರೆಯಬೇಡಿ. ಮಂತ್ರ ಸಾಧನೆಯಲ್ಲಿ ಯಾವ ರೀತಿಯ ಹಲವಾರು ಸಾಧನೆಗಳು ಇರುತ್ತವೆ ಎಂದರೆ ಇವುಗಳು ಮಾಧ್ಯಮದ ಮೂಲಕ ತ್ರಿಕಾಲ ಜ್ಞಾನ ಸಿದ್ದಿ ಸಿಗುತ್ತದೆ ತ್ರಿಕಾಲದ ಅರ್ಥ ಮೂರು ಕಾಲಗಳನ್ನು ನೋಡಬಹುದು ಭೂತಕಾಲ ಭವಿಷ್ಯಕಾಲ ಮತ್ತು ವರ್ತಮಾನ ಕಾಲ ಇವುಗಳನ್ನು ವ್ಯಕ್ತಿಯು ಸುಲಭವಾಗಿ ನೋಡಬಹುದು ಹಾಗೂ ಅನುಭವಿಸಲೂಬಹುದು,
ಅಂದರೆ ಹೇಗೆ ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತಾರೋ ಇಲ್ಲಿ ಯಾವುದಾದರೂ ಒಂದು ಶಕ್ತಿಯು ಅವರಿಗೆ ಎಲ್ಲವನ್ನು ಹೇಳಿ ಹೋಗುತ್ತದೆ ಇಲ್ಲಿ ಕೇವಲ ಅವರು ಅದೇ ವಿಷಯವನ್ನು ಹೇಳುತ್ತಾರೆ. ಮನುಷ್ಯನ ಮೂರನೆಯ ಕಣ್ಣು ಟಿವಿಯ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತದೆ ಹೇಗೆ ನೀವು ಕಣ್ಣುಗಳನ್ನು ತೆರೆದು ನೋಡುತ್ತೀರೋ ಅದೇ ರೀತಿ ಮೂರನೆಯ ಕಣ್ಣು ಕೂಡ ಈ ಸಾಮರ್ಥ್ಯವನ್ನು ಹೊಂದಿರುತ್ತದೆ ಮನಸ್ಸಿನೊಳಗೆ ಟಿವಿ ರೀತಿಯಲ್ಲಿ ಅದು ಕಾಣುತ್ತದೆ.
ಯಾವಾಗ ನೀವು ನಿಮ್ಮ ಕಣ್ಣುಗಳು ಮುಚ್ಚಿಕೊಳ್ಳುತ್ತೀರೋ ಅವಾಗ ನಿಮಗೆ ಜನರು ಸ್ಪಷ್ಟವಾಗಿ ಕಾಣುತ್ತಾರೆ ಕೆಲವು ವಿಷಯಗಳು ಹೇಗೆ ಕಾಣುತ್ತವೆ ಎಂದರೆ ಸ್ಪಷ್ಟವಾಗಿ ಟಿವಿಯನ್ನು ನೋಡಿದ ರೀತಿ ಇರುತ್ತದೆ. ಇಲ್ಲಿ ಕಣ್ಣು ಮುಚ್ಚಿದಾಗ ಪೂರ್ತಿ ಕತ್ತಲೆ ಆವರಿಸಿರಬೇಕು ಆದರೆ ಇಲ್ಲಿ ಹಲವಾರು ಜನರ ಬಳಿ ಇಂತಹ ವಿಶೇಷವಾದ ಸಿದ್ದಿಗಳು ಇರುತ್ತವೆ ಈ ಎಲ್ಲಾ ಶಕ್ತಿಗಳು ಮೂರನೇ ಕಣ್ಣಿನಿಂದ ಆಗಿರುತ್ತದೆ. ಒಂದು ವೇಳೆ ಯಾವುದಾದ್ರೂ ದೀಪವನ್ನು ಹಚ್ಚಿ ಕುಳಿತುಕೊಂಡು ಅದನ್ನು ನೇರವಾಗಿ ನೋಡಿದರೆ ನಿರಂತರವಾಗಿ ನೋಡುತ್ತಾ ಅದನ್ನು ಪ್ರಾರಂಭಿಸಿ ಕಣ್ಣು ಮುಚ್ಚಿಕೊಂಡಾಗ ಆ ಪ್ರಕಾಶಮಾನವನ್ನು ಹಿಡಿದುಕೊಂಡರೆ
ಇದರಿಂದಲೂ ಮೂರನೇ ಕಣ್ಣು ಜಾಗ್ರತ ವ್ಯವಸ್ಥೆಗೆ ಬರುತ್ತದೆ ಅಥವಾ ಯಾವುದಾದರೂ ಚಿಕ್ಕ ಚಿಕ್ಕ ವಸ್ತುಗಳ ಮೇಲೆ ತ್ರಾಟಕ ಏನು ಮಾಡಿ ನಿಮ್ಮ ಮೂರನೇ ಕಣ್ಣು ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ತ್ರಿಕಾಲ ದರ್ಶನ ಸಾಧನೆಯನ್ನು ಮಾಡಬೇಕು ಎಂದರೆ ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ ಮೊದಲಿಗೆ ನೀವು ತ್ರಾಟಕವನ್ನು ಅಭ್ಯಾಸ ಮಾಡಬೇಕು ಕೇವಲ ಇದರಿಂದಲೇ ಭೂತ ಭವಿಷ್ಯ ವರ್ತಮಾನ ಕಾಲ ಇವುಗಳು ಸ್ವಲ್ಪವಾದರೂ ಕಾಣಲು ಪ್ರಾರಂಭಿಸುತ್ತವೆ. ಸಾಯಂಕಾಲ ಸೂರ್ಯಸ್ತವಾಗುತ್ತದೆಯೋ ಆ ಸಮಯದಲ್ಲಿ ಒಂದು ದೀಪವನ್ನು ಹಚ್ಚಬೇಕು ದೀಪವನ್ನು ನೋಡುತ್ತಾ ಓಂ ಎಂದು ಜಪ ಮಾಡುತ್ತಾ ಆ ದೀಪದ ಮೇಲೆ ತ್ರಾಟಕ ಕ್ರಿಯೆಯನ್ನು ಪ್ರಾರಂಭಿಸಬೇಕು ನಂತರ ಕಣ್ಣುಗಳನ್ನು ಮುಚ್ಚಿಕೊಂಡು ಒಳಗಡೆ ಅದನ್ನು ಕಾಣಬೇಕು
ಯಾವಾಗ ನಿರಂತರವಾಗಿ ಆ ದೀಪವನ್ನು ನೋಡುತ್ತೀವೋ ಇದೇ ದೀಪವು ಮೂರನೇ ಕಣ್ಣಿನಲ್ಲಿ ರೆಕಾರ್ಡ್ ಆಗುತ್ತಾ ಹೋಗುತ್ತದೆ ಐದರಿಂದ ಹತ್ತು ನಿಮಿಷದವರೆಗೂ ಆ ದೀಪದ ಜ್ಯೋತಿಯನ್ನು ನೋಡಿದರೆ ಯಾವಾಗ ಕಣ್ಣುಗಳನ್ನು ಮುಚ್ಚಿಟ್ಟಿರೋ ಮೊದಲು ಕತ್ತಲು ಕಾಣುತ್ತಿರುತ್ತದೆ ಆದರೆ ಈಗ ದೀಪವು ಕಾಣಲು ಪ್ರಾರಂಭಿಸುತ್ತದೆ. ಯಾವಾಗ ಪ್ರಕಾಶಮಾನವು ಕಾಣೆಯಾಗುತ್ತದೆಯೋ ಅ ದಿವ್ಯವಾದ ಶಕ್ತಿ ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವುದಿಲ್ಲ. ಮರಳಿ ದೀಪದ ಮೇಲೆ ನಿರಂತರವಾಗಿ ತ್ರಾಟಕ ಕ್ರಿಯೆಯನ್ನು ಮಾಡಬೇಕು ಈ ರೀತಿ ಮಾಡುವುದರಿಂದ ಅವನಿಗೆ ತ್ರಿಕಾಲ ಧ್ಯಾನ ಸಿದ್ಧಿಯು ಹೆಚ್ಚಾಗುತ್ತದೆ.
ಭಗವಂತ ಪ್ರತಿಯೊಬ್ಬ ವ್ಯಕ್ತಿಗೂ ಈ ಶಕ್ತಿಯನ್ನು ನೀಡಿದ್ದಾರೆ ವಿಶೇಷ ಸಾಧನೆಯನ್ನು ಸರಿಯಾದ ರೀತಿ ಮಾಡಿದರೆ ವಿಶಿಷ್ಟವಾದ ಶಕ್ತಿಯ ಸಿದ್ದಿಯು ಸಂಪೂರ್ಣವಾಗಿ ಸಿಗುತ್ತದೆ ಭಗವಂತ ಶಿವನ ಫೋಟೋ ಮುಂದೆ ಪ್ರತಿದಿನ ತುಪ್ಪದ ದೀಪವನ್ನು ಹಚ್ಚಬೇಕು ಈ ಸಾಧನೆ ಮಾಡಬೇಕಾದರೆ ಶಿವನನ್ನು ಒಲಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿರುತ್ತದೆ. ಇದಾದ ನಂತರವೇ ಭೂತ ಭವಿಷ್ಯತ್ ಮತ್ತು ವರ್ತಮಾನದ ಕಾಲದ ನೋಡುವಂತಹ ಶಕ್ತಿ ತಾನಾಗಿಯೇ ಸಿಗಲು ಪ್ರಾರಂಭವಾಗುತ್ತದೆ. ಯಾವುದಾದರೂ ಪ್ರಶ್ನೆಗೆ ಇರುವ ಉತ್ತರವನ್ನು ತಿಳಿದುಕೊಳ್ಳಲು ಈ ಕ್ರಿಯೆಯನ್ನು ಮಾಡಲು ನೀವು ಇಚ್ಚಿಸುತ್ತಿದ್ದರೆ ಅವುಗಳನ್ನು ಕೂಡ ನೀವು ಮಾಡಬಹುದು ಮೊದಲಿಗೆ ಆಲದ ಮರದ ಎಲೆಯನ್ನು ತೆಗೆದುಕೊಂಡು ಬರಬೇಕು ಇದರ ಮೇಲೆ ಉಮ್ಮತಿ ಗಿಡದ ಹಣ್ಣಿನ ರಸವನ್ನು ತೆಗೆದು
ಅತ್ತಿ ಮರದ ಕಟ್ಟಿಗೆಯಿಂದ ನಿಮ್ಮ ಪ್ರಶ್ನೆಯನ್ನು ಅದರ ಮೇಲೆ ಬರೆಯಬೇಕು ಹಾಯ್ ಎಲೆಯನ್ನು ಫೋಲ್ಡ್ ಮಾಡಿ ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಅದೇ ರಾತ್ರಿ ನಿಮ್ಮ ಪ್ರಶ್ನೆಗೆ ಉತ್ತರ ಸಪ್ನದ ಮಾಧ್ಯಮದ ಮೂಲಕ ಖಂಡಿತವಾಗಿಯೂ ಸಿಗುತ್ತದೆ. ಇದೇ ಸಿದ್ಧಿಯನ್ನು, ಶಕ್ತಿಯನ್ನು, ಯಾವುದೇ ಮೃತ ವ್ಯಕ್ತಿಯೊಂದಿಗೆ ಮಾತನಾಡಲು ಯಾರೇ ಆಗಿರ ಬಹುದು ಇದಕ್ಕಾಗಿ ಇಲ್ಲಿ ಇದನ್ನು ಬಳಸಬಹುದು. ಇವೆಲ್ಲವೂ ಕೂಡ ತಂತ್ರದ ಒಳಗೆ ಬರುತ್ತವೆ ಇದನ್ನು ಮಾಡಿದ ಮಾರನೆಯ ದಿನದಿಂದಲೇ ಇದರ ಪ್ರಭಾವ ನಿಮಗೆ ಸಿಗುತ್ತದೆ ಇಲ್ಲಿ ಕಡಿಮೆ ಎಂದರೆ ಒಂದು ತಿಂಗಳು ಕೂಡ ಆಗಬಹುದು,ಯಾವುದೇ ಕಾರಣಕ್ಕೂ ನಿಲ್ಲಬಾರದು
ಈ ತ್ರಾಟಕ ಕ್ರಿಯೆ ಒಂದು ವಿಜ್ಞಾನವಾಗಿದೆ ಇದು ಪೂರ್ಣ ರೂಪದಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ ಸರಿಯಾದ ವಿಧಾನದಿಂದ ಇದನ್ನು ಮಾಡಿದರೆ ಖಂಡಿತವಾಗಿಯೂ ಆ ವ್ಯಕ್ತಿಗೆ ಲಭಿಸುತ್ತದೆ ಇದನ್ನು ಸ್ವತಃ ನೀವು ಕೂಡ ಮಾಡಿ ನೋಡಬಹುದು. ನಿಮ್ಮ ಮೂರನೇ ಕಣ್ಣು ಜಾವತ ಸ್ಥಿತಿಯಲ್ಲಿ ಇಲ್ಲವಾದಲ್ಲಿ ಏನು ಕಂಡು ಬರಲು ಸಾಧ್ಯವಾಗುವುದಿಲ್ಲ ಯಾವ ಅನುಭವಗಳು ಕೂಡ ಆಗುವುದಿಲ್ಲ ಇಲ್ಲಿ ಭೂತ ಭವಿಷ್ಯ ವರ್ತಮಾನ ಕಾಲವಿರಲಿ ಅವರ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ
ಇದೇ ಒಂದು ಕಾರಣದಿಂದ ಇಂತಹ ಜನರಲ್ಲಿ ನೆನಪಿನ ಶಕ್ತಿ ಕೂಡ ಕಡಿಮೆ ಆಗಿರುತ್ತದೆ. ಒಂದು ವೇಳೆ ಯಾವುದಾದರು ವ್ಯಕ್ತಿ ಪ್ರತಿನಿತ್ಯ ತ್ರಾಟಕವನ್ನು ಅಭ್ಯಾಸ ಮಾಡುತ್ತಾ ಹೋದರೆ ಇವರ ಬುದ್ಧಿಶಕ್ತಿ ತುಂಬಾನೇ ಹೆಚ್ಚಾಗುತ್ತದೆ ಯಾಕೆಂದರೆ ಪ್ರತಿದಿನ ಅಭ್ಯಾಸವನ್ನು ಮಾಡಿದರೆ ಮೂರನೇ ಕಣ್ಣು ಜಾವರ್ತ ವ್ಯವಸ್ಥೆಗೆ ಬರುತ್ತದೆ ಇವರು ತಮಗೆ ಬೇಕಾಗಿರುವುದನ್ನೆಲ್ಲ ಆಕರ್ಷಣೆ ಮಾಡಬಹುದು ಇಲ್ಲಿ ಮೂರನೇ ಕಣ್ಣನ ಜಾಗೃತ ವ್ಯವಸ್ಥೆಗೆ ತರುವುದು ಎಲ್ಲಾ ಚಕ್ರಗಳಲ್ಲಿ ಅತ್ಯಂತ ಸುಲಭ ಎಂದು ತಿಳಿಯಲಾಗಿದೆ. ಸ್ನೇಹಿತರೆ ಮಾಹಿತಿ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು