ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಇರುವೆಗಳು ಕೆಲವೊಮ್ಮೆ ಓಡಾಡುತ್ತವೆ.ಈ 2 ರೀತಿಯ ಇರುವೆಗಳಲ್ಲಿ ಕಪ್ಪು ಇರುವೆ ಮತ್ತು ಕೆಂಪು ಇರುವೆ ಇರುತ್ತದೆ. ಈ ಕಪ್ಪು ಮತ್ತು ಕೆಂಪು ಇರುವೆಗಳು ಮನೆಯಲ್ಲಿ ಶುಭ ಲಾಭವನ್ನೂ ತರುತ್ತದೆ ಎಂದು ನಂಬಲಾಗಿದೆ.ಹಾಗೂ ಈ ಇರುವೆಗಳು ಕೆಲವು ಸೂಚನೆಯನ್ನು ನೀಡುತ್ತದೆ. ಇನ್ನು ಕಪ್ಪು ಇರುವೆಗಳು ಮನೆಯಲ್ಲಿ ಗೂಡು ಕಟ್ಟಿಕೊಂಡರೆ ಅದು ಮನೆಗೆ ಶುಭವನ್ನು ಉಂಟುಮಾಡುತ್ತದೆ ಹಾಗೂ ಸೂಚನೆಯಾಗಿರುತ್ತದೆ.
ಅದೇ ರೀತಿ ಕೆಂಪು ಇರುವೆಗಳು ಗೂಡುಕಟ್ಟಿ ಅಶುಭ ಎಂದು ಪರಿಗಣಿಸಲಾಗುತ್ತದೆ ಹಾಗೂ ಇದು ಧನ ಹಾನಿಯ ಸಂಕೇತವಾಗಿರುತ್ತದೆ. ಕಪ್ಪು ಇರುವೆಗಳು ಎಷ್ಟು ಶುಭದಾಯಕವೂ ಕೆಂಪು ಇರುವೆ ಅಷ್ಟೆ ಅಶುಭ ಎಂದು ನಂಬಲಾಗುತ್ತದೆ. ಇನ್ನೂ ಹೊರಗಡೆ ಹೋಗುವ ಸಮಯದಲ್ಲಿ ಯಾವುದೇ ಪಕ್ಷಿಯು ಬಲಭಾಗದ ಕಡೆಯಿಂದ ಹಾರಿಕೊಂಡು ಹೋದರೆ ಅದು ಶುಭ ಫಲವನ್ನು ನೀಡುತ್ತದೆ ಹಾಗೂ ಹೋಗುವ ಕೆಲಸದಲ್ಲಿ ಜಯ ದೊರೆಯುತ್ತದೆ.
ಹೊರಗಡೆ ಹೋಗುವ ಸಮಯದಲ್ಲಿ ನಾಯಿ ಅಥವಾ ಅಥವಾ ಹಂದಿ ಕಿರುಚಿದರೆ ಅದು ಶುಭ ಫಲ ವನ್ನು ಉಂಟುಮಾಡುತ್ತವೆ. ನೀವು ಯಾವುದಾದರೂ ಮುಖ್ಯವಾದ ಕೆಲಸಕ್ಕೆ ಹೋಗುವ ಸಮಯದಲ್ಲಿ ಪೈರನ್ನು ನಾಟಿ ಮಾಡುವುದನ್ನು ನೋಡಿಕೊಂಡು ಹೋದರೆ ನಿಮಗೆ ಬಹಳ ಶುಭವಾಗುತ್ತದೆ. ಹಸುವು ತನ್ನ ಕರುವಿಗೆ ಹಾಲು ಕುಡಿಸುತ್ತಿರುವುದನ್ನು ಹೊರಗಡೆ ಹೋಗುವ ಸಮಯದಲ್ಲಿ ನೋಡಿದರೆ ಜಯವನ್ನು ತಂದುಕೊಡುತ್ತದೆ. ಧನ್ಯವಾದಗಳು.
ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.