ನಮಸ್ಕಾರ ಸ್ನೇಹಿತರೆ ಸಿರಿಸಂಪತ್ತನ್ನು ಸಮೃದ್ಧಿಯಾಗಿ ನೀಡುವ ಮಾತೆ ಧನಲಕ್ಷ್ಮಿ ಜಗನ್ಮಾತೆಯ ಕೃಪಾಕಟಾಕ್ಷ ಆಗಬೇಕು ಅಂದರೆ ತಾಯಿಯ ಮನಮೆಚ್ಚುವಂತೆ ಆಕೆಯ ಇಷ್ಟಾನುಸಾರ ನಡೆದುಕೊಂಡರೆ ಸಾಕು ಆಕೆ ಕೃಪೆ ತೋರಿಸಿ ಧನ ಕನಕ ವಸ್ತುಗಳನ್ನು ಮನೆಯ ತುಂಬಾ ಸಿರಿವಂತರಾಗಿ ಮಾಡುತ್ತಾಳೆ ಎಂದು ಗುರು ಹಿರಿಯರು ಹೇಳುತ್ತಾರೆ ಅದಕ್ಕೆ ಜನಕ್ಕೆ ಅಧಿದೇವತೆಯಾದ ಧನಲಕ್ಷ್ಮಿ ಯನ್ನು ಕೆಲವೊಂದು ರೂಪದಲ್ಲಿ ಪೂಜಿಸುವುದು ಉಂಟು ಅಂಥವುಗಳಲ್ಲಿ ಲಕ್ಷ್ಮಿ ಕವಡೆ ಕೂಡ ಒಂದಾಗಿದೆ ಶ್ರೀ ಮಹಾಲಕ್ಷ್ಮಿಯ ಸ್ವರೂಪವೆಂದು ಭಾವಿಸುವ ಲಕ್ಷ್ಮಿ ಕವಡೆಗಳು ಯಾವ ಮನೆಯಲ್ಲಿ ಇದ್ದರೆ ಅಲ್ಲಿ ಸಿರಿಸಂಪತ್ತು ತುಂಬಿ ತುಳುಕುತ್ತದೆ ಎಂದು ಅದೃಷ್ಟ ದೇವತೆ ಅವರ ಮನೆಯನ್ನು ಹುಡುಕಿಕೊಂಡು ಬರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಈಗ ವಿಶೇಷತೆ ಏನು ಎಂಬುದನ್ನು ತಿಳಿಯೋಣ ಪೂರ್ವದಲ್ಲಿ ಕ್ಷೀರ ಸಾಗರ ಮಥನದ ಸಂದರ್ಭದಲ್ಲಿ ಸಮುದ್ರದಿಂದ ಶ್ರೀ ಮಹಾಲಕ್ಷ್ಮಿದೇವಿ ಶಂಕ ಚಕ್ರ ಕವಡೆಗಳು ವಿಷ ಅಮೃತ ಉದ್ಭವಿಸಿದವು ಅಂತ ತಿಳಿಸಲಾಗಿದೆ ಇದಕ್ಕೆ ಕವಡೆ ಗಳನ್ನು ಶ್ರೀ ಮಹಾಲಕ್ಷ್ಮಿಯ ಸಹೋದರಿಯಾಗಿ ಶಂಕವನ್ನು ಸಹೋದರನೆಂದು ಉಲ್ಲೇಖಿಸಲಾಗಿದೆ ಅದಕ್ಕೆ ಕವಡೆಗಳನ್ನು ಲಕ್ಷ್ಮೀದೇವಿಯ ಪ್ರತೀಕವಾಗಿ ಪೂಜಿಸಲಾಗುತ್ತದೆ ಆದ್ದರಿಂದ ಎಲ್ಲಿ ಕವಡೆಗಳು ಇರುತ್ತವೆಯೋ ಅಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ ಕವಡೆಗಳು ದೃಷ್ಟಿದೋಷವನ್ನು ನಿವಾರಿಸುತ್ತವೆ ಎಂದು ಧನಾಕರ್ಷಣೆ ಶಕ್ತಿಯನ್ನು ಹೊಂದಿದೆ ಎಂದು ಗುರು ಹಿರಿಯರು ಹೇಳುತ್ತಾರೆ ಹಾಗಾಗಿ ಕವಡೆಗಳನ್ನು ಪೂಜಾ ಮಂದಿರದಲ್ಲಿ ಹಾಗೂ ಹಣವನ್ನು ಇಡುವ ಜಾಗದಲ್ಲಿ ನಾವು ಇಡುವುದನ್ನು ನೋಡುತ್ತೇವೆ ಹಾಗೆಯೇ ದೃಷ್ಟಿದೋಷವನ್ನು ನಿವಾರಣೆ ಮಾಡಲು ಕವಡೆಗಳನ್ನು ಉಪಯೋಗಿಸುವುದು ಬಳಸುತ್ತಾ ಎಂದು ಹೇಳಲಾಗಿದೆ
ನೂತನ ಗೃಹಗಳಿಗೆ ನೂತನ ವಾಹನಗಳಿಗೆ ಕವಡೆಗಳನ್ನು ಕಟ್ಟಿ ದೃಷ್ಟಿ ದೋಷ ನಿವಾರಣೆ ಮಾಡಬಹುದು ಪೂರ್ವದಲ್ಲಿ ನಾಣ್ಯ ಅಥವಾ ಕಾಸು ಗಳ ಬದಲಾಗಿ ಕವಡೆ ಗಳನ್ನು ಉಪಯೋಗಿಸುತ್ತಿದ್ದರು ಎಂದು ಈಗಲೂ ಸಹ ನಾವು ಕೈಯಲ್ಲಿ ಕವಡೆ ಕಾಸು ಸಹ ಇಲ್ಲ ಎಂದು ರೂಢಿಯಲ್ಲಿರುವ ಮಾತಾಗಿದೆ ಇಷ್ಟೊಂದು ವಿಶೇಷವನ್ನು ಹೊಂದಿರುವ ಲಕ್ಷ್ಮಿ ಕವಡೆಯ ಪ್ರಯೋಜನವನ್ನು ತಿಳಿಯೋಣ ಕವಡೆಗಳು ವಿವಿಧ ಕಡೆಗಳಲ್ಲಿ ವಿವಿಧ ಆಕಾರಗಳಲ್ಲಿ ಲಭಿಸುತ್ತವೆ ಅದರಲ್ಲಿ ಅರಿಶಿನ ಬಣ್ಣದ ಕವಡೆಗಳು ಶ್ರೀ ಮಹಾಲಕ್ಷ್ಮಿಯ ಕವಡೆಗಳು ಎಂದು ಭಾವಿಸಿ ಪೂಜಿಸುತ್ತಾರೆ ಕವಡೆಗಳು ಎಲ್ಲಿರುತ್ತವೆ ಅಲ್ಲಿ ಶ್ರೀ ಮಹಾಲಕ್ಷ್ಮಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು ಇರುತ್ತಾಳೆ ಎಂದು ನಂಬಲಾಗಿದೆ ಪೂಜಾ ಮಂದಿರದ
ಒಂದು ಬದಿಯಲ್ಲಿ ಶ್ರೀ ಮಹಾಲಕ್ಷ್ಮಿಯ ಚಿತ್ರಪಟದ ಮುಂದೆ ಶಂಕ ಕವಡೆಗಳನ್ನು ಇಟ್ಟು ಪೂಜಿಸಿದರೆ ಶ್ರೀ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಎಂದು ಹೇಳುತ್ತಾರೆ ಅದು ಆಚಾರ ವಾಗಿ ನಡೆದುಬಂದಿರುವ ಒಂದು ಸಂಪ್ರದಾಯವಾಗಿದೆ ಈ ವಿಧವಾಗಿ ಪೂಜಿಸಿದವರಿಗೆ ಶ್ರೀ ಮಹಾಲಕ್ಷ್ಮಿಯ ಕೃಪೆಯಾಗಿ ಸುಖ-ಶಾಂತಿ-ನೆಮ್ಮದಿ ಬಂದೊದಗುತ್ತದೆ ಕವಡೆಗಳನ್ನು ಹಣವನ್ನು ಇಡುವ ಬೀರುವಿನಲ್ಲಿ ಅಥವಾ ಲಾಕರ್ ನಲ್ಲಿ ಇಟ್ಟು ಪೂಜಿಸಿದಲ್ಲಿ ಶ್ರೀ ಮಹಾಲಕ್ಷ್ಮಿ ಆ ಮನೆಯಲ್ಲಿ ಬಂದಿರುತ್ತಾಳೆ ಕವಡೆಗಳು ಇರುವ ಜಾಗದಲ್ಲಿ ಸಿರಿ ಸಂಪತ್ತು ಉಕ್ಕಿ ಹರಿಯುತ್ತದೆ ಕವಡೆಗಳು ಶಿವನ ಜಡೆಯಲ್ಲಿ ನಂದೀಶನ ಕಂಠದಲ್ಲಿ ನಾವು ನೋಡುತ್ತೇವೆ ಅಂತೆಯೇ ಸೌದತ್ತಿ ಯಲ್ಲಮ್ಮನ ಕಂಠದಲ್ಲಿ ಕೂಡ ಕವಡೆಯನ್ನು ನೋಡಬಹುದು ಇನ್ನು ಕೆಲವು ಕಡೆ ಪಗಡೆ ಯಲ್ಲಿ ಕವಡೆಯನ್ನು ಬಳಸುತ್ತಾ ಆಡುತ್ತಾ ಲಕ್ಷ್ಮಿಯನ್ನು ಆಹ್ವಾನಿಸುವ ಪದ್ಧತಿ ಕೂಡ ಇದೆ
ವಾಹನಗಳಿಗೆ ಕಪ್ಪು ದಾರದಲ್ಲಿ ಕವಡೆ ಯೊಂದಿಗೆ ಕಟ್ಟಿದರೆ ದೃಷ್ಟಿದೋಷ ತಗುಲುವುದಿಲ್ಲ ಯಾವುದೇ ಅನಾಹುತಗಳು ಜರುಗುವುದಿಲ್ಲ ಎನ್ನುವ ಒಂದು ನಂಬಿಕೆ ಇದೆ ಅಂತೆಯೇ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಯಾವುದೋ ಒಂದು ಜಾಗದಲ್ಲಿ ಕವಡೆಯನ್ನು ಕಟ್ಟಬೇಕು ಆಗ ಸುಗಮವಾಗಿ ಕಟ್ಟಡ ನಿರ್ಮಾಣ ವಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ನೂತನ ಗೃಹಪ್ರವೇಶದ ದಿನ ಒಂದು ಚಿಕ್ಕ ಬುಟ್ಟಿಗೆ ಕವಡೆಯನ್ನು ಹಾಕಿ ಮುಖ ದ್ವಾರದ ಮೇಲೆ ಈ ಕವಡೆಯನ್ನು ಕಟ್ಟಿದರೆ ಶುಭಪ್ರದ ಲಕ್ಷ್ಮಿ ತಾನೇತಾನಾಗಿ ಬಂದು ಕೂರುತ್ತಾರೆ ಎನ್ನುವ ಪ್ರತೀತಿ ಇದೆ ಒಂದು ಅರಿಶಿಣದ ಬಟ್ಟೆಯಲ್ಲಿ ಕವಡೆಯನ್ನು ಹಾಕಿ ಕಟ್ಟಿ ಪೂಜಾ ಮಂದಿರದಲ್ಲಿಟ್ಟು ಲಲಿತಾ ಸಹಸ್ರ ನಾಮದೊಂದಿಗೆ ಶ್ರೀ ಮಹಾಲಕ್ಷ್ಮಿಯ ಅಷ್ಟೋತ್ತರ ದೊಂದಿಗೆ ಕುಂಕುಮಾರ್ಚನೆ
ಮಾಡುವುದರಿಂದ ಧನಾಕರ್ಷಣೆ ಉಂಟಾಗಿ ಧನ ವರ್ಷವಾಗುತ್ತದೆ ಎಂದು ಹೇಳುತ್ತಾರೆ ಹಣವನ್ನು ಇರುವ ಜಾಗದಲ್ಲಿ ಹಣಕ್ಕೆ ತಗಲುವಂತೆ ಕವಡೆಯನ್ನು ಇಡುವುದರಿಂದ ದಿನೇದಿನೇ ಧನ ಅಭಿವೃದ್ಧಿಯಾಗಿ ಸಿರಿ ಸಂಪತ್ತು ಬಂದು ಒದಗುತ್ತದೆ ವಿವಾಹ ಅಲಸ್ಯವಾಗಿರುವವರಿಗೆ ಕವಡೆಯನ್ನು ಹತ್ತಿರ ಇಟ್ಟುಕೊಳ್ಳುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂದು ಹೇಳುತ್ತಾರೆ ವಿವಾಹದ ನಂತರ ವಧು-ವರರ ಕೈಗೆ ಕವಡೆಯನ್ನು ಕಟ್ಟಿದರೆ ಯಾರ ದೃಷ್ಟಿ ತಗಲುವುದಿಲ್ಲ ಸಂಸಾರ ಸುಖಕರವಾಗಿ ಸಾಗುತ್ತದೆ ವಶೀಕರಣ ಮಂತ್ರ ಪಠಿಸುವಾಗ ಕೈಯಲ್ಲಿ ಕವಡೆಯನ್ನು ಹಿಡಿಯುವುದು ಶ್ರೇಷ್ಠವಾಗಿದೆ ಎಲ್ಲಿ ಕವಡೆಯ ಶಬ್ದ ಇರುತ್ತದೆಯೋ ಅಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸುತ್ತಾಳೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755