ಈ ಸಂಖ್ಯೆಯನ್ನು ಬರೆದು ಗುಪ್ತವಾಗಿ ಜೇಬಿನಲ್ಲಿ ಇಟ್ಟುಕೊಳ್ಳಿ ಸಾಕು 7 ಜನ್ಮದ ತನಕ ಹಣ ಕಡಿಮೆ ಆಗುವುದಿಲ್ಲಾ

0

ನಮಸ್ಕಾರ ಸ್ನೇಹಿತರೆ ಸಂಖ್ಯಾಶಾಸ್ತ್ರಕ್ಕೆ ತನ್ನದೇ ಆದ ಭಿನ್ನವಾದ ಮಹತ್ವವಿದೆ ಕೆಲವು ಸಂಖ್ಯೆಗಳು ಯಾವ ರೀತಿ ಇರುತ್ತವೆ ಅಂದರೆ ಅವು ಅದೃಷ್ಟವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಇಡೀ ಈ ಜಗತ್ತು ಸಂಖ್ಯೆಗಳ ಮಾಧ್ಯಮದ ಮೂಲಕವೇ ನಡೆಯುತ್ತಿದೆ ಪ್ರತಿಯೊಂದು ವಿಷಯದಲ್ಲೂ ಯಾವುದಾದರೂ ಒಂದು ಗಣಿತ ಅಡಗಿರುತ್ತದೆ ಉದಾಹರಣೆಗಾಗಿ ನಮ್ಮ ಗ್ರಹಗಳನ್ನು ನವಗ್ರಹ ಅಂತ ಕರೆಯುತ್ತಾರೆ ಮಂತ್ರಗಳ ಜಪವನ್ನು 108 ಬಾರಿ ಮಾಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇಲ್ಲಿ ಹವನಗಳನ್ನು ಸಂಖ್ಯೆಗಳ ಮೂಲಕವೇ ನಡೆಯುತ್ತದೆ ಇಲ್ಲಿ ಅದೆಷ್ಟೆಲ್ಲ ಪ್ರಕಾರದ ಸಾಧನೆಗಳು ಇವೆಯೋ ಅವು ಸಂಖ್ಯೆಗಳ ಮಾಧ್ಯಮದ ಮೂಲಕವೇ ಪೂರ್ಣವಾಗುತ್ತದೆ ಎಷ್ಟು ದಿನ ಮಾಡಬೇಕು, ಎಷ್ಟು ದಿನ ಜಪ ಮಾಡಬೇಕು ಈ ವಿಷಯಗಳಲ್ಲಿ ಸಂಖ್ಯೆಗಳಿಗೆ ಬಹಳ ದೊಡ್ಡ ಮಹತ್ವವಿದೆ ಪ್ರತಿಯೊಂದು ವಿಷಯದಲ್ಲೂ ಏನಾದರೂ ಒಂದು ಸ್ವಲ್ಪ ಗಣಿತ ಖಂಡಿತ ಸ್ನೇಹಿತರೆ ಒಂದು ವೇಳೆ ಲೆಕ್ಕಾಚಾರದಲ್ಲಿ ಏನಾದರೂ ಗಡಿಬಿಡಿ ಆದರೆ ಜೀವನದಲ್ಲಿ ಕಷ್ಟ ತೊಂದರೆಗಳು ಎದುರಾಗುತ್ತವೆ

ಲೆಕ್ಕಾಚಾರಗಳು ಸರಿಯಾಗಿ ನಡೆದರೆ ಪ್ರತಿಯೊಂದು ವಿಷಯಗಳು ಚೆನ್ನಾಗಿ ನಡೆಯುತ್ತವೆ ಹಾಗಾಗಿ ಸ್ನೇಹಿತರೆ ಇಂದಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಕೆಲವು ಇಂತದ್ದೇ ವಿಶೇಷವಾದ ಸಂಖ್ಯೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಒಂದು ವೇಳೆ ನೀವೇನಾದರೂ ಇವುಗಳ ಪ್ರಯೋಗವನ್ನು ಮಾಡಿದರೆ ಧನ ಪ್ರಾಪ್ತಿಯ ಕೆಲವು ಯಾವ ರೀತಿಯ ಅವಕಾಶಗಳು ಸಿಗುತ್ತವೆ ಅಂದರೆ ಇದರಿಂದ ನಿಮ್ಮ ಧನಪ್ರಾಪ್ತಿ ಹೆಚ್ಚಾಗುತ್ತದೆ ಸ್ನೇಹಿತರೆ ಯಾವುದೇ ವ್ಯಕ್ತಿಯ ಜೀವನವು ಅವರ ಭಾಗ್ಯ ಅಂಕದ ಮೇಲೆ ನಡೆಯುತ್ತದೆ

ಇವತ್ತಿನ ಈ ಸಂಚಿಕೆಯಲ್ಲಿ ಧನಸಂಪತ್ತಿನ ಆಕರ್ಷಣೆಗಾಗಿ ಯಾವ ಯಾವ ಸಂಖ್ಯೆಗಳ ಪ್ರಯೋಗವನ್ನು ಮಾಡಬೇಕು ಯಾವ ಯಾವ ವಸ್ತುಗಳ ಬಳಕೆಯನ್ನು ಮಾಡಬೇಕು ಅವುಗಳ ಬಗ್ಗೆ ತಿಳಿದುಕೊಳ್ಳೋಣ ನಿಮ್ಮ ಜೀವನದಲ್ಲಿ ಗಣಿತವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಅತ್ಯಂತ ಸುಲಭವಾಗಿ ಎದುರಿಸಬಹುದು ಇಲ್ಲಿ ನಿಮಗೆಲ್ಲರಿಗೂ ತಿಳಿಸಿರುವ ಹಾಗೆ ಮಂತ್ರಗಳು ಅದೆಷ್ಟೆಲ್ಲ ಪ್ರಕಾರದಲ್ಲಿ ಇರುತ್ತವೆಯೋ

ಅವೆಲ್ಲ ಗಣಿತದ ಲೆಕ್ಕಾಚಾರದ ಮೇಲೆ ಆಧಾರವಾಗಿರುತ್ತದೆ ಸ್ನೇಹಿತರೆ ಯಾವ ವ್ಯಕ್ತಿಗಳು ಈ ಗಣಿತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಈ ಲೆಕ್ಕಾಚಾರವನ್ನು ತಿಳಿದುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ತುಂಬಾ ಸುಲಭವಾಗಿ ತಂತ್ರ ಸಾಧನೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಸ್ನೇಹಿತರೆ ಸಂಖ್ಯಾಶಾಸ್ತ್ರಗಳಲ್ಲಿ ಧನ ಸಂಪತ್ತಿನ ಆಕರ್ಷಣೆಗಾಗಿ ಕೆಲವು ಯಾವ ರೀತಿಯ ಸಂಖ್ಯೆಗಳನ್ನು ತಿಳಿಸಿದ್ದಾರೆ ಅಂದರೆ ಧನ ಸಂಪತ್ತನ್ನು ತುಂಬಾ ಬೇಗ ತಮ್ಮತ್ತ ಸಮೂಹನ ಮಾಡುತ್ತವೆ

ಕೆಲವು ಜನರ ಜೀವನದಲ್ಲಿ ಸಂಪತ್ತು ಆಕರ್ಷಣೆ ಆಗುತ್ತಾ ಇರುವುದಿಲ್ಲ ಇದರ ಹಿಂದಿರುವ ಕಾರಣ ಏನಾಗಿರುತ್ತದೆ ಎಂದರೆ ಇವರ ಹತ್ತಿರ ಇರುವ ಒಳ್ಳೆಯ ಸಂಖ್ಯೆಗಳು ಇವರ ಹತ್ತಿರ ಇರುವುದಿಲ್ಲ ಕಾರಣದಿಂದ ಅವರು ಧನ ಸಂಪತ್ತನ್ನು ಆಕರ್ಷಣೆ ಮಾಡುವುದಿಲ್ಲ ಆದರೆ ಇವತ್ತಿನ ಈ ಸಂಚಿಕೆಯಲ್ಲಿ ಯಾವ ಒಂದು ಸಂಖ್ಯೆ ಹಾಗೂ ಯಂತ್ರದ ಬಗ್ಗೆ ತಿಳಿಸಿ ಕೊಡುತ್ತಾ ಇದೆಯೋ ಇದು ಕುಬೇರ ದೇವನ ಸಂಖ್ಯಾ ಯಂತ್ರ ಅಂತ ತಿಳಿಯಲಾಗಿದೆ ಇದು ಹಣವನ್ನು ಧನಸಂಪತ್ತನ್ನು ದುಪ್ಪಟ್ಟಾಗಿ ಆಕರ್ಷಣೆ ಮಾಡುವ

ಕಾರ್ಯವನ್ನು ಮಾಡುತ್ತದೆ ಒಂದು ವೇಳೆ ಈ ಸಂಖ್ಯೆಯ ಯಂತ್ರವನ್ನು ನೀವು ಬಳಸಿಕೊಂಡರೆ ಯಾವತ್ತಿಗೂ ನಿಮಗೆ ನಿರಾಸೆ ಕೈಗೂಡುವುದಿಲ್ಲ ಹಾಗಾದ್ರೆ ಆ ಸಂಖ್ಯೆ ಯಂತ್ರ ಯಾವುದು ಅಂತ ನೋಡೋಣ ಬನ್ನಿ ನಾವು ತಿಳಿಸುವ ವಿಧಿ ಪ್ರಕಾರ ನೀವು ಮಾಡಿದರೆ ಇದರ ಚಮತ್ಕಾರ ನೀವೇ ಮಾಡಿವಿರಿ ಇದರ ವಿಧಿ ಹೇಗಿದೆ ಗೊತ್ತಾ ಒಂದು ವೇಳೆ ಯಾರಿಗಾದರೂ ಹಣ ಕೊಟ್ಟರೆ ಅಥವಾ ನೀವು ಹಣವನ್ನು ತೆಗೆದುಕೊಂಡರೆ ಈ ಸಂಖ್ಯೆಗಳನ್ನು ನಿಮ್ಮ ಮನಸ್ಸಿನಲ್ಲಿ ಹಲವಾರು ಬಾರಿ ನೆನೆಯಬೇಕು

ಹಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯವನ್ನು ನೀವು ಮಾಡಿದರು ಕಣ್ಣು ಮುಚ್ಚಿ ಆ ಸಮಯದಲ್ಲಿ ಆ ಸಂಖ್ಯೆಗಳನ್ನು ನೆನೆಯಬೇಕು ಇಲ್ಲಿ ಹಣಕ್ಕೆ ಸಂಬಂಧಿಸಿದ ಏನೇ ಕಾರ್ಯವನ್ನು ಮಾಡಿದರು ನಿಮಗಾಗಿ ಅದು ಯಶಸ್ವಿಯಾಗುತ್ತದೆ ಇಲ್ಲಿ ನೂರಕ್ಕೆ ನೂರು ಹೆಚ್ಚಿನ ಲಾಭಗಳು ಸಿಗುತ್ತವೆ ಒಂದು ವೇಳೆ ಹಣವನ್ನು ಯಾರಿಗಾದರೂ ಉದರಿಯಾಗಿ ಕೊಟ್ಟರೆ ಅದು ಮರಳಿ ಬರುತ್ತಾ ಇರುವುದಿಲ್ಲ ಒಂದು ವೇಳೆ ಆ ಜನರಲ್ಲಿ ನೀವು ಸಹ ಒಬ್ಬರಾಗಿದ್ದರೆ ಈ ಸಂಖ್ಯೆಯ

ಎಂತವನ್ನು ಕೇವಲ ನಿಮ್ಮ ಮನಸ್ಸಿನಲ್ಲಿ ಯೋಚನೆ ಮಾಡಿದರೆ ಸಾಕು ಇಲ್ಲಿ ಹಲವಾರು ಜನರಲ್ಲಿ ಯಾವ ಒಂದು ಸಮಸ್ಯೆ ಇರುತ್ತದೆ ಅಂದರೆ ವ್ಯವಸಾಯ ಚೆನ್ನಾಗಿ ನಡೆಯುತ್ತಾ ಇರುವುದಿಲ್ಲ ಅಥವಾ ಸಮಸ್ಯೆಯಲ್ಲಿ ಅಲೆದಾಡುತ್ತ ಇರುತ್ತಾರೆ ಕೆಲವರಿಗೆ ನೌಕರಿ ಸಿಗುತ್ತಾ ಇರುವುದಿಲ್ಲ ವಿರೋಧಿಗಳು ಇರುವ ಸ್ಥಾನದಲ್ಲಿ ನಿಮ್ಮ ಅಂಗಡಿ ಇದ್ದರೆ ಇಂತಹ ಸ್ಥಿತಿಯಲ್ಲೂ ನೀವು ಪ್ರಯೋಗವನ್ನು ಮಾಡಬಹುದು ಕೇವಲ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಮನಸ್ಸಿನಲ್ಲಿ

ಈ ಯಂತ್ರವನ್ನು ಯೋಚನೆ ಮಾಡಿದರೆ ಸಾಕು ಎಷ್ಟು ಹೆಚ್ಚಾಗಿ ಯತ್ರವನ್ನು ಮನಸ್ಸಿನಲ್ಲಿ ಯೋಚನೆ ಮಾಡುತ್ತಿರೋ ಅಷ್ಟೇ ಹೆಚ್ಚಿನ ಲಾಭ ನಿಮ್ಮ ಜೀವನದಲ್ಲಿ ಸಿಗುತ್ತದೆ ಒಂದು ಬಾರಿ ಯಂತ್ರವನ್ನು ನೋಡಿ ನೀವು ನೋಟ್ ಮಾಡಿ ಇಟ್ಟುಕೊಳ್ಳಿ ಪದೇಪದೇ ಇದನ್ನು ನೋಡುತ್ತಾ ಇರಿ ರಾತ್ರಿ ಮಲಗುವ ಮುನ್ನ ಮುಂಜಾನೆ ಎದ್ದ ತಕ್ಷಣ ಎಷ್ಟೆಲ್ಲ ಕಾರ್ಯಗಳನ್ನು ಮಾಡುತ್ತಿದ್ದರು ಆ ಸಮಯದಲ್ಲಿ ಮನಸ್ಸಿನಲ್ಲಿ ಈ ಯಂತ್ರವನ್ನು ಯೋಚನೆ ಮಾಡುತ್ತಾ ಇರಿ

ಒಂದು ವೇಳೆ ನೌಕರಿಯ ಇಚ್ಛೆ ಇದ್ದರೆ ನಿಮಗೆ ಒಳ್ಳೆಯ ಸಕಾರಾತ್ಮಕ ರಿಸಲ್ಟ್ ಗಳು ಸಿಗಲಿ ಅಂತ ಇಷ್ಟ ಪಡ್ತಾ ಇದ್ದರೆ ಇಂತಹ ಸ್ಥಿತಿಯಲ್ಲಿ ಮನಸ್ಸಿನಲ್ಲಿ ಈ ವಿಷಯಗಳನ್ನು ಯೋಚನೆ ಮಾಡಬೇಕು ಯಂತ್ರವನ್ನು ಹೆಚ್ಚಾಗಿ ನೋಡಲು ಶುರು ಮಾಡಿ ಮತ್ತು ಓಂ ಶ್ರೀಮ್ ಶ್ರೀಯೇ ನಮಃ ಈ ಮಂತ್ರವನ್ನು ಜಪ ಮಾಡ್ತಾ ಇರಿ ಇದು ತಾಯಿ ಲಕ್ಷ್ಮಿ ದೇವಿಯ ತುಂಬಾನೆ ಶಕ್ತಿಶಾಲಿ ಮಂತ್ರ ಆಗಿದೆ

ಇದು ಧನ ಸಂಪತ್ತನ್ನು ಆಕರ್ಷಣೆ ಮಾಡಲು ತುಂಬಾ ಪ್ರಭಾವಶಾಲಿ ಮಂತ್ರ ಅರ್ಥ ತಿಳಿಯಲಾಗಿದೆ ಹಾಗೆ ಆ ಯಂತ್ರ ಈ ರೀತಿಯಾಗಿದೆ 27’20’25’22’24’26’23’28’21 ಈ ಸಂಖ್ಯೆಗಳನ್ನು ನಿಮ್ಮ ಮನಸ್ಸಿನಲ್ಲಿ ಆಗಾಗ ನೆನೆಯುತ್ತಾ ಇರಿ ಇದು ನಿಮಗೆ ಒಳ್ಳೆಯ ಲಾಭವನ್ನು ತಂದುಕೊಡುತ್ತದೆ ಎಷ್ಟು ಹೆಚ್ಚಾಗಿ ಯಂತ್ರದ ಬಗ್ಗೆ ಯೋಚನೆ ಮಾಡುತ್ತಿರುವ ಅಷ್ಟು ಹೆಚ್ಚಾಗಿ ನಿಮಗೆ ಲಾಭಗಳು ಸಿಗುತ್ತವೆ ಸ್ನೇಹಿತರೆ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.