ನಮಸ್ಕಾರ ಸ್ನೇಹಿತರೆ ಈ ಒಂದು ಸಂಚಿಕೆಯಲ್ಲಿ ನಾವಿವತ್ತು ದರಿದ್ರ ಮತ್ತು ಅದೃಷ್ಟದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಇಂತಹ ಮಹಿಳೆಯರಿಂದ ನಮಗೆ ಅದೃಷ್ಟ ಬರುವುದಿಲ್ಲ ಯಾವ ತರದ ಮಹಿಳೆಯರು ಎಂದು ಒಂದೊಂದಾಗಿ ನೋಡ್ತಾ ಹೋಗೋಣ. 1) ಸ್ವಾರ್ಥ ಮನೋಭಾವನೆ ಹೊಂದಿರುವ ಮಹಿಳೆಯರು ಊಟ ತಿಂಡಿ ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು ಪ್ರತಿಯೊಂದರಲ್ಲೂ ನನ್ನದು ಎಂಬಮಾಡ್ತಾ ಇರುವಂತಹ ಮಹಿಳೆಯರು.
2) ಕೆಲವು ಮಹಿಳೆಯರಿಗೆ ಮಕ್ಕಳು ಗಂಡ ಯಾವುದರ ಬಗ್ಗೆ ಗಮನ ಇರುವುದಿಲ್ಲ ಏನೋ ಒಂದು ಅಡುಗೆ ಮಾಡಿ ಇಡೀ ದಿನ ಟಿವಿ ಮೊಬೈಲ್ ಮತ್ತು ತಿನ್ನುವುದು ಮಲಗುವುದು ಇದರಲ್ಲಿ ಕಾಲವನ್ನು ಕಳೆಯುತ್ತಿರುತ್ತಾರೆ.
ನೀವು ಅಂದುಕೊಳ್ಳಬಹುದು ಯಾರು ಇರೋದಿಲ್ಲ ಹೀಗೆ ಎಂದು ನೋಡಿ ನಿಮ್ಮ ಫ್ಯಾಮಿಲಿಯಲ್ಲಿ ಅಥವಾ ಅಕ್ಕ ಪಕ್ಕದ ಕೆಲವೊಬ್ಬರು ಇರ್ತಾರೆ.
3) ಮಾತಿನಲ್ಲಿ ಇತಿಮಿತಿ ಇಲ್ಲ – ಹೌದು ಕೆಲವು ಬಾರೋ ಮಾತಿನಲ್ಲಿ ಇತಿಮಿತಿ ಇರುವುದಿಲ್ಲ, ಚಿಕ್ಕವರು ದೊಡ್ಡವರು ಎನ್ನುವ ಬೆಲೆ ಇಲ್ಲದೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡುತ್ತಿರುತ್ತಾರೆ ಪ್ರತಿಯೊಬ್ಬರನ್ನು ಏಕವಚನದಲ್ಲಿ ಮಾತನಾಡಿಸುತ್ತಿರುತ್ತಾರೆ. ಗಂಡನಿಗೂ ಕೂಡ ಬೆಲೆ ಕೊಡುವುದಿಲ್ಲ. ಗಂಡನನ್ನು ಹೋಗು ಬಾ ಎಂದು ಕರೆಯುತ್ತಾರೆ ಅದು ನಿಜ ಹೋಗು ಬಾ ಹಲವಾರು ರೀತಿಯಲ್ಲಿ ಉತ್ತರಿಸಬಹುದು ಆದರೆ 10 ಜನರ ಮಧ್ಯದಲ್ಲಿ ಇರುವಾಗ ಮಾತನಾಡುವ ರೀತಿ ಬೇರೆ ಇರಬೇಕು.
4) ದೇವರ ಬಗ್ಗೆ ಭಕ್ತಿ ಇರುವುದಿಲ್ಲ ಹೌದು ಇಂತಹ ಮಹಿಳೆಯರು ದೇವರ ಪೂಜೆ, ಹಬ್ಬ, ಹರಿದಿನ ಆಚಾರ ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾರೆ. 5) ವ್ಯರ್ಥವಾಗಿ ಸಮಯ ಕಳೆಯುವುದು – ಕೆಲವೊಬ್ಬರು ಟಿವಿ ಮುಂದೆ ಅಥವಾ ಕೈಯಲ್ಲಿ ಮೊಬೈಲ್ ಸಿಕ್ಕರೆ ಸಾಕು ಸಮಯ ಕಳೆದಿದ್ದೇ ಅವರಿಗೆ ಗೊತ್ತಾಗೋದಿಲ್ಲ. 6) ನನಗೆ ಯಾರು ಬಂದರು, ಮನೆಯಿಂದ ಯಾರು ಹೋದರು ಗಂಡ ಆಫೀಸ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಅವರಿಗೆ ಒಂದು ಲೋಟ ನೀರು ಕೊಡಬೇಕು ಇದ್ಯಾವುದೂ ಕೂಡ ಅರಿವಿರುವುದಿಲ್ಲ.
7) ಮಕ್ಕಳು ಸ್ಕೂಲ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ ಮಕ್ಕಳ ಕಡೆ ಗಮನ ಕೊಡಬೇಕು ಇದ್ಯಾವುದು ಅರಿವಿಲ್ಲದೆ ಟಿವಿ ಮುಂದೆ ಕುಳಿತಿರುತ್ತಾರೆ, ಧಾರವಾಹಿಯ ಒಂದು ಸೀನ್ ಕೂಡ ಮಿಸ್ ಮಾಡುವುದಿಲ್ಲ.
8) ಕಷ್ಟ ಸುಖದ ಅರಿವಿಲ್ಲದೆ ಇರುವುದು – ಕೆಲವೊಬ್ಬರಿಗೆ ಗಂಡ ಎಷ್ಟು ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿಕೊಂಡು ಬರುತ್ತಾರೆ ಎಂಬುದು ಅರಿವಿರುವುದಿಲ್ಲ ಒಟ್ಟಿನಲ್ಲಿ ಅವರ ಬಯಕೆಗಳುಈಡೇರಬೇಕು ಅಷ್ಟೇ.
9) ಬೇಜವಾಬ್ದಾರಿ ಮಲಗಲು ಹೇಳಲು ನಿಗೆತ ಸಮಯವಿಲ್ಲ ಅಡುಗೆ ಮಾಡುವುದರಲ್ಲಿ ತಿನ್ನುವುದರಲ್ಲಿ ಇತಿಮಿತಿ ಇರುವುದಿಲ್ಲ ಆಹಾರ,ನೀರು,ವಿದ್ಯುತ್ ಯಾವುದಕ್ಕೂ ಗಮನ ಕೊಡುವುದಿಲ್ಲ ಇತಿಮಿತಿಯಾಗಿ ಬಳಸುವುದಿಲ್ಲ.
10) ಉಪಯೋಗಿಸುವ ವಸ್ತುಗಳ ಬಗ್ಗೆ ಮನೆಯ ಸಾಮಾಗ್ರಿಗಳ ಬಗ್ಗೆ ಅರಿವಿರುವುದಿಲ್ಲ ಹುಳ ಬೀಳಬಹುದು ಕೊಳೆತು ಹೋಗಬಹುದು ಹಾಳಾಗಬಹುದು ಎಂಬ ಅರಿವಿಲ್ಲದೆ ಎಲ್ಲವನ್ನು ಬರೀ ವ್ಯರ್ಥ ಮಾಡುತ್ತಾ ಇರುತ್ತಾರೆ.
11) ಹೆಣ್ಣು ಮನೆಯ ಮಹಾಲಕ್ಷ್ಮಿ ಸಂಸಾರದ ಕಣ್ಣು, ಮನೆಯ ಬೆಳಕು, ಅವಳು ಪ್ರತಿಯೊಂದರ ಬಗ್ಗೆ ಜ್ಞಾನ ಕೊಟ್ಟು ಮನೆಯನ್ನು ಸರಿಯಾಗಿ ತೂಗಿಸಿಕೊಂಡು ಹೋದರೆ ಮಾತ್ರ ಆ ಮನೆಯಲ್ಲಿ ಲಕ್ಷ್ಮಿ ನೆಲೆಸಿರಲು ಸಾಧ್ಯ.
ಸ್ನೇಹಿತರೆ ಈ ಒಂದು ಮಾಹಿತಿ ನಿಮಗೆಲ್ಲ ಇಷ್ಟವಾಗಿದೆ ಎಂದು ಭಾವಿಸುತ್ತೇನೆ, ಇಷ್ಟವಾದರೆ ಲೈಕ್ ಮಾಡಿ, ಹಾಗೂ ಇನ್ನಷ್ಟು ಮಾಹಿತಿಗಳಿಗಾಗಿ ನಮ್ಮ ಒಂದು ಪೇಜ್ ಅನ್ನು ಸಬ್ಸ್ಕ್ರೈಬ್ ಮಾಡಿರಿ. ಧನ್ಯವಾದಗಳು