ಎಲ್ಲರಿಗೂ ನಮಸ್ಕಾರ, ನಿತ್ಯ ಜೀವನದಲ್ಲಿ ಎದುರಾಗುವಂತಹ ಕಷ್ಟ ಗಳು ದೂರ ಆಗಬೇಕು, ಕಾರ್ಯ ಸಿದ್ಧಿ ಆಗಬೇಕು, ಪ್ರತಿಯೊಂದು ವಿಷಯದಲ್ಲೂ ಕೂಡ ಕಾರ್ಯ ಸಿದ್ಧಿ ಮಾಡಿಕೊಳ್ಳಬೇಕು ಎನ್ನುವುದಾದರೆ ಆಂಜನೇಯ ಸ್ವಾಮಿ ಗೆ ಈ ಒಂದು ವಿಶೇಷವಾದಂಹ ದೀಪವನ್ನು ಬೆಳಗುವುದರಿಂದ ಆಂಜನೇಯ ಸ್ವಾಮಿಯ ಅನುಗ್ರಹವಾಗಿ ನಮ್ಮ ಕಷ್ಟಗಳನ್ನು ದೂರ ಮಾಡಿ ಜೀವಿತ ಅವಧಿಯಲ್ಲಿ ಯಾವುದೇ ರೀತಿ ಕಷ್ಟಗಳು ಬರದೇ ಇರುವ ಹಾಗೇ ರಕ್ಷಣೆ ಮಾಡುತ್ತಾರೆ. ಆಂಜನೇಯ ಸ್ವಾಮಿಗೆ ಆ ವಿಶೇಷವಾದಂಹ ಯಾವ ರೀತಿ ದೀಪವನ್ನು ಬೆಳಗುವುದರಿಂದ ಅನುಗ್ರಹ ನೀಡುತ್ತಾರೆ ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಸಾಮಾನ್ಯವಾಗಿ ಆಂಜನೇಯ ಸ್ವಾಮಿಯನ್ನು ನಾವು ಪ್ರತಿನಿತ್ಯವು ಕೂಡ ಪೂಜೆಯನ್ನು ಮಾಡುತ್ತೇವೆ. ಆಂಜನೇಯ ಸ್ವಾಮಿಗೆ ಅತಿ ಪ್ರಿಯವಾದ್ದು ಹಣ್ಣುಗಳು ಹಾಗೂ ಹೂವುಗಳು ಯಾಕೆಂದರೆ ವಾನರ ಎಂದು ಹೇಳಲಾಗುತ್ತದೆ ಹಾಗಾಗಿ ವಾನರ ಅನ್ನುವುದರಿಂದ ಅವನು ವಿಶೇಷವಾಗಿ ಬಾಳೆ ಹಣ್ಣು, ಮಾವಿನ ಹಣ್ಣು ಮಾವಿನ ಕಾಯಿ ಈ ರೀತಿಯಾಗಿ ಅದಂತಹ ಒಂದು ಹಣ್ಣುಗಳು ಬಹಳ ಪ್ರಿಯವಾದ್ದು ಆಂಜನೇಯ ಸ್ವಾಮಿಗೆ. ಆಂಜನೇಯ ಸ್ವಾಮಿ ಅತ್ಯಂತ ಪ್ರಿಯವಾದ್ದು ಬಾಳೆ ಹಣ್ಣಿನಿಂದ ದೀಪ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ಒಳ್ಳೆಯ ದಿನಗಳು ಬರುತ್ತದೆ. ಹಾಗಾಗಿ ಆಂಜನೇಯ ಸ್ವಾಮಿಯನ್ನು ನೀವು ಮಂಗಳವಾರದಂದು ಅಥವಾ ಶನಿವಾರದಂದು
ಈ ಒಂದು ಜೋಡಿ ಇರುವಂತಹ ಬಾಳೆ ಹಣ್ಣನ್ನು ತೆಗೆದುಕೊಂಡು ಎರಡು ವೀಳ್ಯದೆಲೆಯನ್ನು ಇಟ್ಟು ಅದರ ಮೇಲೆ ಅಡಿಕೆಯನ್ನು ಇಟ್ಟು ಬಾಳೆ ಹಣ್ಣು ಇಟ್ಟು ಬಾಳೆ ಹಣ್ಣಿನ ಮೇಲ್ಗಡೆ ಸಿಪ್ಪೆಯನ್ನು ತೆಗೆದು ಗುಳಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಬತ್ತಿ ಹಾಕಿ ದೀಪವನ್ನು ಬೆಳಗಿಸಿ ಆಂಜನೇಯ ಸ್ವಾಮಿಯ ಪೂಜೆ ಮಾಡುವುದರಿಂದ ಖಂಡಿತವಾಗಿಯೂ ಎಂತಹುದೇ ಕೋರಿಕೆ ಇದ್ದರು ಆಂಜನೇಯ ಸ್ವಾಮಿ ಅದನ್ನು ನೇರವೇರಿಸಿ ಕೊಡುತ್ತಾರೆ. ಹಾಗಾಗಿ ಈ ವಿಧವಾಗಿ ಮಂಗಳವಾರ ಅಥವಾ ಶನಿವಾರದಿನದಂದು ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದಂತಹ ಬಾಳೆಹಣ್ಣಿನ ದೀಪಾರಾಧನೇ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.