ಈ ವಸ್ತುಗಳು ಮನೆಯಲ್ಲಿ ಖಾಲಿ ಇದ್ದರೆ ದುರಾದೃಷ್ಟ ಖಚಿತ

ನಾವು ಈ ಲೇಖನದಲ್ಲಿ ಈ ಒಂದು ವಸ್ತುಗಳು ಮನೆಯಲ್ಲಿ ಖಾಲಿ ಆದರೆ , ಹೇಗೆ ದುರಾದೃಷ್ಟ ಆಗುತ್ತದೆ. ಎಂದು ತಿಳಿದುಕೊಳ್ಳೋಣ . ಈ ವಸ್ತುಗಳು ಮನೆಯಲ್ಲಿ ಖಾಲಿ ಇದ್ದರೆ , ದುರಾದೃಷ್ಟ ಬೆನ್ನಿಗೆ ಬೀಳುವುದು ….!
ಶಾಸ್ತ್ರದ ಪ್ರಕಾರ , ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಖಾಲಿ ಇಡುವುದರಿಂದ , ಹಣದ ಸಮಸ್ಯೆ , ದುರದೃಷ್ಟ , ನಕಾರಾತ್ಮಕತೆ ಉಂಟಾಗುತ್ತದೆ . ಮನೆಯಲ್ಲಿ ಯಾವೆಲ್ಲಾ ವಸ್ತುಗಳು ಖಾಲಿ ಇಡಬಾರದು …? ಇವುಗಳನ್ನು ಮನೆಯಲ್ಲಿ ಖಾಲಿ ಇಡಬೇಡಿ.. ! ಮನೆಗೆ ನಕಾರಾತ್ಮಕತೆ , ಸಂಪತ್ತು , ಮತ್ತು ಸಮೃದ್ಧಿಯನ್ನು ಆಕರ್ಷಿಸುವುದನ್ನು ಶಾಸ್ತ್ರದಲ್ಲಿ ಹಲವಾರು ಮಾರ್ಗಗಳ ಕುರಿತು ಹೇಳಲಾಗಿದೆ .

ನಾವು ತಿಳಿದೋ , ತಿಳಿಯದೆಯೋ , ಕೆಲವು ತಪ್ಪುಗಳನ್ನು ಮಾಡುತ್ತಿರುತ್ತೇವೆ . ಅದು ಇಡೀ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ . ಶಾಸ್ತ್ರದಲ್ಲಿನ ಮಾರ್ಗಗಳನ್ನು ನಾವು ಪಾಲಿಸುವುದರಿಂದ , ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರ ಹಾಕುತ್ತದೆ . ಅಲ್ಲದೆ , ಕೆಲವು ವಸ್ತುಗಳು ಮನೆಯಲ್ಲಿ ಖಾಲಿ ಇಡಬಾರದು . ಮನೆಯಲ್ಲಿ ಇವುಗಳನ್ನು ಖಾಲಿ ಇಡುವುದರಿಂದ , ಅದು ಆ ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ .

ಮತ್ತು ಹಣದ ಸಮಸ್ಯೆಯನ್ನು , ದುರಾದುಷ್ಟವನ್ನು , ತರುತ್ತದೆ . ಎನ್ನುವ ನಂಬಿಕೆ ಇದೆ . ಶಾಸ್ತ್ರದ ಪ್ರಕಾರ , ಮನೆಯಲ್ಲಿ ನಾವು ಯಾವ ವಸ್ತುಗಳನ್ನು ಖಾಲಿ ಇಡಬಾರದು..? . “ಕೈ ಚೀಲಗಳನ್ನು ಮತ್ತು ತಿಜೋರಿ ” ನಿಮ್ಮ ತಿಜೋರಿ ಮತ್ತು ಕೈ ಚೀಲಗಳನ್ನು ಎಂದಿಗೂ ಖಾಲಿಯಾಗಿ ಇಡಬಾರದು . ಇವುಗಳಲ್ಲಿ ನೀವು ಒಂದಿಷ್ಟು ಹಣವನ್ನು ಯಾವಾಗಲೂ , ಇಟ್ಟುಕೊಂಡಿರಬೇಕು . ಶಾಸ್ತ್ರದ ಪ್ರಕಾರ , ಇವುಗಳನ್ನು ನಾವು ಎಂದಿಗೂ ಖಾಲಿ ಬಿಡಬಾರದು . ಶಾಸ್ತ್ರದ ಪ್ರಕಾರ , ತಿಜೋರಿ ಅಥವಾ ಕೈ ಚೀಲ ಸಂಪೂರ್ಣವಾಗಿ ಖಾಲಿಯಾಗಿದ್ದರೆ , ಲಕ್ಷ್ಮಿ ದೇವಿಯು ನಿಮ್ಮ ಮೇಲೆ ಕೋಪ ಗೊಳ್ಳುತ್ತಾಳೆ . ಅಂತಹ ಸಂದರ್ಭದಲ್ಲಿ , ಲಕ್ಷ್ಮೀ ದೇವಿಯನ್ನು ಸಮಾಧಾನಪಡಿಸಲು ಗೋ ಮತಿ ಚಕ್ರ , ಅರಿಶಿಣವನ್ನು ಮತ್ತು ಸ್ವಲ್ಪ ಹಣವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇವುಗಳನ್ನು ಇಟ್ಟುಕೊಳ್ಳಬೇಕು . ಇದರಿಂದ ಲಕ್ಷ್ಮಿಯು ಸಂತುಷ್ಟಳಾಗುತ್ತಾಳೆ .

” ಸ್ನಾನ ಗೃಹದಲ್ಲಿ ಬಕೆಟ್ ” ಶಾಸ್ತ್ರದ ಪ್ರಕಾರ , ಖಾಲಿ ಬಕೆಟ್ ಅನ್ನು ಸ್ನಾನ ಗೃಹದಲ್ಲಿ ಇಡಬಾರದು . ಆ ಬಕೆಟ್ ನಲ್ಲಿ ನೀರು ಇಲ್ಲದಿದ್ದಾಗ , ನಕಾರಾತ್ಮಕ ಶಕ್ತಿಯು ತ್ವರಿತವಾಗಿ ಮನೆಯನ್ನು ಪ್ರವೇಶಿಸುತ್ತದೆ . ಇದನ್ನು ಹೊರತುಪಡಿಸಿ , ನೀವು ನಿಮ್ಮ ಬಾತ್ರೂಮ್ ನಲ್ಲಿ ಮುರಿದ ಅಥವಾ ಕಪ್ಪು ಬಕೆಟ್ ಅನ್ನು ಎಂದಿಗೂ ಬಳಸಬೇಡಿ . ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಮತ್ತು ವಾಸ್ತು ದೋಷಗಳು ಉಂಟಾಗುತ್ತದೆ.

” ದೇವರ ಕೋಣೆಯಲ್ಲಿ ಖಾಲಿ ಕಳಶ” .. ಮನೆಯ ಅತ್ಯಂತ ಮಹತ್ವದ ಅಂಶವೆಂದರೆ , ಅದು ಆ ಮನೆಯ ದೇವರ ಕೋಣೆ . ಶಾಸ್ತ್ರದ ಪ್ರಕಾರ , ದೇವರ ಕೋಣೆಯಲ್ಲಿ ಎಂದಿಗೂ ಖಾಲಿ ಕಳಶವನ್ನು ಇಡಬಾರದು . ಕಲಶದಲ್ಲಿ ನೀರನ್ನು ಹಾಕಿ ಇಡಿ . ಖಾಲಿ ಕಳಶವನ್ನು ದೇವರ ಕೋಣೆಯಲ್ಲಿ ಇಡುವುದರಿಂದ , ಅಶುಭ ಎಂದು ಪರಿಗಣಿಸಲಾಗುತ್ತದೆ . ನೀರಿನ ಪಾತ್ರೆಯಲ್ಲಿ ಯಾವಾಗಲೂ ಸ್ವಲ್ಪ ನೀರು, ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಇರಿಸಬೇಕು . ಇವುಗಳನ್ನು ನೀವು ದೇವರ ಕೋಣೆಯಲ್ಲಿ ಇಡುವುದರಿಂದ , ನಿಮ್ಮ ಕುಟುಂಬದ ಮೇಲೆ ದೇವರ ಅನುಗ್ರಹ ಇರುತ್ತದೆ. ಇದರಿಂದ ಮನೆಯಲ್ಲಿ ಸಮೃದ್ಧಿಯು ನೆಲೆಸುತ್ತದೆ .

” ಅಡುಗೆ ಮನೆಯಲ್ಲಿ ಖಾಲಿ ಧಾನ್ಯದ ಪಾತ್ರೆ ” .. ಅನ್ನಪೂರ್ಣ ದೇವಿಯು ಅಡುಗೆ ಮನೆಯಲ್ಲಿ ಇರಿಸಲಾಗಿರುವ ಧಾನ್ಯದ ಮೇಲೆ ತನ್ನ ಆಶೀರ್ವಾದವನ್ನು ನೀಡಿರುತ್ತಾಳೆ. ಅಡುಗೆ ಮನೆಯಲ್ಲಿ ನಾವು ಧಾನ್ಯಗಳನ್ನು ಹಾಕಿ ಇಡುವ ಪಾತ್ರೆಗಳನ್ನು ಖಾಲಿ ಬಿಡಬಾರದು . ಇದರಿಂದ ಮನೆಯಲ್ಲಿ ದುರಾದೃಷ್ಟವು ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ . ಮನೆಯಲ್ಲಿ ಈ ಮೇಲಿನ ವಸ್ತುಗಳನ್ನು ಖಾಲಿ ಇಡುವುದರಿಂದ , ಆ ಮನೆಯಲ್ಲಿ ದುರಾದುಷ್ಟವು ಹೆಚ್ಚಾಗುತ್ತದೆ . ಆ ಮನೆಯ ಸದಸ್ಯರು ಸದಾ ಹಣಕಾಸಿನ ಸಂಕಷ್ಟದಲ್ಲಿ ಸಿಲುಕಿಕೊಂಡಿರುತ್ತಾರೆ. ಆದ್ದರಿಂದ ನಾವು ಹೇಳಿರುವ ವಸ್ತುಗಳು ಯಾವತ್ತಿಗೂ ಖಾಲಿ ಇರದಂತೆ ನೋಡಿಕೊಳ್ಳಿ .

Leave a Comment