ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ

0

ನಮಸ್ಕಾರ ಸ್ನೇಹಿತರೇ ಮನೆಯಲ್ಲಿ ಈ ಸಂಕೇತಗಳು ಕಂಡು ಬಂದರೆ ದುಷ್ಟಶಕ್ತಿಗಳು ನಿಜವಾಗಿಯೂ ಇದೆ ಎಂದು ಅರ್ಥ # ಕೆಲವರು ತುಂಬಾ ಹಣವನ್ನು ಖರ್ಚು ಮಾಡಿ ಐಷಾರಾಮಿಯಾಗಿರುವ ಮನೆಯನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅಲ್ಲಿ ಹೋದ ನಂತರ ಅವರ ಮನಸ್ಸಿಗೆ ನೆಮ್ಮದಿ ಸಂಸಾರದಲ್ಲಿ ಸುಖ ಶಾಂತಿ ಸ್ವಲ್ಪನೂ ಇರುವುದಿಲ್ಲ ಹಾಗಾದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಅಥವಾ ದುಷ್ಟಶಕ್ತಿಗಳು

ಇರುವ ಸಂಕೇತಗಳನ್ನು ನೋಡೋಣ ಬನ್ನಿ # ನಾವು ದಿನವಿಡಿ ಕೆಲಸ ಮಾಡಿ ಸುಸ್ತಾಗಿ ಮನೆಗೆ ಬಂದರೆ ನಮಗೆ ಒಂದು ರೀತಿಯ ನೆಮ್ಮದಿ ಅಂತ ಅನಿಸಬೇಕು ಆದರೆ ಅದೆಷ್ಟೋ ಬಾರಿ ಕೆಲ ಮನೆಗಳಿಗೆ ಹೋದಾಗ ನಮಗೆ ತುಂಬಾನೇ ನಕರತ್ಮಕ ವಾತಾವರಣ ಅಲ್ಲಿ ಇದೆ

ಅಂತ ಅನಿಸುತ್ತದೆ ಅಲ್ಲಿ ಒಂದು ನಿಮಿಷ ಕೂಡ ನೆಮ್ಮದಿಯಿಂದ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ # ಮನೆಯ ಬಾಗಿಲು ಕಿಟಕಿಗಳಿಂದ ಒಳ್ಳೆಯ ಗಾಳಿ ಬೆಳಕು ಮನೆ ಒಳಗೆ ಪ್ರವೇಶಿಸುವುದಿಲ್ಲ ಅಂತಹ ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ # ನಿಮ್ಮ ಜೀವನದಲ್ಲಿ ಏನೋ ಒಂದು ರೀತಿಯ ಅಸಮಾಧಾನ

ಕೆಟ್ಟ ಭಾವನೆ ಮತ್ತು ಅದು ಏಕೆ ಅಂತ ನಿಮಗೆ ಅರ್ಥವಾಗದೇ ಇದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥ ಮನೆಯಲ್ಲಿ ವಿಷಯಗಳು ತುಂಬಾನೇ ಗೊಂದಲ ಅಂತ ಅನಿಸಲು ಶುರುವಾಗುವುದು ಯಾವ ವಿಷಯಗಳೂ ಕೂಡ ಸರಿಯಾಗಿ

ನಡೆಯುವುದಿಲ್ಲ ಸಾಮಾನ್ಯವಾಗಿ ಹುರುಪಿನಿಂದ ತುಂಬಿದ ಮನೆಯಲ್ಲಿ ಈ ರೀತಿಯ ಗೊಂದಲಗಳು ಕಂಡುಬರುವುದಿಲ್ಲ # ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಮನೆ, ತಾಜಾ ಮತ್ತು ನೈಸರ್ಗಿಕ ವಾಸನೆಯನ್ನು ಹೊಂದಿರುತ್ತದೆ ಆದರೆ ನಕಾರಾತ್ಮಕ ಶಕ್ತಿಯಿಂದ ತುಂಬಿದ ಮನೆ ಸದಾ ಮುಗ್ಗು ವಾಸನೆ ಹೊಡೆಯುತ್ತಾ ಇರುತ್ತದೆ ಇಂತಹ

ಮನೆಯಲ್ಲಿ ವಾದ ವಿವಾದಗಳು ಹೆಚ್ಚಾಗಿರುತ್ತವೆ, ಇತರರೊಂದಿಗೆ ಅಥವಾ ಮನೆಯ ಸದಸ್ಯರೊಂದಿಗೆ ಹೆಚ್ಚು ವಾಗ್ವಾದಗಳು ಕಂಡುಬರುತ್ತವೆ # ವಿಶ್ರಾಂತಿ ಪಡೆಯಲು ಸಮಯವಿರುವುದಿಲ್ಲ ಅಥವಾ ನಿದ್ರೆ ಪದೇ ಪದೇ ಹಾಳಾಗುತ್ತಿರುವುದು # ಮನೆಯಲ್ಲಿ ಇದ್ದಾಗ ನಿಮಗೆ ಯಾವುದೋ ಒಂದು ಕಪ್ಪು ಛಾಯೆ ನೋಡಿದ ಹಾಗೆ ಅನುಭವ

ಈ ಮೇಲಿನ ಸಂಕೇತಗಳು ನಿಮ್ಮ ಮನೆಯಲ್ಲಿ ಕಂಡುಬಂದರೆ ಅದನ್ನು ಸರಿಪಡಿಸಿಕೊಳ್ಳಿ ಮತ್ತು ಆದಷ್ಟು ಬೇಗ ಸುಖ ಶಾಂತಿ ಮತ್ತು ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ಶಾಂತಿಯನ್ನು ಮಾಡಿಸಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.