ಕಣ್ಣಿನ ದೃಷ್ಟಿ ತೀಕ್ಷ್ಣಗೊಳಿಸುವ ಮನೆ ಮದ್ದು. ಕಣ್ಣಿನ ನರಗಳಿಗೆ ಇದರಿಂದ ಒಳ್ಳೆಯ ಎನರ್ಜಿ ಬರುತ್ತದೆ. ವಯಸ್ಸಾದರೂ ಕೂಡ ದೃಷ್ಟಿ ದೋಷ ಬರುವುದಿಲ್ಲ ಕನ್ನಡಕ ಬರುವುದಿಲ್ಲ. ಈಗ ಚಿಕ್ಕವರಿಗೂ ಸಹ ಕನ್ನಡಕ ಬರುತ್ತಿದೆ ದೊಡ್ಡವರಿಗೂ ನಂಬರ್ ಜಾಸ್ತಿ ಆಗುತ್ತಿದೆ. ಕಣ್ಣಿನ ದೃಷ್ಟಿ ಹೆಚ್ಚಿಸಲು ನಾವು ಏನು ಮಾಡಬೇಕೆಂದು ಈಗ ನೋಡೋಣ. ಕೆಲವೊಂದು ವಿಟಮಿನ್ ಗಳ ಕೊರತೆಯಿಂದ ದೃಷ್ಟಿ ದೋಷ ಬರುತ್ತದೆ.
ಬೇಕಾದ ಪದಾರ್ಥಗಳು ಮೆಣಸಿನ ಕಾಳು ಇದರಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ ಇದು ಕಣ್ಣಿನ ನರಗಳಿಗೆ ಎನರ್ಜಿಕೊಡಲು ಸಹಾಯ ಮಾಡುತ್ತದೆ. ಹಾಗಾಗಿ ಮೆಣಸಿನ ಕಾಳನ್ನು ಸೇವಿಸುವುದರಿಂದ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ದೂರವಾಗುತ್ತದೆ. ಕ್ಲೌಡಿ ಐ ಅಂದರೆ ಮಬ್ಬಾಗಿ ಕಾಣಿಸುತ್ತಿರುತ್ತದೆ. ಇದೆಲ್ಲವೂ ಸಹ ಇದರಿಂದ ಕಡಿಮೆಯಾಗುತ್ತದೆ.
ಐದು ಮೆಣಸಿನ ಕಾಳನ್ನು ತೆಗೆದುಕೊಂಡು, ಚೆನ್ನಾಗಿ ಪುಡಿ ಮಾಡಿಕೊಂಡು, ಅರ್ಧ ಸ್ಪೂನ್ ಮನೆಯಲ್ಲೇ ಮಾಡಿದ ಆಕಳು ತುಪ್ಪವನ್ನು ತೆಗೆದುಕೊಳ್ಳಿ. ಇದರಲ್ಲಿರುವ ಹಲವಾರು ಅಂಶಗಳು ನಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಒಮೆಗಾ ತ್ರೀ ಫ್ಯಾಟಿ ಆಸಿಡ್ ಇದರಲ್ಲಿದೆ. ಮೆಣಸಿನಕಾಯಿನ ಪುಡಿಗೆ ಅರ್ಧ ಸ್ಪೂನ್ ತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಒಂದು ಲೋಟ ಹಾಲಿಗೆ ಹಾಕಿ ಬೆಳಗ್ಗೆ ಕಾಲಿ ಹೊಟ್ಟೆಗೆ ಹಾಲನ್ನು ಕುಡಿಯಬೇಕು ಹಾಲು ಉಗುರು ಬೆಚ್ಚಗೆ ಇದನ್ನು ಹತ್ತು ದಿನ ಇದರ ಜೊತೆ ಪಾದಕ್ಕೂ ಮಸಾಜ್ ಇದಕ್ಕಾಗಿ ಹರಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಪಾದಕ್ಕೆ ಹರಳೆಣ್ಣೆಯನ್ನು ಮಸಾಜ್ ಮಾಡುವುದರಿಂದ ಕಣ್ಣಿನ ನರಗಳಿಗೆ ಸಂಬಂಧಪಟ್ಟ ಪ್ರೆಶರ್ ಪಾಯಿಂಟ್ ಗಳು ಆಕ್ಟಿವೇಟ್ ಆಗುತ್ತದೆ.
ಹಿಂದಿನ ಕಾಲದಲ್ಲಿ ಮೆಣಸಿನಕಾಯಿಯನ್ನು ಬಹಳ ಬಳಸುತ್ತಿದ್ದರು. ಕಾಲಕ್ಕೆ ತಕ್ಕಂತೆ ಯಾವ ಯಾವ ಪದಾರ್ಥಗಳನ್ನು ಬಳಸಬೇಕು ಅದನ್ನೆಲ್ಲ ಬಳಸುತ್ತಿದ್ದರು. ಹೀಗಾಗಿ ಅವರಲ್ಲಿ ಕಾಯಿಲೆ ಹತ್ತಿರ ಬರುತ್ತಿರಲಿಲ್ಲ. 60 ವರ್ಷ ಮೇಲ್ಪಟ್ಟವರಿಗೆ ಈ ಮನೆ ಮದ್ದು ಬರುವುದಿಲ್ಲ ಕಣ್ಣಿನಲ್ಲಿ ಉರಿ ಬರುತ್ತಿದ್ದಾರೆ ಅಂತವರು ಈ ಮದ್ದನ್ನು ಮಾಡಬಹುದು. ಐದು ವರ್ಷದಿಂದ ಹತ್ತು ವರ್ಷದೊಳಗಿನ
ಮಕ್ಕಳಿಗೆ ಒಂದು ಅಥವಾ ಎರಡು ಮೆಣಸಿನಕಾಯಿಯನ್ನು ಮಕ್ಕಳಿಗೆ ಕೊಡಬಹುದು. ಶಾಲೆಯ ಮಕ್ಕಳಿಗೆ ಮನೆ ಮದ್ದನ್ನು ಮಾಡುವುದರಿಂದ ದೃಷ್ಟಿ ದೋಷ ಬೇಗ ಕಡಿಮೆಯಾಗುತ್ತದೆ ಪ್ರಾರಂಭಿಕ ಹಂತದಲ್ಲಿರುವಂತಹ ಸಮೀಪ ದೃಷ್ಟಿ ದೂರ ದೃಷ್ಟಿ ತೊಂದರೆಗಳು ನಿವಾರಣೆಯಾಗುತ್ತದೆ ಮಕ್ಕಳಿಗೆ ಪೌಷ್ಟಿಕವಾದ
ಆಹಾರವನ್ನು ಕೊಡುವುದರಿಂದ ವಿವಿಧ ರೀತಿಯ ಹಣ್ಣು ತರಕಾರಿ ಕೊಡುವುದರಿಂದ ಕಣ್ಣಿನ ದೃಷ್ಟಿ ದೋಷದಿಂದ ಪಾರಾಗಬಹುದು. ಹಣ್ಣು ತಿನ್ನಲಿಲ್ಲವಾದರೆ ಹಣ್ಣಿನ ಜ್ಯೂಸ್ ತರಕಾರಿ ಸೂಪ್ ಅನ್ನು ಮಾಡಿ ಸೇವನೆ ಮಾಡಬಹುದು. ಈ ಮನೆ ಮದ್ದಿನಿಂದ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು ಕನ್ನಡಕದ ಅವಶ್ಯಕತೆ ಬರುವುದಿಲ್ಲ.