ಕೃಷ್ಣನ ಈ ಮಂತ್ರವನ್ನು ಜಪಿಸಿದರೆ ಸಾಕು ನಿಮಗೆ ಕೋಟಿ ಜನ್ಮಗಳ ಪುಣ್ಯಫಲ ಸಿದ್ಧಿಸುತ್ತದೆ !

0

ನಮಸ್ಕಾರ ಸ್ನೇಹಿತರೇ ಶ್ರೀಕೃಷ್ಣಲೀಲೆ ಶ್ರೀಕೃಷ್ಣನ ಚಾಣಾಕ್ಷತನ ಕೃಷ್ಣಾವತಾರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಆದರೆ ಭಗವಾನ್ ಶ್ರೀಕೃಷ್ಣನ ಹೆಸರಿನ ಹಿಂದೆ ಒಂದು ರಹಸ್ಯ ಕೂಡ ಇದೆ ಇದೊಂದು ಜಾತಿ ಧರ್ಮ ದಲ್ಲಿ ಮಗುವಿನ ನಾಮಕರಣ ಮಾಡುವ ಪದ್ಧತಿ ವಿಭಿನ್ನವಾಗಿರುತ್ತದೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಅಲ್ಲಿ ಮಗುವಿನ ಹೆಸರನ್ನು ನಾಮಕರಣ ಮಾಡುತ್ತಾರೆ ನಾವು ನಮ್ಮ ಮಕ್ಕಳಿಗೆ ಕುಟುಂಬದ ಸದಸ್ಯರು ಬಂಧುಗಳು ನಾಮಕರಣ ಮಾಡುತ್ತಾರೆ ಇದು ನೂರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ ಆದರೆ ದೇವಾನುದೇವತೆಗಳಿಗೆ ಹೆಸರು ಹೇಗೆ ಬಂತು ಹೆಸರನ್ನು ಇಟ್ಟವರು ಯಾರು ಎಂಬ ಕುತೂಹಲ ಮೂಡದೇ ಇರದು ಯಾವುದೇ ದೇವರು ಮಹಾನ್ ಪುರುಷರ ಹೆಸರನ್ನು ಆಯ್ಕೆ ಮಾಡುವಾಗ ಅದಕ್ಕೊಂದು ಮಹತ್ವ ಇದ್ದೇ ಇರುತ್ತದೆ

ಎನ್ನುವುದನ್ನು ಗಮನಿಸಬೇಕು ಶ್ರೀಕೃಷ್ಣನಿಗೆ ಈ ಹೆಸರು ಹೇಗೆ ಬಂತು ಗೊತ್ತಾ ಬಾಲಲೀಲೆಗಳನ್ನು ತೋರುವ ಮೂಲಕ ನಂದಗೋಕುಲ ವನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ಪುಟ್ಟ ಬಾಲಕ ಕೃಷ್ಣನ ಹೆಸರಿನ ಹಿಂದೆ ಒಂದು ಕುತೂಹಲಕಾರೀ ಕಥೆಯಿದೆ ಬಹುತೇಕವಾಗಿ ಮಕ್ಕಳಿಗೆ ಪೋಷಕರು ಅಥವಾ ಮನೆಯ ಹಿರಿಯರು ನಾಮಕರಣ ಮಾಡುವಾಗ ಶ್ರೀಕೃಷ್ಣನ ವಿಚಾರದಲ್ಲಿ ಅದು ಉಲ್ಟಾ ಯಾಕೆಂದರೆ ಕೃಷ್ಣನಿಗೆ ಪೋಷಕರು ಹೆಸರನ್ನು ಇಟ್ಟಿಲ್ಲ ಶ್ರೀಕೃಷ್ಣನ ಜನನ ಹೇಗೆ ಆಗಿತ್ತು ಅಂತ ಎಲ್ಲರಿಗೂ ಗೊತ್ತೇ ಇದೆ ಕಂಸನ ತಂಗಿಯ ಎಂಟನೇ ಮಗುವಿನಿಂದ ಸಾವು ನಿಶ್ಚಿತ ಎಂಬ ಭವಿಷ್ಯವಾಣಿಯನ್ನು ಕೇಳಿದ ಕಂಸ ವಸುದೇವ ಹಾಗೂ ದೇವಕಿಯನ್ನು ಸೆರೆಮನೆಯಲ್ಲಿ ಇಟ್ಟ ನಿರೀಕ್ಷೆಯಂತೆ ದೇವಕಿಯ ಎಂಟನೇ ಸಂತಾನವಾಗಿ ಗಂಡು ಮಗುವಿಗೆ ಜನ್ಮ ನೀಡಿದಳು ವಸುದೇವ

ಆ ಮಗುವನ್ನು ಬುಟ್ಟಿಯಲ್ಲಿಟ್ಟು ಗೋಕುಲಕ್ಕೆ ತಂದು ಅಲ್ಲಿರುವ ಹೆಣ್ಣುಮಗುವನ್ನು ತಾನು ತೆಗೆದುಕೊಂಡು ಹೋದ ಗೋಕುಲದಲ್ಲಿ ಗೋಕುಲದ ಗ್ರಾಮಸ್ಥರಾದ ನಂದಾ ಮತ್ತು ಯಶೋದೆಗೆ ಜನಿಸಿದ ಹೆಣ್ಣು ಮಗುವಿನ ಜಾಗದಲ್ಲಿ ತನ್ನ ಗಂಡುಮಗುವನ್ನು ಇಟ್ಟು ನಂದ ದಂಪತಿಗಳ ಹೆಣ್ಣುಮಗುವನ್ನು ಮಧುರದ ಸೆರೆಮನೆಗೆ ತೆಗೆದುಕೊಂಡು ಹೋದ ವಾಸುದೇವ ಮಗು ಅಳುತ್ತಿರುವ ಶಬ್ದ ಕೇಳಿ ಕಂಸ ಸೆರೆ ಮನೆಗೆ ಬಂದು ತಂಗಿ ದೇವಕಿಯ ಮಡಿಲಲ್ಲಿ ಇದ್ದ ಮಗುವನ್ನು ಬಲವಂತವಾಗಿ ಎಳೆದು ಸಾಯಿಸಲು ಹೋದಾಗ ತಕ್ಷಣವೇ ಹೆಣ್ಣುಮಗು ಅದೃಶ್ಯವಾಯಿತು ಸ್ವಲ್ಪ ಸಮಯದ ನಂತರ ಮತುರಕ್ಕೆ ಹೋಗಲು ಪ್ರಸಿದ್ಧ ಆಚಾರ್ಯ ಗಾರ್ಗಿ ಗೋಕುಲ ಮಾರ್ಗವಾಗಿ ತೆರಳುತ್ತಿದ್ದರು ಈ ವೇಳೆ ನಂದ ಗಾರ್ಗಿ ಅವರನ್ನು ಸ್ವಾಗತಿಸಿ ತಮ್ಮ ಮನೋ ಅಭಿಲಾಷೆಯನ್ನು

ಈಡೇರಿಸುವಂತೆ ಕೇಳಿದರು ಆದ್ದರಿಂದ ಗಾರ್ಗಿ ಮುನಿಗಳು ಗೋಕುಲದಲ್ಲಿ ಇರುವಂತೆ ನಂದ ಮಾಡಿದ ಮನವಿಯ ನಂತರ ದೃಷ್ಟ ಕಂಸ ತನ್ನ ಸಾವಿನ ಭಯದಿಂದ ಗೋಕುಲದಲ್ಲಿ ಹುಟ್ಟಿದ ಎಲ್ಲಾ ನವಜಾತ ಶಿಶುಗಳನ್ನು ಸೈನಿಕರ ಮೂಲಕ ಸಾಯಿಸಿ ಬಿಟ್ಟಿದ್ದ ಹೀಗಾಗಿ ತನ್ನ ಮಗ ಹಾಗೂ ಸೋದರಳಿಯನ ಜನನದ ಗುಟ್ಟನ್ನು ಬಹಿರಂಗಪಡಿಸುವುದು ಅಸಾಧ್ಯ ಆಗಿತ್ತು ಮಕ್ಕಳಿಗೆ ಹೆಸರಿಡಲು ಸ್ಥಳೀಯ ಪುರೋಹಿತರ ಬಳಿ ಹೋಗುವುದು ಅಸಾಧ್ಯ ಆಗಿತ್ತು ಹಾಗಾಗಿ ಕೊನೆಯಲ್ಲಿ ನಂದ ಗಾರ್ಗಿ ಮುನಿಗಳ ಸಹಾಯಕ್ಕೆ ಹೋಗಿದ್ದು ಭಗವಾನ್ ಕೃಷ್ಣ ವಿಷ್ಣುವಿನ ಅವತಾರ ಎಂದು ಮನಗಂಡ ಗಾರ್ಗಿ ಇವರನ್ನು ರಹಸ್ಯವಾಗಿ ಬಲರಾಮ ಹಾಗೂ ಶ್ರೀಕೃಷ್ಣನನ್ನು ದನದ ಕೊಟ್ಟಿಗೆ ತರಲು ಹೇಳಿದ್ದರಂತೆ ಆ ಮಗು ಭವಿಷ್ಯದಲ್ಲಿ ಖ್ಯಾತಿ ಗಳಿಸಲಿದ್ದಾರೆ ಬಲಶಾಲಿಯಾಗಿರುವ

ಈತನನ್ನು ಬಲರಾಮ ಎಂದು ನಾಮಕರಣ ಮಾಡಿದರು ಬಳಿಕ ನಂದ ಹಾಗೂ ಯಶೋಧ ಅಂದರೆ ಸಾಕು ತಂದೆ-ತಾಯಿಗಳು ದಂಪತಿಗಳು ಮಗನ ಕೈಯನ್ನು ಪರಿಶೀಲಿಸಿದ ರಿಷಿ ಆ ಮಗುವಿನ ಭವಿಷ್ಯವನ್ನು ಮುಚ್ಚಿಟ್ಟು ಈ ಮಗು ವಿಷ್ಣುವಿನ ಅವತಾರ ಎಲ್ಲವೂ ನಿಮ್ಮ ಗಮನಕ್ಕೆ ಬರಲಿದೆ ವಿಷ್ಣು ಹಿಂದಿನ ಅವತಾರದಲ್ಲಿ ಬಿಳಿ ಮತ್ತು ಕೆಂಪು ಹಳದಿ ವರ್ಣದಲ್ಲಿ ಕಾಣಿಸಿ ಕೊಂಡಿದ್ದು ಈ ಬಾರಿ ಕೃಷ್ಣವರ್ಣ ನಾಗಿದ್ದಾನೆ ಹೀಗಾಗಿ ಕೃಷ್ಣ ಎಂದು ನಾಮಕರಣ ಮಾಡಿದರು ಮುಂದೆ ಇವನು ಎಲ್ಲರ ಅಚ್ಚುಮೆಚ್ಚಿನ ದೇವರಾದ ಇದು ವಿಷ್ಣುಪುರಾಣದಲ್ಲಿ ಇರುವ ಮಾಹಿತಿಯಾಗಿದೆ ಹೀಗೆ ಶ್ರೀಕೃಷ್ಣ ಕೃಷ್ಣಪಕ್ಷದಲ್ಲಿ ಜನಿಸಿದವನು ಆಗಿದ್ದರಿಂದ ಕೃಷ್ಣ ಎಂಬ ಹೆಸರು ಬಂತು ಅಂತ ಹೇಳಲಾಗುತ್ತದೆ

ನಂಬಿಕೆಗಳ ಪ್ರಕಾರ ಮಂತ್ರವನ್ನು ಸರಿಯಾದ ಪ್ರಕಾರದಲ್ಲಿ ಉಚ್ಚರಿಸದ ಇದ್ದರೆ ಅವು ತದ್ವಿರುದ್ಧ ಪರಿಣಾಮವನ್ನು ಉಂಟುಮಾಡುತ್ತದೆ ನಿಮಗೆ ಅದ್ಭುತವಾದ ಸಂಪತ್ತು ಹಾಗೂ ಸಮೃದ್ಧಿಯನ್ನು ಒದಗಿಸುವ 13 ಅತ್ಯದ್ಭುತವಾದ ಶ್ರೀಕೃಷ್ಣನ ಮಂತ್ರಗಳು ಹೀಗೆ ಕೃ ಕೃಷ್ಣಾಯ ನಮಃ ಓಂ ಸೀ ನಮ ಕೃಷ್ಣಾಯ ಪರಿಪೂರ್ಣ ತಮಾಯ ಗೋ ವಲ್ಲಭಾಯ ವಾಹ ಗೋಕುಲ ನಾಥಾಯ ನಮಃ ನಮೋ ಭಗವತೇ ಶ್ರೀ ಗೋವಿಂದಾಯ ನಮಃ ಓಂ ಭಗವತೇ ನಂದ ಪುತ್ರಾಯ ಆನಂದವೇ ಪೂಶೇ ಗೋಪಿಜನ ವಲ್ಲಭಯ ಸ್ವಾಹ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.