ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ 1300 ವರ್ಷಗಳ ನಂತರ ಈ ಆರು ರಾಶಿಯವರಿಗೆ ಮುಂದಿನ 13 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ ಅದೃಷ್ಟದ ಸುರಿಮಳೆಗೆ ಸುರಿಯುತ್ತದೆ, ಗುರುಬಲ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವುದು ಹಾಗೆ ಯಾವುದೆಲ್ಲ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.
ರಾಶಿ ಅವರಿಗೆ ನಾಳೆಯಿಂದ ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಆರಂಭ ಮಾಡಲು ಸೂಕ್ತವಾದ ಸಮಯ ಎಂದು ಹೇಳಿದರೆ ತಪ್ಪಾಗಲಾರದು.
ಈ ರಾಶಿಯವರ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ಹೂಡಿಕೆ ಮಾಡಿದರೆ ಲಾಭಗಳು ನಿಮ್ಮದಾಗುತ್ತದೆ ಇವರು ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಲಾಭ ಬರಲಿದ್ದು ಮುಂದಿನ ದಿನಗಳಲ್ಲಿ ಇವರ ಕೈಯಲ್ಲಿ ಹಣ ಹೆಚ್ಚಾಗಿ ಓಡಾಡುತ್ತದೆ. ನೀವು ಒಮ್ಮೆ ತೆಗೆದುಕೊಂಡು ನಿರ್ಧಾರವನ್ನು ಮತ್ತೆ ಹಿಂತೆಗೆದುಕೊಳ್ಳಬೇಡಿ ಮತ್ತು ಮೂರನೇ ವ್ಯಕ್ತಿಗಳ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ ದೂರ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿದರೆ ತುಂಬಾ ಒಳಿತಾಗುತ್ತದೆ.
ನಿಮ್ಮ ಮನೆ ದೇವರಿಗೆ ಹೋಗಿ ಪೂಜೆಯನ್ನು ಸಲ್ಲಿಸುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ನಿವಾರಣೆ ಆಗುತ್ತದೆ ಈ ರಾಶಿಯವರಿಗೆ ಮದುವೆ ಆಗದಂತೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ.ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನ ಭಾಗ್ಯವು ವೃದ್ಧಿಯಾಗುತ್ತದೆ. ನಿಮ್ಮ ಬಜೆಟ್ ಪ್ರಕಾರ ಖರ್ಚು ಮಾಡುತ್ತೀರಾ ನಾಳೆಯಿಂದ ನಿಮ್ಮ ಕೆಲಸದಲ್ಲಿ ಶುಭದಿನ ವಾಗಿರುತ್ತದೆ ನೀವು ನಿಮ್ಮ ಕೆಲಸದ ವಿಷಯವಾಗಿ ದೂರದ ಪ್ರಯಾಣವನ್ನು ಮಾಡಬಹುದು. ವಾಹನವನ್ನು ಅವಸರದಲ್ಲಿ ಗಡಿಬಿಡಿಯಾಗಿ ಓಡಿಸಬಾರದು, ಹಾಗೂ ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಕಾರಾತ್ಮಕವಾದ ಸಾಧನೆಯನ್ನು ಮಾಡುತ್ತೀರಾ, ವಿಭಿನ್ನವಾಗಿ ಗುರುತನ್ನು ರಚಿಸುವ ನಿಮ್ಮ ಕನಸು ಕೂಡ ಈಡೇರುತ್ತದೆ ನೀವು ನಿಮ್ಮ ಪ್ರಯತ್ನವನ್ನು ಮುಂದುವರಿಸುವುದು ತುಂಬಾನೆ ಮುಖ್ಯ.
ನಿಮ್ಮ ಪ್ರೀತಿಯ ಜೀವನದ ಬಗ್ಗೆ ಹೇಳುವುದಾದರೆ ತುಂಬಾ ಅನ್ಯೋನ್ಯವಾಗಿ ಇರುತ್ತೀರ ನಿಮ್ಮ ಸಂಗಾತಿಯು ನೀವು ಹೇಳುವ ಕೆಲಸವನ್ನು ಕೇಳುತ್ತಾರೆ ವಿವಾಹಿತ ದಂಪತಿಗಳಿಗೆ ಶುಭವಾಗಿರುತ್ತದೆ, ಕಾಲ ಕೊಟ್ಟ ಹಣ ಮರಳಿ ಬರುತ್ತದೆ. ಹಣಕಾಸಿನ ವಿಚಾರದಲ್ಲಿ ಖರ್ಚು ಮಾಡುವ ತುಂಬಾನೇ ಯೋಚನೆ ಮಾಡಬೇಕು ಸಹೋದರ ಮತ್ತು ಸಹೋದರಿಯರ ಬೆಂಬಲ ಇರುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ವೃದ್ದಿ ಆಗುತ್ತದೆ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗುತ್ತದೆ. ಇಷ್ಟೆಲ್ಲಾ ಅದೃಷ್ಟವನ್ನು ಪಡೆದುಕೊಳ್ಳುವಂತಹ ರಾಶಿ ಎಂದರೆ ವೃಷಭ ರಾಶಿ, ಮೇಷ ರಾಶಿ, ಮಕರ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಮತ್ತು ತುಲಾ ರಾಶಿ. ಸ್ನೇಹಿತರೆ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಮತ್ತು ಓಂ ನಮೋ ಆಂಜನೇಯ ನಮಃ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು.