ಇದರಲ್ಲಿ 1 ಆಮೆಯನ್ನು ಆರಿಸಿ ಹಾಗೂ ನಿಮ್ಮ ಇಚ್ಚೆಗಳ ಬಗ್ಗೆ ತಿಳಿದುಕೊಳ್ಳಿ

ಈ ಗೇಮ್ ನಲ್ಲಿ ಈ ನಾಲ್ಕು ಸಂಖ್ಯೆಗಳಲ್ಲಿ ಒಂದನ್ನು ಆರಿಸಿ. ಅದರ ಆದರದ ಮೇಲೆ ಬರುವ ದಿನಗಳಲ್ಲಿ ನಿಮಗೆ ಯಾವ ಶುಭ ಸಮಾಚಾರ ಸಿಗುತ್ತದೆ, ಯಾವ ಒಳ್ಳೆಯ ಸಂಕೇತಗಳಿವೆ ಎಂಬುದನ್ನು ತಿಳಿಸಲಾಗುತ್ತದೆ. ನಿಮ್ಮ ಇಷ್ಟ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು, ಸಂಖ್ಯೆಯನ್ನು ಆಯ್ಕೆ ಮಾಡಿ. ನಿಮ್ಮನ್ನು ಹೆಚ್ಚಾಗಿ ಆಕರ್ಷಿಸುವ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ.

ಸಂಖ್ಯೆ ಒಂದನ್ನು ಆರಿಸಿದ್ದೀರಿ ಎಂದರೆ ವಿಶೇಷವಾಗಿ, ಇಲ್ಲಿವರೆಗೆ ಇದ್ದಂತಹ ದುಃಖ ಕೆಟ್ಟ ದಿನಗಳು ಎಲ್ಲವೂ ಮುಗಿದು ಹೋಗುತ್ತವೆ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ. ಬರುವ ಒಂದು ತಿಂಗಳಲ್ಲಿ ನೀವು ಯಾವುದೇ ವಿಷಯಕ್ಕೆ ಕೆಲಸಕ್ಕೆ ಕೈ ಹಾಕಿದರೂ ಒಳ್ಳೆಯದಾಗುತ್ತದೆ. ಸೈಟ್ ತೆಗೆದುಕೊಳ್ಳುವ ಆಲೋಚನೆ ಇದ್ದರೂ, ಅದನ್ನು ಕೂಡ ನೀವು ಮಾಡಬಹುದು.

ನಿಮಗೆ ಹೊಸ ಒಂದು ಆಪರ್ಚುನಿಟಿ ಬರಬಹುದು. ಅದನ್ನು ನೀವು ಕೈ ಬಿಡಬೇಡಿ ಎಂಥಾ ಪರಿಸ್ಥಿತಿ ಇದ್ದರೂ ನೀವು ಅದರಲ್ಲಿ ಮುಂದುವರಿಯಲೇಬೇಕು. ಹಾಗಾಗಿ ನಿಮಗೆ ಏನಾದರೂ ಒಂದು ಆಪರ್ಚುನಿಟಿ ಅಂತ ಸಿಕ್ಕಿದಾಗ ನೀವು ಅದನ್ನ ಟ್ರೈ ಮಾಡಕ್ಕೆ ಮರಿಬೇಡಿ ಇನ್ನು ಮುಂದಿನದಾಗಿ ನೀವು ನಂಬರ್ ಎರಡನ್ನು ಆಯ್ಕೆ ಮಾಡಿದರೆ ಇವರಿಗೆ ಏನಪ್ಪಾ ಅಂದ್ರೆ ವಿಶೇಷವಾಗಿ

ಆ ಜೀವನದಲ್ಲಿ ಸಾಕಷ್ಟು ಒಳ್ಳೆಯದು ಇವ್ರ್ ಕಾಲ್ ಹತ್ರ ಬಿದ್ದಿರುತ್ತೆ , ಅದರ ಬಗ್ಗೆ ಯೋಚನೆ ಮಾಡುತ್ತಿರುವುದಿಲ್ಲ . ಇರುವ ಅಪಾರ್ಚುನಿಟಿಯನ್ನು ಬಳಸಿಕೊಂಡು ನೀವು ಮುಂದುವರಿಯಬೇಕು. ನಿಮ್ಮ ಸಂಗತಿ ನಿಮ್ಮ ಬಳಿ ಮಾತನಾಡುತ್ತಿಲ್ಲವಾದರೆ ನೀವೇ ಅವರ ಬಳಿ ಹೋಗಿ ಮಾತನಾಡಿ. ರಿಲೇಶನ್ಶಿಪ್ ಕಂಟಿನ್ಯೂ ಆಗಬೇಕೆಂದರೆ ನೀವೇ ಮುಂದೆ ಹೋಗಿ ಮಾತನಾಡಬೇಕು.

ಆಪರ್ಚುನಿಟಿ ಸಿಕ್ಕಾಗ ಅದರ ಫೀಚರ್ಸ್ ಬಗ್ಗೆ ತಿಳಿದುಕೊಂಡು ಮಾಡುವುದೇ ಒಳ್ಳೆಯದು. ನಂಬರ್ ಮೂರನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ, ಇವರು ಒಂದು ಸ್ಟಾಕ್ ಅಲ್ಲಿ ಇನ್ವೆಸ್ಟ್ ಮಾಡಿರುವಂತದ್ದು, ಅಂದುಕೊಂಡಿದ್ದಕ್ಕಿಂತ ಹೆಚ್ಚು ಲಾಭ ಇವರಿಗೆ ಸಿಗುತ್ತದೆ. ಟ್ವೆಂಟಿ ಪರ್ಸೆಂಟ್ ಲಾಭ ನೀವು ನಿರೀಕ್ಷಿಸಿದ್ದರೆ, 40ಯಿಂದ 50 ಪರ್ಸೆಂಟ್ ಲಾಭ ನಿಮ್ಮದಾಗುತ್ತದೆ.

ನಿಮ್ಮ ಪ್ರಾಬ್ಲಮ್ ಏನೆಂದರೆ ಇಲ್ಲಿವರೆಗೂ ನಿಮ್ಮ ಮನಸ್ಥಿತಿ ಚೆನ್ನಾಗಿಲ್ಲ. ಹಣ ಸಿಕ್ಕಿದರು ಸಹ ಹಿಂದೆ ನಡೆದ ಘಟನೆಗಳ ನೆನೆದುಕೊಂಡು ನೀವು ಬೇಸರದಿಂದ ಇರುವಿರಿ. ಒಳ್ಳೆಯ ಸಮಯ ಬರುವವರೆಗೂ ತಾಳ್ಮೆಯಿಂದ ಕಾಯಬೇಕು. ಹಣದ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಹಿಂದೆ ನಡೆದ ಘಟನೆಗಳ ಬೇಸರವನ್ನು ನೀವೇ ಕಡಿಮೆ ಮಾಡಿಕೊಳ್ಳಬೇಕು. ಕೊನೆದಾಗಿ ನಂಬರ್ ನಾಲ್ಕನ್ನು ನೀವು ಆಯ್ಕೆ ಮಾಡಿಕೊಂಡಿದ್ದರೆ,

ನಿಮಗೆ ಯಾವುದೋ ಒಂದು ವಿಚಾರದಲ್ಲಿ ಹೊಸ ಸುದ್ದಿ ಸಿಗುತ್ತದೆ. ಉದಾಹರಣೆಗೆ ನೀವು ಒಂದು ಒಳ್ಳೆಯ ವಿಷಯವನ್ನು ನಿರೀಕ್ಷಿಸುತ್ತಿದ್ದರೆ, ಅಪೇಕ್ಷಿಸದಂತಹ ಕೆಟ್ಟ ಸುದ್ದಿ ನಿಮಗೆ ಕೇಳಿಸಬಹುದು. ಆ ಸುದ್ದಿಯಿಂದಲೂ ನಿಮಗೆ ಒಳ್ಳೆಯದಾಗುವ ಯೋಗವಿದೆ.

ಕೆಟ್ಟದಾಗಿ ಬಿಡುವುದೇನೋ ಎಂಬ ಯೋಚನೆಯಿಂದ ನಿಮಗೆ ಆತಂಕವಾಗಿರುತ್ತದೆ. ಆದರೆ ಅದರಿಂದ ನಿಮಗೆ ಒಳ್ಳೆಯದಾಗುವ ಸಾಧ್ಯತೆ ಇದೆ. ಉದಾಹರಣೆಗೆ ಯಾವುದೋ ಒಂದು ಕೆಲಸ ದಿಂದ ನೀವು ರಿಜೆಕ್ಟ್ ಆಗಿರುವ ಸಾಧ್ಯತೆ ಇರುತ್ತದೆ. ಇದರಿಂದ ನಿಮಗೆ ಇನ್ನೂ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀವು ಯಾವುದಕ್ಕೂ ಬೇಸರ ಪಡುವ ಅಗತ್ಯವಿಲ್ಲ.

Leave a Comment