ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆಯ ಬಗ್ಗೆ ಹೇಳಲಾಗಿದೆ ಅದರಲ್ಲಿ ಒಂದು ಕಪ್ಪು ಎಳ್ಳು ಇದು ಶನಿ ದೇವರಿಗೆ ಸಂಬಂಧಿಸಿದ ವಸ್ತು ಪೂಜೆ ಪುನಸ್ಕಾರಗಳಲ್ಲಿ ಇದನ್ನು ಬಳಸಲಾಗುತ್ತದೆ ಇದು ರಾಹು ಕೇತು ದೋಷವನ್ನು ತೊಡೆದು ಹಾಕುತ್ತದೆ ಎಂದು ಹೇಳುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು ಒಂದು ಲೋಟ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಿ
ಈ ನೀರನ್ನು ಶಿವಲಿಂಗಕ್ಕೆ ಓಂ ನಮಃ ಶಿವಾಯ ಎಂದು ಜಪಿಸುತ್ತಾ ಹಾಕಿದರೆ ಜಲ ಅರ್ಪಿಸಿ ನಂತರ ಬಿಲ್ವಪತ್ರೆ ಹೂವನ್ನು ಅರ್ಪಿಸಿ ಪೂಜಿಸಿಕೊಂಡರೆ ಸಾಕು ಕಪ್ಪು ಹೆಣ್ಣನ್ನು ದಾನವಾಗಿ ನೀಡಿ ಇದರಿಂದ ರಾಹುಕು ಕೇತು ದೋಷಗಳು ನಿಮ್ಮಿಂದ ತೊಲಗುತ್ತವೆ ಕಾಳ ಸರ್ಪದೋಷ ಸಾಡೇಸಾತಿ ಶನಿ ಪಿತೃ ದೋಷ ಇವೆಲ್ಲವೂ ಕೂಡ ಪರಿಹಾರವಾಗುತ್ತದೆ ಹಾಲಿಗೆ
ಕಪ್ಪು ಎಳ್ಳನ್ನು ಬೆರೆಸಿ ಅಶ್ವತ ಮರಕ್ಕೆ ಅರ್ಪಿಸುವುದರಿಂದ ಕೆಟ್ಟ ಸಮಯ ದೂರವಾಗುತ್ತದೆ ಇದನ್ನು ಪ್ರತಿ ಶನಿವಾರ ಮಾಡುತ್ತಾ ಬರಬೇಕು ಪ್ರತಿ ಶನಿವಾರ ಕಪ್ಪು ಉದ್ದನು ಕಪ್ಪು ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ಮಾಡಿ ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ
ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ ಇದರಿಂದ ಶನಿದೋಷ ದೂರವಾಗುವುದು ಅಲ್ಲದೇ ರುದ್ರಾಪ್ಯದಲ್ಲಿ ಕಾಡುವ ರೋಗಗಳು ಕೂಡ ಹತ್ತಿರ ಸುಳಿವುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು