ನಿಮ್ಮ ಕಿರು ಬೆರಳು ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂದು ತಿಳಿದುಕೊಳ್ಳಿ

0

ಗೆಳೆಯರೇ ಈ ಹಿಂದೆ ಹಸ್ತ ರೇಖೆಯ ಬಗ್ಗೆ ನಿಮಗೆ ಸಾಕಷ್ಟು ವಿಷಯಗಳನ್ನು ತಿಳಿಸಿದ್ದೇನೆ ಇಂದು ನಾನು ಕಿರುಬೆರಳು ನೋಡಿ ನಿಮ್ಮ ಅದೃಷ್ಟ ಹೇಗಿದೆ ಎಂದು ತಿಳಿಸಿಕೊಡುತ್ತೇನೆ ಈ ಕಿರುಬೆರಳುಗಳನ್ನು ಮೂರು ರೀತಿಯಲ್ಲಿ ಹೇಳಬಹುದು ಇದರಿಂದ ನಮ್ಮ ಗುಣ ವಿಶೇಷತೆ ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುತ್ತೇನೆ.
ಮೊದಲನೆಯದಾಗಿ ಕಿರುಬೆರಳು ಉಂಗುರದ ಬೆರಳಿಗೆ ಸಮವಾಗಿದ್ದರೆ ಮಾತಿನಲ್ಲೇ ಮರಳು ಮಾಡುವ ಗುಣವನ್ನು ಹೊಂದಿರುತ್ತಾರೆ.

ಮಾತಿನಿಂದ ಯಾರನ್ನು ಬೇಕಾದರೂ ಮರಳು ಮಾಡಬಹುದು ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಿದರೆ ತುಂಬಾ ಶ್ರಮವಹಿಸಿ ಮಾಡುತ್ತಾರೆ ಯಾವುದೇ ಕೆಲಸ ಆಗುವುದಿಲ್ಲ ಅಂದರೆ ಅದರ ಹತ್ತಿರ ಕೂಡ ಹೋಗುವುದಿಲ್ಲ ಇವ್ರು ತುಂಬಾ ಸೋಮಾರಿಯಾಗಿರುತ್ತದೆ ಯಾವುದೇ ಕೆಲಸವನ್ನು ಮುಂದಕ್ಕೆ ಹಾಕುತ್ತಿರುತ್ತಾರೆ ಇವರಜೀವನದ 28 ವರ್ಷದ ನಂತರ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ.

ಇವರಿಗೆ ವಯಸ್ಸು ಆಗುತ್ತಾ ಹೋದಂತೆ ಅದೃಷ್ಟ ಹೆಚ್ಚಾಗುತ್ತದೆ ಪೂಜೆಗಳನ್ನು ಭಕ್ತಿಯಿಂದ ಮಾಡಿದರೆ ಒಳ್ಳೆಯ ಲಾಭ ಸಿಗುತ್ತದೆ. ಇನ್ನು ಕಿರು ಬೆರಳು ಉಂಗುರದ ಬೆರಳಿಗಿಂತ ಮೇಲಿದ್ದರೆ ಇವರು ಬುದ್ದಿವಂತರಾಗಿರುತ್ತಾರೆ ಆತ್ಮವಿಶ್ವಾಸವನ್ನು ಹೊಂದಿರುವವರಾಗಿರುತ್ತಾರೆ.ಇವರು ಜೀವನದಲ್ಲಿ ಹಣ ಗಳಿಸುವುದು ಹೇಗೆಂದು ತಿಳಿದುಕೊಂಡಿರುತ್ತಾರೆ ಇವರು ಆದಷ್ಟು ಬೇಗ ಉನ್ನತ ಸ್ಥಾನಕ್ಕೆ ಹೋಗುತ್ತಾರೆ.

ಇನ್ನು ಕಿರುಬೆರಳು ಉಂಗುರದ ಬೆರಳಿಗಿಂತ ಕೆಳಗಿದ್ದರೆ ಇವರು ಸಾಧಾರಣ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಬಗ್ಗೆ ಯೋಚನೆ ಮಾಡದೆ ಬೇರೆಯವರ ಬಗ್ಗೆ ಯೋಚನೆ ಮಾಡುತ್ತಾರೆ ಇವರು ಎಲ್ಲರ ಜೊತೆ ಬೆ ರೆಯುವ ಗುಣ ಹೊಂದಿರುತ್ತಾರೆ ಇವರು ಯಾರನ್ನು ಇಷ್ಟಪಡುತ್ತಾರೆ ಅವರಿಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಅವರ ಕೆಟ್ಟ ಗುಣವೆಂದರೆ ಯಾವುದೇ ನಿರ್ಧಾರ ತೆಗೆದುಕೊಳ್ಳದ ಬೇಕಾದರೆ ಗೊಂದಲದಲ್ಲಿ ಇರುತ್ತಾರೆ.

ಈ ಒಂದು ಗುಣದಿಂದ ಜೀವನದಲ್ಲಿ ನಷ್ಟ ಅನುಭವಿಸುತ್ತಾರೆ ಇವರು ದೇವರ ಬೇರೆಯವರ ಬಗ್ಗೆ ಯೋಚನೆ ಮಾಡುವುದರಿಂದ ಬೇರೆ ಬೇರೆಯವರು ಇವರ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಾರೆ . ಇದರಿಂದ ಇವರಿಗೆ ಕೆಟ್ಟದ್ದು ಮಾಡುವ ಅವಕಾಶಗಳು ಹೆಚ್ಚಿರುತ್ತದೆ. ಹಾಗಾಗಿ ಇವರು ತಮ್ಮ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಇವರಿಗೆ ಜೀವನದಲ್ಲಿ ಯಶಸ್ಸುಹುದು ಕಮ್ಮಿ ಎಂದು ಹೇಳಬಹುದು. ನೀವು ಬೇರೆಯವರ ಬಗ್ಗೆ ಯೋಚಿಸಿದ್ದನ್ನು ಬಿಟ್ಟರೆ ಇವರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದು.

Leave A Reply

Your email address will not be published.