ಲಕ್ಷ್ಮೀ ದೇವಿಗೆ ಇಷ್ಟವಾಗದ ಈ 8 ಕೆಲಸಗಳನ್ನು ಮರೆತು ಸಹ ಮಾಡಲೇಬೇಡಿ ಎಚ್ಚರ

0

ಮಹಾಲಕ್ಷ್ಮಿ ದೇವಿಗೆ ಇಷ್ಟವಾಗದ ಈ ಕೆಲಸಗಳನ್ನು ಮರೆತು ಸಹ ಮಾಡಲೇಬೇಡಿ..ದಾರಿ ತ್ರಯ ಕಟ್ಟಿಟ್ಟ ಬುತ್ತಿ ಲಕ್ಷ್ಮಿ ಅಲ್ಲಿ ಒಂದು ನಿಮಿಷ ಇರುವುದಿಲ್ಲ…ಸಂಜೆ ಹೊತ್ತು ಜಗಳ ಮಾಡುವ ಮನೆಯಲ್ಲಿ ತಾಯಿ ಲಕ್ಷ್ಮಿ ನೆಲೆಸುವುದಿಲ್ಲ. ಸದಾ ಶೌಚಾಲದ ಬಾಗಿಲನ್ನು ತೆರೆದಿಡುವುದು ಹಾಗೂ ಅಲ್ಲಿಂದ ಕೆಟ್ಟ ವಾಸನೆ ಬರುವಂತಿದ್ದರೆ ಶುಚಿ ಇಲ್ಲದಿದ್ದರೆ….. ಲಕ್ಷ್ಮಿಯಲ್ಲಿ ಇರುವುದಿಲ್ಲ….

ಅಡುಗೆ ಮನೆಯಲ್ಲಿ ಗಲೀಜಾಗಿ ಇಟ್ಟಿದ್ದರೆ ಸಿಂಕ್ ನಲ್ಲಿ ಎಂಜಲು ಪಾತ್ರೆ ತೊಳೆಯದೆ ರಾತ್ರಿ ಎಲ್ಲ ಬಿದ್ದಿದ್ದರೆ ಮಹಾಲಕ್ಷ್ಮಿ ಹೋಗಿ, ಆಲಕ್ಷ್ಮೀ ಪ್ರವೇಶಿಸುತ್ತಾಳೆ… ನೈಟಿ ತರಿಸಿ ಪೂಜೆ ಮಾಡುವ ಮಹಿಳೆಯರ ಮನೆಯಲ್ಲಿ ಮಹಾಲಕ್ಷ್ಮಿ ಇರುವುದಿಲ್ಲ ಎಚ್ಚರ.. ಲಕ್ಷಣವಾಗಿ ಪೂಜೆ ಮಾಡುವಾಗ ಸೀರೆ ಉಟ್ಟು ಪೂಜೆ ಮಾಡಿದರೆ ಬಹಳ ಶ್ರೇಷ್ಠ… ಮುಸ್ಸಂಜೆ ಹೊತ್ತು ಉಪ್ಪು, ಹುಣಸೆ, ಹಾಲು, ದಾನ ಮಾಡುವ ಅಥವಾ

ದಾನ ಪಡೆಯುವ ಮನೆಯಲ್ಲಿ… ಲಕ್ಷ್ಮಿ ನೆಲೆಸುವುದಿಲ್ಲ.. ಹೊಸ್ತಿಲು ಪೂಜೆ ತುಳಸಿ ಪೂಜೆ ಮಾಡದ ಹಾಗು ಹೊಸ್ತಿಲನ್ನು ಕಳೆಯಾಗಿ ಇಟ್ಟಿಲ್ಲದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ… ಸ್ನಾನ ಮಾಡಿ ಪೂಜೆ ಹವನ ಸಂಸ್ಕಾರ ಇಲ್ಲದ ಮನೆಯಲ್ಲಿ ತಾಯಿಯು ನೆಲೆಸುವುದಿಲ್ಲ…

ಮನೆಯ ಮುಂದೆ ಚಪ್ಪಲಿ ಬೋರಲು ಬಿದ್ದಿರುವುದು ಅಂಗಳ ಶುಚಿ ಇಲ್ಲದಿರುವುದು… ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ… ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುವುದಿಲ್ಲ ಅಭಿವೃದ್ಧಿ ಆಗುವುದಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ…. ಮತ್ತು ಅದನ್ನು ಪಾಲಿಸಿ, ಲಕ್ಷ್ಮಿ ದೇವಿಯು ನಿಮ್ಮ ಮನೆಯಲ್ಲಿ ಬಿಟ್ಟು ಹೋಗುವುದಿಲ್ಲ…

Leave A Reply

Your email address will not be published.