ಕೇವಲ ಈ 1 ಹೆಸರು ಹೇಳಿ ಮಲಗಿರಿ ಕೋಟಿ ಸಾಲ ಇದ್ದರೂ ತೀರುವುದು ಹಣವೇ ನಿಮ್ಮನ್ನು ಹುಡುಕಿಕೊಂಡು ನಿಮ್ಮ ಬಳಿ ಬರುತ್ತದೆ

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಈ ಐದು ಕನಸುಗಳನ್ನು ಎಂದಿಗೂ ನೀವು ಗುಪ್ತವಾಗಿ ಇಡಬೇಕು ಎಂದಿಗೂ ಇನ್ನೊಬ್ಬರಿಗೆ ಹೇಳುವ ತಪ್ಪನ್ನು ಮಾಡಲೇಬಾರದು ನೀವು ಶ್ರೀಮಂತರಾಗುವ ಸಮಯ ತುಂಬಾನೇ ಹತ್ತಿರದಲ್ಲಿದೆ ಹಾಗಾಗಿ ಈ 5 ಕನಸುಗಳನ್ನು ಎಂದಿಗೂ ನೀವು ರಹಸ್ಯವಾಗಿಯೇ ಇಡಬೇಕು ಸ್ನೇಹಿತರೆ ರಾತ್ರಿಯ ವೇಳೆಯಲ್ಲಿ ಭಯಾನಕ ಕನಸುಗಳು ಯಾವ ರೀತಿ ಭಿನ್ನ-ಭಿನ್ನವಾಗಿ ಬೀಳುತ್ತವೆ ಅಂದರೆ ಅವುಗಳ ಬಗ್ಗೆ ನಮಗೆ ಯಾವುದೇ ಅಂದಾಜು ಸಹ ಇರುವುದಿಲ್ಲ ಆದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಎಲ್ಲಾ ಕನಸುಗಳ ಹಿಂದೆ ಒಂದು ಕಾರಣ ಸಹ ಇರುತ್ತದೆ ಒಂದು ಸಂಕೇತವು ಸಹ ಅಡಗಿರುತ್ತದೆ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲಿದೆ ಸ್ನೇಹಿತರೆ ಶಾಸ್ತ್ರವು ಈ ರೀತಿ ಹೇಳುತ್ತದೆ ಯಾವ ವ್ಯಕ್ತಿಯ ಮೇಲೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆಯೋ ಅಂತವರು ರಾಜನಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಸ್ನೇಹಿತರೆ ಹಾಗಾದ್ರೆ ಯಾವ ಐದು ಕನಸುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಡಬಾರದು ಎನ್ನುವುದನ್ನು ನೋಡೋಣ ಬನ್ನಿ

ಈ ಕನಸುಗಳ ಬಗ್ಗೆ ಯಾರಿಗೂ ತಿಳಿಸಲು ಹೋಗಬೇಡಿ ಹಾಗೆ ತಿಳಿಸಿದರೆ ಇವುಗಳ ಫಲ ನಿಮಗೆ ಸಿಗುವುದಿಲ್ಲ ಯಾವತ್ತಿಗೂ ಈ ಕನಸುಗಳನ್ನು ಗುಪ್ತವಾಗಿ ಇಟ್ಟುಕೊಳ್ಳಬೇಕು ಹಾಗಾದ್ರೆ ಬನ್ನಿ ಆ ಕನಸುಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲನೆಯ ಕನಸು ಸ್ವಯಂ ಭಗವಂತನನ್ನು ನಿಮ್ಮ ಕನಸಿನಲ್ಲಿ ಕಾಣುವುದಾಗಿದೆ ಸಾಮಾನ್ಯವಾಗಿ ತುಂಬಾ ಜನ ದೇವರನ್ನು ಕನಸಿನಲ್ಲಿ ಕಾಣುತ್ತಾರೆ ಅವರು ಈ ವಿಷಯವನ್ನು ಗುಪ್ತವಾಗಿ ಇಡುವುದಿಲ್ಲ ಎಲ್ಲರಿಗೂ ಹೋಗಿ ಬೇಗನೆ ಹೇಳುತ್ತಾರೆ ಆದರೆ

ಇದು ನಿಮಗಾಗಿ ಅಪಶಕುನ ಆಗಬಹುದು ಯಾರು ಈಶ್ವರನಿಗೆ ಪ್ರಿಯರಾಗಿರುತ್ತಾರೆ, ಅವರಿಗೆ ಈಶ್ವರನು ಕನಸಿನಲ್ಲಿ ಕಾಣುತ್ತಾನೆ ಯಾರ ಮನಸ್ಸು ಕೋಮಲವಾಗಿರುತ್ತದೆ ಅವರಿಗೆ ಮಾತ್ರ ಕಾಣುತ್ತಾರೆ ಸುಮ್ಸುಮ್ನೆ ದೇವರು ಎಲ್ಲರ ಕನಸಿನಲ್ಲಿ ಬರುವುದಿಲ್ಲ ಇಂತಹ ಸ್ಥಿತಿಯಲ್ಲಿ ಎಲ್ಲರಿಗೂ ನೀವು ಈ ವಿಷಯವನ್ನು ಹರಡಿಸಿದರೆ ಇದು ಭಗವಂತನ ಇಚ್ಛೆಗೆ ವಿರುದ್ಧವಾಗಿರುತ್ತದೆ ಇಂತಹ ಕನಸುಗಳು ನಿಮಗೆ ಬಿದ್ದರೆ ಇವನು ಗುಪ್ತವಾಗಿ ಇಡಿ ಯಾಕೆ ಅಂದರೆ ದೇವರು ನಿಮ್ಮನ್ನು ತುಂಬಾ ಸಂತೋಷವಾಗಿ ನೋಡಲು ಇಷ್ಟಪಟ್ಟಿರುತ್ತಾರೆ

ಎರಡನೆಯದಾಗಿ ಕನಸಿನಲ್ಲಿ ತೀರ್ಥ ಸ್ಥಳಗಳನ್ನು ಕಾಣುವುದಾಗಿದೆ ಹೀಗೆ ಕನಸು ಕಂಡರೆ ಅಲ್ಲಿ ಅವರಿಗೆ ಭಕ್ತಿ ಜಾಸ್ತಿ ಆಗುತ್ತದೆ ಇದನ್ನು ಯಾವುದೇ ಕಾರಣಕ್ಕೂ ಅವರ ಮುಂದಿರುವ ಜನರಿಗೆ ಹೇಳಬಾರದು ಯಾವಾಗ ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಗಳು ತುಂಬಿಕೊಂಡಿರುತ್ತವೆಯೋ ಆಗ ಇಂತಹ ಕನಸುಗಳು ಬೀಳುತ್ತವೆ ಇಂತಹ ಕನಸುಗಳನ್ನು ಯಾರಿಗೂ ಮರೆತರೂ ಸಹ ಹೇಳೋಕೆ ಹೋಗಬಾರದು ಕನಸಿನಲ್ಲಿ ತೀರ್ಥ ಸ್ಥಳಗಳು ಕಂಡರೆ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗುತ್ತವೆ

ಎಂದು ತಿಳಿದುಕೊಳ್ಳಿ ಇದಲ್ಲದೆ ನಿಮ್ಮ ಕನಸಿನಲ್ಲಿ ತೋಟಗಳು ಹಸಿರಾದ ಹೊಲಗದ್ದೆಗಳು ಕಾಣುತ್ತಿದ್ದರೆ ಇಂತಹ ಕನಸುಗಳನ್ನು ಸಹ ನೀವು ಯಾರಿಗೆ ಹೇಳುವುದಕ್ಕೆ ಹೋಗಬಾರದು ಇವು ನಿಮ್ಮ ವ್ಯಾಪಾರದಲ್ಲಿ ನಿಮ್ಮ ಉದ್ಯೋಗದಲ್ಲಿ ವೃದ್ಫಿ ಮಾಡುವ ಸಂಕೇತ ಆಗಿರುತ್ತವೆ ಒಂದು ವೇಳೆ ಹೇಳಿದರೆ ನಿಮ್ಮ ಸಂತೋಷಗಳಿಗೆ ದೃಷ್ಟಿ ಬೀಳಬಹುದು ಮೂರನೇದಾಗಿ ನಿಮ್ಮ ಕನಸಿನಲ್ಲಿ ಗಂಗೆ ಹರಿಯುತ್ತಿರುವುದು ಕಂಡು ಬಂದರೆ ಇಲ್ಲಿ ನೀವು ತುಂಬಾನೇ ಸಂತೋಷವಾಗಬೇಕು

ಇಂತಹ ಸ್ಥಿತಿಯಲ್ಲಿ ನಿಮ್ಮ ಮನೆಗೆ ಸಂತೋಷಗಳು ಬರುತ್ತವೆ ಎಂದು ತಿಳಿದುಕೊಳ್ಳಬೇಕು ಇಂತಹ ಸ್ಥಿತಿಯಲ್ಲಿ ನಿಮ್ಮ ಕನಸುಗಳ ಬಗ್ಗೆ ಯಾವತ್ತಿಗೂ ಅಪ್ಪಿ ತಪ್ಪಿ ಹೇಳುವುದಕ್ಕೆ ಹೋಗಬಾರದು ಇಂತಹ ಕನಸುಗಳು ಯಾವ ವ್ಯಕ್ತಿಗೆ ಬೀಳುತ್ತವೆಯೋ ಅವು ಅವರ ಪಾಪಗಳನ್ನು ನಾಶ ಮಾಡುತ್ತವೆ ಸ್ನೇಹಿತರೆ ಒಂದು ವೇಳೆ ನಿಮ್ಮ ತಂದೆ ತಾಯಿಗಳು ನಿಮಗೆ ನೀರು ಕೊಡಿಸುತ್ತಿರುವುದು ಕಂಡು ಬಂದರೆ ಇಲ್ಲಿ ನಿಮಗೆ ಆದಷ್ಟು ಬೇಗ ಯಶಸ್ಸು ಸಿಗುತ್ತದೆ ಎಂದು ತಿಳಿದುಕೊಳ್ಳಬೇಕು ಇದು

ಈಶ್ವರನ ಸಂಕೇತವಾಗಿರುತ್ತದೆ ಇದೇ ರೀತಿ ನಿಮಗೆ ಎತ್ತರದ ಬೆಟ್ಟದಿಂದ ನೀರು ಹರಿಯುತ್ತಿರುವುದಾಗಲಿ ಒಂದು ವೇಳೆ ಕನಸಿನಲ್ಲಿ ನೀರು ಕುಡಿಯುವುದು ಕಂಡರೆ ಇಲ್ಲಿ ನೀವು ಶ್ರೀಮಂತರಾಗುವ ಸಮಯ ಬಂದಿದೆ ಅಂತ ತಿಳಿದುಕೊಳ್ಳಬೇಕು ಈ ಕನಸುಗಳು ಎಲ್ಲರಿಗೂ ಬೀಳುವುದಿಲ್ಲ ತುಂಬಾನೇ ಕಡಿಮೆ ಜನರಿಗೆ ಈ ಕನಸುಗಳು ಬೀಳುತ್ತವೆ ಆರು

ತಮ್ಮ ಕನಸಿನಲ್ಲಿ ಸ್ವಯಂ ಲಕ್ಷ್ಮಿ ದೇವಿಯನ್ನು ಕಾಣುತ್ತಾರೋ ಅವರ ಜೀವನದಲ್ಲಿ ತುಂಬಾನೇ ಧನಸಂಪತ್ತು ಆಗಮನ ಅಗಲಿದೆ ಅಂತ ತಿಳಿದುಕೊಳ್ಳಬೇಕು ಇದನ್ನು ಯಾರಿಗೂ ಹೇಳುವುದಕ್ಕೆ ಹೋಗಬಾರದು ಇಲ್ಲಿ ನಿಮ್ಮ ಕೆಟ್ಟ ದಿನಗಳು ಕಳೆದಿವೆ ಅಂತ ತಿಳಿದುಕೊಳ್ಳಬೇಕು ಇಲ್ಲಿ ನೀವು ಕೆಲವು ದಿನಗಳ ನಂತರ ಶ್ರೀಮಂತರಾಗಬಹುದು ಆದರೆ ಇಂತಹ ಕನಸುಗಳ ಬಗ್ಗೆ ಯಾರಿಗೂ ಕೂಡ ಹೇಳುವುದಕ್ಕೆ ಹೋಗಬೇಡಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.