ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಈ ಮೂರು ಕೆಲಸ ಮಾಡಿದರೆ ಮನೆಯಲ್ಲಿರುವ ನೆಗೆಟಿವ್ ಎನರ್ಜಿ 24 ಗಂಟೆಯಲ್ಲಿ ಓಡಿ ಹೋಗುತ್ತದೆ ಅನುರಹಸಿದ ಮಾಹಿತಿಯನ್ನು ಈ ಸಂಚಿಕೆಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ.
ಕೆಲವೊಮ್ಮೆ ಸಮಸ್ಯೆಗಳು ಬೇತಾಳದಂತೆ ಕಾಣುತ್ತದೆ ಒಂದರಿಂದ ಇನ್ನೇನು ಮುಕ್ತಿ ಸಿಕ್ಕಿದೆ ಅಂತ ಅಂದುಕೊಳ್ಳುವಷ್ಟರಲ್ಲಿ ಹೊಸದೊಂದು ಹುಟ್ಟಿಕೊಂಡು ಬರುತ್ತದೆ ಎಲ್ಲಾ ಸಮಸ್ಯೆಗಳು ಬದುಕನ್ನು ನರಕ ಮಾಡಿಬಿಡುತ್ತದೆ ಅದಕ್ಕಾಗಿ ಕೆಲವರು ಪೂಜೆ ಹವನ ಎಲ್ಲ ಮಾಡುತ್ತಾರೆ ಹರಕೆಯನ್ನು ಕೂಡ ಹೊತ್ತುಕೊಳ್ಳುತ್ತಾರೆ ಆದರೂ ಏನೇನು ಪ್ರಯೋಜನ ಆಗುವುದಿಲ್ಲ ಆ ಸಮಸ್ಯೆಯಲ್ಲಿ ಸಿಕ್ಕಿಕೊಂಡು
ಇನ್ನೊಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಷ್ಟಕ್ಕೂ ಈ ಸಮಸ್ಯೆಗಳು ಹುಟ್ಟಿಕೊಳ್ಳುವುದಾದರೂ ಹೇಗೆ ಈ ಸಮಸ್ಯೆಗಳ ಮೂಲ ಇರುವುದಾದರೂ ಇರಲಿ ಎಂದು ಯಾವತ್ತಾದರೂ ಯೋಚನೆ ಮಾಡಿದ್ದೀರಾ ಅದಕ್ಕೂ ಉತ್ತರ ನಾವು ಹೇಳುತ್ತೇವೆ… ಅಸಲಿಗೆ ನಿಮ್ಮ ಜೀವನದಲ್ಲಿ ಎಂತಹ ಸಮಸ್ಯೆ ಇರಲಿ ಅದು ದುಡ್ಡಿನ ಸಮಸ್ಯೆ ಆಗಿರಬಹುದು, ಇಲ್ಲ ಆರೋಗ್ಯದ ಸಮಸ್ಯೆ ಆಗಿರಬಹುದು ಅಥವಾ ವ್ಯಾಪಾರ ಸಮಸ್ಯೆ ಆಗಿರಬಹುದು. ಏನೇ ಇದ್ದರೂ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿರುವಂತಹ ನೆಗೆಟಿವ್ ಎನರ್ಜಿ.
ನೆಗೆಟಿವ್ ಎನರ್ಜಿ ಇಂದ ಕ್ಷಣ ಮನೆಯಲ್ಲಿ ಯಾವುದೋ ಆತ್ಮ ಪ್ರೇತಾತ್ಮವೋ ಸೇರಿಕೊಂಡಿದೆ ಅಂತ ಅಂದುಕೊಳ್ಳಬೇಡಿ ಅದು ಕಣ್ಣಿಗೆ ಕಾಣದಂತಹ ಋಣಾತ್ಮಕ ಶಕ್ತಿ ಅದು ಮನೆಯೊಳಗೆ ಸೇರಿದರೆ ಸಾಕು ಮನೆಯಲ್ಲಿರುವವರೆಲ್ಲರೂ ಕೂಡ ಒಂದಲ್ಲ ಒಂದು ಸಮಸ್ಯೆಗಳು ಕಾಡೋದಕ್ಕೆ ಶುರು ಮಾಡುತ್ತಾರೆ ವಾಸ್ತುಶಾಸ್ತ್ರ ಸೇರದಂತೆ ಬೇರೆ ಬೇರೆ ಶಾಸ್ತ್ರಗಳಲ್ಲಿ ನಿಯತಿ ಹೋಗಲಾಡಿಸುವುದಕ್ಕೆ ಹೇಳಲಾಗುವಂತಹ ಪರಿಹಾರ ಏನು ಎಂದು ಗೊತ್ತಾ ಅದನ್ನೇ ನಾವು ಈ ಸಂಚಿಕೆಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.
ಮೊದಲಿಗೆ ನಿಮ್ಮ ಮನೆಯಲ್ಲಿ ಸಮೂಹ ಉಪ್ಪು ಇದೆಯಾ ಎಂದು ನೋಡಿಕೊಳ್ಳಿ ಇಲ್ಲ ಎಂದರೆ ಅಂಗಡಿ ಇಂದ ತೆಗೆದುಕೊಂಡು ಬನ್ನಿ ಆದರೆ ಹುಡಿ ಉಪ್ಪಿನ ಗೊಳಿಸುವ ಹಾಗಿಲ್ಲ ಮೊದಲಿಗೆ ಬೆಳಗ್ಗೆ ಎದ್ದು ಮನೆಯಲ್ಲಿ ಸ್ವಚ್ಛ ಮಾಡಿ ಆನಂತರ ಸ್ನಾನ ಮಾಡಿ ನಂತರ ದೇವರ ಕೋಣೆಯಲ್ಲಿ ದೀಪವನ್ನು ಹಚ್ಚಿ ಇದೆಲ್ಲ ಮುಗಿದ ನಂತರ ಹರಳು ಉಪ್ಪು ತೆಗೆದುಕೊಳ್ಳಿ ಅದನ್ನ ನಿಮ್ಮ ಮನೆಯ ಮೂಲೆಯಲ್ಲಿ ಒಂದು ಹಿಡಿಯಷ್ಟು ಹಾಕಿಟ್ಟು ಬಿಡಿ ಅದರ ಹಿಂದೆ ಇನ್ನೊಂದು ಮೂಲೆಯಲ್ಲೂ ಹಾಕಿ ಹಾಗೆಯೇ ನಿಮ್ಮ ಮನೆಯ ನಾಲ್ಕು ದಿಕ್ಕಿನ ಮೂಲೆಯಲ್ಲೂ ಒಂದೊಂದು ಹಿಡಿಯಷ್ಟು ಹಾಕಿರಿ ನಿಮ್ಮ ಮನೆಯ ಪ್ರತಿ ಒಂದು ಕೋಣೆಯ ನಾಲ್ಕು ಮನೆಯಲ್ಲಿ ಹಾಕಿದರೆ
ಇನ್ನು ಉತ್ತಮ ಅದು ಬೇಡ ಎಂದರೆ ಮನೆಯ ನಾಲ್ಕು ಮುಖ್ಯ ಕೋಣೆಗಳಿಗೆ ಹಾಕಿದರೆ ಸಾಕು ಹೀಗೆ ಹರಳು ಉಪ್ಪನ್ನು ಹಾಕಿ ಇಡುವುದರಿಂದ ನಿಮ್ಮ ಮನೆಯಲ್ಲಿ ಆವರಿಸಿಕೊಂಡಿರುವಂತಹ ನಕಾರಾತ್ಮಕ ಶಕ್ತಿಯನ್ನು ಹೇರಿಕೊಳ್ಳುತ್ತದೆ ಮಾರನೇ ದಿನ ಬೆಳಗ್ಗೆ ಮನೆಯನ್ನು ಸ್ವಚ್ಛಗೊಳಿಸಿ ಈ ಉಪ್ಪನ್ನು ಮನೆಯಿಂದ ಹೊರಗಡೆ ಹಾಕಿಬಿಡಿ ಹೊರಗೆ ಹಾಕುವಾಗ ಗಮನದಲ್ಲಿರಬೇಕಾದ ವಿಚಾರ ಏನೆಂದರೆ ನೀವು ಉಪ್ಪನ್ನು ಕಸದ ಬುಟ್ಟಿಯಲ್ಲಿ ಹಾಕಬಾರದು ಹಾಗೂ ನಿಮ್ಮ ಮನೆಯ ಶೌಚಾಲಯದಲ್ಲೂ ಹಾಕಬಾರದು ಮನೆಯಿಂದ ದೂರ ಯಾವುದಾದರು ಗಿಡ ಇದ್ದಲ್ಲಿ ಅಲ್ಲಿ ಹಾಕಿ. ಈ ಉಪಯುವನ್ನು ನೀವು ಎಷ್ಟು ದಿನ ಬೇಕಾದರೂ ಮಾಡಬಹುದು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಮಂಗಮಾಯವಾಗಿ ಬಿಡುತ್ತದೆ.
ಇನ್ನು ಎರಡನೆಯದಾಗಿ ಏನೆಂದರೆ ನಿಮ್ಮ ಮನೆಯಲ್ಲಿರುವ ನೆಲವರಿಸುವ ಬಕೆಟ್ ಅನ್ನು ತೆಗೆದುಕೊಳ್ಳಿ ಆ ಬಕೆಟ್ ಅಲ್ಲಿ ನಿಮ್ಮ ಮನೆ ಒರಿಸುವುದಕ್ಕೆ ಎಷ್ಟು ನೀರು ಬೇಕೋ ಅಷ್ಟು ತೆಗೆದುಕೊಳ್ಳಿ ಅದರಲ್ಲಿ ಸ್ವಲ್ಪ ವಿನಿಗರ್ ಹಾಕಿ ಬಿಡಿ ವೆನಿಗರ್ ಎಲ್ಲಾ ಅಂಗಡಿಗಳನ್ನು ಸಿಕ್ಕೇ ಸಿಗುತ್ತದೆ ಆದರೆ ಅದು ಆರ್ಗ್ಯಾನಿಕ್ ಆಗಿದ್ದರೆ ತುಂಬಾ ಒಳ್ಳೆಯದು ಅದನ್ನು ಬಕೆಟ್ ನೀರಲ್ಲಿ ಸ್ವಲ್ಪ ಮಿಕ್ಸ್ ಮಾಡಿ ಅದೇ ನೀರಿಗೆ ಹರಳು ಉಪ್ಪನ್ನು ಎರಡು ಮುಷ್ಟಿ ಹಾಕಿ. ಇದರ ಜೊತೆಗೆ ಸಂಪೂರ್ಣವಾದ ನಿಂಬೆಹಣ್ಣನ್ನು ಹಾಕಿ ಈ ಮೂರನ್ನು ಹಾಕಿದ ನಂತರ ಚೆನ್ನಾಗಿ ಮಿಕ್ಸ್ ಮಾಡಿ ಉಪ್ಪು ಕರಗಿದ ಮೇಲೆ ಆ ನೀರಿನಿಂದ ಮನೆಯ ನೆಲವನ್ನು ಸ್ವಚ್ಛವಾಗಿ ವರಿಸಿಬಿಡಿ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ನೆಗೆಟಿವ್ ಶಕ್ತಿ ತೆಗೆದುಹಾಕುತ್ತದೆ ಯಾರಾದರೂ ನಿಮ್ಮ ಮನೆಯ ಮೇಲೆ ಹಾಗೂ ನಿಮ್ಮ ಕುಟುಂಬದವರ ಮೇಲೆ ದುಷ್ಟ ಶಕ್ತಿಯ ಪ್ರಯೋಗ ಮಾಡಿದ್ದೆ ಆದಲ್ಲಿ ಅದು ಕೂಡ ದೂರ ಆಗುತ್ತದೆ.
ಇನ್ನೊಂದು ಮುಖ್ಯವಾದ ಉಪಾಯ ಏನೆಂದರೆ ಈ ಉಪಾಯವು ನಿಮ್ಮ ಜೀವನದಲ್ಲಿ ಇರುವಂತಹ ಎಷ್ಟೇ ಕಷ್ಟ ಕಠಿಣ ಸಮಸ್ಯೆ ಆದರೂ ಸಹ ಅದನ್ನು ದೂರ ಮಾಡುವ ಶಕ್ತಿ ಹೊಂದಿದೆ ನೀವು ಉಪಾಯವನ್ನು ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ ಅದೇನೆಂದರೆ ಒಂದು ಬಿಳಿಯ ಬಣ್ಣದ ಕಲ್ಲಿನ ತೆಗೆದುಕೊಳ್ಳಿ ಅದು ಸಿಲಿನಾಟ್ ಕಲ್ಲಾಗಿರಬೇಕು ಅದು ಮಾರುಕಟ್ಟೆಯಲ್ಲಿ ಸಿಗುತ್ತದೆ ಯಾವಾಗಲೂ ಈ ಕಲ್ಲನ್ನು ಮನೆಯಲ್ಲಿ ಇಟ್ಟುಕೊಳ್ಳಿ ಈ ಉಪಾಯ ಮಾಡುವ ಮೊದಲು ಮನೆಯಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳಿ ಆನಂತರ ದೇವರ ಬಳಿ ಪ್ರಾರ್ಥಿಸಿಕೊಳ್ಳಿ ನಿಮ್ಮ ಮನೆಯ ಪ್ರಮೇಯದಾರದ ನಿಂತು ವೃತ್ತಾಕಾರದಲ್ಲಿ ಈ ಕಲ್ಲನ್ನು ತಿರುಗಿಸಿ ನೀವು ಮೋದಿನ ಕಡ್ಡಿಯನ್ನು ಹೇಗೆ ಬೀಳುಗುತ್ತೀರಾ ಆ ರೀತಿ ಮಾಡದೆ ಉಲ್ಟಾ ತಿರುಗಿಸಿ
ಅಂದರೆ ಎಡಗಡೆಯಿಂದ ವೃತ್ತಾಕಾರದಿಂದ ಏಳು ಬಾರಿ ಸುತ್ತಿಸಿ ಹೀಗೆ ಮಾಡಿದ ನಂತರ ನಿಮ್ಮ ಮನೆಯ ಪ್ರತಿಯೊಂದು ಕೋಣೆಯಲ್ಲಿ ಏಳು ಏಳು ಬಾರಿ ಸುತ್ತಿಸಿ ಕೊನೆಯಲ್ಲಿ ಮತ್ತೆ ಪ್ರವೇಶ ದ್ವಾರದ ಬಳಿ ಸುತ್ತಿಸಿ ಇದು ಕೊನೆಯ ಹಂತವಾಗಿರುತ್ತದೆ ಹೀಗೆ ಮಾಡುವುದರಿಂದ ನೆಗಟಿವ್ ಶಕ್ತಿ ದೂರವಾಗುತ್ತದೆ
ಮನೆಯಲ್ಲಿ ವಾಸ್ತುದೋಷ ಇದೆ ಅಥವಾ ಮನೆ ಒಳಗೆ ನಕಾರಾತ್ಮಕತೆ ಆವರಿಸಿಕೊಳ್ಳುತ್ತಿದೆ ಎಂದರೆ ಅಣ್ಣ ನೀವು ರಾಮಚರಿತ ಮಾನಸ ಅಥವಾ ಸುಂದರಕಾಂಡದ ಪಟನ ಮಾಡಿರಿ ಹೀಗೆ ಮಾಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಯಿಂದ ಮುಕ್ತಿ ಪಡೆಯುತ್ತದೆ ಜೊತೆಗೆ ಮನೆಯ ವಾತಾವರಣ ಪ್ರಶಾಂತವಾಗಿರುತ್ತದೆ
ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ ಧನ್ಯವಾದಗಳು