ಕಟಕ ರಾಶಿ ಆಗಸ್ಟ್ ಮಾಸ ಭವಿಷ್ಯ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಕಟಕ ರಾಶಿಯ ಆಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ನೋಡೋಣ ಬನ್ನಿ ಬಹಳಷ್ಟು ಅದ್ಭುತವಾದ ಬದಲಾವಣೆಗಳು ಅದ್ಭುತ ಪರಿಣಾಮಗಳು ನಡೆಯುತ್ತವೆ ಕಷ್ಟಗಳು ಇರುವವರಿಗೆ ಒಂದು ಮಟ್ಟಿಗೆ ರಿಲೀಫ್ ಸಿಗುತ್ತದೆ ಕರ್ಕಟಕ ರಾಶಿಯ ನಕ್ಷತ್ರಗಳು ಮೂರು ಪುನರ್ವಸು ಪುಷ್ಯ ಮತ್ತು ಆಶ್ಲೇಷ ನಕ್ಷತ್ರ ಜ್ವರ

ಅಥವಾ ದೇಹದ ಯಾವುದೋ ಒಂದು ಭಾಗ ನೋವು ಬರುವುದು ಇರಬಹುದು ಇದನ್ನು ನೆಗ್ಲೆಟ್ ಮಾಡುವುದಕ್ಕೆ ಹೋಗಬೇಡಿ ಚಕಪ್ ಮಾಡಿಕೊಳ್ಳಿ ಅಂತಹ ಒಂದು ಮುನ್ನೆಚ್ಚರಿಕೆಯನ್ನು ಶನಿ ನಿಮಗೆ ಕೊಡುತ್ತಾನೆ ಅವನೇ ನಿಮ್ಮನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುತ್ತಾನೆ ಇನ್ನೊಂದು ಎರಡು ವರ್ಷ ಆರೋಗ್ಯದ ಕಡೆ ಗಮನ ಹರಿಸಬೇಕು ಕೆಲಸದಲ್ಲಿ ಅಚಾನಕ್ಕಾಗಿ ಹಣ ಸಿಗುತ್ತದೆ

ಅಚಾನಕ್ಕಾಗಿ ಪ್ರಗತಿನೂ ಆಗುತ್ತಾ ಇದೆ ನಾಲ್ಕು ಜನ ನಿಮ್ಮನ್ನು ಕೇಳಿಕೊಂಡು ಬರ್ತಾ ಇದ್ದಾರೆ ಬಹಳ ಒಳ್ಳೆಯ ಬೆಳವಣಿಗೆ ಇದೆ ಆದರೆ ಅಷ್ಟೇ ಬೇಗ ಕೆಳಗಡೆನೂ ಹೋಗುತ್ತೀರಾ ಈ ರೀತಿಯ ಏರಿಳಿತಗಳು ನಿಮ್ಮ ಜೀವನದಲ್ಲಿ ಆಗುವ ಸಾಧ್ಯತೆ ಇರುತ್ತದೆ ಆದರೆ ಎಲ್ಲೋ ಒಂದು ಕಡೆ ಕೆಳಗೆನೂ ಹೋಗಬಹುದು ಈ ರೀತಿಯ ಸಾಧ್ಯತೆಗಳು ಇರುತ್ತವೆ

ನಿಮ್ಮ ಕೆಲಸದ ಮೇಲೆ ನಿಮ್ಮ ಎಚ್ಚರಿಕೆ ಡಿಪೆಂಡ್ ಆಗಿರುತ್ತದೆ ಆಗಸ್ಟ್ ಏಳನೇ ತಾರೀಕಿಗೆ ರಾಶಿಗೆ ಶುಕ್ರ ಬರುತ್ತಾನೆ ಆದರೆ ವಕ್ರನಾಗಿರುತ್ತಾನೆ ರಾಶಿಯಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಎಕ್ಸ್ಪೆಕ್ಟ್ ಮಾಡುವುದಕ್ಕೆ ಆಗುವುದಿಲ್ಲ ವ್ಯಾಪಾರ ವ್ಯವಹಾರದಲ್ಲಿ ಇರುವವರು ಶಾಪ್ ಓನರ್ ಗಳು ಹಾಗೂ ಸ್ತ್ರೀಯರಿಗೆ ಸಂಬಂಧಿಸಿದ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುವವರಿಗೆ

ಲಿಕ್ವಿಡ್ ವಸ್ತುಗಳನ್ನು ವ್ಯಾಪಾರ ಮಾಡುವವರಿಗೂ ಕೂಡ ಇವರು ಬಹಳ ಕೇರ್ಫುಲ್ ಆಗಿ ಇರಬೇಕು ನೀವು ಮಾರಾಟ ಮಾಡುವಂತಹ ಪ್ರಾಡಕ್ಟ್ ರೇಟ್ ಬಹಳ ದಿಡೀರ್ ಆಗಿ ಏರಿಕೆ ಕಾಣಬಹುದು ಹಾಗಂತ ಸ್ಟಾಕ್ ಜಾಸ್ತಿ ಮಾಡುವುದಕ್ಕೆ ಹೋದರೆ ದಿಡೀರ್ ಅಂತ ಬೆಲೆ ಕುಸಿಯಬಹುದು ಹಾಗಾಗಿ ಶುಕ್ರ ವಕ್ರನಾಗಿರುವಾಗ ವ್ಯಾಪಾರಸ್ಥರು ಬಹಳ ಕೇರ್ಫುಲ್ ಆಗಿರಬೇಕು

ದ್ವಿತೀಯದಲ್ಲಿ ಬುಧಾದಿತ್ಯ ಯೋಗ ಆಗುತ್ತದೆ ಸಿಂಹ ರಾಶಿಯಲ್ಲಿ ರವಿ 17ನೇ ತಾರೀಕಿಗೆ ನಿಮ್ಮ ದ್ವಿತೀಯ ಭಾಗಕ್ಕೆ ಬರುತ್ತಾನೆ ಇದು ಒಂದು ಮಟ್ಟಿಗೆ ಒಳ್ಳೆಯ ಬೆಳವಣಿಗೆ ರಾಶಿಯಲ್ಲಿ ರವಿ ಇರುವುದಕ್ಕಿಂತ ದ್ವಿತೀಯದಲ್ಲಿ ರವಿ ಇರುವುದು ಬಹಳ ಒಳ್ಳೆಯದು ಬುಧನ ಜೊತೆ ಇರುವುದರಿಂದ ಇನ್ನಷ್ಟು ಒಳ್ಳೆಯ ಬೆಳವಣಿಗೆಗೆ ಕಾರಣನಾಗುತ್ತಾನೆ ವಿಶೇಷವಾಗಿ ದುಡ್ಡಿನ ವಿಚಾರದಲ್ಲಿ

ಗುರು ಹಾಗೂ ರಾಹು ಸ್ವಲ್ಪ ದುಡ್ಡನ್ನು ತರುತ್ತಿದ್ದಾರೆ ಇದು ಕೂಡ ಅದೇ ಬೆಳವಣಿಗೆ ಹಾಗೆ ಇದು ಕೂಡ ನಿಮಗೆ ಏರಿಳಿತಗಳನ್ನು ಕೊಡಬಹುದು ಸ್ಥಿರತೆ ಇಲ್ಲ 17ನೇ ತಾರೀಖಿನವರೆಗೆ ಈಗ ಹೇಳಿರುವ ಎಲ್ಲಾ ಮಾತುಗಳು ಸತ್ಯವಾಗಿರುತ್ತವೆ ದುಡ್ಡಿನ ಸ್ಥಿರತೆಯ ವಿಚಾರದಲ್ಲಿ ಆದರೆ 18ನೇ ತಾರೀಖಿನ ನಂತರ ಕುಜನ ಪರಿವರ್ತನೆ ಆಗುತ್ತದೆ ದಿಡೀರಂತ ಬದಲಾವಣೆ ಆಗುತ್ತದೆ

18ನೇ ತಾರೀಖಿನ ನಂತರ ಹಲವಾರು ಬದಲಾವಣೆಗಳು ಆಗುತ್ತವೆ ಯಾವ ರೀತಿಯ ಬದಲಾವಣೆ ಎಂದರೆ ಮೊದಲನೇದಾಗಿ ದುಡ್ಡು ಎರಡನೆಯದಾಗಿ ಶತ್ರುಗಳ ಪರಾಜಯ ಬಹಳಷ್ಟು ಯಶಸ್ಸುಗಳನ್ನು ಕುಜ ಕೊಡುತ್ತಾನೆ ರಿಯಲ್ ಎಸ್ಟೇಟ್ ಲೋಹಗಳು ಎಲೆಕ್ಟ್ರಿಸಿಟಿ ಎನರ್ಜಿ ಸೋಲಾರ್ ಪ್ಯಾನಲ್ ಇರಬಹುದು ಜನರೇಟರ್ ಸೆಟ್ಟುಗಳು ಇರಬಹುದು ಇದರ ಸಂಪಾದನೆ

ಅಥವಾ ಮಾರಾಟ ಮಾಡುವುದು ಇರಬಹುದು ಜನರಲ್ ಆಗಿ ಇಂಜಿನಿಯರಿಂಗ್ ಹಾಗೂ ಎಲ್ಲಾ ತಾಂತ್ರಿಕ ಕ್ಷೇತ್ರಗಳು ರಿಯಲ್ ಎಸ್ಟೇಟ್ ಹಾಗೂ ವ್ಯಾಪಾರ ವ್ಯವಹಾರಗಳು ಶೇರ್ ಮಾರುಕಟ್ಟೆಯಲ್ಲಿ ದಿಡೀರಂತ ಹಣ ಕಳೆದುಕೊಳ್ಳುವ ಅಥವಾ ಹಣ ಪಡೆಯುವಂತಹ ಸಾಧ್ಯತೆ ಇರುವ ವ್ಯಾಪಾರ ವ್ಯವಹಾರಗಳು ಈ ಎಲ್ಲಾ ವ್ಯವಹಾರ ಕ್ಷೇತ್ರಗಳಲ್ಲಿ ಇರುವವರೆಗೂ

ಕೂಡ ಹಾಗೆ ಲಿಕ್ವಿಡ್ ವ್ಯಾಪಾರ ಮಾಡುವವರು ಹೋಲ್ ಸೇಲ್ ಆಗಿ ಬಹಳಷ್ಟು ವ್ಯಾಪಾರಿಗಳು 18ರ ನಂತರ ಒಂದು ಸ್ಟೇಬಲಿಟಿ ಸಿದ್ದಿಯಾಗುತ್ತದೆ ಅವರ ಕೆಲಸ ಕಾರ್ಯಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಆಗಸ್ಟ್ 18ರ ನಂತರ ಕುಜನಿಂದಾಗಿ ಬಹಳಷ್ಟು ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಸಿಗುತ್ತದೆ ಹೊಸ ಜಾಗಗಳನ್ನು ನೋಡುವುದು ಇರಬಹುದು

ಅಥವಾ ಬೇರೆ ಯಾವುದೇ ಮನೆ ಅಥವಾ ಆಸ್ತಿ ಖರೀದಿ ಮಾಡುವುದು ಇರಬಹುದು ಇದು ಅಧಿಕಮಾಸ ಇದ್ರೂ ಕೂಡ ಅದನ್ನು ಕೇರ್ ಮಾಡದವರು ಯಾವುದಾದರೂ ಕೆಲಸಕ್ಕೆ ಮುಂದೆ ಹೋದರೆ ಪ್ರೋಗ್ರೆಸ್ ಆಗುತ್ತದೆ ಆದರೆ ಈ ಮಾಸ ಮುಗಿದ ಮೇಲೆ ತೆಗೆದುಕೊಂಡರೆ ಬಹಳ ಒಳ್ಳೆಯದು

ಈ ರೀತಿಯ ವೈವಾಟಿನ ಕ್ಷೇತ್ರದಲ್ಲಿ ಪ್ರಗತಿಯಾಗುತ್ತದೆ ಆದರೆ ಈ ಮಾಸದಲ್ಲಿ ಅದಕ್ಕೆ ಪೂರಕವಾಗಿರುವ ಡಾಕ್ಯುಮೆಂಟೇಶನ್ ಅನ್ನು ಮಾಡಬಹುದು ನಿಜ ಶ್ರಾವಣ ಬರುವವರೆಗೆ ವೇಟ್ ಮಾಡಿ ನಿಮ್ಮ ಎಲ್ಲಾ ಬೆಳವಣಿಗೆಗಳು ಸಕ್ಸಸ್ ಆಗ್ಲಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.