ಈ ಒಂದು ನಂಬರ್ ಗಳ1 2 3 ಪ್ರಕಾರ ನಿಮಗೆ ಯಾವ ರೀತಿ ಖುಷಿ ಪಡುವಂತ ಒಂದು ವಿಷಯ ಸಿಗುತ್ತದೆ. ಎಂದು ನೋಡುವುದಾದರೆ ಇದರಲ್ಲಿ ನಂಬರ್ ಒಂದು ಏನನ್ನು ಹೇಳುತ್ತದೆ ಎಂದರೆ ಇವರು ಭ್ರಮೆಯಿಂದ ಆಚೆ ಬರುತ್ತಾರೆ ಎಂದು ಹೇಳಬಹುದು. ಇವರು ಯಾವುದೇ ಒಂದು ವಿಷಯದಲ್ಲಿ ಅಥವಾ ಬ್ರಮೆಯಿಂದ ಹೊರಗೆ ಬಂದು ಹೊಸ ಜೀವನವನ್ನು ಆರಂಭ ಮಾಡುತ್ತಾರೆ ಎಂದು ಹೇಳಬಹುದು.
ಇವರ ವೈಯಕ್ತಿಕ ಜೀವನದಲ್ಲಿ ಇರುವ ಸಮಸ್ಯೆಗಳನ್ನು ಅದರ ಪಾಡಿಗೆ ಅದು ಬಿಟ್ಟುಬಿಡಬೇಕು. ನೀವು ಏನಾದರೂ ಮಾಡಲು ಹೋದರೆ ಅದು ಇನ್ನು ಹೆಚ್ಚಾಗುತ್ತದೆ. ಟೈಮ್ ಬಂದಾಗ ಎಲ್ಲವೂ ಸರಿ ಹೋಗುತ್ತದೆ. ನಿಮಗೆ ಹಣಕಾಸಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ನೀವು ಯಾವುದಾದರೂ ವಿಷಯ ಯೋಚನೆ ಮಾಡುವಾಗ ಎರಡು ರೀತಿಯಲ್ಲಿ ಯೋಚನೆ ಮಾಡುತ್ತೀರಾ
ಎರಡು ದೋಣಿಯ ಮೇಲೆ ಕಾಲು ಇಟ್ಟ ಹಾಗೆ ಇರುತ್ತದೆ. ಆದರೆ ಕೆಲವೇ ದಿನದಲ್ಲಿ ನಿಮ್ಮ ಯೋಚನೆಗಳಿಗೆ ಪರಿಹಾರ ಸಿಗಲಿದೆ. ನಂಬರ್ ಎರಡರ ಪ್ರಕಾರ ಇವರಿಗೆ ಒಳ್ಳೆಯ ಶುಭ ಸುದ್ದಿ ಸಿಗುತ್ತದೆ ಆದರೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಬರುವಂತ ದಿನಗಳಲ್ಲಿ ನಿಮಗೆ ಒಳ್ಳೆಯ ದಾಗುತ್ತದೆ. ನೀವು ಮುಂದಿನ ದಿನಗಳಲ್ಲಿ ಜೀವನದ ತಿರುಗುಗಳನ್ನು ಬದಲಾವಣೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ
ಇದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ. ನೀವೇನಾದ್ರೂ ಪ್ರೀತಿಯಲಿ ಇದ್ದರೆ ಅದರಲಿ ನಿಮಗೆ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಆಗುತ್ತದೆ. ನಂಬರ್ ಮೂರರ ಪ್ರಕಾರ ಇವರಿಗೆ ಒಳ್ಳೆಯ ಶುಭ ಸುದ್ದಿಗಳು ಸಿಗುತ್ತದೆ ಅಂತಾನೆ ಹೇಳಬಹುದು. ಇಲ್ಲಿವರೆಗೆ ಅನುಭವಿಸಿದ ಹಣಕಾಸಿನ ಸಮಸ್ಯೆ ಆಗಲಿ ಯಾವುದೇ ಒಂದು ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಇಲ್ಲಿಯವರೆಗೆ ಇದ್ದ ಕೆಟ್ಟಕಾಲ ಕಳೆಯುತ್ತದೆ ಎಂದು ಹೇಳಬಹುದು. ಏನಾದರೂ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹಾಕಿದ್ದರೆ ಇಲ್ಲಿಯವರೆಗೂ ಸರಿಯಾಗಿ ಬಂದಿಲ್ಲ ಅಂದರೆ ಇನ್ನು ಮುಂದಕ್ಕೆ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತೀರಾ. ಇನ್ನು ಬರುವಂತ ದಿನದಲ್ಲಿ ನೀವು ಅಂದುಕೊಂಡಂತಹ ಮನೆ ಸಿಗಬಹುದು. ಮನೆಯಲ್ಲಿ ಅನಿರೀಕ್ಷಿತವಾಗಿ ಶುಭ ಸಮಾರಂಭಗಳು ನಡೆಯುತ್ತದೆ. ಸಾಕಷ್ಟು ಖುಷಿಯನ್ನು ಪಡೆಯುತ್ತೀರಿ.