ಈ ಐದು ನಂಬರ್ ನಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ನೀವು ಯಾವ ವ್ಯಕ್ತಿಯನ್ನ ಇಷ್ಟಪಡುತ್ತೀರ? ಯಾವ ವ್ಯಕ್ತಿಗಳಾಗಲಿ, ನಿಮ್ಮನ್ನು ಇಷ್ಟಪಡುವ ವ್ಯಕ್ತಿಗಳಾಗಲಿ, ನಿಮ್ಮ ಸ್ನೇಹಿತರಾಗಲಿ ಅಥವಾ ನಿಮ್ಮ ತಂದೆತಾಯಿಯಾಗಲಿ ಅವರು ನಿಮ್ಮ ಬಗ್ಗೆ ಏನನ್ನು ಯೋಚನೆ ಮಾಡುತ್ತಿರುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ನೀವು ಯಾರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅಂದುಕೊಳ್ಳುತ್ತೀರೋ ಅವರನ್ನು ನೆನೆಸಿಕೊಂಡುಈ ಐದು ನಂಬರ್ ನಲ್ಲಿ ಒಂದನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಹೇಗೆಂದರೆ ಕಣ್ಣುಮುಚ್ಚಿಕೊಂಡು ಅವರ ಮುಖವನ್ನು ನೆನಪು ಮಾಡಿಕೊಳ್ಳಬೇಕು. ಈ ಐದು ನಂಬರ್ ನಲ್ಲಿ ಒಂದನ್ನು ಸೆಲೆಕ್ಟ್ ಮಾಡಬೇಕು. ಈ ಮುಖಾಂತರ ನೀವು ನೆನಪು ಮಾಡಿಕೊಂಡಿದ್ದ ವ್ಯಕ್ತಿ ನಿಮ್ಮ ಬಗ್ಗೆ ಏನು ಅನಿಸಿಕೆ ಇದೆ ಎಂಬುದು
ಈ ಲೇಖನದ ಮೂಲಕ ತಿಳಿದುಕೊಳ್ಳಬಹುದಾಗಿದೆ.ಮೊದಲನೆಯದಾಗಿ ನಂಬರ್ 1 ಅನ್ನು ಆಯ್ಕೆ ಮಾಡಿದ್ದರೆ ಈ ವ್ಯಕ್ತಿಗಳು ತುಂಬಾ ಒಳ್ಳೆಯವರು. ಏನೇ ನಿರ್ಧಾರವನ್ನು ತೆಗೆದುಕೊಂಡರೂ ಒಳ್ಳೆ ಮನಸ್ಸಿನಿಂದ ತೆಗೆದುಕೊಳ್ಳುತ್ತಾರೆ ಮತ್ತು ಆಳವಾಗಿ ನೋಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಬೇರೆಯವರ ಮಾತನ್ನು ತಮ್ಮ ನಿರ್ಧಾರವನ್ನು ಬದಲಾಯಿಸುವ ಗುಣ ಇವರದಲ್ಲ.
ಇವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೇ ಎಂದರೆ ಇವರು ಯಾವಾಗಲೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ. ನಿಮ್ಮ ಬಗ್ಗೆನೂ ಕೂಡ ಒಳ್ಳೆಯದ್ದನ್ನೇ ಯೋಚನೆ ಮಾಡುತ್ತಿರುತ್ತಾರೆ. ನಿಮಗೆ ಅವರಿಂದ ಏನು ಒಳ್ಳೆಯದು ಆಗಬೇಕು ಎಂಬುದನ್ನು ಯೋಚಿಸುತ್ತಿರುತ್ತಾರೆ. ಎರಡನೆಯದಾಗಿ ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿದ್ದೀರ ಅವರನ್ನು ನೆನಸಿಕೊಂಡು ನಂಬರ್ 2 ಅನ್ನು ಆಯ್ಕೆ ಮಾಡಿದ್ದರೆ ನಿಮ್ಮ ಬಗ್ಗೆ ಅವರು ಇವರಿಗೆ ಅಹಂಕಾರ ಮತ್ತು ಕೋಪ ಹೆಚ್ಚು ಇರುತ್ತದೆ ಎಂದುಕೊಂಡಿರುತ್ತಾರೆ.
ಹೊರಗಿನಿಂದ ನೀವು ತೋರಿಸಿಕೊಳ್ಳುವ ನಿಮ್ಮ ವ್ಯಕ್ತಿತ್ವ ಆ ರೀತಿ ನೀವು ಮನಸ್ಸಿನಿಂದ ಇರುವುದಿಲ್ಲ. ಅದನ್ನು ನೀವು ಒಳ್ಳೆಯ ರೀತಿ ಅಥವಾ ಕೆಟ್ಟ ರೀತಿಯಲ್ಲಾದರೂ ತಿಳಿದಿಕೊಳ್ಳಬಹುದು. ನೀವು ಹೊರಗಿನಿಂದ ಅಹಂಕಾರದಿಂದ ತೋರಿಸಿಕೊಂಡಿದ್ದರೇ ಒಳಗಿನಿಂದ ನೀವು ಒಳ್ಳೆಯವರು ಎಂದುಕೊಂಡಿರುತ್ತಾರೆ. ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿರುತ್ತೀರೋ
ಅವರು ನಿಮ್ಮ ಬಗ್ಗೆ ಈ ರೀತಿ ಯೋಚನೆ ಮಾಡುತ್ತಿರುತ್ತಾರೆ. ಮೂರನೆಯದಾಗಿ ನೀವು ಮೂರನೇ ನಂಬರ್ ಅನ್ನು ಆಯ್ಕೆ ಮಾಡುತ್ತೀರೋ ನೀವು ಯಾರ ಬಗ್ಗೆ ಯೋಚನೆ ಮಾಡುತ್ತಿರುತ್ತೀರೋ ಅವರು ನಿಮಗೆ ಹೆಚ್ಚಿನ ಪ್ರೀತಿ ಕೊಡಬೇಕೆಂದು ಯೋಚನೆ ಮಾಡುತ್ತಿರುತ್ತಾರೆ. ಇವರಿಗೆ ಯಾವ ರೀತಿಯ ಕೆಟ್ಟ ಬಯಕೆಗಳು ಇರುವುದಿಲ್ಲ. ಇವರು ನಿಮ್ಮನ್ನು ಮನಸ್ಸಿನಿಂದ ಪ್ರೀತಿ ಮಾಡುತ್ತಾರೆಂದು ಹೇಳಬಹುದು. ನಿಮ್ಮ ಸ್ನೇಹಿತರು, ತಂದೆ-ತಾಯಿಯಾಗಲೀ ಯಾರೇ ಆಗಲಿ
ಇವರಿಗೆ ನಿಮ್ಮ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ಹಾಗೆಯೇ ನೀವು ಬೇಜಾರು ಮಾಡಿಕೊಂಡರೆ ಅವರು ಅದನ್ನು ಸಹಿಸಿಕೊಳ್ಳುವುದಿಲ್ಲ. ಅವರು ಬಂದು ನಿಮ್ಮನ್ನು ಸಮಾಧಾನ ಮಾಡಬೇಕೆನ್ನುವ ಮನಸ್ಸು ಇವರಿಗೆ ಇರುತ್ತದೆಂದು ಹೇಳಬಹುದು. ನಿಮ್ಮ ಮೇಲೆ ಅವರಿಗೆ ಕೇರಿಂಗ್ ಇರುತ್ತದೆ. ನಾಲ್ಕನೆಯದಾಗಿ ನಂಬರ್ 4 ಅನ್ನು ಆಯ್ಕೆ ಮಾಡಿದ್ದರೆ ಇವರು ನಿಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆಂದರೆ ನಿಮ್ಮ ಜೀವನದ ಕನಸು ನನಗೆ ಮ್ಯಾಚ್ ಆಗುತ್ತಿಲ್ಲ ಎಂಬುದು ಅವರಿಗೆ ಇರುತ್ತದೆ.
ನಿಮ್ಮ ಗುರಿಯ ಬಗ್ಗೆ ಹೆಚ್ಚಿನ ಗಮನವಿದೆ, ನನ್ನ ಬಗ್ಗೆ ಹೆಚ್ಚು ಗಮನವಿಲ್ಲ ಎಂಬ ಭಾವನೆ ಇರುತ್ತದೆ. ನೀವು ಹೆಚ್ಚಿನ ಟೈಂ ಕೊಡುವುದಿಲ್ಲವೆಂದು ಅವರು ಯೋಚನೆ ಮಾಡುತ್ತಿರುತ್ತಾರೆ. ಪ್ರೀತಿ ವಿಷಯಕ್ಕೆ ಬಂದರೆ ನೀವು ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಬಗ್ಗೆ ಯೋಚನೆ ಮಾಡುತ್ತಿದ್ದರೆ ನೀವು ಒಳ್ಳೆಯ ಮನೆತನದಿಂದ ಬಂದಿದ್ದೀರ ಮತ್ತು ಇವರ ಯೋಚನೆಗಳು ನನಗಿಂತ ಹೆಚ್ಚಿನದಾಗಿದೆ ಎನ್ನುವ ಯೋಚನೆಗಳು ಹೆಚ್ಚಾಗಿರುತ್ತದೆ.
ಇದರಿಂದಲೂ ನಿಮ್ಮ ರಿಲೇಷನ್ ಶಿಪ್ನಲ್ಲೂ ಏನಾದರೂ ಅಡೆತಡೆಗಳು ಬರಬಹುದು. ನಿಮ್ಮ ಸ್ಟೇಟಸ್ ನನಗೆ ಮ್ಯಾಚ್ ಆಗುತ್ತಾ ಎಂದು ನೀವು ಯೋಚನೆ ಮಾಡುತ್ತಿರುವ ವ್ಯಕ್ತಿಯದಾಗಿರುತ್ತದೆ. ನೀವು ನೇರವಾಗಿ ಮಾತನಾಡಿ ನಿಮ್ಮ ಸಮಸ್ಯೆಯನ್ನ ಹೇಳಿಕೊಂಡರೆ ಗೊಂದಲಗಳು ದೂರವಾಗುತ್ತದೆ. ಐದನೇಯದಾಗಿ ನೀವು ನಂಬರ್ 5 ಅನ್ನು ಆಯ್ಕೆ ಮಾಡಿದ್ದರೆ ಆ ವ್ಯಕ್ತಿಗಳು ನಿಮ್ಮ ಬಗ್ಗೆ ನೀವು ಯಾವಾಗಲೂ ಖುಷಿಯಾಗಿರುವ ವ್ಯಕ್ತಿಗಳು
ಎಂದು ಯೋಚನೆ ಮಾಡುತ್ತಿರುತ್ತಾರೆ. ಹೆಚ್ಚಾಗಿ ನೀವು ಖುಷಿಯನ್ನು ಹಂಚುವ ವ್ಯಕ್ತಿಗಳು ಎಂದು ಯೋಚನೆ ಮಾಡುತ್ತಿರುತ್ತಾರೆ. ಅವರು ನಿಮ್ಮ ಬಳಿ ಇರಬೇಕೆಂದು ಬಯಕೆಯನ್ನು ಹೊಂದಿರುತ್ತಾರೆ ಏಕೆಂದರೆ ಖುಷಿಯನ್ನು ಹಂಚುವ ವ್ಯಕ್ತಿಗಳ ಜೊತೆ ಎಲ್ಲರೂ ಬಯಸುತ್ತಾರೆ. ಪ್ರೀತಿ ಮಾಡುವವರ ಬಗ್ಗೆ ಯೋಚನೆ ಮಾಡಿದ್ದೀರಾ ಎಂದಾದರೇ ಮದುವೆ ಮಾತುಕತೆಗೆ ಹೋಗಬೇಕು ಎನ್ನುವವರೆಗೆ ಯೋಚನೆ ಮಾಡುತ್ತಿರುತ್ತಾರೆ. ಅಷ್ಟು ಒಳ್ಳೆಯ ವ್ಯಕ್ತಿತ್ವ ನಿಮಗೆ ಇರುತ್ತದೆ.