ಕನಸಿನ ಅರ್ಥ ಅಬ್ಬಾ ಹೀಗೆಲ್ಲ ಇದೆಯಾ?

0

ಕನಸಿನ ಅರ್ಥ ಕನಸಿನಲ್ಲಿ ಕುಂಕುಮವನ್ನು ನೋಡಿದರೆ ಕೀರ್ತಿ ಅದೃಷ್ಟ ಕನಸಿನಲ್ಲಿ ಕಾಗೆ ಕಂಡರೆ ಎಚ್ಚರಿಕೆಯಿಂದ ಇರಬೇಕಾಗಿ ಸೂಚನೆ

ಕನಸಿನಲ್ಲಿ ಅನ್ನವನ್ನು ಕಂಡರೆ ಸಾವಿನ ಸುದ್ದಿ ಬರಲಿದೆ ಎಂದರ್ಥ ಅಡುಗೆ ಮನೆ ಕನಸಿನಲ್ಲಿ ಕಂಡರೆ
ಭೋಜನ ಪ್ರಾಪ್ತಿ ಸಾಲದಿಂದ ವಿಮುಕ್ತಿ

ದೇವಸ್ಥಾನ ಕನಸಲ್ಲಿ ಕಂಡರೆ ಶುಭಕಾಲ ಬರುತ್ತಿದೆ ಎಂದರ್ಥ ಶುದ್ಧವಾದ ನೀರು ಕನಸಲ್ಲಿ ಕಂಡರೆ
ಅದೃಷ್ಟ ಶುರುವಾಗುತ್ತಿದೆ ಎಂದರ್ಥ

ಅಶುದ್ಧವಾದ ನೀರನ್ನು ಕನಸಲ್ಲಿ ಕಂಡರೆ ಕೆಟ್ಟ ಸುದ್ದಿ, ಕಷ್ಟ, ದುಃಖ ನಿಧಿಯನ್ನು ಕನಸಲ್ಲಿ ಕಂಡರೆ
ಸಂಪತ್ತು ನಿಮ್ಮ ಸ್ವಂತ

ಗಂಧವನ್ನು ಕನಸಲ್ಲಿ ಕಂಡರೆ ಶುಭ ಸಂಕೇತ ಹಣದ ನೋಟು ಕನಸಲ್ಲಿ ಕಂಡರೆ ದುಡ್ಡು ಸಿಗಲಿದೆ ಎಂದರ್ಥ ಚಿಲ್ಲರೆ ಕನಸಲ್ಲಿ ಕಂಡರೆ ಖರ್ಚು ದೀಪವನ್ನು ಕನಸಲ್ಲಿ ಕಂಡರೆ ಸಮೃದ್ಧಿ ಹೆಚ್ಚುತ್ತದೆ

ಹೂವುಗಳನ್ನು ಕನಸಲ್ಲಿ ಕಂಡರೆ ಒಳ್ಳೆಯ ಆರೋಗ್ಯ ಪುಸ್ತಕಗಳನ್ನು ಕನಸಲ್ಲಿ ಕಂಡರೆ ಮಾನಸಿಕ ಅರಿವು

ಆಯುಧಗಳನ್ನು ಕನಸಲ್ಲಿ ಕಂಡರೆ ನಿಂತು ಹೋದ ಕೆಲಸಗಳು ಆಗುತ್ತವೆ ಕುದುರೆಯ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ ವಿಜಯ ಕನ್ನಡಿಯನ್ನು ಕನಸಿನಲ್ಲಿ ಕಂಡರೆ ಆಸೆಗಳು ಪೂರೈಕೆ ಆಗುತ್ತದೆ

Leave A Reply

Your email address will not be published.