ಸ್ನೇಹಿತರೇ ಖರ್ಜೂರವನ್ನು ಹೇಗೆ ತಿನ್ನಬೇಕು, ಖರ್ಜೂರದಲ್ಲಿ ಯಾವ ಖರ್ಜೂರ ತುಂಬಾ ಒಳ್ಳೆಯದು, ಒಣಖರ್ಜೂರವನ್ನು ತಿಂದರೆ ಒಳ್ಳೆಯದಾ, ಹಸಿ ಖರ್ಜೂರವನ್ನು ತಿಂದರೇ ಒಳ್ಳೆಯದ ಜೊತೆಗೆ ಎಷ್ಟು ಖರ್ಜೂರವನ್ನು ತಿನ್ನಬೇಕು ಮತ್ತು ಹೇಗೆ ತಿನ್ನಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಖರ್ಜೂರದಲ್ಲಿ ಹೇರಳವಾಗಿ ನ್ಯೂಟ್ರಿಯನ್ಸ್‍ಗಳು ಇವೆ. ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಖರ್ಜೂರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇನೆ. ಖರ್ಜೂರದಲ್ಲಿರುವ ಪೊಟಾಷಿಯಂ ನಮ್ಮ ಹೃದಯಕ್ಕೆ ತುಂಬಾನೇ ಒಳ್ಳೆಯದು. ಜೊತೆಗೆ ವಿಟಮಿನ್ ಎ ಅಂಶವಿದೆ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನಮ್ಮ ಕಣ್ಣಿಗೆ ಒಳ್ಳೆಯದು ಅದಲ್ಲದೆ ಮ್ಯಾಗ್ನೇಷಿಯಂ ಅಂಶ ಇದು ನಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಇದರಲ್ಲಿ ಹೇರಳವಾಗಿ ಕ್ಯಾಲ್ಸಿಯಂ, ನಾರಿನಾಂಶವಿದೆ. ಹೇರಳವಾಗಿ ಮೈಕ್ರೈನ್ಯೂಟ್ರಿಯನ್ಸ್‍ಗಳು ಇವೆ. ಈ ಎಲ್ಲಾ ಅಂಶಗಳು ನಮ್ಮ ಮೂಳೆಗಳ ಬೆಳವಣಿಗೆ ಮತ್ತು ಬಲಿಷ್ಠವಾಗಲು ಸಹಾಯ ಮಾಡುತ್ತದೆ. ಯಾರಿಗೆ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳಿವೆ ಅಂದರೆ ಮಂಡಿನೋವು, ಕೈಕಾಲುನೋವು ಜೊತೆಗೆ ಸೊಂಟನೋವು ಇರುವವರು ಪ್ರತಿದಿನ ಖರ್ಜೂರವನ್ನು ಸೇವನೆ ಮಾಡುತ್ತಾ ಬಂದರೆ ಇಂತಹ ಸಮಸ್ಯೆಗಳಿಂದ ದೂರವಿರಬಹುದು.
ಖರ್ಜೂರ ನಮ್ಮ ಹೃದಯಕ್ಕೆ ತುಂಬಾನೇ ಒಳ್ಳೆಯದು ಏಕೆಂದರೆ ಇದರಲ್ಲಿರುವಂತಹ ಕೆರೋಟಿನಾಯ್ಡ್ಸ್ ಎಂಬ ಅಂಶವಿದೆ ಇದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಫೆನಾಲಿಕ್ ಎಂಬ ಆಸಿಡ್ ಇದೆ ಇದು ಆಂಟಿಇನ್ಫ್ಲಮೇಟರಿ ಪ್ರಾಪರ್ಟಿಸ್ ಆಗಿದೆ ಇದು ನಮ್ಮ ಹೃದಯಕ್ಕೆ ಒಳ್ಳೆಯದು. ಇದು ಕ್ಯಾನ್ಸರ್ ತೊಂದರೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಖರ್ಜೂರವನ್ನು ನಿಯಮಿತ ಪ್ರಮಾಣದಲ್ಲಿ ತಿನ್ನುವುದರಿಂದ ನಾವು ಸಂಪೂರ್ಣ ಆರೋಗ್ಯವಂತರಾಗಿ ಇರಬಹುದು. ಒಣ ಖರ್ಜೂರದ ಬಗ್ಗೆ ಹೇಳುವುದಾದರೇ ಇದನ್ನು ತುಂಬಾ ದಿವಸದವರೆಗೆ ಇಟ್ಟುಕೊಳ್ಳಬಹುದು.
ಇದನ್ನು ಸರಿಯಾಗಿ ಇಟ್ಟುಕೊಂಡರೆ 5 ವರ್ಷದವರೆಗೂ ಇಟ್ಟುಕೊಳ್ಳಬಹುದು. ಹಸಿ ಖರ್ಜೂರದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿರುತ್ತದೆ. ಹಸಿ ಖರ್ಜೂರವನ್ನು ಒಣಗಿಸಿದಾಗ ವಿಟಮಿನ್ ಸಿ ಅಂಶ ನಾಶವಾಗುತ್ತದೆ. ಒಣಖರ್ಜೂರದಲ್ಲಿ ಕ್ಯಾಲೋರಿಸ್ ಹೆಚ್ಚು ಇರುತ್ತದೆ. ಮಧುಮೇಹಿಗಳು ಕೂಡ ತಿನ್ನಬಹುದು. ಒಂದರಿಂದ 2 ಒಣಖರ್ಜೂರವನ್ನು ಪ್ರತಿದಿನ ತಿನ್ನಬಹುದು. ತಿನ್ನುವಾಗ ವೈದ್ಯರ ಸಲಹೆಯನ್ನು ಪಡೆದುಕೊಂಡರೆ ಉತ್ತಮ. ಹಸಿ ಖರ್ಜೂರಕ್ಕೆ ಹೋಲಿಸಿದಾಗ ಒಣಖರ್ಜೂರದಲ್ಲಿ ಹೇರಳವಾದ ಐರನ್, ಕ್ಯಾಲ್ಸಿಯಂ ಅಂಶವಿದೆ ಇದನ್ನು ಮಕ್ಕಳು, ವಯಸ್ಸಾದವರೂ ತಿಂದರೆ ಒಳ್ಳೆಯದು. ಸಣ್ಣಗಿರುವವರು ಪ್ರತಿದಿನ ಐದರಿಂದ 6 ಖರ್ಜೂರವನ್ನು ತಿನ್ನುವುದರಿಂದ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು.
ಅದರಲ್ಲೂ ಒಣಖರ್ಜೂರ ತುಂಬಾನೇ ಒಳ್ಳೆಯದು ಅದನ್ನು ಹೇಗೆ ತಿನ್ನಬೇಕೆಂದರೆ ಬೆಳಿಗ್ಗೆ ಎದ್ದ ತಕ್ಷಣ ಹಾಲಿನಲ್ಲಿ ನೆನೆಸಿಡಬೇಕು ಅಥವಾ ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ತಕ್ಷಣ ತಿನ್ನುವುದು ಜೊತೆಗೆ ಬೆಳಿಗ್ಗೆ ನೆನೆಸಿ ಇಟ್ಟು ಸಂಜೆ ತಿನ್ನುವುದರಿಂದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಇದು ಮಕ್ಕಳಿಗೆ ತುಂಬಾನೇ ಒಳ್ಳೆಯದು, ಮಕ್ಕಳಿಗೆ ಸುಸ್ತಾಗುತ್ತಿದ್ದರೇ, ವೀಕ್ ಆಗುತ್ತಿದ್ದರೆ, ಸಣ್ಣಗಿದ್ದರೇ ಈ ವಿಧಾನದಲ್ಲಿ ಖರ್ಜೂರವನ್ನು ಕೊಡುವುದರಿಂದ ಆಕ್ಟೀವ್ ಆಗುತ್ತಾರೆ, ನೆನಪಿನ ಶಕ್ತಿ, ಕಣ್ಣಿನ ದೃಷ್ಠಿ ಚೆನ್ನಾಗಿರುತ್ತದೆ, ಆರೋಗ್ಯವಾಗಿರುತ್ತಾರೆ.
ಯಾರಿಗೆ ಸುಸ್ತಾಗುವುದು, ಕೈಕಾಲು ನಡುಕ ಬರುವುದು, ಜೋಮು ಹಿಡಿಯುವುದು, ರಕ್ತ ಹೀನತೆ ಇರುವವರು ಒಣಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ತಿನ್ನುವುದರಿಂದ ರಕ್ತಹೀನತೆ, ತಲೆ ಸುತ್ತುವುದು, ಕಣ್ಣಿಗೆ ಕತ್ತಲೆ ಬಂದಂಗೆ ಆಗುವುದು ಅದೆಲ್ಲವೂ ಕಡಿಮೆಯಾಗುತ್ತದೆ. ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆನ್ನುವವರು ಪ್ರತಿದಿನ ಹಸಿ ಖರ್ಜೂರವನ್ನು ತಿನ್ನಬೇಕು ಏಕೆಂದರೆ ಇದರಲ್ಲಿ ಕ್ಯಾಲೋರಿಸ್ ಒಣಖರ್ಜೂರಕ್ಕಿಂತ ಕಡಿಮೆ ಇರುತ್ತದೆ. ಹಸಿಖರ್ಜೂರವನ್ನು ತಮ್ಮ ಡಯಟ್‍ನಲ್ಲಿ ತಿನ್ನುವುದರಿಂದ ಅವರಿಗೆ ಹೊಟ್ಟೆ ತುಂಬಿದ ಹಾಗೇ ಆಗುತ್ತದೆ ತುಂಬಾ ಬೇಗ ಹೊಟ್ಟೆ ಹಸಿವು ಆಗುವುದಿಲ್ಲ. ಜೊತೆಗೆ ಅವರಿಗೆ ಹೆಚ್ಚುವರಿ ಶಕ್ತಿ ದೊರೆಯುತ್ತದೆ. ಆರೋಗ್ಯದ ದೃಷ್ಠಿಯಿಂದ ಯಾವ ಖರ್ಜೂರ ಒಳ್ಳೆಯದು ಎಂದರೆ ಒಣಖರ್ಜೂರ ತುಂಬಾನೇ ಒಳ್ಳೆಯದು.
ಪ್ರತಿದಿನ ಎರಡರಿಂದ ಮೂರು ಖರ್ಜೂರ ತಿಂದರೆ ಸಾಕು. ವೀಕ್ ಇರುವವರು ತೂಕವನ್ನು ಹೆಚ್ಚು ಮಾಡಿಕೊಳ್ಳಲು ಐದರಿಂದ ಆರು ಖರ್ಜೂರವನ್ನು ತಿನ್ನಬಹುದು. ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ. ಖರ್ಜೂರವನ್ನು ತುಪ್ಪದಲ್ಲಿ ನೆನಸಿಟ್ಟು ತಿನ್ನುವುದು ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೈಕಾಲು ನಡುಕು, ನರಗಳ ದುರ್ಬಲತೆ, ನೆನಪಿನ ಶಕ್ತಿ ಯಾರಿಗೇ ಇರುವುದಿಲ್ಲ ಅವರು ತುಪ್ಪದಲ್ಲಿ ನೆನೆಸಿ ಇಟ್ಟು ತಿನ್ನುವುದರಿಂದ ಒಳ್ಳೆಯ ಫಲಿತಾಂಶವನ್ನು ನೋಡುತ್ತೀರಿ. ಮಾರುಕಟ್ಟೆಯಲ್ಲಿ ತುಂಬಾನೇ ಖರ್ಜೂರಗಳಿವೆ. ಅದರಲ್ಲಿ ಬ್ರೌನ್ ಕಲರ್, ಹೊಳಪಿನ ಖರ್ಜೂರ ತುಂಬಾನೇ ಒಳ್ಳೆಯದು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755