ಇದರಲ್ಲಿ ಒಂದು ಹೂವನ್ನು ಆಯ್ಕೆ ಮಾಡಿ ಹಾಗೂ ನಿಮಗೆ ಸಿಗುವ ಒಳ್ಳೆ ಸುದ್ದಿಯ ಬಗ್ಗೆ ತಿಳಿಯಿರಿ

0

ಇದರಲ್ಲಿ ಒಂದು ಹೂವನ್ನು ಆರಿಸಿ ನಿಮಗೆ ಯಾವ ದೇವರ ಕೃಪೆಯಿಂದ ಒಳ್ಳೆ ಸುದ್ದಿ ಸಿಗುತ್ತದೆ ತಿಳಿಯಿರಿ ನೀವು ಐದು ನಿಮಿಷ ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಿ, ಯಾವ ಹೂವು ನಿಮಗೆ ಆಕರ್ಷಣೀಯವಾಗಿ ಕಾಣುತ್ತದೆಯೋ ಆ ಹೂವನ್ನು ಆಯ್ಕೆ ಮಾಡಿ ನೀವು ವಂದನೆ ನಂಬರಿನ ಹೂವನ್ನು ಆಯ್ಕೆ ಮಾಡಿಕೊಂಡಿದ್ದಾರೆ ವಿಶೇಷವಾಗಿ ನಿಮಗೆ ಇರುವ ಗುಡ್ ನ್ಯೂಸ್ ಏನೆಂದರೆ ಕೆಲವೊಂದು ದಿನದಿಂದ ಯಾವುದೋ ಒಂದು ಆಸೆಯನ್ನು ಇಟ್ಟುಕೊಂಡಿರುತ್ತೀರಿ

ಆ ಒಂದು ಕೆಲಸ ಅಥವಾ ಆಸೆ ಈಡೇರಿಸಿಕೊಳ್ಳಲು ನೀವು ತುಂಬಾ ಕಷ್ಟವನ್ನು ಪಡುತ್ತಿರುತ್ತೀರಿ ಇಲ್ಲಿವರೆಗೆ ಕಾದು ಕಾದು ಬೇಜಾರಾಗಿದ್ದರೆ ಅಂತ ಒಂದು ಕೆಲಸ ನಿಮಗೆ ಆಗುವಂತ ಸಮಯ ಹತ್ತಿರ ಬರುತ್ತಿದೆ ಒಳ್ಳೆಯ ಸಮಾಚಾರ ಎಂದೇ ಹೇಳಬಹುದು ವಿಶೇಷವಾಗಿ ನಿಮ್ಮ ಮೇಲೆ ಯಾವ ಒಂದು ದೇವರ ಆಶೀರ್ವಾದವಿದೆ ಎಂದರೆ ನಿಮಗೆ ಲಕ್ಷ್ಮಿ ದೇವಿಯ ಆಶೀರ್ವಾದ ತುಂಬಾ ವಿದೆ ಹಾಗೆ ಸೂರ್ಯದೇವನ ಆಶೀರ್ವಾದವು ಇದೆ ನೀವು ಲಕ್ಷ್ಮೀದೇವಿ ಆರಾಧನೆ ಮಾಡುತ್ತ ಬಂದರೆ

ವಿಶೇಷವಾದ ಆಶೀರ್ವಾದ ನಿಮಗೆ ಸಿಗುತ್ತದೆ ಲಕ್ಷ್ಮಿ ಆರ್ಥಿಕ ಪರಿಸ್ಥಿತಿಯನ್ನು ವೃದ್ಧಿ ಮಾಡುವ ದೇವಿ ಆಗಿರುವುದರಿಂದ ನಿಮಗೆ ಆರ್ಥಿಕ ಪರಿಸ್ಥಿತಿ ಯಾವುದೇ ತೊಂದರೆ ಇದ್ದರೂ ನಿವಾರಣೆ ಆಗುತ್ತದೆ ಇದರ ಜೊತೆಗೆ ಕರ್ಮಫಲ ದಾತ ಶನಿ ದೇವರ ಆಶೀರ್ವಾದವೂ ಇದೆ ಆಶೀರ್ವಾದವಿದೆ ಎಂದರೆ ನೀವು ಏನು ಮಾಡಬೇಕು ನೀವು ಯಾವುದೇ ರೀತಿ ತಪ್ಪು ಕೆಲಸವನ್ನು ಮಾಡಬಾರದು ನೀವು ಯಾವ ರೀತಿ ಕರ್ಮ ಮಾಡುತ್ತಿರೋ ಅದರ ಮೇಲೆ ಶನಿ ದೇವರು ಫಲವನ್ನು ಕೊಡುತ್ತಾರೆ

ನೀವು ಏನೇ ಒಂದು ಚಿಕ್ಕ ಕೆಟ್ಟ ಕೆಲಸ ಮಾಡಿದರೂ ನಿಮಗೆ ಸಿಗಬೇಕಾದ ಉನ್ನತ ಸ್ಥಾನಮಾನ ಸಿಗುವುದಿಲ್ಲ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೆ ಶನಿ ದೇವರು ನಿಮಗೆ ಒಂದು ಉತ್ತಮ ಫಲವನ್ನೇ ನೀಡುತ್ತಾರೆ ನಿಮಗೆ ಜೀವನದಲ್ಲಿ ಒಳ್ಳೆಯದಾಗಬೇಕೆಂದರೆ ನಿಮಗೆ ಸೂರ್ಯ ದೇವರ ಆಶೀರ್ವಾದ ಇದೆ ಬೆಳಗ್ಗೆ ಎದ್ದ ತಕ್ಷಣ ಸೂರ್ಯ ದೇವರ ಕಿರಣಗಳ ಕೆಳಗೆ ನೀವು ನಿಂತು ಕೊಳ್ಳಬೇಕಾಗುತ್ತದೆ

ಸೂರ್ಯ ದೇವನ ಕಿರಣ ನಿಮ್ಮ ಮೈ ಮೇಲೆ ಬೀಳುವಾಗ ನಿಮಗೆ ಇರುವ ಇಚ್ಛೆಯನ್ನು ನೀವು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ಅದನ್ನೆಲ್ಲ ಈಡೇರಿಸಿ ಎಂದು ನೀವು ಸೂರ್ಯ ದೇವರನ ಬಳಿ ಕೇಳಿಕೊಳ್ಳಬೇಕು ಇದರಿಂದ ನಿಮ್ಮ ಎಲ್ಲಾ ಆಯ್ಕೆಗಳು ಬೇಗವಾಗಿ ಇದೇ ಇರುತ್ತದೆ ಎಂದು ಹೇಳಬಹುದು ನಿಮಗೆ ಮೂರು ದೇವರ ಆಶೀರ್ವಾದವಿದೆ ಎಂದು ಹೇಳಿದ್ದೇನೆ ಆದರೆ ನೀವು ಬೇರೆ ದೇವರನ್ನು ಪೂಜಿಸುತ್ತೀರಿ ಮತ್ತು ಬೇರೆ ಧರ್ಮವನ್ನು ಅನುಸರಿಸಿದ್ದೀರಿ ಎಂದು ಆದರೆ

ಅದನ್ನು ಕೂಡ ಮಾಡಬಹುದು ಮುಂದೆ ನೀವು ಎರಡನೇ ಹೂವನ್ನು ಆಯ್ಕೆ ಮಾಡಿಕೊಂಡಿದ್ದರೆ ವಿಶೇಷವಾಗಿ ನಿಮ್ಮ ಮೇಲೆ ಆಶೀರ್ವಾದವಿರುವ ಶಕ್ತಿ ಯಾವುದಿದ್ದರೆ ನಿಮ್ಮ ಮನೆದೇವರು ನೀವು ಯಾವುದೇ ಒಂದು ತಪ್ಪು ನಿರ್ಧಾರವನ್ನು ತೆಗೆದುಕೊಂಡರೂ ತಪ್ಪು ಕೆಲಸವನ್ನು ಮಾಡುತ್ತಿದ್ದರು ಯಾವುದೋ ಒಂದು ನಿಮ್ಮನ್ನು ತಡೆದು ಹಾಗೆ ಆಗುತ್ತದೆ ಏನೋ ಒಂದು ಕಾಪಾಡಿದ ಹಾಗೆ ಆಗುತ್ತಿರುತ್ತದೆ ಯಾರೋ ಬಂದು ಆ ಪರಿಸ್ಥಿತಿಯಿಂದ ನಿಮ್ಮನ್ನು ಆಚೆ ತರಲಿಕ್ಕೆ ಯತ್ನಿಸುತ್ತಿದ್ದಾರೆ ಎಂದು ಅನಿಸುತ್ತದೆ

ಅದು ಯಾರು ಎಂದು ನಿಮಗೆ ಗೊತ್ತಿರುವುದಿಲ್ಲ ಆದರೆ ಅದು ಬೇರೆ ಯಾರು ಅಲ್ಲ ಇದು ನಿಮ್ಮ ಮನೆ ದೇವರು ಇವರ ಒಂದು ಆಶೀರ್ವಾದದಿಂದ ನಿಮಗೆ ತುಂಬಾ ಒಳ್ಳೆಯದಾಗದಿದ್ದರೂ ತುಂಬಾ ಕೆಟ್ಟದು ಆಗುವುದಿಲ್ಲ ಬಡವರಾಗುವುದು ತುಂಬಾ ದಾರಿದ್ರ ಬರುವುದು ಅಂತದ್ದೇನು ಆಗುವುದಿಲ್ಲ ಸಾಮಾನ್ಯವಾಗಿ ನೀವು ಒಳ್ಳೆಯ ಜೀವನವನ್ನು ನಡೆಸುತ್ತೀರಿ ಎದ್ದೇಳಬಹುದು ಕುಲದೇವರ ಆಶೀರ್ವಾದ ಮನೆ ದೇವರ ಆಶೀರ್ವಾದದಿಂದ ನಿಮಗೆ ಈ ರೀತಿ ಆಗುತ್ತದೆ

ನಿಮಗೆ ಕುಲದೇವರಾಗಲಿ ಮನೆ ದೇವರಾಗಲಿ ಯಾವುದೇ ಎಂದು ಗೊತ್ತಿರುವುದಿಲ್ಲ ಆ ಸಮಯದಲ್ಲಿ ನಿಮ್ಮ ತಂದೆ ತಾಯಿಯನ್ನು ಕೇಳಿ ಅವರು ಯಾವ ದೇವರನ್ನು ಹೆಚ್ಚು ಪೂಜೆ ಮಾಡುತ್ತಾರೆ ಅದೇ ನಿಮ್ಮ ಕುಲದೇವರಾಗಿರುತ್ತದೆ ಕುಲ ದೇವರೇ ಆಗಬೇಕೆಂದು ಇಲ್ಲ ನೀವು ಯಾವ ದೇವರನ್ನು ತುಂಬಾ ಇಷ್ಟಪಡುತ್ತೀರೋ ದೇವರ ಆಶೀರ್ವಾದ ನಿಮಗೆ ಸಿಗುತ್ತದೆ ನಿಮಗೆ ಯಾವುದೇ ಒಂದು ಚಿಕ್ಕ ಪುಟ್ಟ ತೊಂದರೆಯಿದ್ದರೂ ಒಂದು ದೇವರಿಗೆ ನೀವು ಗಮನವನ್ನು

ಕೊಡುತ್ತಿರುವುದಿಲ್ಲ ಪೂಜೆಯನ್ನು ಮಾಡುತ್ತಿರುವುದಿಲ್ಲ ಅಂದರೆ ನಿಮಗೆ ಯಾವ ದೇವರು ಎಂದೇ ತಿಳಿದಿರುವುದಿಲ್ಲ ಯಾವ ದೇವರ ಆಶೀರ್ವಾದ ಇದೇ ಎದ್ದು ಗೊತ್ತಿರುವುದಿಲ್ಲ ಈ ಒಂದು ಕಾರಣದಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಕಷ್ಟವನ್ನು ಪಡುತ್ತೀರಿ ಚಿಕ್ಕ ಪುಟ್ಟ ವಿಷಯವಾಗಲಿ ಯಾವುದೇ ವಸ್ತುವನ್ನು ನೀವು ತೆಗೆದುಕೊಳ್ಳಬೇಕೆಂದಿರುತ್ತೀರಿ ಆದರೆ ಅದು ಈಡೇರುವುದಿಲ್ಲ ನೀವು ಸ್ವಲ್ಪ ಸಮಯವನ್ನು ನಿಮ್ಮನ್ನು ಯಾವ ದೇವರು ಕಾಯುತ್ತಿದ್ದಾರೆ

ಎಂದು ತಿಳಿದುಕೊಂಡು ದೇವರನ್ನು ನೆನೆಸಿಕೊಳ್ಳಬೇಕಾಗುತ್ತದೆ ಆ ದೇವರಿಗೆ ಪೂಜೆ ಪುನಸ್ಕಾರ ಮಾಡಬೇಕಾಗುತ್ತದೆ ನೀವು ಒಳ್ಳೆಯ ಪೊಜಿಶನಲ್ಲಿ ಇರುತ್ತೀರ ನೀವು ಅಂದುಕೊಂಡಿದ್ದೆಲ್ಲ ನಡೆಯುತ್ತದೆ ನಿಮಗೆ ದೊರಕುತ್ತಿರುವ ಶುಭ ಸಮಾಚಾರ ಓದಿನಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಮಾಡುವ ಕೆಲಸದಲ್ಲಿ ಪ್ರಮೋಷನ್ ಸಿಗುತ್ತದೆ ಅಂದರೆ ಒಂದು ಉನ್ನತ ಸ್ಥಾನಕ್ಕೆ ಹೋಗುತ್ತೀರಾ ಎಂಬ ಕೊಡ್ತಾ ಇದೆ ಎಂದು ಹೇಳಬಹುದು ಈ ಒಂದು ಕಾರಣದಿಂದ ನೀವು ದೇವರನ್ನು ಸಾಕಸ್ಟು ಆರಾಧನೆ ಮಾಡಬೇಕಾಗುತ್ತದೆ

ಇದರಿಂದ ಒಳ್ಳೆಯ ಫಲಗಳು ನಿಮಗೆ ಮುಂದೆ ಸಿಗಲಿದೆ ಹಾಗಾಗಿ ನಿಮಗೆ ಯಾವಾಗ ಫ್ರೀ ಆಗುತ್ತದೆ ಆಗ ದೇವರ ಪ್ರಾರ್ಥನೆಯನ್ನು ಮಾಡಿ ಇದರಿಂದ ನಿಮಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು ನೀವು ಹೆಣ್ಣುಮಕ್ಕಳಿಗೆ ಹೆಚ್ಚು ಬೆಲೆಯನ್ನು ಕೊಡುವುದಿಲ್ಲ ನೀವು ನಿಮ್ಮ ಮನೆಯಲ್ಲಿರುವ ತಾಯಿಯಾಗಲಿ ತಂಗಿಯಾಗಲಿ ಅಕ್ಕನಿಗೆ ಆಗಲಿ ಹೆಚ್ಚಿನ ಗೌರವವನ್ನು ಕೊಡಬೇಕು ನೀವು ಅವರಿಗೆ ಕೊಡುವ ಗೌರವದಲ್ಲಿ ವ್ಯತ್ಯಾಸವಿದ್ದರೆ ನಿಮಗೆ ಅನೇಕ ತೊಂದರೆ ಆಗುತ್ತದೆ ಆದ್ದರಿಂದ ನೀವು ಅವರಿಗೆ ಒಳ್ಳೆಯ ಸ್ಥಾನವನ್ನು ಕೊಟ್ಟು ಪ್ರೀತಿಯನ್ನು ಕೊಡಿ ಇದರಿಂದ ನಿಮಗೆ ಸಾಕಷ್ಟು ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಬಹುದು

Leave A Reply

Your email address will not be published.