ನೀವು ಕಾರ್ಯಕ್ಷೇತ್ರದಲ್ಲಿ ಹಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದರ, ವಾಸ್ತುಕ್ರಮಗಳನ್ನು ಕೈಗೊಳ್ಳಬಹುದು. ವಾಸ್ತುವಿನ ಪ್ರಕಾರ ಬೆಳಗ್ಗೆ ಈ ಕ್ರಮಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಹಣದ ಕೊರತೆ ಉಂಟಾಗದು. ಲಕ್ಷ್ಮೀದೇವಿಯ ಕೃಪೆಯಿಂದ ನೀವು ಧನ ಸಂಪತ್ತನ್ನು ಪಡೆಯುವಿರಿ. ಹಾಗಾದರೆ ಆಆ ವಾಸ್ತು ಟಿಪ್ಸ್ ಏನೇನು ಎನ್ನುವುದನ್ನು ತಿಳಿದುಕೊಳ್ಳೋಣ. ಮುಖ್ಯ ದ್ವಾರ ವನ್ನು ತೆಗೆಯುವಾಗ ಲಕ್ಷ್ಮಿ ದೇವಿಯನ್ನು ನೆನೆದು ತೆಗೆಯಿರಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿನ ಪ್ರಾಮುಖ್ಯತೆ ಮನೆಯ ಪ್ರವೇಶಿಸುವುದರಲ್ಲಿ ಅದು ಸಂಪತ್ತಿನ ಹೆಚ್ಚಳವಾಗುತ್ತದೆ. ಸಂಪತ್ತು ಹೆಚ್ಚಾಗಬೇಕು ಎಂದರೆ ವಾಸ್ತು ಬಾಗಿಲಿಗೆ ಘಾಡ ಬಣ್ಣವನ್ನು ಹಚ್ಚಿ ಆದರೆ ಕಪ್ಪು ಬಣ್ಣ ಹಚ್ಚಬೇಡಿ ಕೆಂಪು ಬಣ್ಣವನ್ನು ಹಚ್ಚಿ. ಮುಖ್ಯ ಬಾಗಿಲು ತೆರೆಯುವಾಗ ಲಕ್ಷ್ಮಿ ದೇವಿಯನ್ನು ನೆನೆದು ತೆಗೆಯಿರಿ.
ಕೆಂಪು ಬಣ್ಣದ ವಾಸ್ತು ಪ್ರಕಾರ ಇಲ್ಲದಿದ್ದರೆ ವಾಸ್ತು ಬಾಗಿಲಿಗೆ ಕೆಂಪು ಬಣ್ಣದಿಂದ ಮಾಡಿದ ವಿನ್ಯಾಸವನ್ನು ಹಾಕಬಹುದು ಇದರಿಂದ ಲಕ್ಷ ದೇವಿಯ ಆಶೀರ್ವಾದ ಪಡೆಯಿರಿ ಇದನ್ನು ಮಾಡುವುದರಿಂದ ಹಣದ ಸಮಸ್ಯೆ ಎಂದಿಗೂ ಬಾರದು ವಾಸ್ತು ಶಾಸ್ತ್ರದ ಪ್ರಕಾರ ಶುಭ ಸಂಕೇತವಾದ ಮನೆಯ ದ್ವಾರದ ಬಳಿ ಸ್ವಸ್ತಿಕ್ ಸಂಕೇತವನ್ನು ಇಡಬೇಕು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಮತ್ತು ಮುಖ್ಯ ದ್ವಾರ ತೆರೆದಾಗೆಲ್ಲಾ ಸ್ವಸ್ತಿಕ್ ಚಿನ್ಹೆಗು ನಮಸ್ಕಾರ ಮಾಡಿ ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೋಷಗೊಳ್ಳುತಾಳೆ.
ವಾಸ್ತು ಪ್ರಕಾರ ಬೆಳಗ್ಗೆ ಎದ್ದ ನಂತರ ಉಪಾಹಾರ ಸೇವಿಸುವ ಮೊದಲು ನಿಮ್ಮ ಹೊಕ್ಕಳಿಗೆ ಗುಲಾಬಿ ರಸ ಹಚ್ಚಿ ಸುಗಂಧ ದ್ರವ್ಯ ಹಚ್ಚುವ ಮೊದಲು ದುರ್ಗಾ ದೇವಿಗೆ ಅರ್ಪಿಸುವುದನ್ನು ಮರೆಯಬೇಡಿ. ಪೂಜೆಗೆ ಬಳಸಿದ ಸುಗಂಧ ದ್ರವ್ಯವನ್ನು ಮಾತ್ರ ಬಳಸಿ ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ ಎಂದು ಹೇಳಲಾಗುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.