01 ಜುಲೈ 2024 ರಿಂದ ಮಧ್ಯರಾತ್ರಿಯಿಂದಲೇ ಈ 7 ರಾಶಿಯವರಿಗೆ ಲಕ್ಷ್ಮಿ ಕೃಪೆ ಗುರುಬಲ ಜುಲೈ ತಿಂಗಳ ಭವಿಷ್ಯ!!

0

ನಾವು ಈ ಲೇಖನದಲ್ಲಿ ಜುಲೈ 1 , 2024 ರ ಮಧ್ಯರಾತ್ರಿಯಿಂದಲೇ ಈ 7 ರಾಶಿಯವರಿಗೆ ಲಕ್ಷ್ಮಿ ಕೃಪೆ , ಗುರು ಬಲ ಹೇಗೆ ಬರುತ್ತದೆ. ಎಂದು ತಿಳಿಯೋಣ . ಮಹಾಲಕ್ಷ್ಮಿಯ ಕೃಪಾ ಕಟಾಕ್ಷದಿಂದ ಗುರುಬಲ ಹೇಗೆ ಆರಂಭವಾಗುತ್ತದೆ ಎಂದು ತಿಳಿಯೋಣ .ಮುಂದಿನ ದಿನಗಳಲ್ಲಿ ನಿಮ್ಮ ಆರೋಗ್ಯ ಹೇಗೆ ಇರುತ್ತದೆ . ನಿಮ್ಮ ಕೆಲಸದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸುತ್ತದೆ . ಮತ್ತು ನಿಮ್ಮ ಆರ್ಥಿಕ ಪ್ರಗತಿ ಹೇಗೆ ಇರುತ್ತದೆ , ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಪೂರ್ವ ಸಿದ್ಧತೆಯನ್ನು ಕೈಗೊಳ್ಳಲಾಗುತ್ತದೆ . ಇದಕ್ಕಾಗಿ ಜುಲೈ ತಿಂಗಳ ಸಂಪೂರ್ಣ ಭವಿಷ್ಯವನ್ನು ಇಲ್ಲಿ ತಿಳಿಯೋಣ .

ಮೊದಲಿಗೆ ಮೇಷ ರಾಶಿ . ಜುಲೈ ತಿಂಗಳ ಆರಂಭವೂ ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದು . ಈ ತಿಂಗಳು ನೀವು ಸಂಪೂರ್ಣವಾಗಿ ಅದೃಷ್ಟದ ಬೆಂಬಲವನ್ನು ಪಡೆಯಬಹುದು . ಜನರು ನಿಮ್ಮ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ . ಮತ್ತು ಇತರರ ಬೆಂಬಲವನ್ನು ಪಡೆಯಬಹುದು . ಆ ಕೆಲಸವನ್ನು ನೀವು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಾ . ನೀವು ಸಮಯವನ್ನು ಗೌರವಿಸಬೇಕು . ಸಮಯವು ನಿಮ್ಮನ್ನು ಗೌರವಿಸುತ್ತದೆ . ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯನ್ನು ನೋಡಿಕೊಳ್ಳಬೇಕು , ನಿಮ್ಮ ಮಾತಿನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರಬೇಕು . ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ . ನಷ್ಟ ಮತ್ತು ಲಾಭದ ಪರಿಸ್ಥಿತಿ ಉಳಿಯಬಹುದು .

ಎರಡನೆಯದಾಗಿ ವೃಷಭ ರಾಶಿ . ವೃಷಭ ರಾಶಿಯವರು ಈ ತಿಂಗಳಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಕಷ್ಟ ಪಡಬೇಕಾಗುತ್ತದೆ . ಈ ತಿಂಗಳಲ್ಲಿ ಕುಟುಂಬ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಪ್ರೀತಿಸುವ ಜೋಡಿ ಮದುವೆಯಾಗಲು ಯೋಚಿಸುತ್ತಿದ್ದರೆ ಈ ಸಮಯ ಅನುಕೂಲಕರವಾಗಿ ಇಲ್ಲದ ಕಾರಣ
ಇದನ್ನು ಮುಂದೂಡುವುದು ಒಳ್ಳೆಯದು . ಈ ತಿಂಗಳಲ್ಲಿ ನಿಮ್ಮ ಆರೋಗ್ಯವು ಸಾಮಾನ್ಯವಾಗಿ ಇರುತ್ತದೆ . ಈ ತಿಂಗಳಲ್ಲಿ ಹಣಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಸ್ವಲ್ಪ ಕಷ್ಟವಾಗುತ್ತದೆ . ಆದರೆ ಈ ತಿಂಗಳ ಕೊನೆಯಲ್ಲಿ ನೀವು ಹಣವನ್ನು ಗಳಿಸುವ ಅವಕಾಶ ದೊರೆಯುತ್ತದೆ .

ಮೂರನೆಯದಾಗಿ ಮಿಥುನ ರಾಶಿ . ಈ ತಿಂಗಳು ನಿಮಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ . ಈ ತಿಂಗಳಲ್ಲಿ ನೀವು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ . ಮತ್ತು ವ್ಯವಹಾರದಲ್ಲಿ ನೀವು ಲಾಭವನ್ನು ಪಡೆಯಬಹುದು . ಈ ತಿಂಗಳು ಆರೋಗ್ಯ ಉತ್ತಮವಾಗಿರುತ್ತದೆ . ಮದುವೆಯಾಗುವ ಸಾಧ್ಯತೆಗಳು ಇರುತ್ತದೆ . ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನವು ಉತ್ತಮವಾಗಿರುತ್ತದೆ . ಈ ಸಮಯದಲ್ಲಿ ನಿಮ್ಮ ವೃತ್ತಿ ಸ್ಥಳವು ಉತ್ತಮ ಫಲಿತಾಂಶವನ್ನು ನೀಡುತ್ತದೆ . ಈ ತಿಂಗಳಲ್ಲಿ ಕೆಲವರು ಷೇರುಗಳಿಂದ ಲಾಭವನ್ನು ಪಡೆಯಬಹುದು . ನೀವು ಪ್ರಗತಿ ಮತ್ತು ಯಶಸ್ಸಿನ ಕೆಲಸವನ್ನು ಪಡೆಯಬಹುದು . ವ್ಯಾಪಾರ ಕ್ಷೇತ್ರಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಪಡೆಯಬಹುದು .

ನಾಲ್ಕನೆಯದಾಗಿ ಕರ್ಕಾಟಕ ರಾಶಿ . ಈ ತಿಂಗಳಲ್ಲಿ ನೀವು ಹೆಚ್ಚಾಗಿ ಶ್ರಮಿಸಬೇಕಾಗುತ್ತದೆ . ಆರ್ಥಿಕ ಜೀವನದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ . ಆರ್ಥಿಕ ನಷ್ಟವನ್ನು ಸಹ ಅನುಭವಿಸಬೇಕಾಗುತ್ತದೆ . ನಿಮ್ಮ ಸಂಬಂಧದಲ್ಲಿ ಮಾಧುರ್ಯ ಉಳಿಯುತ್ತದೆ . ಈ ಸಮಯದಲ್ಲಿ ನೀವು ಸ್ವಲ್ಪ ಸಂತೋಷವನ್ನು ಪಡೆಯಬಹುದು . ನಿಮ್ಮ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಗಳು ಕಾಡುತ್ತದೆ . ಇದಕ್ಕಾಗಿ ಹಣವನ್ನು ಹೆಚ್ಚು ಖರ್ಚು ಮಾಡಬೇಕಾಗುತ್ತದೆ . ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ನೀವು ಯಾವುದೇ ರೀತಿ ಅಡೆತಡೆಗಳನ್ನು ಅನುಭವಿಸಬೇಕಾಗುತ್ತದೆ . ವ್ಯವಹಾರದ ದೃಷ್ಟಿಯಲ್ಲಿ ಈ ತಿಂಗಳು ಬಹಳ ಮುಖ್ಯವಾಗಿ ಇರುತ್ತದೆ . ನೀವು ಚಿಂತನಾ ಶೀಲರಾಗಿ ವರ್ತಿಸಬೇಕು .

ಐದನೆಯ ದಾಗಿ ಸಿಂಹ ರಾಶಿ . ಈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಉತ್ತಮ ಕೆಲಸ ಫಲ ಸಿಗುತ್ತದೆ . ವೃತ್ತಿ ಕ್ಷೇತ್ರದಲ್ಲೂ ನೀವು ಯಶಸ್ಸನ್ನು ಪಡೆಯಬಹುದು . ನೀವು ಹಣವನ್ನು ಗಳಿಸಲು ಉತ್ತಮ ಅವಕಾಶಗಳನ್ನು ಸಹ ಪಡೆಯಬಹುದು . ನಿಮ್ಮ ಕೆಲಸಗಳಿಂದ ನೀವು ಉತ್ತಮ ಲಾಭವನ್ನು ಪಡೆಯಬಹುದು . ಕುಟುಂಬದಲ್ಲಿ ಪ್ರತಿಯೊಬ್ಬರೂ ಸಂತೋಷವಾಗಿ ಇರುತ್ತಾರೆ . ನೀವು ಮದುವೆಗಾಗಿ ಕಾಯುತ್ತಿದ್ದರೆ ಅದರ ಸಕಾರಾತ್ಮಕ ಪರಿಣಾಮ ದೊರೆಯುತ್ತದೆ . ಮಾನಸಿಕವಾಗಿ ನೆಮ್ಮದಿಯನ್ನು ಪಡೆಯಬಹುದು .

ಆರನೆಯ ದಾಗಿ ಕನ್ಯಾ ರಾಶಿ . ಕನ್ಯಾ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಸರಾಸರಿ ಫಲಿತಾಂಶವನ್ನು ಪಡೆಯುತ್ತಾರೆ . ವೆಚ್ಚದಲ್ಲಿ ಹೆಚ್ಚಳವನ್ನು ಕಾಣಬಹುದು . ಖರ್ಚುಗಳ ಹಠಾತ್ ಹೆಚ್ಚಳದಿಂದಾಗಿ ನೀವು ಯಾರ ಬಳಿಯಾದರೂ ಸಾಲವನ್ನು ಪಡೆಯಬಹುದು . ಈ ತಿಂಗಳು ನಿಮಗೆ ಸಾಮಾನ್ಯವಾಗಿರುತ್ತದೆ . ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ವಹಿಸಲು ಸಲಹೆ ನೀಡಲಾಗುತ್ತದೆ . ಒಂಟಿಯಾಗಿ ಇರುವವರಿಗೆ ಮದುವೆಯಾಗುವ ಅವಕಾಶ ದೊರೆಯುತ್ತದೆ . ಕುಟುಂಬದಲ್ಲಿ ಕೆಲವರು ಹಲವಾರು ರೀತಿಯ ಗೊಂದಲಗಳು ಇರುತ್ತದೆ . ಆದ್ದರಿಂದ ಶಾಂತಿಯುತವಾಗಿ ಕೆಲಸ ಮಾಡಬೇಕು . ನೀವು ಮಾನಸಿಕ ಒತ್ತಡವನ್ನು ಹೊಂದಿರಬಹುದು . ಆದ್ದರಿಂದ ನಿಮ್ಮ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ .

ಏಳನೆಯದಾಗಿ ತುಲಾ ರಾಶಿ . ತುಲಾ ರಾಶಿಯ ಜನರ ವೃತ್ತಿ ಜೀವನವು ತುಂಬಾ ನಿಧಾನ ಗತಿಯಲ್ಲಿ ಮುಂದುವರೆಯುತ್ತದೆ . ನೀವು ಈ ಸಮಯದಲ್ಲಿ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಲಾಗುತ್ತದೆ . ನಿಮ್ಮ ಹಣಕಾಸಿನ ಸ್ಥಿತಿಯಲ್ಲೂ ಕೂಡ ಏರಿಳಿತಗಳು ಇರುತ್ತದೆ . ಕುಟುಂಬ ಜೀವನದಲ್ಲಿ ಸಂತೋಷದ ಕೊರತೆಯನ್ನು ಅನುಭವಿಸುತ್ತೀರಾ . ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ . ಪ್ರೀತಿಯಲ್ಲಿ ಯಶಸ್ಸನ್ನು ಪಡೆಯಲು ಈ ತಿಂಗಳು ಉತ್ತಮವಾಗಿ ಇರುತ್ತದೆ . ಸಂಬಂಧದಲ್ಲಿ ನೀವು ಪ್ರೀತಿ ಉತ್ಸಾಹವನ್ನು ತುಂಬಲು ನೀವು ಸಂಯಮವನ್ನು ಕಾಪಾಡಿ ಕೊಳ್ಳಬೇಕಾಗುತ್ತದೆ .

Leave A Reply

Your email address will not be published.